Brief mumbai news with pictures


Rons Bantwal
Kemmannu News Network, 28-09-2017 22:19:21


Write Comment     |     E-Mail To a Friend     |     Facebook     |     Twitter     |     Print



ಅ.01: ಬಂಟವಾಳದ ಬಂಟರ ಸಂಘದಲ್ಲಿ ಆಲ್‍ಕಾರ್ಗೊ ಸಹಯೋಗದಲ್ಲಿ ಮೇಘಾ ಶೈಕ್ಷಣಿಕ ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮ

ಮುಂಬಯಿ, ಸೆ.26: ಕರ್ನಾಟಕ ರಾಜ್ಯದಲ್ಲಿನ ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ಬಂಟವಾಳದ ಬಂಟರ ಸಂಘ ಮತ್ತು ಆಲ್‍ಕಾರ್ಗೊ ಲಾಜಿಸ್ಟಿಕ್ ಲಿಮಿಟೆಡ್ ಮುಂಬಯಿ ಸಂಸ್ಥೆಯ ಸಹಯೋಗದೊಂದಿಗೆ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯು ವಿದ್ಯಾಥಿರ್sವೇತನ ವಿತರಣಾ ಕಾರ್ಯಕ್ರಮವನ್ನು ಇದೇ ಅ.01ನೇ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ಬಿ.ಸಿರೋಡ್ ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ತುಂಬೆ ವಳವೂರು ಇಲ್ಲಿನ ಬಂಟರ ಸಂಘ ಬಂಟವಾಳ ತಾಲೂಕು ಇದರ ಬೆಳ್ಳೂರು ಪರಾರಿ ಆರ್.ಎನ್ ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಿದೆ.

ಸಂಘದ ಅಧ್ಯಕ್ಷ, ಮುಂಬಯಿನ ಕೈಗಾರಿಕೋದ್ಯಮಿ, ಹೆಸರಾಂತ ಸಮಾಜ ಸೇವಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ನಿಟ್ಟೆ ವಿನಯ ಹೆಗ್ಡೆ ಮತ್ತು ಗೌರವ ಅತಿಥಿsಗಳಾಗಿ ಆಲ್‍ಕಾರ್ಗೊ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಆರತಿ ಶಶಿಕಿರಣ್ ಶೆಟ್ಟಿ, ಸ್ಯಾಂಡಲ್‍ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರ್ರಹಾಸ ಡಿ.ಶೆಟ್ಟಿ, ಕೋಶಾಧಿಕಾರಿ ಜಗಧೀಶ್ ಶೆಟ್ಟಿ ಇರಾ, ಜೊತೆ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಮುಂಡಜೆಗುತ್ತು ಮತ್ತಿತರÀರು ಉಪಸ್ಥಿತರಿರುವರು.

ಎಲ್ಲಾ ಸಮುದಾಯ, ಜಾತಿಗಳ ಸುಮಾರು ಒಂದುವರೆ ಸಾವಿರ (1,500) ವಿದ್ಯಾಥಿರ್üಗಳಿಗೆ 25 ಲಕ್ಷ ಮೊತ್ತಕ್ಕೂ ಅಧಿಕ ಶೈಕ್ಷಣಿಕ ದೇಣಿಗೆಯನ್ನು ವಿತರಿಸಲಾಗುವುದು ಎಂದು ನಗ್ರಿಗುತ್ತು ವಿವೇಕ್ ಶೆಟ್ಟಿ ತಿಳಿಸಿದ್ದಾರೆ.

 

NORTH BOMBAY SARBOJANIN DURGA PUJA SAMITI’S MAHA SAPTAMI PUJA AND BODHON

LIVE SINGING BY SHAAN

With Kajol, Sonu Nigam, Madhurima Nigam, Neetu Chandra, Sumona Chakravarti, Puneet Issar, Lalit Pandit, Shaan, Rohit Verma, Sharbani Mukherjee, Jyoti Mukherjee, etc present

Members of North Bombay Sarbojanin Durga Puja Samiti- Debu Mukherjee , Sharbani Mukherjee , Reema Lahiri, Paromita Sarkar, Mala Narayan , Navnit Narayan, Krishna Mukherjee, Samrat Mukherjee , Romita Das, Raja Mukherjee.

Durga Maa’s poshak by designer duo Bhumika & Jyoti.

Known for its rituals, that are performed according to age-old customs, the oldest and the biggest Durga Puja in Mumbai-North Bombay Sarbojanin Durga Puja Samiti had singer Shaan perform live in order to seek Maa’s blessings.

This year North Bombay Sarbojanin Durga Puja Samiti 2017 one of the oldest & biggest durga puja founded by Padmashri Sasadhar Mukerji and Shrimati.  Satirani Mukerji is celebrating its 70th year. The tradition continuing from generation to generation of making this Puja a "GharuaPuja" (family puja) where all are welcome. The Idol of Maa Durga is being sculpted by Shri. Amit Pal and his team of artisans from Kolkata who have been tirelessly working hard from last two months. This year our idol is 17 ft tall. The materials for making the murti have specially been brought from Kolkata- straw(khor), wood, bamboo, nails, shulki(rope made from jute), Ganga maati (clay from the banks of river Ganges), bele maati(sands from the river Ganges), cloth, particles of chalk for the white colour mixed with other colours, sarees, jewellery, false hair and varnish is used.

Debu Mukherjee says "This is the 70th year of our Durga Puja celebration & just like every year we have tried our level best to recreate something different for all our devotees. This year’s durga puja will definitely be a spectacular & grandeur visual treat for all. We request each & everyone to seek the blessings of Maa Durga & enjoy the festivity"

Bappa Lahiri says “Durga Puja is one of the most important festivals of Bengal. It’s a tradition we are following since years, and being the third generation in my family, I am continuing the legacy. It’s an occasion where the family comes together and celebrate festival. We have an AC pandal which is one of the largest pandal in Mumbai. We welcome each & everyone with open arms to seek the blessings of Maa"

It is the only time of the year when the bengali’s in Mumbai switch on to their traditional mode. The festival of Durga Puja is colored with devotional zeal, mythological legends, detailed rituals, extravagant pandals and magnificent tableaus of the divine Mother Goddess coming with her children Ganesh, Kartik, Lakshmi and Saraswati from Kailash to Dharti (her parent’s  home)"

Sharbani Mukherji says “Our Durga puja was started by my grandparents Padmashri S. Mukerji and Smt. Satirani  Mukerji .This year is our 70th year. We have been following the traditions set by our elders from generation to  generation. Our puja is well known as a "GHARUA PUJA" which means all are welcome to become a part of our puja family... we believe in serving Bhog to all who come to seek blessings of Maa Durga. Our members are actively involved in serving the Bhog. These few days are days of bonding and celebrations amongst all of us, along with getting an opportunity to wear traditional attire .It is a Sarbojanin puja so all are welcome to be a part of this family."

Ardent devotees of Maa Durga, designer duo Bhumika & Jyoti prepared deity’s dresses in red & gold for North Bombay SarbojaninDurga Puja Samiti’s 70th year of Durga Puja celebration. 

Gods too wear designer clothing! Maa Durga’s idol is wearing a haute couture by designer duo Bhumika & Jyoti.  If you thought designer dresses and clothes are for mortals only, you are mistaken; followers of Durga Maa, designer duo Bhumika & Jyoti  toiled throughout the year to make our Goddess look her very best on the occasion of Durga Puja 2017 "With a milestone year of this Durga pujo touching 70 we didn’t want to deviate Durga ma from the authentic traditional red. Red is color of power & purity & that’s exactly what Maa indicates. Her poshak depicts the true form of shakti and power. We have incorporated gold in her poshak which adds that extra bit of glamour. We wanted to signify & highlight Maa’s power through red & gold. This year’s theme is very raw and natural & red goes very well as a contrast" says Bhumika & Jyoti.

Bhumika & Jyoti have sourced the best Banarasi silk brocades and weaves from the weavers who have specially weaved the clrs & the right gold for them. Bhumika & Jyoti have crafted a 120 inches long beautiful saree for 17 ft Durga Maa’s idol which is made with multiple add ons of borders and embroideries "Over all the way the back drop is, it adds so much to the whole look which makes it spectacular . We are blessed to be a part of this and blessed that Durga ma chooses us to dress her every year in the most innovative way"

MAHALAYA:- The word Mahalaya, derived from "maha" meaning great and "laya" meaning abode, is a Sanskrit word.  Mahalaya is an oratirical invocation to the goddess Durga and heralds her descent on Earth. It’s Sanskrit chants entreats the goddess to come and save us from evil powers, it also marks the beginning of "Devi Paksha" and end of "Pitru Paksha" which is Shraadhh period.On this day, Hindus remember and pay homage to their ancestors who have died by performing a puja and offering Brahmins clothes, food and sweets in their name. The food usually includes rice, vegetable, daal and paayesh is supposed to be cooked in purified silver or copper vessels( though that rarely happens anymore) and is offered on a banana leaf.
According to mythology, it is said that goddess Durga was created with the blessings out all the gods, especially Brahma, Vishnu and Mahesh so as to defeat the demon King Mahishasura who had received a boon that he could not be killed by any man or god- which is why the creation of the Goddess Durga is said to have been formulated from the powers of God’s court and was bestowed with various weapons borrowed from her creators -symbolically held in the 10 hands that are attached to body of the Goddess- which were then used in her fight against Mahishasura.
The fight with the demon king starts the next day, when both - the Goddess and the demon take on different personas in the battle, on the 10 th day Maa Durga
Durga Puja is successful in killing Mahishasura much to the delight of the gods.
Durga Puja is  celebrated from Shasti to Bijoya Dashimi.

MAHASHASHTI:- 26th September
On this day,  Maa is welcomed with much fan fare. In the evening ,the Kulo is decorated with Paan, Sindur, Alta, Sheela (stone) , Dhaan etc..and amidst the beats of Dhaak and sound of Shaankh, Maa is welcomed...  This is called Amontron and Adhivas -Maa’s Bodhon...Maa is being welcomed.

MAHASAPTAMI:- 27th September
On  this  day  the   Kalash (Earthen Pot) is  placed  with  a  green Coconut  and  Mango  Leaves .  This is surrounded on all sides by a red thread and tied. This is called KALASH STHAPAN. The Kalash is an earthen Pot because Maa’s Murti is made of Ganga clay and Maa’s PRAAN (or life) is concentrated in the Pot. So the Pot is the symbol of Maa.  The  Puja  starts  with  praying  to  Ganapati  ,  followed  by  prayers  to  Maa.  Another name of Maa Durga is NABA PATRIKA, which means nine trees i.e.Banana tree, Kochu tree, Haldi tree, Jayanti tree, Branch of Bel tree, Dalim tree ( pomegranate) are tied together. The double Bel fruit is tied to the Banana tree. This is then taken to a river bank or sea and given a bath. When it is brought back it is drapped in a white and red sari with sindur and it now looks like a married lady with her head covered. This is called KOLA BAHU. Many have a misconception that KOLA BAHU is wife of Ganapati but actually she is Maa Durga or Naba Patrika.. Ganapati’s mother

MAHA SNAN:-
On this day Maa Durga is given a bath. First a vessel is  placed  in front of the Murti; a mirror is kept in the vessel, so that the reflection of Maa is seen in the mirror. The   Priest applies Haldi and Mustard oil on the mirror, as though they are applying it on Maa before the bath. In earlier times  when there was no soap, haldi and mustard oil were used for  having bath. The Pujari puts different kinds of water, i.e. Coconut water, Chandan, Ganga jal, Sugar cane juice, water from seven holy seas to give her bath. During this time, mud from every region, as well as mud from Prostitute’s door is very essential. After bath the Pujari puts dhaan- durba and new sari with Maa’s name written on  the mirror which is then placed on the Bedi (the place of worship).

PRAN PRATISTHA:-
This  means bringing life into the mirror.  The Pujari takes Kusha and flowers in the right hand, and touches Maa from head to foot and with Mantra Path life is brought into the Murti, Mirror and Kalash.


MAHA AGAMAN:-
Every year Maa comes either on a Palki or an Elephant or a Boat or a Dola (Swing) , or a Horse etc.
This Bengali year , Goddess Durga’s arrival on a boat(nauka) significes natural gifts like good harvests but also floods. Maa Durga’s gaman(departure) - on a horse signifies devastation as was the case in the early days after war.
Welcome :
The puja to welcome Maa is done with 16 items- Ashan  Swagatam [ Welcome ], Paddyo [ Water  To  Wash The  Feet ], Argho, Achmoniyom, Madhu Parkam , Purnar Achmaniyam, Abharan [ Shringar], Sindoor, Gandha [ Scent ], Pushpa[ Flower],  Pushpa Mallya [ Garland] , Billo Patra [Bel Leaf] , Billopatra Mala[ Garland Of Bel Leaf], Dhoop,Deep, Kajal, Naibiddo, Bhog And Mishti [Sweet], Paan, Supari.

PUSHPANJALI [PRAYER OFFERING]:-
Puspanjali means offering prayers at Maa’s feet to give everyone long life, fame, good luck, health, wealth, happiness. The devotees request Maa to protect them from all evil, sadness, greed & temptations.

28th September
Maa is now Maha Gauri- The Puja starts with Mahasnan & Maha gauri puja. The Puja is done to give Maa the strength of the 64 Yoginis. This is aPuja of 9 pots.Then the weapons of Maa are worshipped.

SHANDHI PUJA :-
This is the puja when Ashtami Puja ends and Navami Puja begins,so the name Shandhi puja. This is considered to be the most vital time, meeting (shandhi)of Ashtami and Navami  puja. The duration of this Puja is 45 minutes. At this moment  Maa is CHAMUNDA.
Pushpanjali: Prayer offering
Bhog is offered which consists of fruits and sweets are offered to Maa, followed by  "NEET  BHOG" , consisting of  Rice, Ghee, Dal, Fried Vegetables, Chutney and Payesh.  This prasad  is later distributed amongst the devotees which is called KANGALI BHOJAN.
At this time 108 diyas are lit and 108 lotus are offered to Maa.
There is a famous story that Lord Ram prayed to Maa Durga offering 108 lotus at her feet in order to defeat Ravan. But to his surprise he found one lotus  missing , to replace it ,he wanted to sacrifice his eye and pray to Maa..at that moment Maa appeared in front of him and stopped him..returning the missing lotus to him.  She then blessed him for his " VICTORY".

MAHA NAVAMI PUJA :- 29th  September
On this day, Maa is SIDDHI DHATRI. This Puja starts with  Ganapati Puja and then puja of all the other DEV and DEVIS are performed..followed by Maha Snan of Maa.

BIJOYA DASHAMI:- 30th September
On this day Maa had defeated and killed Mahishashur.


DEVI PUJA:-
Bhog with curd, honey and milk is offered to Maa.. this is called CHARANAMRIT. The pujari sitting on the Asan takes a flower near the sacred pot and keeps it in the Northern direction because Maa is from KAILASH.
Then the  pujari takes the sacred mirror which was on the vessel and performs the ritual of Visharjan. This is the same mirror which was used to welcome Maa because her reflection is on the mirror .

SINDUR  UTSAV:-
The married ladies apply sindur on Maa’s  forehead and offer sweets after which all the other  ladies apply sindur on each other’s forehead. This is followed by  KANAK ANJALI when Maa is departing back to her husband’s abode.

VISHARJAN:-
During the Visharjan of the Murti, all the devotees either go to a river bank or sea and immerse the Murti in the water.

SHANTI JAL: -
The sacred pot is brought back from the river/sea filled with the water where the Murti is immersed. Then the pujari chants the Mantra and sprinkles water with the help of mango leaves on the head of all the devotees for peace and happiness.


DASSERA:-
This is the day of rejoicement,where youngsters touch the feet of their elders seeking their blessings and sweets are distributed.


North Bombay Sarbojanin Durga Puja Samiti  is the only Durga Puja Samiti which performs the sthapna & visarjan with the help of  fork lift and crane. The idols  are  lifted from the truck and then taken till the middle of the sea with the help of a crane .After the seven parikramas  are performed,they are then finally immersed one by one into the sea.

 

          ವಿ. ಪಿ. ಎಮ್ ಶಾಲೆಯಲ್ಲಿ ಶಿಕ್ಷಕ ದಿನಾಚರಣೆಯ ಸಮಾರಂಭ
“ ಸೃಜನಶೀಲ ಚಟುವಟಿಕೆಗಳಿಂದ ಕೂಡಿದ ಕಲಿಕೆಯೇ ಬೋಧನೆಯಾಗಿರಬೇಕು ”- ಪ್ರೋ|| ಸಿ. ಜೆ. ಪೈ
                                                 ವಿ. ಪಿ. ಎಮ್ ಪ್ರತಿಜ್ಞೆಯನ್ನು ಎಲ್ಲಾ ಶಿಕ್ಷಕ ವೃಂದಕ್ಕೆ ಬೋಧಿಸುತ್ತಾ ವಿದ್ಯಾರ್ಥಿಗಳಲ್ಲಿ ಸೃಜನಶೀಲ, ಕ್ರೀಯಾಶೀಲ, ಸರ್ವಾಂಗೀಣ ಜ್ಞಾನ ಕೌಶಲ್ಯ ಪರಿಮಳದ ಪರಿಪಕ್ವತೆಯು ಶೋಭಿಸಬೇಕಾದರೆ ಅದು ಕೇವಲ ಗುರುವರ್ಯರಿಂದ. ಶಿಕ್ಷಕ ವೃತ್ತಿಯು ಅಪಾರವಾದ ಜವಾಬ್ದಾರಿಯನ್ನು ಮತ್ತು ಉಜ್ವಲ ಭವಿಷ್ಯದ ಹೊಣೆಗಾರಿಕೆಯನ್ನು ಬಿತ್ತರಿಸುದರ ಮೂಲಕ ಪ್ರತಿ ಬಿಂಬಿಸುತ್ತದೆಂದು, ಅವರೇ ಆದರ್ಶ ರಾಷ್ಟ್ರದ ಪ್ರವರ್ತಕರೆಂದು ಪ್ರಶಂಸಿಸುತ್ತಾ   ಸಮೃದ್ಧಮಯವಾದ, ಸುವ್ಯವಸ್ಥಿತವಾದ, ಸರ್ವತೋಮಯವಾದ ರಾಷ್ಟ್ರದ ನಿರ್ಮಾಣದ ದೃಷ್ಟಿಯಿಂದ ಆದರ್ಶ ನಾಗರಿಕರ, ಸಮಾಜದ  ಜೀವನದಲ್ಲಿ ಶಿಸ್ತುಬದ್ಧವಾದ ಕ್ಷಮತೆಯನ್ನು, ನಯ-ವಿನಯವನ್ನು ಪ್ರಜ್ವಲಗೊಳಿಸುವುದೇ ಶಿಕ್ಷಣ. ಶಿಕ್ಷಣವು ಸ್ವ-ಸಾಮಥ್ರ್ಯದ, ವಿಶ್ವ ಜ್ಞಾನದ ಚಿಂತನ-ಮಂಥನ, ವಿಚಾರ-ವಿಮರ್ಶೆಯ ಸೃಜನಶೀಲತೆಯ ಪ್ರಕ್ರಿಯೆಯನ್ನು ವ್ಯಕ್ತಿಗತವಾಗಿ ವಿಕಾಸವಾಗುವಂತಿರಬೇಕು. ಶಿಕ್ಷಕರು ರಾಷ್ಟ್ರೀಯ ಸಂಪನ್ಮೂಲ. ಅವರು ವಾಸ್ತವವಾದಿಯಾಗಿರಬೇಕು. ಇಂದಿನ ವಿಜ್ಞಾನ-ತಂತ್ರಜ್ಞಾನದಲ್ಲಾಗುವ ಸಂಶೋಧನೆಯ ಹರವು ಮತ್ತು ಕುರುಹುಗಳ ಜ್ಞಾನಶೀಲರಾಗಿರಬೇಕು. ವರ್ಗಕೋಣೆಯಿಂದ-ಜಗತ್ತಿನವರೆಗೆ, ಪಠ್ಯಕ್ರಮದಿಂದ-ವಿಶ್ವ ಅಧ್ಯಯನದವರೆಗಿನ ವಿವಿಧ ವಿಷಯಗಳ ಜ್ಞಾನವಂತಿಕೆಯನ್ನು ಸಮೃದ್ಧಮಯಗೊಳಿಸಿಕೊಳ್ಳಬೇಕು. ರಾಷ್ಟ್ರೀಯ-ಅಂತರಾಷ್ಟ್ರೀಯ ನಡುವಿನ ವಿವಿಧ ಕ್ಷೇತ್ರಗಳಾದ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಕ್ರೀಡಾತ್ಮಕ, ಸಾಮಾಜಿಕ, ಸಂಶೋಧನಾತ್ಮಕ, ವೈಜ್ಞಾನಿಕ, ಸಾಹಿತ್ತ್ಯಿಕ, ಸಂಶೋಧನಾತ್ಮಕ ಹೀಗೆ ಎಲ್ಲಾ ವಿಷಯಗಳ ಕಲ್ಪವೃಕ್ಷಾತ್ಮಕ ಮತ್ತು ವೈಶಾಲ್ಯಪೂರ್ಣ ಜ್ಞಾನ ಪರಿಪಾಲಕರಾಗಿರಬೇಕು. ನೈಸರ್ಗಿಕವಾಗಿ ಸಂಪನ್ಮೂಲವು ಪ್ರಖರತೆಯನ್ನು ಪಡೆದುಕೊಂಡ ಹಾಗೆ ಮಾನವನ ಜ್ಞಾನಸಾಗರದಲ್ಲಿ ಶಿಕ್ಷಕರು ಪ್ರತಿಬಿಂಬಿಸಬೇಕು. ಸ್ಫೂರ್ತಿದಾಯಕವಾದ ವಿಷಯಗಳ ಮೇಲೆ ಚರ್ಚಿಸುವುದರಿಂದ ಮಾನಿಸಿಕ, ಪರಿವರ್ತನೆ, ವೈವಿಧ್ಯತೆಯಲ್ಲಿ ಸದೃಡವನ್ನು ಬಲಗೊಳಿಸಬಹುದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ವಿಶ್ವ ನಾಗರಿಕರನ್ನಾಗಿ ಮಾಡುವ ಶಕ್ತಿ-ಯುಕ್ತಿಯ ಕೇಂದ್ರಬಿಂದುವಾಗಬೇಕೆಂದು ವಿದ್ಯಾ ಪ್ರಸಾರಕ ಮಂಡಳವು ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಗೂ ವಿದ್ಯಾ ಪ್ರಸಾರಕ ಮಂಡಳದ ಖಜಾಂಚಿಯಾಗಿರುವ  ಪ್ರೋ|| ಸಿ. ಜೆ. ಪೈಯವರು ಅತಿಥಿ ಸ್ಥಾನದಿಂದ ಮಾತನಾಡುತ್ತಾ ಶುಭ ಹಾರೈಸಿದರು!

                        ಬೋಧನೆಯು ನಿರ್ಭಯ, ನಿರರ್ಗಳ, ಲವ ಲವಿಕೆಯಿಂದ, ಉತ್ಸಾಹಭರಿತವಾಗಿದ್ದರೆ, ಕಲಿಕೆಯಲ್ಲಿ ಕೌಶಲ್ಯಪೂರ್ಣತೆಯು ಹೊರಹೊಮ್ಮುತ್ತದೆ.     ಈ ಸಮಾರಂಭದ ಗೌರವ ಅತಿಥಿಗಳಾದ ಡಾ|| ಹರೀಶ್ ಸೆಟ್ಟಿಯವರು ಅತಿಥಿ ಸತ್ಕಾರವನ್ನು ಸ್ವೀಕರಿಸಿ, ಶಿಕ್ಷಕ ಪ್ರತಿಭಾನ್ವಿತರಿಗೆ ಬಹುಮಾನ ವಿತರಿಸುತ್ತಾ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸುತ್ತಾ  ಪ್ರತಿಯೊಬ್ಬ ಮನುಷ್ಯನ ಹವ್ಯಾಸಗಳು, ವರ್ತನೆಗಳು ನೈಸರ್ಗಿಕವಾಗಿ ವೈವಿಧ್ಯಮಯವಾಗಿರುತ್ತವೆ. ಕಲಿಕೆಯು ಫಲಪ್ರದವಾಗಬೇಕಾದರೆ, ಬೋಧನೆಯು ಯಾವುದೇ ನಿರ್ಬಂಧನೆಗಳನ್ನೊಳಗೊಂಡಿರಬಾರದು. ಸರ್ವ ಸ್ವಾತಂತ್ರಮಯವಾದ ವಾತಾವರಣದ ಅವಕಾಶವನ್ನು ಕಲ್ಪಿಸಿದರೆ, ವಿದ್ಯಾರ್ಥಿಗಳಲ್ಲಿಯ ಸುಪ್ತ ಪ್ರತಿಭೆಯು ಧೈರ್ಯದಿಂದ ಆತ್ಮವಿಶ್ವಾಸದ ಮೂಲಕ ಹೊಂಗೀರಣವಾಗಿ ಹೊರಹೊಮ್ಮುತ್ತದೆ. ಬೋಧನೆಯಲ್ಲಿ ಕಲಿಕೆಯ ಪ್ರತಿಕ್ರಯೆಯಲ್ಲಿ ಅಸಮಾನತೆ-ತಾರತಮ್ಯರಹಿತವಾಗಿದ್ದರೆ ವಿದ್ಯಾರ್ಥಿಗಳಲ್ಲಿ ನಿರ್ಭಯದ ಭಾವನೆ ಉದ್ಭವವಾಗಿ ವಿಶಾಲವಾದ ಮನೋಪ್ರವೃತ್ತಿಯಿಂದ ಜ್ಞಾನ ವಿಕಾಸದಲ್ಲಿ ಹೊಸತನವನ್ನು ಕಾಣಬಹುದು. ಮಗುವನ್ನು ಪರಿಪೂರ್ಣವಾಗಿ ಹಾಗೂ ಸದ್ವಿಕಾಸಗೊಳಿಸಲು ಕೌಟುಂಬಿಕ ಹಿನ್ನಲೆಯನ್ನು ಅಧ್ಯಯನ ಮಾಡಿಕೊಳ್ಳುವುದು ಬೋಧನಕಾರರ ಪ್ರಥಮ ಕಾರ್ಯವಾಗಿದೆ. ಸಮರ್ಪಕ ಮತ್ತು ಸರ್ವಾಂಗೀಣ ವಿಕಾಸಕ್ಕಾಗಿ ಸದೃಡವಾದ ಆರೋಗ್ಯದ ಚಿಂತನ-ಮಂಥನದ ವಿಚಾರ-ವಿಮರ್ಶೆಯನ್ನು ವಿದ್ಯಾರ್ಥಿಗಳಿಗೆ ಜ್ಞಾನೋದಯವಾಗುವಂತೆ ನಿರ್ದೇಶಿಸುವುದು ಬೋಧನಕಾರರ ಆದ್ಯ ಕರ್ತವ್ಯವಾಗಿದೆ ಎಂದು ಮನೋತಜ್ಞರಾದ ಡಾ|| ಹರೀಶ್ ಶೆಟ್ಟಿಯವರು ಮಾತನಾಡುತ್ತಾ ಶುಭ ಹಾರೈಸಿದರು!

                                    ವಿದ್ಯಾ ಪ್ರಸಾರಕ ಮಂಡಳದ ಪ್ರಧಾನ ಪ್ರಧಾನ ಗೌರವ ಕಾರ್ಯದರ್ಶಿಗಳು ಹಾಗೂ ಈ ಸಮಾರಂಭದ ಅಧ್ಯಕ್ಷರಾದ  ಡಾ|| ಪಿ. ಎಮ್ ಕಾಮತ್‍ರು ದೀಪ ಪ್ರಜ್ವಲಿಸಿ, ಅತಿಥಿ-ಗಣ್ಯರಿಗೆ ಪುಷ್ಪಗುಚ್ಛವಿತ್ತು ಗೌರವಿಸಿ, ಶಿಕ್ಷಕ ಪ್ರಿಭೆಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಾ,  ವೃತ್ತಿಯ ಅನುಭವದಲ್ಲಿಯ ಅಮೃತವೇ ಹೊತ್ತಿಗೆ. ಸಂಸ್ಥೆಯ ವಿಕಾಸ ಮತ್ತು ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಅಡಗಿದೆ. ನಿರಂತರವಾದ ಅಧ್ಯಯನವು ಪರಿಪೂರ್ಣ ಭೌದ್ಧಿಕ ವಿಕಾಸಕ್ಕೆ ಹಾಗೂ ಸಂಶೋಧನಾ ಪ್ರವೃತ್ತಿಯ ದಾಹಕ್ಕೆ ಕಾರಣವಾಗುತ್ತೆ. ವಿದ್ಯಾರ್ಥಿಗಳ ಸರ್ವಾಂಗೀಣ ಸಬಲೀಕರಣವಾಗಬೇಕಿದೆ. ಶಿಕ್ಷಕರ ಬೋಧನೆಯು ಪ್ರಬುದ್ಧತೆಯಿಂದ ಕೂಡಿರಬೇಕು. ಕಂಠ ಪಾಠದ ಬದಲಾಗಿ ವಿಷಯದ ವಿವರಣೆಯು ಅರ್ಥವಂತಿಕೆ, ಗ್ರಹಿಕಾ ಅಭಿವ್ಯಕ್ತಿಯ ಸಾಮಥ್ರ್ಯವನ್ನು ವಿಶಾಲಮಯಗೊಳಿಸುವಂತಿರಬೇಕು. ಚರ್ಚಾಕೂಟದ ಪ್ರವೃತ್ತಿಯಿಂದ ವಿಷಯದ ಮನವರಿಕೆಯು ಪ್ರಬಲಗೊಳ್ಳುತ್ತದೆ. ಬೋಧನೆಯು ಯಾವಾಗಲು ಸೃಜನಶೀಲ ಕ್ರಿಯೆಯಿಂದ ಕೂಡಿರಬೇಕೆಂದು ಎಲ್ಲಾ ಶಿಕ್ಷರಿಗೆ ಶುಭಾಶಯ ಸಲ್ಲಿಸಿದರು!
                                            ಈ ಸಮಾರಂಭವು ಶ್ಲೋಕದ ಮೂಲಕ ಪ್ರಾರಂಭಗೊಂಡಿತು. ವೇದಿಕೆಯ ಮೇಲೆ ಡಾ|| ಹರೀಶ್ ಶೆಟ್ಟಿ ಡಾ|| ಪಿ. ಎಮ್ ಕಾಮತ್, ಶ್ರೀಯುತ ಬಿ. ಎಚ್ ಕಟಿ,್ಟ ಪ್ರೋ|| ಸಿ. ಜೆ. ಪೈ, ಡಾ|| ಗಿಡದುಬ್ಲಿ ಉಪಸ್ಥಿತರಿದ್ದರೆ, ಸಭೆಯಲ್ಲಿ ಮುಲುಂಡಿನ ಮತ್ತು ಐರೋಳಿ ಶಾಲೆಯ ಬಾಲವಾಡಿಯಿಂದ ಮಹಾವಿದ್ಯಾಲಯದವರೆಗಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು,  ಪರಿವೀಕ್ಷರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.   ಕಾರ್ಯಕ್ರಮದ ನಿರ್ವಹಣೆ, ಸ್ವಾಗತ, ಪರಿಚಯ ಹಾಗೂ ಧನ್ಯವಾದವನ್ನು ಶಿಕ್ಷಕಿ ನೀತಾ ಕೋಟ್ಯಾನ್ ಮತ್ತು ವಿಜಯಾ ರಮೇಶ ಪೂರೈಸಿದರೆ, ಅತಿಥಿ-ಗಣ್ಯರು ಪುಷ್ಪಗುಚ್ಛ ಗೌರವವನ್ನು ಸಲ್ಲಿಸಿ, ಸ್ವೀಕರಿಸಿದರು. ಇಂಗ್ಲೀಷ್ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಲಕ್ಷ್ಮೀ ತಮಾಮೆ ವ್ಹಿ. ಪಿ. ಎಮ್ ಬಿ ಆರ್ ಟೋಲ್ ಇಂಗ್ಲೀಷ್ ಹೈಸ್ಕೂಲ್,  ದ್ವಿತೀಯ-ಶಿಕ್ಷಕಿ ಪ್ರಾಚಿರಾವ ರಾಣೆ ವ್ಹಿ. ಪಿ. ಎಮ್ ಮಹಾವಿದ್ಯಾಲಯ, ತೃತೀಯ- ಶಿಕ್ಷಕಿ ಅಶ್ವೀನಿ ಮೊಂಡಕರ್ ವ್ಹಿ. ಪಿ. ಎಮ್ ಮಹಾವಿದ್ಯಾಲಯ, ಹಿಂದಿ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಶುಭಾಂಗಿ ಪೋಟಪೋಡೆ ವ್ಹಿ. ಪಿ. ಎಮ್ ಬಿ ಆರ್ ಟೋಲ್ ಇಂಗ್ಲೀಷ್ ಹೈಸ್ಕೂಲ್,  ದ್ವಿತೀಯ- ಶಿಕ್ಷಕಿ ----- ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ತೃತೀಯ-ಶಿಕ್ಷಕಿ-----ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ಕನ್ನಡ ನಿಬಂಧ ಸ್ಪರ್ಧೆಯಲ್ಲಿ ಪ್ರಥಮ-ಶಿಕ್ಷಕಿ ಸ್ವರಾ ಸನತ್  ಪ್ರಭು  ವ್ಹಿ. ಪಿ. ಎಮ್ ಮಹಾವಿದ್ಯಾಲಯ, ದ್ವಿತೀಯ- ಶಿಕ್ಷಕಿ ಉಲ್ಲಾಸಿನಿ ನಾಯಕ್ ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ಹಾಡಿನ ಸ್ಪರ್ಧೆಯಲ್ಲಿ ಪ್ರಥಮ ಶಿಕ್ಷಕಿ ಅಪರ್ಣಾ ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ದ್ವಿತೀಯ ಶಿಕ್ಷಕಿ ----ವ್ಹಿ. ಪಿ. ಎಮ್ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿ, ತೃತೀಯ ಶೀಕ್ಷಕಿ ----ವ್ಹಿ. ಪಿ. ಎಮ್ ಮಹಾವಿದ್ಯಾಲಯದ ಶಿಕ್ಷಕ ಸ್ಪರ್ಧಾಳುಗಳು ಸ್ಪರ್ಧಾ ಬಹುಮಾನದ ಪ್ರೀತಿಗೆ ಪಾತ್ರರಾದರು.   ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು

"ಧನಿ ರ್ೕರಂಗ" ಅಂತಾರಾಟ್ರ್ೕಯ ರಂಗ ಪರ್ಶತ್ಗೆ ಗಿರಿಜಾ ಲೋಕೆಶ್ ಅಯೆಕ್
 
ಧನಿ ಪರ್ತಿಷಾಠ್ನ ಕನನ್ಡ ರಂಗಭೂಮಿಯಲ್ ಸೇವೆಗೈಯುವವರನುನ್ ಗುರುತಿ ಕಳೆದ ಒಂದು ದಶಕ ಗಂದ ನೀಡುತಾತ್ ಬರುತಿತ್ರುವ "ಧನಿ ರ್ೕರಂಗ" ಅಂತಾರಾಟ್ರ್ೕಯ ರಂಗ ಪರ್ಶತ್ಗೆ ರ್ೕಮತಿ ಗಿರಿಜಾ ಲೋಕೆಶ್ ಅವರು ಅಯೆಕ್ ಗೊಂಡಿರುವರು.
 
ಆದಯ್ ರಂಗಾಚಾಯರ್ರ ನೆನಪಿನಲ್ ಅಂತಾರಾಟ್ರ್ೕಯ ನೆಲೆಯಲ್ ಕೊಡಮಾಡುವ ರಂಗ ಪರ್ಶತ್ಗೆ ಈ ತನಕ ಬಿ.ಜಯರ್ೕ, ಟಿ.ಎಸ್.ನಾಗಭರಣ, ರ್ೕನಿವಾಸ ಕಪಪ್ಣಣ್, ಮುಖಯ್ಮಂತಿರ್ ಚಂದುರ್, ಡಾ. ಹೆಚ್.ಎಸ್. ವಪರ್ಕಾಶ್, ರ್ೕಮತಿ ಉಮಾರ್ೕ, ಡಾ. ನಾ.ದಾ.ಶೆಟಿಟ್ ಮುಂತಾದವರು ಭಾಜಕರಾಗಿರುವರು.  ಪರ್ಶತ್ಯನುನ್ ದುಬಾಯಿ ಯ  ಏಮೇರೆಟ್ಸ್ ಥಿಯೇಟರ್ ನಲ್ ತಾ. ೦೬.೧೦.೨೦೧೭ ರ ಶುಕರ್ವಾರ ಸಂಜೆ ಪರ್ದಾನಿಸಲಾಗುವುದು. ಇದೇ ಸಂದಭರ್ದಲ್ ರ್ೕ ಕೀತಿರ್ನಾಥ ಕುತುರ್ಕೋಟಿ ಯವರ" ಸವ್ಪನ್ವಾಸವದತೆತ್ "ನಾಟಕವನುನ್ ಪರ್ಕಾಶ್ ರಾವ್ ಪಯಾಯ್ರ್ ಅವರ ನಿದೇರ್ಶನದಲ್ ರಂಗವೇರಿಸಲಾಗುವುದು. ಪರ್ಭಾಕರ ಕಾಮತ್, ದು ಸವ್ಪನ್ ಕಿರಣ್, ಆರತಿ ಆಡಿಗ ಮುಖಯ್ ಭೂಮಿಕೆಯಲ್ರುವ ಈ ನಾಟಕದಲ್  ಸುಮಾರು ಮೂವತತ್ಕುಕ್ ಹೆಚುಚ್ ಕಲಾದರು ಬಣಣ್ ಹಚಚ್ದಾದ್ರೆ. ನಾಟಕಕೆಕ್ ಪರ್ವೇಶ ಉಚಿತವಾಗಿದುದ್ ಹೆಚಿಚ್ನ ಸಂಖೆಯ್ಯಲ್ ಕನನ್ಡಿಗರು ಅಗಮಿಸ ಬೇಕಾಗಿ ಆೕಜಕರು ನಂತಿಕೊಂಡಿರುವರು.

Mumbai: Peoples dance at Ruparel Garba in Mumbai

ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದಿಂದ ಶಾರದಾ ಪೂಜೆ, ಹಳದಿ ಕುಂಕುಮ ಕಾರ್ಯಕ್ರಮ

ಮುಂಬಯಿ, ಸೆ.27: ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗದ ವತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವವು ಇಂದಿಲ್ಲಿ ಬುಧವಾರ ಮಾಟುಂಗದಲ್ಲಿನ ಸಂಘದ ಕಚೇರಿಯಲ್ಲಿ ಇಂದಿಲ್ಲಿ ಸಂಜೆ ನೆರವೇರಿಸಲ್ಪಟ್ಟಿತು. ಮುಖ್ಯ ಅತಿಥಿsಯಾಗಿ ಉಪಸ್ಥಿತರಿದ್ದ ಸಾಹಿತಿ ಮತ್ತು ಸಮಾಜ ಸೇವಕಿ ಪ್ರಭಾ ಎನ್.ಸುವರ್ಣ ಅವರು ದೀಪ ಬೆಳಗಿಸಿ ಚಾಲನೆಯನ್ನಿತ್ತರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮೊದಲಾದ ಕಾರ್ಯಕ್ರಮಗಳು ನೇರವೇರಿದವು. ಶಾಲಿನಿ ಪೈ ಮತ್ತು ಬಳಗ ಥಾಣೆ ಇವರಿಂದ ಭಜನೆ ಮತ್ತು ಭಕ್ತಿಗೀತೆ ಕಾರ್ಯಕ್ರಮ ನಡೆಸಲಾಯಿತು. ಪ್ರಕಾಶ್ ನಾಯ್ಕ್ ತಬಲಾ ಮತ್ತು ಬಾಜಿ ರಾವ್ ಇವರು ಹಾರ್ಮೊನಿಯಂ ವಾದಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ| ಎಸ್.ಕೆ ಭವನಿ, ಕೋಶಾಧಿಕಾರಿ ಸುಧಾಕರ ಪೂಜಾರಿ, ಎಸ್.ಕೆ ಪದ್ಮನಾಭ, ಮಹಿಳಾ ವಿಭಾಗ ಉಪ ಕಾರ್ಯಧ್ಯಕ್ಷೆ ನರ್ಮಾದಾ ಎಸ್.ಕಿಣಿ, ಕಾರ್ಯದರ್ಶಿ ಸುಗುಣ ವಿ.ಶೆಟ್ಟಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಪೈ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದರು.  ಶಾಲಿನಿ ಪೈ ಅವರು ಪ್ರಾರ್ಥನೆಯನ್ನಾಡಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶಾರದಾ ಅಂಬೆಸಂಗೆ ಅವರು ಅತಿಥಿsಗಳನ್ನು ಪರಿಚಯಿಸಿ ಧನ್ಯವಾದಗೈದರು. ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಕಾರ್ಯಕ್ರಮ ನಿರೂಪಿಸಿದರು.


ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಎಸ್.ಶೆಟ್ಟಿ ಹವಾನಿಯಂತ್ರಿತ ಸಭಾಗೃಹ ಉದ್ಘಾಟನೆ ಕನ್ನಡಿಗರ ಸಂಸ್ಕೃತಿಪ್ರಿಯತೆ ಸರ್ವರಿಗೂ ಮಾದರಿ: ಪ್ರಕಾಶ್ ಮೆಹ್ತಾ

ಮುಂಬಯಿ, ಸೆ.29: ಮರಾಠಿ ಭೂಮಿಯ ಮುಂಬಯಿ ನಗರದಲ್ಲಿ ತುಳುಕನ್ನಡಿಗರ ಸಾಂಸ್ಕೃತಿಕ ಸಂಬಂಧ  ಬಹಳ ಬಲಿಷ್ಠವಾಗಿದೆ. ಈ ಸಂಭಂಧಕ್ಕೆ ಯಾರದೂ ಪ್ರಮಾಣಪತ್ರದ ಅಗತ್ಯವಿಲ್ಲ. ತಾವೆಲ್ಲರೂ ಮರಾಠಿ ಬಂಧುಗಳಾಗಿದ್ದೀರಿ. ಉದರ ಪೆÇೀಷಣೆಗಾಗಿ ಇಲ್ಲಿ ನೆಲೆಯಾಗಿದ್ದರೂ ಮರಾಠಿಗರ ಸಂಸ್ಕೃತಿಯೊಂದಿಗೆ ತಮ್ಮ ಸಂಸ್ಕೃತಿಯನ್ನು ಮೈಗೂಡಿಸಿ ಈ ನೆಲದ ಅಭಿವೃದ್ಧಿಗೆ ಕಾರಣಭೂತರಾಗಿದ್ದೀರಿ. ಅಂತೆಯೇ ನಮ್ಮ ಪರಿಸರದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿಯ ಸೇವೆ, ಸ್ಪಂದನೆ ಅಭಿನಂದನೀಯ ಎಂದು ಮಹಾರಾಷ್ಟ್ರ ರಾಜ್ಯ ವಸತಿ ಸಚಿವ ಪ್ರಕಾಶ್ ಮೆಹ್ತಾ ತಿಳಿಸಿದರು.

ಇಂದಿಲ್ಲಿ ಬುಧವಾರ ನಗರದ ಘಾಟ್‍ಕೋಪರ್ ಪೂರ್ವದ ಪಂತ್‍ನಗರದಲ್ಲಿ ಸೇವಾ ನಿರತ ಕನ್ನಡ ವೆಲ್ಫೇರ್ ಸೊಸೈಟಿ ಇದರ ಸ್ವರ್ಣಮಹೋತ್ಸವದ ಶುಭಾವಸರದಲ್ಲಿ ಸೊಸೈಟಿಯ ನೂತನ ಮಹೇಶ್ ಎಸ್.ಶೆಟ್ಟಿ (ಬಾಬಾ’ಸ್ ಗ್ರೂಪ್) ಹವಾನಿಯಂತ್ರಿತ ಸಭಾಗೃಹ ಉದ್ಘಾಟಿಸಿ ಬಳಿಕ ಸಮಾರಂಭಕ್ಕೆ ಚಾಲನೆಯನ್ನಿತ್ತು ಸಚಿವ ಮೆಹ್ತಾ ಮಾತನಾಡಿದರು.

ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ಸಭಾಗೃಹದ ಪ್ರಾಯೋಜಕ ಬಾಬಾ’ಸ್ ಗ್ರೂಪ್‍ನ ಕಾರ್ಯಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಮನಿಪೆÇೀಲ್ಡ್ ಕೊ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವೆಲ್‍ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್ ಮಾಲಕ ರವೀಂದ್ರನಾಥ ಎಂ.ಭಂಡಾರಿ, ಯುವ ಉದ್ಯಮಿ ಸ್ಟೀವನ್ ಫುರ್ಟಾಡೊ ಮತ್ತಿತರರು ಉಪಸ್ಥಿತರಿದ್ದು ಗಣ್ಯರು ಸುವರ್ಣ ಮಹೋತ್ಸವದ ವಿಜ್ಞಾಪನಾಪತ್ರ ಬಿಡುಗೊಳಿಸಿದರು ಮತ್ತು ವಿಧವೆ ವೇತನ ವಿತರಿಸಲಾಯಿತು.

ಸೊಸೈಟಿಯ ಉಪಾಧ್ಯಕ್ಷ ಜಯರಾಜ ಜೈನ್, ಗೌರವ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ರಘುನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಪೀಟರ್ ರೋಡ್ರಿಗಸ್, ಮಹಿಳಾ ವಿಭಾಗಧ್ಯಕ್ಷೆ ಆಶಾ ಜಿ.ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ, ಮಾಜಿ ಅಧ್ಯಕ್ಷ ವಿದ್ಯಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಂದಲೆ ಸುರೇಶ್ ಮಾತನಾಡಿ ತುಳುನಾಡಿನ ಜನತೆ ಹೊಟ್ಟೆಪಾಡನ್ನು ಹರಸಿ ಮುಂಬಯಿಯಲ್ಲಿ ವಾಸ್ತವ್ಯಹೂಡಿ ಸಂಪಾದಿಸುತ್ತಾ ಕೇವಲ ತಮ್ಮ ಕುಟುಂಬವನ್ನು ಪೆÇೀಷಿಸದೆ ಸಂಘಟನೆಗಳ ಮೂಲಕ ಜನಸೇವೆಯಲ್ಲೂ ತೊಡಗಿಸಿರುವರು. ಸಾಮಾಜಿಕ ಸಂಘಟನೆಗಳ ಮೂಲಕ ತಮ್ಮನ್ನು ತೊಡಗಿಸಿ ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಷಯ ಎಂದರು.


ಸಂಸ್ಥೆಯ ಪದಾಧಿಕಾರಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಸದಸ್ಯಸದಸ್ಯೆಯರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು ವಿದ್ವಾನ್ ಜೋಯಿಷ ಪೂಜಾಧಿಗಳನ್ನು ನೆರವೇರಿಸಿ ಹರಸಿದರು. ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ, ಜಯ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.

ಬಿಲ್ಲವರ ರತ್ನ ಡಾ| ರಾಜಶೇಖರ ಆರ್.ಕೋಟ್ಯಾನ್ ಬೆಂಗಳೂರುನಲ್ಲಿ ಕಾಂಗ್ರೇಸ್ (ಐ) ಪಕ್ಷಕ್ಕೆ ಸೇರ್ಪಡೆ

ಮುಂಬಯಿ, ಸೆ.27: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ಮಾಪಕÀ, ನಿರ್ದೇಶಕ, ಸ್ಯಾಂಡಲ್‍ವುಡ್ ನಟ, ಮುಂಬಯಿಯ ಹೊಟೇಲು ಉದ್ಯಮಿ ಡಾ| ರಾಜಶೇಖರ ಆರ್.ಕೋಟ್ಯಾನ್ ಅವರು ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದು, ಇಂದಿಲ್ಲಿ ಬುಧವಾರ ಪೂರ್ವಾಹ್ನ ಬೆಂಗಳೂರುನಲ್ಲಿ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡರು.

ಬೆಂಗಳೂರು ಕ್ವೀನ್ಸ್ ಅಲ್ಲಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿ ಕಛೇರಿಯಲ್ಲಿ ಇಂದಿಲ್ಲಿ ನಡೆದ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಕರ್ನಾಟಕ ರಾಜ್ಯಧ್ಯಕ್ಷ ಡಾ| ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ತನ್ನ ಸದಸ್ಯತ್ವವನ್ನು ನೊಂದಾಯಿಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪಕ್ಷದ ಬಾವುಟವನ್ನಿತ್ತು ರಾಜಶೇಖರ್ ಅವರಿಗೆ ರಾಜ್ಯಧ್ಯಕ್ಷ ಅಧಿಕೃತವಾಗಿ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ಪೂರ್ವತಯಾರಿ ಆಗಿಸಿ ರಾಜಶೇಖರ ಅಭಿಮಾನಿ ಬಳಗ, ಹಿತೈಷಿಗಳು ಇತ್ತೀಚೆಗೆ ನಗರದ ಅಂಧೇರಿಯಲ್ಲಿ ಮಹತ್ವದ ಸಭೆಯೊಂದನ್ನು ಆಯೋಜಿಸಿದ್ದರು. ಸಭೆಯಲ್ಲಿ ಸ್ವಸಮುದಾ ಯದ ಮುಂದಾಳುಗಳುಗಳು ಉಪಸ್ಥಿತರಿದ್ದು ಅವರಿಂದ ಸೂಕ್ತ ಸಲಹೆ, ಮಾರ್ಗದರ್ಶನ ಪಡೆದ ರಾಜಶೇಖರ್ ನಂತರ ದೆಹಲಿಗೆ ತೆರಳಿ ಕಾಂಗ್ರೇಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು.

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಕರ್ನಾಟಕ ರಾಜ್ಯ ಉಸ್ತುವರಿ ಕೆ.ಸಿ ವೇಣುಗೋಪಾಲ್, ಕರ್ನಾಟಕ ರಾಜ್ಯಧ್ಯಕ್ಷ ಡಾ| ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಕೇಂದ್ರ ಸರಕಾರದ ವಿಪಕ್ಷ ನಾಯಕ ಮಲಿಕಾರ್ಜುನ ಖಾರ್ಗೆ, ಬಿಲ್ಲವ ಧುರೀಣ, ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ಎಂ. ವೀರಪ್ಪ ಮೊೈಲಿ, ಸಚಿವರುಗಳಾದ ಬಿ.ರಮನಾಥ ರೈ, ಯು.ಟಿ ಖಾದರ್, ಪ್ರಮೋದ್ ಮಧ್ವರಾಜ್, ಮಾಜಿ ಸಚಿವರುಗಳಾದ ಆಸ್ಕರ್ ಫೆರ್ನಾಂಡಿಸ್, ವಿನಯಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಾಸಕರಾದ ಜೆ.ಆರ್ ಲೋಬೊ, ಬಿ.ಮೊೈದೀನ್ ಬಾವ, ಶಕುಂತಳಾ ಟಿ.ಶೆಟ್ಟಿ, ಕೆ.ಗೋಪಾಲ್ ಪೂಜಾರಿ, ಐವಾನ್ ಡಿ’ಸೋಜಾ,  ಸೇರಿದಂತೆ ಅನೇಕ ರಾಜಕೀಯ ಧುರೀಣರ, ಸಮುದಾಯದ ಗಣ್ಯರ, ಉಡುಪಿ ಜಿಲ್ಲೆಯ ಮುದರಂಗಡಿ ಸಾಂತೂರು ಗರಡಿಯ ಕಲ್ಯಾಣಿ ರಾಘವೇಂದ್ರ ಕೋಟ್ಯಾನ್ (ತಾಯಿ), ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಮತ್ತಿತರ ಆಶೀರ್ವಾದ ಪಡೆದು ರಾಜಕೀಯವಾಗಿ ಮುನ್ನಡೆಯಲು ಸಕಲ ಸಿದ್ಧತೆಗಳನ್ನು ನಡೆಸಿ ಇಂದಿಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿ.ಕೆ ಹರಿಪ್ರಸಾದ್, ಹರೀಶ್ ಕುಮಾರ್, ಜಯಮಾಲ, ನಿಲೇಶ್ ಪೂಜಾರಿ ಪಲಿಮಾರ್, ಸಹವರ್ತಿಗಳಾದ ದೀಪಕ್ ಕೋಟ್ಯಾನ್, ಪಿತಂಬರ್ ಹೆರಾಜೆ, ರವಿ ಪೂಜಾರಿ ಮಂಗಳೂರು, ಯುವವಾಹಿನಿ ಅಧ್ಯಕ್ಷ, ಯಶವಂತ್ ಪೂಜಾರಿ, ಸುರೇಶ್ ಪೂಜಾರಿ ವಾಶಿ, ದಯಾನಂದ ಆರ್.ಪೂಜಾರಿ ಕಲ್ಯ (ಕಲ್ವಾ), ಹರೀಶ್ ಡಿ.ಸಾಲ್ಯಾನ್ ಬಜೆಗೋಳಿ, ರತ್ನಾಕರ ಜಿ.ಸಾಲ್ಯಾನ್, ಮೋಹನದಾಸ್ ಸಾಲ್ಯಾನ್ ಭಿವಂಡಿ, ಪರಮೇಶ್ವರ ಪೂಜಾರಿ ಬಿಜೂರು, ಸುರೇಶ್ ಪೂಜಾರಿ ಅಳದಂಗಡಿ, ಪಕ್ಷದ ನೇತಾರರುಗಳಾದ ಡಿ.ಸಿ ರಮೇಶ್, ರಕ್ಷಿತ್ ಶಿವರಾಮ್, ಪಿ.ಅಭಿಷೇಕ್ ಸೇರಿದಂತೆ ಸುಮಾರು ಮತ್ತಿತರರು ಉಪಸ್ಥಿತರಿದ್ದು ಶುಭಾರೈಸಿದರು.

Bollywood actress Kajol Devghan serve Mahaprasad on Mahastami on the occasion of Durga Puja festival,in mumbai on thursday.

Dadar Flower Market

 

EDUCATION CUM MOTIVATIONAL TOUR OF J & K STUDENTS TO MUMBAI

A Capacity Building Tour to Maharashtra on the theme of ‘Communication & Technology’ is being conducted from 22 to 30 September 17 for the engineering students of insurgency hit J&K. The Tour to the financial capital Mumbai comprise of 15 students    (8 boys and 7 girls) and two professors, accompanied by two Army Officers.

To motivate & encourage the young generation and to honour the professors, all hailing  from insurgency hit area of  Poonch & Rajouri Districts of J&K, General Officer Commanding Maharashtra, Gujarat & Goa Area, Lieutenant General Vishwambhar Singh invited the students & professors to his official residence the ‘Gun House’, at Colaba Military Station on 25 Sep 17. Lieutenant General along with his wife Mrs. Suman Singh interacted with the students. The General Officer, an alumnus of IIT Roorkee, shared practical tips on how to excel in studies and further enhance their career prospects, post graduation.  Mrs. Suman Singh handed over memorabilia to all students & the professors.
            The students presented a memento to the General Officer Commanding. During this nine days tour, students have called on the Governor, visited the Naval Dockyard, Nehru Science Center  & Film City. They will also be visiting various industrial establishments in the city.

        ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನಲ್ಲಿ ದಿನಾಂಕ: 26.09.2017 ರಂದು ಸ್ವ-ಉದ್ಯೋಗ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ 32 ಆಟೋ ವಿತರಣಾ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು, ದಾವಣಗೆರೆ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಶ್ರೀಮತಿ ಜಿ. ಮಂಜಮ್ಮ ಹನುಮಂತಪ್ಪ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಡಾ|| ಭೀಮಾಶಂಕರ್.ಎಸ್ ಗುಳೇದ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi