Brief news from Alva’s Mangalore

Kemmannu News Network, 11-01-2018 06:22:42

Write Comment     |     E-Mail To a Friend     |     Facebook     |     Twitter     |     Print

Nine students of Alva’s Institute of Engineering and Technology (AIET), Moodbidri, along with their Faculty coordinator Dr. Satyanarayan will be visiting Kumamoto University, Japan for a week’s educational program from 28th January to 4th February, 2018 on the invitation of the Government of Japan under the Japan-Asia Youth Exchange Program in Science, known as the “SAKURA Exchange Program in Science”. The students, currently pursuing their final year bachelor degree at AIET- Mijar, will be sponsored by Japan Science and Technology (JST), Government of Japan.

“SAKURA Exchange Program in Science” aims to promote young researchers in the field of science and technology through close collaboration of industry, academia and government by facilitating short-term visits of proficient Asian youths to Japan for studying and experiencing cutting-edge Japanese technology. This is the result of signing MoU between Alva’s Institute of Engineering and Technology and Kumamoto University, Japan on 27th June 2017. AIET is the 4th in India having MoU with Kumamoto University, Japan.

Dr. M. Mohan Alva, Chairman, Alva’s Education Foundation, Mr. Vivek Alva, Managing Trustee, Alva’s Education Foundation and Dr. Peter Fernandes, Principal, Alva’s Institute of Engineering and Technology congratulated and expressed their hope that the students would get an opportunity to learn and experience the modern scientific and technological advancements during their visit to Japan.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳು ಜಪಾನ್ ಗೆ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಜಪಾನಿನ ಕುಮಾಮೊಟೊ ವಿಶ್ವ ವಿದ್ಯಾಲಯದ ನಡುವಣ ವಿದ್ಯಾರ್ಥಿ - ವಿನಿಮಯ ಕಾರ್ಯಕ್ರಮದಡಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ  9  ವಿದ್ಯಾರ್ಥಿಗಳು ಜಪಾನ್ ಗೆ ತೆರಳಲಿದ್ದಾರೆ . ಕಾರ್ಯಕ್ರಮದ ಸಂಯೋಜಕ ಡಾ . ಸತ್ಯನಾರಾಯಣ ಮತ್ತು ವಿದ್ಯಾರ್ಥಿಗಳ ತಂಡವು ಜನವರಿ 28 ರಿಂದ ಫೆಬ್ರವರಿ 4 ರವರೆಗೆ ಜಪಾನ್ ಸರ್ಕಾರದ ಆಹ್ವಾನದ ಮೇರೆಗೆ ’ ಜಪಾನ್ - ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ ’  ದನ್ವಯ ಅಲ್ಲಿ ಕಿರು ಅಧ್ಯಯನ ನಡೆಸಲಿದ್ದಾರೆ . ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳ ಸಂಪೂರ್ಣ ಖರ್ಚು ವೆಚ್ಚವನ್ನು ಜಪಾನ್ ಸರ್ಕಾರದ ’ಜಪಾನ್ ಸೈನ್ಸ್ ಎಂಡ್ ಟೆಕ್ನಾಲಜಿ  (ಜೆ ಎಸ್ ಟಿ )’ ಭರಿಸಲಿದೆ .

"ಸಕುರಾ ವಿಜ್ಞಾನ ವಿನಿಮಯ ಕಾರ್ಯಕ್ರಮ " ಎಂದು ಕರೆಯಲ್ಪಡುವ ಈ ಯೋಜನೆಯು ಏಷ್ಯಾದ ಪ್ರತಿಭಾವಂತ ವಿದ್ಯಾರ್ಥಿಗಳು ಜಪಾನ್ ಗೆ ಭೇಟಿ ಕೊಟ್ಟು ಅಲ್ಲಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ವನ್ನು ಅಧ್ಯಯನ ಮಾಡಲು ವೇದಿಕೆ ಕಲ್ಪಿಸಿಕೊಡುತ್ತದೆ . ಜಪಾನಿನ ಕುಮಾಮೊಟೊ ವಿವಿ ಯೊಂದಿಗೆ ಒಡಂಬಡಿಕೆ ಮಾಡಿಕೊಂಡ ದೇಶದ ನಾಲ್ಕನೇ ಸಂಸ್ಥೆ ಎಂಬ ಹೆಗ್ಗಳಿಕೆ  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನದ್ದಾಗಿದೆ .

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಜಪಾನಿನ ಆಧುನಿಕ ವೈಜ್ಞಾನಿಕ ವಿಧಾನಗಳನ್ನು ತಿಳಿಯಲು  ವಿದ್ಯಾರ್ಥಿಗಳಿಗೆ ಇದೊಂದು ಸದವಕಾಶವೆಂದು ತಿಳಿಸಿದ್ದಾರೆ .

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.

Watch Full Video:Inauguration Udupi of Diocese
View More

Organic Chemistry Lecture at Milagres College by Dr. Melvin CrastoOrganic Chemistry Lecture at Milagres College by Dr. Melvin Crasto
College day Invitation - Government Junior College, KemmannuCollege day Invitation - Government Junior College, Kemmannu
Mount Rosary Church Annoucement for the weekMount Rosary Church Annoucement for the week
Veez Konkani WeeklyVeez Konkani Weekly
Crib Making Competition 2018Crib Making Competition 2018
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Karaval Milan Sports Event on 23rd December at Milagres Ground, Kallianpur.Karaval Milan Sports Event on 23rd December at Milagres Ground, Kallianpur.
Rozarich Gaanch September- 2018Rozarich Gaanch September- 2018
Milarchi-Lara-September-2018Milarchi-Lara-September-2018
Welcome to Thonse Naturecure HospitalWelcome to Thonse Naturecure Hospital
Santhosh Villa short film by youth of Udupi Parish and ICYM.Santhosh Villa short film by youth of Udupi Parish and ICYM.
Crossland College, Year book 2017-18Crossland College, Year book 2017-18
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India