Brief Mumbai News with Pictures


Rons Bantwal
Kemmannu News Network, 07-12-2017 21:43:36


Write Comment     |     E-Mail To a Friend     |     Facebook     |     Twitter     |     Print


Mumbai Dec. 06 :- Mumbai Congress President Sanjay Nirupam & others are Tribute to him Bharatratna Dr. Babasaheb Ambedkar Statue occasion of Mahaparinirvandin at Dadar Chaitybhumi on Wednesday.

Mumbai Dec. 06 :- Maharashtra Governor Ch. Vidyasagar Rao, CM Devendra Fadnavis & others are Tribute to him Bharatratna Dr. Babasaheb Ambedkar Statue occasion of Mahaparinirvandin at Dadar Chaitybhumi on Wednesday.

Mumbai Dec. 06 :- Huge numbers of people are come from across the country to Tribute to Bharatratna Dr. Babasaheb Ambedkar Statue occasion of Mahaparinirvandin at Dadar Chaitybhumi on Wednesday.

Mumbai Dec. 06 :- Muslims shout slogans demanding the reconstruction of the Babri Mosque and punishing the culprits involved during a protest on the anniversary of its demolition in Mumbai on Wednesday.

Mumbai Dec. 07 :- Silent protest for demanding an investigstion into Justice Loya’s Murder at Azad Maidan in Mumbai.

umbai Dec. 07 :- BMC authority organised Cleaning & Washing drive after visiting Dr. B R Ambedkar’s followers at Shivaji Park, every year they clean & Wash the surrounding Shivaji Park area.

Mumbai Dec. 07 :- BJP & Shivsena Candidate Prasad Lad win Council Assembly Election at Maharashtra Vidhan Bhavan in Mumbai.

Mumbai Dec. 07 :- Seaplane flies at Marine Drive in Mumbai, India.

Mumbai Dec. 07 :- Man caught with gold bars worth Rs 25.37 lakh at Mumbai airport. Investigations revealed that the gold was initially smuggled from Sharjah-Kozhikode flight which flew on domestic leg to Mumbai.

umbai Dec. 07 :- Due to fougi climate trains are running 15 to 30 minutes late during pick hours on Central Railway in Mumbai.

ಕನ್ನಡ ಮಾಧ್ಯಮ ಹಳೆ ವಿದ್ಯಾಥಿರ್s ಸಂಘ ಮುಂಬಯಿ ವತಿಯಿಂದ ಜ.28: ಮುಲುಂಡ್ ಪಶ್ಚಿಮದಲ್ಲಿ ಕನ್ನಡ ಕಬಡ್ಡಿ ಲೀಗ್ ಸ್ಪರ್ಧೆ

ಮುಂಬಯಿ, ಡಿ.06: ಕನ್ನಡ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಆಗಸ್ಟ್ 2016ರಲ್ಲಿ ಸ್ಥಾಪನೆಗೊಂಡ ಕನ್ನಡ ಮಾಧ್ಯಮ ಹಳೆ ವಿದ್ಯಾಥಿರ್s ಸಂಘ (ಕೆಎಂಇಎಸ್‍ಎ) ಮುಂಬಯಿಯು ಸಂಸ್ಥೆಯು ಉದ್ಯಮಿ ಸುರೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಮತ್ತು ರಮೇಶ್ ಹರಿಯನ್ ಇವರ ಸಹಯೋಗದೊಂದಿಗೆ ಇದೇ ಬರುವ 28 ಜನವರಿ 2018 ರವಿವಾರ ಕನ್ನಡ ಶಾಲೆಯ ಮಕ್ಕಳಿಗಾಗಿ ಹಾಗೂ ಕನ್ನಡ ಸಂಘ ಸಂಸ್ಥೆಗಳ ತಂಡಗಳಿಗಾಗಿ ಕಬಡ್ಡಿ ಸ್ಪರ್ಧೆಯನ್ನು 2018ನೇ ಜನವರಿ 28ನೇ ಭಾನುವಾರ ಪ್ರಿಯದರ್ಶಿನಿ ಇಂದಿರಾ ಗಾಂಧಿ ಬ್ಯಾಡ್ಮಿಂಟನ್ ಕೋರ್ಟ್, ಕಾಳಿದಾಸ ನಾಟ್ಯಗೃಹ, ಮುಲುಂಡ್ ಪಶ್ಚಿಮ ಇಲ್ಲಿ  ಏರ್ಪಡಿಸಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುಂಬಯಿ ಕನ್ನಡ ಶಾಲಾ (17ರ ಒಳ ವಿಭಾಗದ) ತಂಡಗಳಿಗೆ ಧರ್ಮಾರ್ಥ ಪ್ರವೇಶ ಕಲ್ಪಿಸಲಾಗಿದೆ. ಆದರೆ ಕನ್ನಡ ಸಂಘ-ಸಂಸ್ಥೆಗಳ ತಂಡಗಳು 15,000 ರೂಪಾಯಿ ಸ್ಪರ್ಧಾ ಶುಲ್ಕ ಭರಿಸ ಬೇಕಾಗುವುದು. ಈ ಸಂಗ್ರಹಿಸಿದ ಮೊತ್ತವನ್ನು ಕನ್ನಡ ವಿದ್ಯಾಥಿರ್sಗಳ ವಿಧ್ಯಾಭ್ಯಾಸ ಹಾಗೂ ಅವರ ಸರ್ವಾಂಗೀಣ ವಿಕಾಸಕ್ಕಾಗಿ ವಿನಿಯೋಗಿಸಲಾಗುವುದು.

ಮಹಿಳಾ ಕಬಡ್ಡಿ ಸ್ಪರ್ಧೆಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಸ್ನೇಹಭರಿತ ಮಹಿಳಾ ಸ್ಪರ್ಧೆಯೊಂದಿಗೆ ಬೆಳಿಗ್ಗೆ 7.00 ಗಂಟೆಯಿಂದ ಕಬಡ್ಡಿ ಲೀಗ್ 2018 ಪ್ರಾರಂಭಗೊಳಿಸಲಾಗುವುದು. ನಂತರ ಬೆಳಿಗ್ಗೆ 8.00 ಗಂಟೆಯಿಂದ ಪೂರ್ವಾಹ್ನ 11.00 ಗಂಟೆ ವರೆಗೆ ಕನ್ನಡ ಶಾಲಾ ಮಕ್ಕಳ ಕಬಡ್ಡಿ ಸ್ಪರ್ಧೆ ಹಾಗೂ  ಪೂರ್ವಾಹ್ನ 11.00 ಗಂಟೆಯಿಂದ ಸಂಜೆ 3.00 ಗಂಟೆ ತನಕ ಕನ್ನಡ ಸಂಘ ಸಂಸ್ಥೆಗಳ ತಂಡಗಳ ಕಬಡ್ಡಿ ಸ್ಪರ್ಧೆ ನಡೆಯಲಿರುವುದು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಪ್ಛಿಸುವ ತಂಡಗಳು ತಮ್ಮ ಹೆಸರನ್ನು ಇದೇ ಡಿ.31 ಕೊನೆಯ ದಿನಾಂಕದ ಒಳಗಾಗಿ ನೊಂದಾಯಿಸ ತಕ್ಕದ್ದು. ವಿವರಗಳಿಗಾಗಿ ವೈಬ್‍ಸೈಟ್‍ನಲ್ಲಿ ಮಾಹಿತಿ ಪಡೆಯ ಬಹುದು. Websiಣe: ತಿತಿತಿ.ಞmesಚಿm.iಟಿ ಹೆಚ್ಚಿನ ಮಾಹಿತಿಗಾಗಿ ದೀಪಕ್ ಶೆಟ್ಟಿ (9969044871), ಲಕ್ಷ್ಮಣ್ ಶಹಾಪುರ್ (9870157631), ಮಧುಕರ್ ದೇವಾಡಿಗ (9819700663), ದಿಲಿಪ್ ಶೆಟ್ಟಿ (9821356580) ಇವರನ್ನು ಸಂಪರ್ಕಿಸಬಹುದು.

ಸಂಸ್ಥೆಯ ಗೌರವ ಅಧ್ಯಕ್ಷ ಸುರೇಶ್ ನಾರಾಯಣ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ರಾಮಚಂದ್ರ ಶಹಾಪುರ್, ಗೌರವ ಕೋಶಾಧಿಕಾರಿ ಮಹೇಶ್ ಜಯಕರ ಶೆಟ್ಟಿ ಮತ್ತಿತರ ಪದಾಧಿಕಾರಿಗಳ ಮುಂದಾಳುತ್ವದಲ್ಲಿ ಕನ್ನಡ ಮಕ್ಕಳು ಕಲಿಯುವ ಪಾಠ... ಆಡುವ ಬನ್ನಿ ಕಬಡ್ಡಿ ಆಟ... ಧ್ಯೇಯನ್ನಿರಿಸಿ ನಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂಪಾಯಿ 5,001, ನಗದು ಮತ್ತು ಟ್ರೋಫಿ, ದ್ವಿತೀಯ ರೂಪಾಯಿ 3,001, ನಗದು ಮತ್ತು ಟ್ರೋಫಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಆಟಗಾರನಿಗೆ ವಿಶೇಷವಾಗಿ ಗೌರವಿಸಲಾಗುವುದು


ದೇಶದ ಪ್ರತಿಷ್ಠಿತ ಹತ್ತು ಕ್ಯಾಟರಿಂಗ್ ಸರ್ವಿಸ್‍ಗಳಲ್ಲಿ ಬೆಳ್ತಂಗಡಿ ಮೂಲದ  ಶಶಿಧರ್ ಶೆಟ್ಟಿ ಬರೋಡ ಅವರ ಶಶಿ ಕ್ಯಾಟರಿಂಗ್ ಆಯ್ಕೆ

ಮುಂಬಯಿ, ಡಿ.07: ಗುಜರಾತ್ ರಾಜ್ಯದ ಬರೋಡದಲ್ಲಿ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಇವರ ಅತಿಥ್ಯಸಂಸ್ಥೆ ಶಶಿ ಕೇಟರಿಂಗ್ ಸರ್ವಿಸ್ ದೇಶದ ಪ್ರತಿಷ್ಠಿತ ಹತ್ತು ಕ್ಯಾಟರಿಂಗ್ ಸರ್ವಿಸ್‍ಗಳಲ್ಲಿ ಒಂದೆಣಿಸಿ ಪ್ರತಿಷ್ಠಿತ ಗೌರವಕ್ಕೆ ಭಾಜನವಾಗಿದೆ. ಸಿಲಿಕಾನ್ ಇಂಡಿಯಾ ಪತ್ರಿಕೆ ದೇಶದಾದ್ಯಂತ ಕಾಪೆರ್Çೀರೇಟ್ ಕೇಟರಿಂಗ್ ಸರ್ವಿಸ್ ಪೆÇ್ರೀವೈಡರ್-2017 ವಿಚಾರಿತ ಸರ್ವೆಯಲ್ಲಿ ಈ ಆಯ್ಕೆ ನಡೆಸಿ ಈ ಫಲಿತಾಂತ ಹೊರಡಿಸಿತ್ತು. 

ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ನವಶಕ್ತಿ ದಿ| ಬಾಬು ಶೆಟ್ಟಿ ಮತ್ತು ಶ್ರೀಮತಿ ಕಾಶಿ ಶೆಟ್ಟಿ ಇವರ ಪುತ್ರರಾಗಿದ್ದು  ಸದ್ಯ ಬೆಳ್ತಂಗಡಿ ಶಕ್ತಿ ನಗರ ಮೂಲತಃ ಇವರು ಅನೇಕ ವರ್ಷಗಳಿಂದ ಬರೋಡದಲ್ಲಿ ನೆಲೆಯಾಗಿದ್ದಾರೆ. ಮಂಗಳೂರುನಲ್ಲೂ ಉದ್ಯಮ ಹೊಂದಿರುವ ಶಶಿಧರ ಶೆಟ್ಟಿ ಹಲವು ವರ್ಷಗಳಿಂದ ಗುಜರಾತ್‍ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸರ್ವಿಸ್ ಎಂಬ ಸಂಸ್ಥೆಯನ್ನು ನಡ್ಸುತ್ತಿದ್ದಾರೆ.

ಈ ಸಂಸ್ಥೆ ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಪ್ರೀತಿ ವಿಶ್ವಾಸದ ಸೇವೆ ಮತ್ತು ಗುಣಮಟ್ಟದ ಆಹಾರ, ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ಯುವಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆಧಾರವಾಗಿರುವುದು ಹಾಗೂ ಈ ಸಂಸ್ಥೆ  ಅನೇಕ ಆಧುನಿಕ ಸವಲತ್ತು ಹೊಂದಿರುವುದು. ಜನರು ಉತ್ತಮ ಭರವಸೆಯನ್ನು ಹೊಂದಿರುವುದು ಮೊದಲಾದ ಅಂಶಗಳನ್ನು ಸರ್ವೆಯಲ್ಲಿ ಪರಿಗಣಿಸಿ ಈ ಸಂಸ್ಥೆಯನ್ನು ರಾಷ್ಟ್ರದ ಅತ್ಯುತ್ತಮ ಸಂಸ್ಥೆ ಎಂಬ ಸಾಲಿಗೆ ಆಯ್ಕೆ ಮಾಡಲಾಗಿದೆ. ಈ ಸಂಸ್ಥೆ ಅನೇಕ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಗುಜರಾತ್, ಹರಿಯಾಣ, ದೆಹಲಿ, ಕೊಲ್ಕತ್ತಾ, ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ದೇಶದ ಹಲವು ಭಾಗಗಳಲ್ಲಿ ತಮ್ಮ ಸಂಸ್ಥೆಯನ್ನು ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾದ ಗುರುವಾಯನಕೆರೆಯಿಂದ ಗುಜರಾತ್‍ಗೆ ತೆರೆಳಿ ತನ್ನ ಸರಳ ಸಜ್ಜನಿಕಾ ವ್ಯಕ್ತಿತ್ವವುಳ್ಳ ಶಶಿಧರ್ ಎಲ್ಲರೊಡನೆಯೂ ಬೆರೆಯುವ ಸ್ವಭಾವ ಹೊಂದಿರುವ ಪ್ರತಿಷ್ಠಿತ ಸಮಾಜ ಸೇವಕರಾಗಿದ್ದಾರೆ . ಓರ್ವ ಅನನ್ಯ ಸಮಾಜ ಸೇವಕಾಗಿ ನೂರಾರು ವಿದ್ಯಾಥಿರ್üಗಳು, ವಿಧವೆ, ಅಬಲೆಯರು, ಅನಾಥರ ಪಾಲಿನ ಪೆÇೀಷಕರಾಗಿ ಇವರ ತೆರೆಮರೆಯ ಅವರ ಸಾಧನೆ ಯುವಜನಾಂಗಕ್ಕೆ ಮಾದರಿಯಾಗಿದೆ.

Mumbai Dec. 05 :- People arrived for death anniversary of dr Babasaheb Ambedkar stranded at Shivaji park ground because of heavy rainfall Some of the people were shifted to nearby Municipal Schools in Dadar. In police security / high alert in Mumbai

Mumbai Dec. 07 :- Shri Ch Vidyasagar  Rao, Governor of Maharashtra at the Armed Forces Flag Day Fund Collection Drive organized by the Mumbai Suburban and Mumbai City Districts at Sahyadri State Guest House, Malabar Hill, Mumbai. In pic Shri Sambhaji Patil Nilangekar, Hon’ble Minister for Labour, Skill Development, Ex- Servicemen Welfare and Earthquake Rehabilitation, Vice Admiral Girish Luthra, Flag Officer Commanding-in-Chief, Western Naval Command, Lt. Gen. Vishwambhar Singh, GOC, Maharashtra, Goa and Gujarat Area, Air Vice Marshal M Fernandez, AOC, Maritime Air Operations, Smt Valsa Nair Singh, Principal Secretary, GAD, Shri Jagdish Patil, Divisional Commissioner, Konkan Division, Col Suhas Jatkar, Director, Sainik Welfare,   Collectors of Mumbai City and Mumbai Suburban Districts, Smt Piloo Tata, Chairperson &  Managing Trustee M.K. Tata Trust.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kallianpur: Students Suffer during rain.
View More

Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Watch Eye to Eye by Avila D’souzaWatch Eye to Eye by Avila D’souza
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Contact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums