Brief mumbai news with pictures
Kemmannu News Network, 07-10-2017 20:40:16
Mumbai Oct. 07 :- Mr. Uddhav Thackeray, Shiv Sena Party Chief address to media in press conference at Shiv Sena Bhavan in Mumbai.
Mumbai Oct. 07 :- Hundreds of commuters have gathered at Naigaon railway station to demand running of newly introduced service Vasai Road-Andheri (at 7.43 hrs ex BSR) on Saturday. Trains stopped on Up local from 8.05 hrs & Up fast from 8.30 hrs. RPF /GRP/City Police at site
Mumbai Oct. 07 : Fire caught at Diesel tank, Jawahar Island, Near Mumbai.
Bollywood actress Avani Modi poses during the "IMARA Women’s fusion Wear" store launch at R -City Mall,in Mumbai on Friday.
Bollywood actor Shahrukh Khan hosting Star India TEDTalks India show
GST Lecture session jointly arranged by Army and MES Builders Association at INS ASHWINI, Colaba.
GUEST OF HONOUR
1. Brigadier Sarvajit Singh
2.Brigadier D.S. Chauhan
3.Other Brigadiers
4.CWO’s
ORGANISERS - MES BUILDERS ASSOCIATION
1.Chairman - Mr Suresh Nair
2.Secretary - Mr Agrawal
3.Joint Secretary - Mr Jagdish Shetty
ಉದಯೋನ್ಮುಖ ಆಥಿರ್üಕ ತಜ್ಞ ಸಿಎ| ಜಗದೀಶ್ ಶೆಟ್ಟಿ ಅವರಿಂದ ಇಂಡಿಯನ್ ನೇವಿ ಸರ್ವಿಸ್ ಅಧಿಕಾರಿಗಳಿಗೆ ಜಿಎಸ್‍ಟಿ ಮಾಹಿತಿ ಕಾರ್ಯಗಾರ
ಮುಂಬಯಿ, ಅ.07: ಆರ್ಮಿ ಎಂಡ್ ಎಮ್‍ಇಎಸ್ ಬಿಲ್ಡರ್ಸ್ ಅಸೋಸಿಯೇಶನ್ ಕಳೆದ ಬುಧವಾರ ಕೊಲಬಾ ಅಲ್ಲಿನ ಇಂಡಿಯನ್ ನೇವಿ ಸರ್ವಿಸ್ ಇದರ ಐಎನ್‍ಎಸ್ ಅಶ್ವಿನಿ ಸಭಾಗೃಹದಲ್ಲಿ ಆಯೋಜಿಸಿದ್ದ ಜಿಎಸ್‍ಟಿ ಮಾಹಿತಿ ಕಾರ್ಯಗಾರವನ್ನು ಮುಂಬಯಿ ನಗರದ ಉದಯೋನ್ಮುಖ ಆಥಿರ್üಕ ತಜ್ಞ, ಹೆಸರಾಂತ ಲೆಕ್ಕ ಪರಿಶೋಧಕ ಸಿಎ| ಜಗದೀಶ್ ಬಿ.ಶೆಟ್ಟಿ ನಡೆಸಿದರು.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಸರ್ವಜಿತ್ ಸಿಂಗ್, ಬ್ರಿಗೇಡಿಯರ್ ಡಿ.ಎಸ್ ಚವ್ಹಾಣ್, ಮಿಲಿಟರಿ ಇಂಜಿನೀಯರಿಂಗ್ ಸರ್ವೀಸ್ (ಎಮ್‍ಇಎಸ್) ಬಿಲ್ಡರ್ಸ್ ಅಸೋಸಿಯೇಶನ್‍ನ ಕಾರ್ಯಾಧ್ಯಕ್ಷ ಸುರೇಶ್ ನಾಯರ್, ಕಾರ್ಯದರ್ಶಿ ಕೆ.ಅಗರ್ವಾಲ್, ಜೊತೆ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮುಂಬಯಿ, ಐಎನ್‍ಎಸ್‍ನ ಇತರ ಸೇನಾಧಿಪತಿಗಳು, ಸೈನ್ಯದಳವು ಉಪಸ್ಥಿತರಿದ್ದು ಸಿಎ| ಜಗದೀಶ್ ಶೆಟ್ಟಿ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಇತರ ತೆರಿಗೆಗಳು, ಲೆಕ್ಕಪರಿಶೋಧನಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅ.15: ಅಸಲ್ಫಾದಲ್ಲಿ ಯಕ್ಷಧ್ವನಿ ಮುಂಬಯಿ ಸಂಸ್ಥೆಯ 13ನೇ ವಾರ್ಷಿಕೋತ್ಸವ
ಮುಂಬಯಿ ಯಕ್ಷರಂಗದ ಸಂವಾದ ಗೋಷ್ಠಿ-`ವೀರ ವೈಷ್ಣವ’ ಯಕ್ಷಗಾನ ಮುಂಬಯಿ, ಅ.07: ಯಕ್ಷಧ್ವನಿ ಮುಂಬಯಿ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ ಇದೇ ಅ.15ನೇ ಆದಿತ್ಯವಾರ ಅಪರಾಹ್ನ ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಸಂಚಾಲಕತ್ವದ ದೇವಸ್ಥಾನದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ಜರುಗಲಿದೆ.
ಆ ಪ್ರಯುಕ್ತ ಅಪರಾಹ್ನ 2.30 ಗಂಟೆಗೆ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಸಮನ್ವಯಕತ್ವದಲ್ಲಿ ಮುಂಬಯಿ ಯಕ್ಷರಂಗದ ಸಾಧಕ ಭಾದಕಗಳ ಬಗ್ಗೆ ಮುಕ್ತ ಸಂವಾದ ಗೋಷ್ಠಿ ನಡೆಸಲಾಗುವುದು. ಇದರಲ್ಲಿ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಯಕ್ಷಗಾನ ಅಂದು-ಇಂದು-ಮುಂದು ವಿಚಾರವಾಗಿ, ದಾಮೋದರ ಶೆಟ್ಟಿ ಇರುವೈಲು ಅವರು ಯಕ್ಷಗಾನ ಪ್ರದರ್ಶನ ಹಾಗೂ ಸಾಧಕ ಭಾದಕಗಳು , ಜಿ.ಟಿ ಆಚಾರ್ಯ ಅವರು ಅರ್ಥಗಾರಿಕೆ ಮತ್ತು ವಾಸು ಶೆಟ್ಟಿ ಮಾರ್ನಾಡ್ ಅವರು ಯಕ್ಷಗಾನ ಸಂರಕ್ಷಣ-ಸಂವರ್ಧನೆಗೆ ಮುಂಬಯಿ ಯಕ್ಷಗಾನ ರಂಗದ ಕೊಡುಗೆ ವಿಷಯವಾಗಿ ಸಂವಾದ ನಡೆಸಲಿದ್ದು, ಸುಮಾರು ಹತ್ತು ಯಕ್ಷಗಾನ ಮಂಡಳಿಗಳು ಭಾಗವಹಿಸಲಿವೆ.
ಸಂಜೆ 4.45 ಗಂಟೆಗೆ ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ಯಕ್ಷಧ್ವನಿ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಮಾರಂಭ ನಡೆಸಲಾಗುತ್ತಿದ್ದು, ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಎಸ್.ಎನ್ ಉಡುಪ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಅತಿಥಿüಗಳಾಗಿ ಶೇಖರ ಶೆಟ್ಟಿ ಇನ್ನಾ, ಡಾ| ದಯಾನಂದ ಕುಂಬ್ಳ, ದಾಮೋದರ ಶೆಟ್ಟಿ ಇರುವೈಲು, ಪ್ರವೀಣ್ ಶೆಟ್ಟಿ ಪುತ್ತೂರು, ರಮೇಶ್ ಶೆಟ್ಟಿ ಪಯ್ಯಾರು, ಸಂಕಯ್ಯ ಶೆಟ್ಟಿ ಪುಣೆ, ಸುಧಾಕರ್ ಬೆಳ್ಚಡ, ಸುಧಾಕರ್ ಜಿ. ಪೂಜಾರಿ ಘಾಟ್ಕೋಪರ್, ಶಂಭು ಕೆ.ಸನಿಲ್ ಭಾಂಡೂಪ್, ಚಂದ್ರಹಾಸ ಶೆಟ್ಟಿ ಉಜಿರೆ, ಸದಾನಂದ ಎಸ್.ಶೆಟ್ಟಿ ಕಿನ್ನಿಗೋಳಿ, ರಮೇಶ್ ಸಾಲ್ಯಾನ್, ಧರ್ಮಪಾಲ ಪಿ.ಕೋಟ್ಯಾನ್, ಸ್ಥಾನೀಯ ಮಾಜಿ ನಗರ ಸೇವಕ ಸಂಜಯ್ ಡಿ.ಬಳೆರಾವ್ ಆಗಮಿಸಿ ಯಕ್ಷಗಾನ ಗಾನಸುರಭಿ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಸತ್ಕರಿಸಿ ಅಭಿನಂದಿಸುವರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ನಿರ್ದೇಶನ ಮತ್ತು ಭಾಗವತಿಕೆ, ಪೆÇಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅತಿಥಿü ಭಾಗವತಿಕೆ, ಗಣೇಶ್ ಮಯ್ಯ ವರ್ಕಾಡಿ (ಚೆಂಡೆ), ಅಕ್ಷಯಕುಮಾರ್ ವಿಟ್ಲ (ಮದ್ದಲೆ) ಯೊಂದಿಗೆ ಬಂಟ್ವಾಳ ಜಯರಾಮ ಆಚಾರ್ಯ ಇವರ ಹಾಸ್ಯಾಭಿನಯದಲ್ಲಿ `ವೀರ ವೈಷ್ಣವ’ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಗುವುದು ಎಂದು ಯಕ್ಷ ಧ್ವನಿ ಮುಂಬಯಿ ಸಂಸ್ಥೆಯ ಸಂಚಾಲಕ ರಾಜ ತುಂಬೆ (9892315074) ತಿಳಿಸಿದ್ದಾರೆ.
ನಾಡಿನ ಸಮಸ್ತ ತುಳು-ಕನ್ನಡಿಗ ಕಲಾಭಿಮಾನಿಗಳು, ಯಕ್ಷಗಾನ ಪ್ರಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂಂತೆ ಯಕ್ಷ ಧ್ವನಿ ಸಂಯೋಜಕ ಕಾರ್ತಿಕೇಯ ಆರ್.ತುಂಬೆ ವಿನಂತಿಸಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link