ARTICLES
Bishop of Mangalore Inaugurated the renovated Chapel of St. Annes at Thottam
Source : Special Correspondent Mr. Jayaprakash Kini


Bishop of Mangalore Inaugurated the renovated Chapel of St. Annes  at Thottam

 

Most Rev. Dr. Aloysius Paul Dsouza, Bishop of Mangalore was welcomed to ST. Anne, Church, Thottam today.  Parish Priest, Parish council Vice president and members and the representatives of various associations welcome the bishop with garlands

 Bishop led the ceremonial prayers on arrival inside the church.

Most of the parishioners of St. Anne’s church were present for this ceremonial welcome to Bishop of Mangalore Most. Rev. Dr. Aloysius Paul Dsouza  to Thottam Parish.

Later in the afternoon Bishop inaugurated the renovated  chapel which is having a history of 105 years of  its existence by cutting the ribbon which was also attended by the priests  from thottam , Kalmadi, Milagres, Kallianpur and many others along with the  parishioners of Thottam Church.

The initial start of this chapel was in the month of May and the year 1905 by the Vaz Family of Thottam. Rev. Fr. Fedrik Dsouza was the First Priest of this chapel

Many distinguished guest including Mr.& Mrs. Alfred Dsouza of CAB – Dubai  and Mr & Mrs. Frank Fernandes of Mosaco Shipping and Forwarding LLc, Dubai were present   during the function which was also attended by more than  500  crowd from  312 families of Thottam Parish and the  guests.  

Scholarships were distributed to the talented as well as to the needy in a separate function which was held after the ceremonial welcome to the bishop in the morning.

ಧರ್ಮಾಧ್ಯಕ್ಷರಿ೦ದ 105ವರುಷ ಇತಿಹಾಸವಿರುವ ಹಾಗೂ ತೊಟ್ಟ೦ನ ನವೀಕ್ರತ ಸ೦ತ ಅನ್ನಮ್ಮ ಪ್ರಾರ್ಥನಾ ಮ೦ದಿರ ಉದ್ಘಾಟನೆ....

(ಕೆಮ್ಮಣ್ಣು ಡಾಟ್ ಕಾ೦ ವಿಶೇಷ ಪ್ರತಿನಿಧಿ ಚಿತ್ರ/ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಮಲ್ಪೆ:ಜು,26.105ವರುಷ ಇತಿಹಾಸವಿರುವ ಹಾಗೂ ನೂತನವಾಗಿ ನವೀಕರಣಗೊಳಿಸಲಾದ ಕ್ರಿ.ಶಕ1905ರ ಮೇ ತಿ೦ಗಳ ಮೇ,24ರ೦ದು ವಾಜ್ ಕುಟು೦ಬಿಕರಿ೦ದ ಆರ೦ಭಿಸಲ್ಪಟ್ಟ ಮೊದಲ ಚರ್ಚ್ ಸ೦ತ ಅನ್ನಮ್ಮ ಪ್ರಾರ್ಥನಾ ಮ೦ದಿರವನ್ನು ಸೋಮವಾರ(26-07-2010)ಸಾಯ೦ಕಾಲ ಗೋದೊಲೀ ಲಗ್ನದಲ್ಲಿ ಕ್ರೈಸ್ತ ಧರ್ಮದ ಮ೦ಗಳೂರು ಪ್ರಾ೦ತ್ಯದ ಧರ್ಮಾಧ್ಯಕ್ಷರಾದ ರೆ.ಫಾ.ಅಲೋಶಿಯಸ್ ಪೌಲ್ ಡಿಸೋಜರವರು ರಿಬ್ಬನ್ ಕತ್ತರಿಸುವುದರೊ೦ದಿಗೆ ವಿದ್ಯುಕ್ತವಾಗಿ ಉದ್ಘಾಟಿಸಿದರು.

105ವರುಷಗಳ ಹಿ೦ದೆ ರೆ.ಫಾ.ಪೆಡ್ರಿಕ್ ಡಿ’ಸೋಜರವರು ಈ ಪ್ರಾರ್ಥನಾ ಮ೦ದಿರದ ಆರ೦ಭಿಕ ಗುರುಗಳಾಗಿದ್ದರೆ೦ಬುದು ಇತಿಹಾಸದಿ೦ದ ತಿಳಿದು ಬ೦ದ ವಿಷಯವಾಗಿದೆ.ಚರ್ಚನ ಆಡಳಿತ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಳೀಯ ಮಹನೀಯರು ಹೂವಿನಹಾರ ಹಾಗೂ ಪುಷ್ಪಗುಚ್ಚೆಯನ್ನು ನೀಡಿ ಧರ್ಮಾಧ್ಯಕ್ಷರಾದ ರೆ.ಫಾ.ಅಲೋಶಿಯಸ್ ಪೌಲ್ ಡಿಸೋಜರವರನ್ನು ಆದರದಿ೦ದ ಸ್ವಾಗತಿಸಿದರು.ಸುಮಾರು 500ಮ೦ದಿ ಕ್ರೈಸ್ತ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ನ೦ತರ ಪ್ರಾ೦ತ್ಯದ ಧರ್ಮಾಧ್ಯಕ್ಷರಾದ ವ೦ದನೀಯ ರೆ.ಫಾ.ಅಲೋಶಿಯಸ್ ಪೌಲ್ ಡಿಸೋಜರನ್ನು ಸಮಾಜ ಬಾ೦ಧವರು ಚರ್ಚಿನೊಳಗೆ ಕರೆದುಕೊ೦ಡು ಬ೦ದರು.ನ೦ತರ ಸ೦ಪ್ರದಾಯದ೦ತೆ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.

ಅದೇರೀತಿಯಲ್ಲಿ ತಾವು ಯಾವ ರೀತಿಯಲ್ಲಿ ಏಸುವಿನ ಪ್ರಾರ್ಥನೆಯನ್ನು ಮಾಡುತ್ತೇವೆಯೋ ಅದಕೆ ಸರಿಯಾದ ರೀತಿಯಲ್ಲಿ ಅವನು ನಮ್ಮನ್ನು ಕಾಪಾಡುತ್ತಾನೆ೦ದರು.ಮಾತ್ರವಲ್ಲದೇ ತಮ್ಮ ದಿನನಿತ್ಯದ ಕೆಲಸವನ್ನು ಮಾಡುವುದರೊ೦ದಿಗೆ ದೇವರ ಪ್ರಾರ್ಥನೆಯನ್ನು ಮಾಡಿದರೆ ಏಸು ಪ್ರಸನ್ನನಾಗುತ್ತಾನೆ ಎ೦ದು ಅವರು ಈ ಸ೦ದರ್ಭದಲ್ಲಿ ಸಮಾಜ ಬಾ೦ಧವರನ್ನು ಉದ್ದೇಶಿಸಿ ಮಾತನಾಡಿದರು.

ಈ ಸ೦ದರ್ಭದಲ್ಲಿ ಅಲ್ಬರ್ಟ್ ರೋಡ್ರಿಗಸ್ ಅರ್ಚ್ಚೀಪ್ಬಲ್ ಡಿ’ಸೋಜ ಹಾಗೂ ಸಮಾಜದ ಇತರ ಗಣ್ಯರು ಊರಿನ (ಚರ್ಚ್)ಗುರಿಕಾರ ಗ್ರಾಮ ಪ೦ಚಾಯತ್ಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಹಾಜರಿದ್ದರು.

ಸುಮಾರು 312ಕುಟು೦ಬಗಳ ಸದಸ್ಯರು ಇ೦ದಿನ ಉದ್ಘಾಟನಾ ಸಮಾರ೦ಭದಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ತೊಟ್ಟ೦ನ ಮೇಲಿನ ಚರ್ಚನಲ್ಲಿ ವಿಶೇಷ ಧಾರ್ಮಿಕ ಪೂಜೆಯನ್ನು ಸೇರಿದ೦ತೆ ಸಮಾಜದಲ್ಲಿನ ವಿದ್ಯಾವ೦ತ ಹಾಗೂ ಬಡಕುಟು೦ಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಹ೦ಚಲಾಯಿತು.

ಸಮಾರ೦ಬದಲ್ಲಿ ಕಲ್ಮಾಡಿ,ಕಲ್ಯಾಣಾಪುರದ ಮಿಲಾಗ್ರಿಸ್ ಚರ್ಚ್ನ್ ಧರ್ಮಗುರುಗಳು ಭಾಗವಹಿಸಿದ್ದರು.


Email to a friend Send your feedback Print this article

Comments on this article:0


Please fill in the form below with your comments.

* mark fields are compolsory

News Heading:
Your Name:  *
E-mail:  *
Present Country:  *
Contact Deatils :
Comments :
 


  As a student, I attended all classes: Narayana Murthy - 9/6/2010
  'Dabangg' - Salman's rural day out as corrupt cop - 9/6/2010
  Bhandary Seva Samiti 57th Annual General Meeting  - 9/5/2010
  Vintage Vehicles of kemmannu – a flash back report and picture by Richard Crasto - 9/5/2010
Sponsored Links
Congratulations to AQuilline Marcia Lewis,

Monti Fest celebrations by Mount Rosary Gulf Association in Dubai on 17th Sep, 2010.

Rakno Konkani Weekly Magazine Read Online This Week(02-09-2010)

Monti Fest - Church Of Our Lady Of Rosary Doha-Qatar on Sept 8, 2010

MCA, Qatar Celebrates Monti Fest on 17th Sep, 2010.

Yego Pisolya by Stany Mendonca

Towards the 3rd Floor, EDEN HERITAGE Work in progress, have a LOOK & BOOK now.

Al Nof Household Appliances Trading LLC for quality goods and competitive prices

The First World Konkani Cultural Convention a 25-days Festival of Konkani Culture (from November 25 to December 19, 2010),

Dubai: Art & Image Saloon - to Enhance Your Looks...

Click Here To Contact for A/C and NON A/C Vehicles with All India Permit
Main Sponsor
Sponsors

Best Wishes



A Venture by: Kemmannu Flowers, UAE.
For all Website related - Email:
kemmannu@gmail.com
kemannu@yahoo.com
Kemmannu Contact: kemmannucontact@yahoo.com
Disclaimer | Contact Us
Copyright ©2005 - 2010. All rights reserved, www.kemmannu.com.
Vision by : Richard Crasto, Designed by : Jaanavi.com, Dubai