Brief mumbai news with pictures


Rons Bantwal
Kemmannu News Network, 05-10-2017 22:42:49


Write Comment     |     E-Mail To a Friend     |     Facebook     |     Twitter     |     Print


 
Bombay South Kanara Brhamien’s Association (BSKBA)
New Managing Committee for the Year 2017-2018
President Dr. Suresh S. Rao Kateelu
Vice Presidents Vaman N.Holla and Smt. Shylini A Rao
Hon. Secretary Anantha Padmanaban K.Potty
Hon. Treasurer Haridas Bhat
Hon. Jt. Secretaries P.C.N Rao and Smt. Chitra Melmane
Hon. Jt. Treasurers  P.B Kusum Srinivas

Scholarship & School Adoption Committee Chairman Ramkrishna S. Rao
Gokula Kala Vrunda Committee Chairman Smt. Chandravati Rao
Ladies Wing Chairperson I.K Prema S Rao
Youth Wing Chairman Haridas Bhat
Membership Drive Committee Chairman P.Umesh Rao
Gokulavani Committee Monthly Magazine Hon. Editor Dr. Vyasa Rao Ninjoor
Marriage Bureau Committee Chairperson Smt. Shylini A Rao
Donation Accounting Committee Chairperson Smt. P.Vinodini Rajesh Rao
Hundi Committee Chairperson P. B. Kusum Srinivas
Shravana Dala Committee Chairman P.Umesh Rao
Information Technology Committee Chairman Jagdish G.Acharya
Zonal Activities Committee Chairman Chandrashekhar Bhat
Website/Facebook Activities Committee Chairman Jagdish G.Acharya
Media In-charge I.K Prema S Rao
Ashraya Committee Chairman Vaman N.Holla
Gokula Bhajana Mandali Committee Chairperson Dr. (Smt.) Sahana A.Potty
Food Committee Chairman Y. Gururaj Bhat
Vidyanidhi Committee Chairman B. Narayan
Special Invitees
A.Srinivas Rao, Avinash Shankar Shastri, Gopalkrishna H.Bhat, K.Subbanna Rao.
Co-opted Members
Kum. Arpita Bantwal, Damodar Bhat, Karunakara Gore, Smt. Smita Bhat




ಬಿಎಸ್‍ಕೆಬಿಎ ಸಯಾನ್ ಸಂಸ್ಥೆಯ 2017-18ರ ಸಾಲಿನ ಅಧ್ಯಕ್ಷರಾಗಿ

ಮುಂಬಯಿ, ಅ.05: ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ 2017-2018ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ನಡೆಯಿತು. ಸಭೆಯು ನೂತನ ಅಧ್ಯಕ್ಷರನ್ನಾಗಿ ಡಾ| ಸುರೇಶ್ ರಾವ್ ಕಟೀಲು ಅವರನ್ನೇ ಸರ್ವಾನುಮತದಿಂದ ಮರುಆಯ್ಕೆಗೊಳಿಸಿತು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರುಗಳಾಗಿ  ವಾಮನ ಹೊಳ್ಳ (ಆಶ್ರಯ ಸಮಿತಿ ಕಾರ್ಯಧ್ಯಕ್ಷ) ಮತ್ತು ಶೈಲಿನಿ ಎ.ರಾವ್ (ವೈವಾಹಿಕ ಸಮಿತಿ ಕಾರ್ಯಧ್ಯಕ್ಷೆ), ಅನಂತ ಪದ್ಮನಾಭನ್ ಕೆ.ಪೆÇೀತಿ (ಗೌರವ ಪ್ರಧಾನ ಕಾರ್ಯದರ್ಶಿ), ಹರಿದಾಸ್ ಭಟ್ (ಗೌರವ ಕೋಶಾಧಿಕಾರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ), ಪಿ.ಸಿ.ಎನ್ ರಾವ್ (ಆಶ್ರಯ ಸಮಿತಿ ಸಂಚಾಲಕ)  ಮತ್ತು ಚಿತ್ರಾ ಮೇಲ್ಮನೆ (ಜೊತೆ ಕಾರ್ಯದರ್ಶಿಗಳು), ಪಿ.ಬಿ ಕುಸುಮಾ ಶ್ರೀನಿವಾಸ್ (ಜೊತೆ ಕೋಶಾಧಿಕಾರಿ ಮತ್ತು ಹುಂಡಿ ಸಮಿತಿ ಕಾರ್ಯಧ್ಯಕ್ಷೆ), ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ವಿದ್ಯಾಥಿರ್ü ವೇತನ  ಮತ್ತು ದತ್ತು ಸ್ವೀಕಾರ ಸಮಿತಿ ಕಾರ್ಯಧ್ಯಕ್ಷ ರಾಮಕೃಷ್ಣ ಎಸ್.ರಾವ್, ಸಂಚಾಲಕ ಶಿವರಾಯ ರಾವ್, ಗೋಕುಲ ಕಲಾವೃಂದ ಸಮಿತಿ ಕಾರ್ಯಧ್ಯಕ್ಷೆ ಚಂದ್ರಾವತಿ ರಾವ್, ಸದಸ್ಯತ್ವ ಸಮಿತಿ ಮತ್ತು ಶ್ರವಣದಳ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ಪ್ರಾದೇಶಿಕ ಚಟುವಟಿಕಾ ಸಮಿತಿ ಕಾರ್ಯಧ್ಯಕ್ಷ ಚಂದ್ರಶೇಖರ ಭಟ್, ವಿದ್ಯಾನಿಧಿ ಸಮಿತಿ ಕಾರ್ಯಧ್ಯಕ್ಷ ಬಿ.ನಾರಾಯಣ್, ಆಹಾರ ಸಮಿತಿ ಕಾರ್ಯಧ್ಯಕ್ಷ ವೈ.ಗುರುರಾಜ್ ಭಟ್ (ಸಂಚಾಲಕ ವಿದ್ಯಾನಿಧಿ), ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೆÇೀತಿ, `ಗೋಕುಲವಾಣಿ’ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ದೇಣಿಗೆ ಸಮಿತಿ ಕಾರ್ಯಧ್ಯಕ್ಷೆ ಪಿ.ವಿನೋದಿನಿ ರಾಜೇಶ್ ರಾವ್, ಸಂಚಾಲಕಿ ಕು| ರುಚಿತ ರಾವ್, ಹುಂಡಿ ಸಮಿತಿ ಸಂಚಾಲಕ ಎಂ.ಸೀತರಾಮ ರಾವ್, ಮಾಹಿತಿ ತಂತ್ರಜ್ಞಾನ ಸಮಿತಿ ಕಾರ್ಯಧ್ಯಕ್ಷ ಜಗದೀಶ ಜಿ.ಆಚಾರ್ಯ, ವೈವಾಹಿಕ ಸಮಿತಿ ಸಂಚಾಲಕ ಶಾಂತಿಲಕ್ಷಿ ್ಮೀ ಎಸ್.ಉಡುಪ, ಶ್ರವಣದಳ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ವಿಶೇಷ ಆಮಂತ್ರಿತ ಸದಸ್ಯರು ಎ.ಶ್ರೀನಿವಾಸ ರಾವ್, ಅವಿನಾಶ್ ಶಂಕರ್ ಶಾಸ್ತ್ರಿ, ಗೋಪಾಲಕೃಷ್ಣ ಹೆಚ್.ಭಟ್, ಕೆ.ಸುಬ್ಬಣ್ಣ ರಾವ್,  ಕು| ಅರ್ಪಿತ ಬಂಟ್ವಾಳ,  ದಾಮೋದರ್ ಭಟ್, ಕರುಣಾಕರ ಗೋರೆ, ಸ್ಮೀತಾ ಭಟ್ (ಸಹ ಸದಸ್ಯರುಗಳು) ಆಯ್ಕೆ ಆಗಿರುವರು.


ನಾಡೋಜ ಪೆÇ್ರ| ಕೆ.ಎಸ್ ನಿಸಾರ್‍ಅಹಮ್ಮದ್ ಇವರಿಗೆ ‘ಕಾರಂತ ಪುರಸ್ಕಾರ’

ಅ.10 ರಂದು ಮಂಗಳೂರಿನ ಪುರಭವನದಲ್ಲಿ ಪ್ರದಾನ ಮುಂಬಯಿ, ಅ.05: ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದಲ್ಲಿ ಜರಗಲಿರುವ ಡಾ| ಕೋಟ ಶಿವರಾಮ ಕಾರಂತರ 116ನೆಯ ಹುಟ್ಟುಹಬ್ಬ ಆಚರಣೆಯ ಸಮಾರಂಭದಲ್ಲಿ, ಖ್ಯಾತ ಕವಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಲವಾರು ಮಹೋನ್ನತ ಕೃತಿ ರಚನಕಾರ, ಪ್ರಾಧ್ಯಾಪಕ ವಿಮರ್ಶಕ, ವೈಚಾರಿಕ ಬರಹಗಾರ ಪ್ರತಿಷ್ಠಿತ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಿದ ನಿತ್ಯೋತ್ಸವ ಕವಿ ನಾಡೋಜಪೆÇ್ರ| ಕೆ.ಎಸ್. ನಿಸಾರ್ ಅಹಮ್ಮದ್ ಇವರಿಗೆ ‘ಕಾರಂತ ಪುರಸ್ಕಾರ” ನೀಡಿ ಗೌರವಿಸಲಾಗುವುದು.

ಇದೇ ಅ.10ರ ಮಂಗಳವಾರ ಸಂಜೆ 4.00ಕ್ಕೆ ಮಂಗಳೂರು ಅಲ್ಲಿನ ಪುರಭವನದಲ್ಲಿ ಗೌರವ ಪ್ರದಾನ ಮಾಡಲಾಗುವುದು ಎಂಬುದಾಗಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತ್‍ನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mumbai : Bollywood Actor  Ileana D’Cruz and Rahil Ansari, Head of Audi India during launch the new Audi A5 series   in Mumbai on Thursday. 05.10.2017

ಡಿವೈನ್ ಸ್ಪಾರ್ಕ್ ಮುಂಬಯಿ ವಿವೇಕ ಜಾಗ್ರತ ಬಳಗದಿಂದ

ಅ.8: ಬಿಲ್ಲವ ಭವನದಲ್ಲಿ ದಿವ್ಯ ಗಾನಾಮೃತ `ಭಕ್ತಿಭಾವ ಸಿಂಚನ’

ಮುಂಬಯಿ, ಅ.04: ಸರ್ವ ದೇವದೇವಿಯರ ನೆಲೆಯಾದ ಡಿವೈನ್ ಪಾರ್ಕ್ ಎಂಬುದು ವೀರ ವೇದಾಂತಿ ವಿಶ್ವಮಾನವ ಸ್ವಾಮಿ ವಿವೇಕಾನಂದರು ದೇಹಾತೀತರಾಗಿ ಜಾಗೃತ ಚೇತನರೂಪದಿಂದ ಶ್ರೀ ಗುರೂಜೀ ಎನಿಸಿಕೊಂಡು ಸ್ವತಃ ನಿರ್ದೇಶಿಸಿ ಕಟ್ಟಿಸಿ ಕೊಂಡಂತಹ ಆಧ್ಯಾತ್ಮಿಕ ಪ್ರಯೋಗ ಶಾಲೆ. ಕಳೆದ 31 ವರ್ಷಗಳಿಂದ ಈ ಕ್ಷೇತ್ರವು ಜಗದಗಲ ಹಬ್ಬಿದ ವಿವೇಕ ಜಾಗ್ರತ ಬಳಗಗಳ ಮೂಲಕ `ವ್ಯಕ್ತಿತ್ವ ನಿರ್ಮಾಣ-ಲೋಕೋದ್ಧಾರ’ ಈ ಎರಡು ಪವಿತ್ರ ಗುರಿಗಳತ್ತ ದುಡಿಯುತ್ತ ಬಂದಿದೆ. ಮುಂಬಯಿ ಮಹಾನಗರದ ಹತ್ತು ವಿವೇಕ ಜಾಗ್ರತ ಬಳಗಗಳು ಕೂಡಾ ಅದೇ ರೀತಿ ಅತ್ಮೋನ್ನತಿ ಶಿಬಿರ, ಶ್ರೀಸುಧಾ, ನಂದಾದೀಪ, ಚಿಂತನ ಮಂಥನ ಶಿಬಿರ, ಜೀವಶಿವಸೇವೆ ಹಾಗೂ ಸತ್ಸಂಗಗಳನ್ನು ಏರ್ಪಡಿಸಿ ಜನಮನ ಗೆದ್ದಿರುವರು. ಶ್ರೀಗುರೂಜೀ ನೀಡಿದ ಆಧ್ಯಾತ್ಮಿಕ ವಿಚಾರಗಳನ್ನು ಮನೆಮನೆಗಳಿಗೆ ತಲಪಿಸುವುದರಲ್ಲೇ ತಾವುಂಡ ಕೃಪೆಯನ್ನು ಇತರರಿಗೆ ಹಂಚುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವರು.

ಈ ಮೊತ್ತಮೊದಲ ಬಾರಿಗೆ ಇದೇ ಅ.8ರ ಆದಿತ್ಯವಾರ ಸಂಜೆ 4 ರಿಂದ 7 ರವರೆಗೆ `ಭಕ್ತಿಭಾವ ಸಿಂಚನ’ ಎಂಬ ಹೃನ್ಮನ ಸಿಂಚಕ, ಭಕ್ತಿ ಪ್ರಚೋದಕ, ಕರ್ಣಾನಂದಕಾರಕ ದಿವ್ಯ ಗಾನಾಮೃತದ ಪರಮಾದ್ಭುತ ಅನನ್ಯ ನೃತ್ಯ ಭಜನೆ-ಭಾವೋನ್ಮಾದ ಕಾರ್ಯಕ್ರಮಗಳ ಸಂಗಮವನ್ನು ಶ್ರೀ ಗುರು ನಾರಾಯಣ ಸಭಾಗೃಹ, ಬಿಲ್ಲವ ಭವನ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ವಿಶಿಷ್ಟವಾಗಿ ಆಯೋಜಿಸಲಾಗಿದೆ.

ಭಜನೆ ಹಾಗೂ ಭಾವೋನ್ಮಾದ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ರಸದೌತಣ ನೀಡಲಿದ್ದಾರೆ. ಭಜನೆ ಎಂಬುದು ಭಕ್ತ ಮತ್ತು ದೇವರನ್ನು ಬೆಸೆಯುವ ಕೊಂಡಿ. ಭಕ್ತಿಯ ಭಾವ ಹೆಚ್ಚಿದಾಗ ಭಜನೆಗೆ ಸಾರ್ಥಕ್ಯ ಬರುತ್ತದೆ. ಭವಸಾಗರದಿಂದ ಜವದಲ್ಲಿ ನೆಗೆಯಲು ದಾರಿ ಮಾಡುವ ಭಜನೆಯೇ ಭಕ್ತಿಯೋಗದ ಜೀವಾಳ. `ಆಂತರ್ಯದ ಕಸ’ವನ್ನು ಬರಿದು ಮಾಡಿಕೊಳ್ಳುವ ಭಾವುಕ ವಿಧಾನ.

ಶ್ರೀ ಗುರೂಜೀಯವರೇ ಆರಿಸಿದಂತಹ ತ್ರಿವಳಿ ರತ್ನಗಳಾದ ಜಗದೀಶ್ ಕುಂದರ್, ಪ್ರೇಮಕಲಾ ಮಲ್ಯ ಮತ್ತು ಡಾ| ಶ್ರೀಪತಿ ರಾವ್ ಹಾಡುಗಾರರಾಗಿದ್ದು, ತ್ಯಾಗ-ಸೇವೆ ಮತ್ತು ಗುರುಮಹಿಮೆ ಹಾಗೂ ಸರ್ವ ಸಮರ್ಪಣಾ ಭಾವದಿಂದ ಮನುಷ್ಯ ಹೇಗೆ ಮೇಲೇರಬಹುದು ಎಂಬ ವಿಚಾರದ ಬಗ್ಗೆ ಸುದೇಶ್ ರಾವ್ ಮಣಿಪಾಲ ಅವರು ಮಾತನಾಡಲಿದ್ದಾರೆ.

ಈ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗುವಂತೆ ಭಕ್ತಿಯನ್ನು ಪೆÇೀಷಿಸಿ, ಶ್ರದ್ಧೆಯನ್ನು ಬಲವಾಗಿಸಿ, ವ್ಯಾಕುಲತೆಯನ್ನು ತೀವ್ರಗೊಳಿಸಿರಿ ಎಂದು ಬಯಸಿ ಡಿವೈನ್ ಸ್ಪಾರ್ಕ್ ಮುಂಬಯಿ 10 ವಿವೇಕ ಜಾಗ್ರತ ಬಳಗಗಳ ಪರವಾಗಿ ಕಾರ್ಯದರ್ಶಿ ಡಾ| ಶ್ರೀಪತಿ ರಾವ್ ಈ ಮೂಲಕ ತಿಳಿಸಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi