Brief Mumbai News with Pictures


Rons Bantwal
Kemmannu News Network, 05-12-2017 23:07:22


Write Comment     |     E-Mail To a Friend     |     Facebook     |     Twitter     |     Print


Mumbai Dec. 04 :- Mahim fisher woman protest out side the Mahim police station.

Mumbai Dec. 04 :- Mahim fisher woman protest out side the Mahim police station.

Mumbai Dec. 04 :- Mahim fisher woman protest out side the Mahim police station.

WORLDWIDE ENTERTAINMENT PVT. LTD. IN ASSOCIATION WITH 3 DOOR, PRODUCED BY CHAMPAK JAIN & 3 DOOR PROMOTED  SINGLE LIZAA MALIK’S NEW SINGLE "BABY TERA FRAUD ROMANCE" IN MADHYA PRADESH
 
An unforgettable launch when Lizaa Malik captivated the audience with her brand new single "Baby Tera Fraud Romance"  which is released under the banner of prestigious music label Venus Worldwide Entertainment in association with 3 Door, produced by Champak Jain & 3 Door. The event saw the presence of Lovel Arora wit his wife Sonia,  Lizaa Malik, Ajay Arora.

"Madhya Pradesh was outstanding as usual. I would like to thank all my fans who have been appreciating & loving the single. Baby Tera Fraud Romance celebrates all those broken hearts. The song makes you do everything from - laugh, sing, and dance, but cry. It reflects the youth of today, who doesn’t want to cry over spilt milk" says Lizaa Malik.

Lizaa Malik in her SEXY, never-seen-before avatar will make your jaws drop! The video of the single presents a complete different avatar of Lizaa Malik flaunting her well toned body amidst stunning architectural marvels which makes "Baby Tera Fraud Romance" one of the most stylized videos in a long time. To get into the skin of the character Lizaa slogged for many hours at the gym to ensure she gets everything right.

The single directed by Colossus -Ajay Arora & Lovel Arora, Music by :Harry Anand & Produced by Venus Entertainment & 3 Door is picturized on Lizaa Malik & Manav Gohil & vocals given by Lizaa Malik & Choreographed by Savio Kunjan  & Danny, DOP- Sachin Gadankush  which revolves around a party. "Baby Tera Fraud Romance" is an out & out dance number to recreate and outdo the magic like the previous music single had created. The single "Baby Tera Fraud Romance" opens with a fun opening verse and then launches into club mode with the party beats. When the song speeds up the tempo, it sounds very punjabi-like which enhances the danceable mood of the song. Although the song has a western touch, it is undoubtedly high on its hindi & desi feel.

 

ನಿವೃತ್ತ ಶಿಕ್ಷಕ ಬಿ.ಪುಂಡಲೀಕ  ಮರಾಠೆಗೆ `ಪರಶು ಪುರಸ್ಕಾರ’ ನೀಡಿ ಸನ್ಮಾನ
ಮುಂಬಯಿ, ಡಿ.04: ಶಿರ್ವ ಸಮೀಪದ ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್‍ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ, ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಅವರಿಗೆ ವಿವಿಧಕ್ಷೇತ್ರಗಳಲ್ಲಿ ಸಲ್ಲಿಸಿ ಗಣನೀಯ ಸಾಧನೆಗಾಗಿ ಪತ್ನಿ ಉಷಾ ಮರಾಠೆ ಅವರನ್ನೊಳಗೊಂಡು `ಪರಶು ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

ಶ್ರೀಕ್ಷೇತ್ರದ ಧರ್ಮದರ್ಶಿ ಹಾಗೂ ಶಿಕ್ಷಣ ಸಂಸ್ಥೆಯ ಸಂಚಾಲಕ ಶ್ರೀಶಂಭುದಾಸ್ ಗುರೂಜಿ, ಶಾರದಾ ಶಂಭುದಾಸ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾಉದಯ್ ಶೆಟ್ಟಿ, ಉಪನ್ಯಾಸಕ ಅನಂತ ಮೂಡಿತ್ತಾಯ, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯೆ ಗಾಯತ್ರಿ ದಿನೇಶ್ ಪ್ರಭು, ದಿನೇಶ್ ಪ್ರಭು, ಶಾಲಾ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

ನ‌ಮ್ಮ‌ ಸಂಸ್ಥೆ  ಅಂಗ‌ವಿಕ‌ಲ‌ರ‌ ಕ‌ಲ್ಯಾಣ‌ ಸಂಸ್ಥೆ‍(ರಿ)—  ಎಸ್ ಡಿ ಎಂ ಮಂಗ‌ಳ‌ಜ್ಯೋತಿ ಸ‌ಮ‌ಗ್ರ‌ ಶಾಲೆ ಗೆ ವಿಕ‌ಲ‌ ಚೇತ‌ನ‌ರ‌ ಅಭ್ಯುದ‌ಯ‌ಕ್ಕೆ ನೀಡಿದ‌ ಕೊಡುಗೆಯ‌ನ್ನು ಪ‌ರಿಗ‌ಣಿಸಿ ಭಾರ‌ತ‌ ಸ‌ರ‌ಕಾರ‌ದ‌ ಸಾಮಾಜಿಕ‌ ನ್ಯಾಯ‌ ಹಾಗೂ ಸ‌ಬ‌ಲೀಕ‌ರ‌ಣ‌ ಮಂತ್ರಾಲ‌ಯ‌ದ‌ ವಿಕ‌ಲ‌ಚೇತ‌ನ‌ರ‌ ಸ‌ಬ‌ಲೀಕ‌ರ‌ಣ‌ ಇಲಾಖೆಯು  ಕೊಡ‌ಮಾಡುವ‌ "ಸ‌ಮ‌ನ್ವ‌ಯ‌ ಶಿಕ್ಷ‌ಣ‌ದ‌ ಮೂಲ‌ಕ‌ ವಿಕ‌ಲ‌ಚೇತ‌ನ‌ರ‌ ಸ‌ಬ‌ಲೀಕ‌ರ‌ಣ‌ಕ್ಕೆ ಶ್ರ‌ಮಿಸಿದ‌ ಅತ್ಯುತ್ತ‌ಮ‌ ಸಂಸ್ಥೆ "ಎನ್ನುವ‌ ರಾಷ್ಟ್ರ‌  ಪ್ರ‌ಶ‌ಸ್ತಿಯ‌ನ್ನು ದಿನಾಂಕ‌ 03/12/2017 ರಂದು ದೆಹ‌ಲಿಯ‌ಲ್ಲಿ ವಿಶ್ವ‌ ಅಂಗ‌ವಿಕ‌ಲ‌ರ‌ ದಿನಾಚ‌ರ‌ಣೆಯ‌ ಸ‌ಮಾರಂಭ‌ದ‌ಲ್ಲಿ ಮಾನ್ಯ‌ ರಾಷ್ಟ್ರ‌ಪ‌ತಿಗ‌ಳಾದ‌ ರಾಮ‌ನಾಥ್ ಕೋವಿಂದ್ ಅವ‌ರ‌ ಮುಖೇನ‌ ಕೊಡ‌ಮಾಡ‌ಲಾಯಿತು. ನ‌ಮ್ಮ‌ ಸಂಸ್ಥೆಯ‌ ಕಾರ್ಯ‌ದ‌ರ್ಶಿಗ‌ಳಾದ‌ ಪ್ರೋ ಎ ರಾಜೇಂದ್ರ‌ ಶೆಟ್ಟಿಯ‌ವ‌ರು ಸಂಸ್ಥೆಯ‌ ಅಧ್ಯ‌ಕ್ಷ‌ರಾದ‌ ಪೂಜ್ಯ‌ ಡಾ ಡಿ ವೀರೇಂದ್ರ‌ ಹೆಗ್ಗ‌ಡೆಯ‌ವ‌ರ‌ ಪ‌ರ‌ವಾಗಿ ಪ್ರ‌ಶ‌ಸ್ತಿಯ‌ನ್ನು ಸ್ವೀಕ‌ರಿಸಿದ‌ರು. ವೇದಿಕೆಯ‌ಲ್ಲಿ ಕೇ‍ಂದ್ರ‌ ಸಾಮಾಜಿಕ‌ ನ್ಯಾಯ‌ ಹಾಗೂ ಸ‌ಬ‌ಲೀಕ‌ರ‌ಣ‌ ಮಂತ್ರಾಲ‌ಯ‌ದ‌ ಸ‌ಚಿವ‌ರಾದ‌ ಶ್ರೀ ತಾವ‌ರ್ ಚಂದ್ ಗ‌ಹ್ಲೋಟ್ ಹಾಗೂ ಇತ‌ರ‌ ಕೇ‍ಂದ್ರ‌ ಸ‌ರ‌ಕಾರ‌ದ‌ ರಾಜ್ಯ‌ ಸ‌ಚಿವ‌ರುಗ‌ಳು ವೇದಿಕೆಯ‌ಲ್ಲಿ ಉಪ‌ಸ್ಥಿತ‌ರಿದ್ದ‌ರು

ಪೆÇ್ರ| ಬಿ. ರಾಧಾಕೃಷ್ಣ ನಿಧನ
ಮುಂಬಯಿ (ಉಜಿರೆ), ಡಿ.04: ಮೂಲತಃ ಉಪ್ಪಿನಂಗಡಿಯ ಬಜತ್ತೂರು ನಿವಾಸಿಯಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಪೆÇ್ರ| ಬಿ.ರಾಧಾಕೃಷ್ಣ (74) ಅಲ್ಪ ಕಾಲದ ಅನಾರೋಗ್ಯದ ಬಳಿಕ  ಭಾನುವಾರ ಬೆಂಗಳೂರುನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

1966ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜು ಪ್ರಾರಂಭವಾದಾಗ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇರಿದ ಅವರು ವಿಭಾಗ ಮುಖ್ಯಸ್ಥರಾಗಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿಯ ಬಳಿಕ ಅವರು ಪುತ್ತೂರಿನಲ್ಲಿ ವಾಸ್ತವ್ಯ ಇದ್ದರು. ಅವರು ಪತ್ನಿ, ಒಬ್ಬ ಮಗ ಮತ್ತು ಒಬ್ಬಳು ಮಗಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

 


ಯೋಗೇಶ್   ಎಸ್. ಪೂಜಾರಿ ವಡಾಲ    ನಿಧನ

ಮುಂಬಯಿ, ಡಿ.03:  ದಾದರ್ ಪೂರ್ವದ ಟಿಟಿ ಅಲ್ಲಿನ ಡಾ| ಗಂತಿ ರೋಡ್‍ನ ವಿಮಲ್ ಸ್ಮೃತಿ  ನಿವಾಸಿ ಯೋಗೇಶ್ ಸೂರು ಪೂಜಾರಿ ವಡಾಲ (52.) ಅವರು ಇಂದಿಲ್ಲಿ  ರವಿವಾರ ತೀವ್ರ ಹೃದಯಾಘಾತದಿಂದ ಸಯಾನ್ ಅಲ್ಲಿನ ಸೋಮಯ್ಯ ಆಸ್ಪತ್ರೆಯಲ್ಲಿ  ನಿಧನರಾದರು.

ಮೂಲತಃ ಉಡುಪಿ ಜಿಲ್ಲೆಯ ನಂದಿಕೂರು ನಿವಾಸಿ ಆಗಿದ್ದ ಯೋಗೇಶ್ ವಡಲಾದಲ್ಲಿ ಸುಯೋಗ್ ಬಾರ್ ಎಂಡ್ ರೆಸ್ಟೋರೆಂಟ್, ಸಾಯಿನಾಥ್ ರೆಸ್ಟೋರೆಂಟ್, ವೈನ್ಸ್ ಇತ್ಯಾದಿಗಳ ಮಾಲೀಕರಾಗಿ ಕೊಡುಗೈದಾನಿ ಆಗಿದ್ದು ತೆರೆಮರೆಯಲ್ಲಿದ್ದೇ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿ ಜನಾನುರಾಗಿದ್ದರು.

ಮೃಯರು ಪತ್ನಿ, ಎರಡು ಗಂಡು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಯೋಗೇಶ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ  ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ, ಮೋಹನ್‍ದಾಸ್ ಹೆಜ್ಮಾಡಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ನೂರಾರು ಗಣ್ಯರ ಅಂತಿಮದರ್ಸನದೊಂದಿಗೆ ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ದಾದರ್ ಪೂರ್ವದ ಬೋಯಿವಾಡ ಇಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Nirmala Thonse organizes Awareness Campaign agains
View More

Obituary:

Cyril Claudius D’Silva (70), Milagres Kallianpur
Comments :

Obituary : Cyril Claudius D’Silva (70), Milagres Kallianpur
@ Rosario Grounds, Mangalore@ Rosario Grounds, Mangalore
Photo Album:

Ronald Andrade (67), laid to Rest.
Comments:

Obituary: Ronald Andrade (67), Kambla Thota, Kemmannu
Rozarich Gaanch September- 2018Rozarich Gaanch September- 2018
Flat For Sale in BrahmavarFlat For Sale in Brahmavar
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Watch Eye to Eye by Avila D’souzaWatch Eye to Eye by Avila D’souza
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India