Brief Mumbai News with Pictures


Rons Bantwal
Kemmannu News Network, 06-02-2018 20:34:10


Write Comment     |     E-Mail To a Friend     |     Facebook     |     Twitter     |     Print


Mumbai Feb. 06 :- Gauri Singhvi 14 year old from Rajasthan’s Udaipur, during on distance of approximately 46 Kilometres by swimming from Juhu to Getaway of India in Mumbai on Tuesday.

ಫೆ.10: ಕನ್ನಡ ಬಳಗ ಗೋಕುಲ್‍ಧಾಮ್ ಪರಿಸರ  ಇದರ 31ನೇ ವಾರ್ಷಿಕೋತ್ಸವ ಸಮಾರಂಭ-ನೃತ್ಯ ವೈಭವ

ಮುಂಬಯಿ, ಫೆ.05: ಗೋರೆಗಾಂವ್ ಪೂರ್ವದಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ಸೇವಾ ನಿರತ ಕನ್ನಡ ಬಳಗ ಗೋಕುಲ್‍ಧಾಮ್ ಪರಿಸರ ಇದರ 31ನೇ ವಾರ್ಷಿಕೋತ್ಸವವನ್ನು ಇದೇ ಫೆ.10ನೇ ಶನಿವಾರ ಗೋರೆಗಾಂವ್ ಪೂರ್ವದಲ್ಲಿನ ಗೋಕುಲ್‍ಧಾಮ್ ಶಾಪಿಂಗ್ ಸೆಂಟರ್‍ನ ಸನಿಹದಲ್ಲಿನ ಆರ್‍ಎಂಎಂಎಸ್ ಸೆಕ್ಟರ್‍ನ ಗಣೇಶ ಮೈದಾನದಲ್ಲಿ ಆಯೋಜಿಸಲಾಗಿದೆ.

ಸಂಜೆ 6.30 ಗಂಟೆಗೆ ಬಳಗದ ಅಧ್ಯಕ್ಷ ಜಿ.ಪಿ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ರಂಗ ನಿರ್ದೇಶಕ ಡಾ| ಭರತ್ ಕುಮಾರ್ ಪೆÇಲಿಪು ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿsಯಾಗಿ ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌರವ ಅತಿಥಿsಗಳಾಗಿ ಸರ್ವೋಚ್ಛ ನ್ಯಾಯಲ ಯದ ವಕೀಲ ನ್ಯಾ| ಶಶಿಧರ್ ಯು.ಕಾಪು, ರತ್ನಾ ಇಂಟರ್‍ನ್ಯಾಷನಲ್ ಸಮೂಹದ ನಿರ್ದೇಶಕ ಉಮೇಶ್ ಶೆಟ್ಟಿ, ನೃತ್ಯಪಟು,ಕೊರಿಯೋಗ್ರಾಫರ್, ಚಿತ್ರನಟ ಸುಶಾಂತ್ ಎಸ್. ಪೂಜಾರಿ, ಬಳಗದ ಮಾಜಿ ಅಧ್ಯಕ್ಷ ಅಂತಯ್ಯ ಎ.ಬಂಗೇರ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.

ಸಂಜೆ 4.00 ಗಂಟೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಾವಾಗಿ ನೃತ್ಯ ವೈಭವ, ಶ್ರೀ ಗುರು ಕಲಾ ತಂಡ ಮುದರಂಗಡಿ ಇವರು ರೋಹನ್ ಕುಮಾರ್ ಸಾರಥ್ಯದಲ್ಲಿ ರಮಾನಂದ್ ನಾಯಕ್ ರಚಿಸಿ, ರಂಜಿತ್  ಸಾಂತೂರು ನಿರ್ದೇಶನದಲ್ಲಿ `ಪತ್ತಾದ್ ಪದ್ರಾಡ್’ ತುಳು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಗೋರೆಗಾಂವ್ ಆಸುಪಾಸಿನ ಎಲ್ಲಾ ತುಳುಕನ್ನಡಿಗರು, ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಟಿ.ಎ ಪೂಜಾರಿ, ಗೌರವ ಕೋಶಾಧಿಕಾರಿ ಎಸ್.ಎನ್ ದೇವಾಡಿಗ, ಉಪ ಕಾರ್ಯದರ್ಶಿ ಶಶಿಧರ್ ಬಂಗೇರ ಈ ಮೂಲಕ ವಿನಂತಿಸಿದ್ದಾರೆ.

ಕಿಶೋರ್ ಕುಮಾರ್ ಎಂ.ಶೆಟ್ಟಿ ನೆರೂಲ್ ನಿಧನ

ಮುಂಬಯಿ, ಫೆ.05: ಧರ್ಮ ಶಾಸ್ತ ಭಕ್ತ ವೃಂದ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ,  ನೆರೂಳ್ ಶ್ರೀಮಣಿಕಾಂದ ಸೇವಾ ಸಂಘಂ ಇದರ ಟ್ರಸ್ಟಿ, ನವಿಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ ನೆರೂಲ್ ಇದರ ಸಕ್ರೀಯ ಕಾರ್ಯಕರ್ತ ಕಿಶೋರ್ ಕುಮಾರ್ ಎಂ.ಶೆಟ್ಟಿ (57.) ಇಂದಿಲ್ಲಿ ನವಿಮುಂಬಯಿ ಇಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅಪಾರ ಸಾಮಾಜಿಕ ಕಾಳಜಿ ಹೊಂದಿದ್ದ ಕಿಶೋರ್ ಕುಮಾರ್ ಮುಂಬಯಿ, ನವಿ ಮುಂಬಯಿನÀಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿದ್ದು ಜನಾನುರೆಣಿಸಿದ್ದರು. ಮೃತರು ಪತ್ನಿ (ಪ್ರಮೋದ ಕೆ.ಶೆಟ್ಟಿ), ಒಂದು ಗಂಡು, ಎರಡು ಹೆಣ್ಣು  ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂದಬಿದ್ರಿ ಮುಂಡ್ಕೂರು ಅಲ್ಲಿನ ಸಂಕಲ್‍ಕರಿಯ ಮೂಲತಃ ಕಿಶೋರ್ ಕುಮಾರ್ ಅವರು ಸದ್ಯ ನವಿಮುಂಬಯಿ ಸೆಕ್ಟರ್ 17ರ ನೆರೂಳ್ ಅಲ್ಲಿನ ನಂದನವನ ಬಿಲ್ಡಿಂಗ್‍ನ ನಿವಾಸಿ ಆಗಿದ್ದು, ನೂರಾರು ಗಣ್ಯರು, ಬಂಧುಗಳು ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಕೋರಿದರು.  ನಂತರ ಇಂದು ಸಂಜೆ ನೆರೂಲ್‍ನ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲ್ಪಟ್ಟಿತು.

ಕಿಶೋರ್ ಕುಮಾರ್ ನಿಧನಕ್ಕೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪದಾಧಿಕಾರಿಗಳು ತೀವ್ರ  ಸಂತಾಪ ಸೂಚಿಸಿದ್ದಾರೆ.

ಥಾಣೆ ಬಂಟ್ಸ್ ಅಸೋಸಿಯೇಶನ್ ಸಂಭ್ರಮಿಸಿದ 13ನೇ ವಾರ್ಷಿಕೋತ್ಸವ

ಶ್ರಮವೀಜಿಗಳ ಪ್ರತಿರೂಪವಾಗಿ ಸಂಸ್ಥೆಗಳ ಹುಟ್ಟು ಸಾಧ್ಯ-ಎಂ.ಬಾಲಕೃಷ್ಣ ಶೆಟ್ಟಿ
ಮುಂಬಯಿ, ಫೆ.04: ದೂರದೃಷ್ಠಿತ್ವವುಳ್ಳ ಸಮಾಜ ಬಾಂಧವರು,  ಹಿರಿಯರ ಶ್ರಮದಿಂದ ಸಂಸ್ಥೆಯ ಹುಟ್ಟು ಸಾಧ್ಯವಾಗುತ್ತಿದೆ. ಅವರೆಲ್ಲರ  ಅಂದಿನ ಶ್ರಮ, ಚಿಂತನೆಯ ಪ್ರತಿ ರೂಪವಾಗಿ ಸಂಸ್ಥೆಯು ಹುಟ್ಟಿಕೊಳ್ಳುತ್ತವೆ. ಇಂದು ಸಂಸ್ಥೆ ಬೆಳೆದಿದ್ದರೆ ಅದಕ್ಕೆ ಹಿರಿಯರು ತೋರಿಸಿದ ಮಾರ್ಗದರ್ಶನ, ಅವರ ಶ್ರಮ ಕಾರಣ ಎಂದು ಎಸ್‍ಡಿಪಿಟಿ ಕಾಲೇಜು ಕಟೀಲು ಇದರ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ನುಡಿದರು.

ಕಳೆದ ಶುಕ್ರವಾರ ಥಾಣೆ ಪಶ್ಚಿಮದ ಕಾಶಿನಾಥ್ ಘಾಣೇಕರ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇ ಶನ್ ಸಂಭ್ರಮಿಸಿದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿದ್ದು  ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ವಿಕೇ ಸಮೂಹದ ಆಡಳಿತ ನಿರ್ದೇಶಕ ಕರುಣಾಕರ ಎಂ.ಶೆಟ್ಟಿ, ವಿಶೇಷ ಆಮಂತ್ರಿತರಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ್ಲ ಕಾರ್ಕಳದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲ್ ಉಪಸ್ಥಿತರಿದ್ದರು.

ಕೆ.ಎಂ ಶೆಟ್ಟಿ ಮಾತನಾಡಿ ಥಾಣೆ ಬಂಟ್ಸ್ ಸಮಾಜ ಪರ ಸೇವಾ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು, ಸಮಾಜ ಬಾಂಧವರ ಮಕ್ಕಳ ವಿದ್ಯಾಥಿರ್sಗಳಿಗೆ ಬದುಕಿಗೆ ವಿದ್ಯಾಥಿರ್sವೇತನ, ವಿಧವೆಯರ ಬದುಕÀು ಬೆಳಗಿಸುವುದು, ಅಸಮರ್ಥರಿಗೆ ವಧುವರ ಅನ್ವೇಷನೆ ಮೂಲಕ ಶ್ರಮಿಸುವ ಕಾಯಕ ನಿಜವಾಗಿಯೂ ಶ್ಲಾಘನೀಯ. ಅದೇ ರೀತಿಯಲ್ಲಿ ಸಂಸ್ಥೆಯಿಂದ ಸಹಾಯ ಪಡೆದ ಯುವ ವರ್ಗ ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ಸಹಾಯ ಮಾಡಿ ಸಮಾಜದ ಋಣ ಸಂದಾಯದ ಕೆಲಸವನ್ನು ಮಾಡಬೇಕು ಎಂದರು.

ಸಮಾರಂಭದಲ್ಲಿ ಥಾಣೆ ಮಾಜಿವಾಡ ಪರಿಸರದ ಹಿರಿಯ ಸಮಾಜ ಸೇವಕ ಆನಂದ ಶೆಟ್ಟಿ ಮತ್ತು ಜಯಂತಿ ಎ.ಶೆಟ್ಟಿ ದಂಪತಿ, ಹಿರಿಯ ಹೊಟೇಲ್ ಉದ್ಯಮಿ ದಿವಾಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿ ತು. ಹಾಗೂ ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ  ಐಕಳ ಹರೀಶ್ ಶೆಟ್ಟಿ ಪೇಟ ತೋಡಿಸಿ ಫಲಪುಷ್ಪ ನೀಡಿ ಅಭಿನಂದಿಸಿದರು. ಅಂಬರ್ ಕ್ಯಾಟರರ್ಸ್ ತುಳು ಚಿತ್ರ ನಾಯಕ ನಟ ಸೌರಭ್ ಸುರೇಶ್ ಭಂಡಾರಿ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಮಹಿಳಾ ಹಾಗೂ ಯುವ ವಿಭಾಗ, ಮಕ್ಕಳು ವಿವಿಧ ನೃತ್ಯಾವಳಿಗಳನ್ನು ಪ್ರದರ್ಶಿಸಿದರು. ಪ್ರಮೋದಾ ಮಾಡ ರಚಿತ, ಬಾಬಾಪ್ರಸಾದ್ ಅರಸ ನಿರ್ದೇಶನದಲ್ಲಿ ಮಹಿಳಾ ಸದಸ್ಯೆಯರು `ಪುಗೆಲ್ ಕೊರಂದಿ ಜೊಕುಲು’ ಎಂಬ ಪ್ರಹಸನ ಹಾಗೂ ಜಯಪ್ರಕಾಶ್ ಮಂಗಲ್ಪಾಡಿ ರಚಸಿ ಬಾಬಾಪ್ರಸಾರ್ ಅರಸ ನಿರ್ದೇಶಿತ `ನಮದಾನೆ ಇಂಚ?’ ತುಳು ನಾಟಕ ಪ್ರದರ್ಶಿಸಿದರು. ನಿತ್ಯಾನಂದ ಶೆಟ್ಟಿ ಬೆಳುವಾಯಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ವೇಣುಗೋಪಾಲ್ ಎಲ್.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಭಾಸ್ಕರ್ ಎನ್.ಶೆಟ್ಟಿ ಮತ್ತು ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಎಸ್.ಶೆಟ್ಟಿ ಅತಿಥಿsಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸುನೀಲ್ ಜೆ.ಶೆಟ್ಟಿ ವಾರ್ಷಿಕ ವರದಿ ವಾಚಿಸಿ ದರು. ಮಹಿಳಾ ವಿಭಾಗಧ್ಯಕ್ಷೆ ಸುಮತಿ ಕರುಣಾಕರ ಶೆಟ್ಟಿ ಹಾಗೂ ಯುವ ವಿಭಾಗಧ್ಯಕ್ಷ ರಂಜನ್ ಆರ್.ಶೆಟ್ಟಿ ಕ್ರಮವಾಗಿ ಮಹಿಳಾ ಮತ್ತು ಯುವ ವಿಭಾಗದ ಕಾರ್ಯಚಟುವಟಿಕೆ ತಿಳಿಸಿದರು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ ಮತ್ತು ಸಾಂಸ್ಕೃತಿಕ ವಿಭಾಗ ಕಾರ್ಯಧ್ಯಕ್ಷ ಜಯ ಪ್ರಕಾಶ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಕುಶಲಾ ಶೆಟ್ಟಿ ಹಾಗೂ ಕರ್ನೂರು ಮೋಹನೆ ರೈ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಅಶೋಕ್ ಎಂ.ಶೆಟ್ಟಿ ಕೃತಜ್ಞತೆ  ಸಮರ್ಪಿಸಿದರು.

A Brief Report on GSB Scholarship League’s MEET THE DONOR Program 18th Feb.2018 @ Bhuvanendra Hall of Canara High School Mangalore

Mumbai, Feb.06: GSB Scholarship League is over 100 years old organization Its one and the only aim is to financially support the poor and needy students  from Small villages.   Our beneficiaries are mostly, children of labourers, Tailors, hotel workers, coolies, Riksha  drivers. Small Temple archaks,  Road side tea vendors,  farmers etc. whose children are intelligent, but  cannot afford the education.

GSB Scholarship League has taken the responsibility of supporting over 2,000 school going students. And another 2,000 students of all the category, till their graduation level.  As the education expenses are growing the parents are finding harder to meet the student’s expenses, and  the League is finding difficult to support meritorious children in a bigger way as the Bank rates have drastically come down.

One question which the League’s Managing Committee has been debating for a long time, is: should we reduce the number of supporting students and give more money to some children or give smaller amount to all needy  students. 

A generous donor. Mr.Ajit  Prabhu, of Prabhu Charitable Trust  from Singapore had the same ideals of supporting the education of the needy and poor as GSB Scholarship League has been doing.  He has now been supporting the League in a big way by fully supporting the education of merit students, but cannot afford educational expenses.

Mr.Prabhu has expressed his desire to meet such students, interact with them and motivate them to become successful in life ofwhich he himself is an example.

Hence this program of MEET THE DONOR of GSB Scholarship  League  Mumbai will be take place in Mangalore on the 18th February,2018 at Bhuvanendra Hall of Canara High School, Mangalore.

Smt.Gita R.Pai
Chairperson
GSB Scholarship League

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi