Brief Mumbai, Managalore news with pictures


Rons Bantwal
Kemmannu News Network, 15-02-2018 18:53:57


Write Comment     |     E-Mail To a Friend     |     Facebook     |     Twitter     |     Print


Mumbai Feb. 14 :- Mrs Amrita Fadnavis & senior BJP MLA Mangal Prabhat Lodha were released by the Prime Minister Narendra Modi’s inspirational book Exam Warrior for children and students. On this occasion, the book’s Advocate Jain, Kevin Shah, Manju Lodha, and others of the book’s publisher BlueCraft Digital Foundation were also present on the stage.

Mumbai Feb. 14 :- An activists of Watch Dog Foundation have expressed love on occasion of Valentine Day for  BMC & their contractors at Bandra Reclamation in Mumbai.

ಫೆ.25: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸಮಾವೇಶ
ಚಕ್ರಧಾರಿ ಪ್ರಶಸ್ತಿ-ಕೃಷಿ ಬಂಧು ಪುರಸ್ಕಾರ ಪ್ರದಾನ-ಚೈತನ್ಯದ ಚಿಲುಮೆ ಗ್ರಂಥ  ಬಿಡುಗಡೆ 
ಮುಂಬಯಿ, ಫೆ.15: ಸಾಮಾಜಿಕ, ಸಾಹಿತಿಕ ಮತ್ತು ಕೃಷಿ ಇತ್ಯಾದಿ ಸೇವಎಗಳಲ್ಲಿ ತೊಡಗಿಸಿ ಕೊಂಡು, ಮುಂಬಯಿನ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ, ಕನ್ನಡ ಶಾಲೆಯ ಸವಿ ನೆನಪುಗಳ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಐತಿಹಾಸಿಕ ಕಾರ್ಯದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದು, ಈ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ 9ನೇ ವಾರ್ಷಿಕ ಸಮಾವೇಶವನ್ನು ಇದೇ ಫೆ.25ರ ರವಿವಾರ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಸಂಜೆ 3.00 ಗಂಟೆಗೆ ನೇರವೇರಿಸಲಿದೆ.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಎಸ್.ಭಂಡಾರಿ ಕಡಂದಲೆ  ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ನ್ಯಾಯವಾದಿ ವಿ.ಎಸ್.ಎನ್ ಹೆಬ್ಬಾರ್, ಸಮಾಜ ಸೇವಕ ಮೋಹನ್ ಕುಮಾರ್ ಜೆ.ಗೌಡ, ಉದ್ಯಮಿ ಅನಂತ ಸದಾನಂದ ಪೈ ಮುಲುಂಡ್, ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ  ನ್ಯಾ| ಅಮಿತಾ ಭಾಗವತ್, ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ ಆವೃತ್ತಿಯ ಸಹಾಯಕ ಸಂಪಾದಕ, ಅಜಿತ್ ಘೋರ್ಪಡೆ ಗದಗ  ಅತಿಥಿüಗಳಾಗಿ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರ ಉಪಸ್ಥಿತಿಯಲ್ಲಿ ಪೆÇ್ರ.ವೆಂಕಟೇಶ ಪೈ ಸಂಚಾಲಕತ್ವದ `ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ’ದ `ಚಕ್ರಧಾರಿ ಪ್ರಶಸ್ತಿ’ ಹಾಗೂ ಪ್ರತಿಷ್ಠಾನ ವಾರ್ಷಿಕ `ಕೃಷಿಬಂಧು’ ಪುರಸ್ಕಾರವನ್ನು ಡಾ| ತಾಳ್ತಜೆ ವಸಂತ ಕುಮಾರ್ ಪ್ರದಾನಿಸಿ ಇದೇ ಸಂದರ್ಭದಲ್ಲಿ ಪೆÇ್ರ.ವೆಂಕಟೇಶ ಪೈ ಡೊಂಬಿವಿಲಿ ಅವರ  `ಚೈತನ್ಯದ ಚಿಲುಮೆ’ ಅಭಿನಂದನ ಗ್ರಂಥ ಬಿಡುಗಡೆ ನಡೆಸಲಿದೆ.
ಪೆÇ್ರ. ವೆಂಕಟೇಶ ಪೈ ಡೊಂಬಿವಿಲಿ:
ಮುಂಬಯಿ ಹಾಗೂ ಉಪನಗರಗಳಲ್ಲಿ ಕಳೆದ ಸುಮಾರು ಮೂರು ದಶಕದಿಂದ ಸಾಹಿತ್ಯ, ಯಕ್ಷಗಾನ, ಸಂಘಟನೆ, ಕನ್ನಡ ಪುಸ್ತಕ ಮಳಿಗೆ, ಯಕ್ಷಗಾನ ಗ್ರಂಥಾಲಯ, ಕುಂದ ಕನ್ನಡ ಬಳಗ ಎಂದೆಲ್ಲಾ ಶ್ರಮಿಸುತ್ತಿರುವ ಹಾಗೂ ಸಾಮಾಜಿಕ ಬದ್ಧತೆ, ಪರಿಸರ ಜಾಗೃತಿ, ಜನ ಜಾಗೃತಿ, ಕುಟೀರ ಉದ್ಯೋಗ ಇತ್ಯಾದಿ ಸೇವೆಗಳನ್ನು ನಡೆಸುವ ಪೆÇ್ರ.ವೆಂಕಟೇಶ ಪೈ ಸಂಚಾಲಕತ್ವದ `ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ’ಕ್ಕೆÀ `ಚಕ್ರಧಾರಿ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ.


ಡಾ| ತಾಳ್ತಜೆ ವಸಂತ ಕುಮಾರ್:
ನಮ್ಮ ಪ್ರತಿಷ್ಠಾನವು ನೀಡುತ್ತಿರುವ `ಕೃಷಿಬಂಧು’ ಪುರಸ್ಕಾರವನ್ನು ಡಾ| ತಾಳ್ತಜೆ ವಸಂತ ಕುಮಾರ್ ಪ್ರದಾನಿಸಿ ಗೌರವಿಸಲಾಗುವುದು. ತಾಳ್ತಜೆ ಅವರು ವೃತ್ತಿಯಿಂದ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜ್‍ನಲ್ಲಿ ಶಿಕ್ಷಕರಾಗಿ ಮುಂದೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಮೂಲತಃ ಕೃಷಿ ಕುಟುಂಬದಿಂದ ಬಂದವರು ಕಾಸರಗೋಡಿನ ತಾಳ್ತಜೆಯವರಾದ ಶ್ರೀಯುತರ ಪೂರ್ವಜರು ಪುತ್ತೂರು ತಾಲೂಕಿನ ಪಂಜಳದಲ್ಲಿ ನೆಲೆನಿಂತು ಕೃಷಿಯನ್ನು ಮುಂದುವರೆಸಿದರು. ತಮ್ಮ ಬಾಲ್ಯದಲ್ಲಿ ಆಡುಂಬೋಲವನ್ನು ಕಳೆದ ಪಂಜಳದ ಕೃಷಿಯತ್ತ ಚಿತ್ತ ಹರಿಸಿದರು. ತನ್ನ ಬದುಕಿನ ಎಲ್ಲಾ ನೋವು-ನಲಿವನ್ನು ಹಚ್ಚ ಹಸಿರಾದ ಕೃಷಿಯ ಒಡನಾಟದಲ್ಲಿ ಕಳೆಯುವ ಶ್ರೀಯುತರಿಗೆ ಪ್ರಶಸ್ತಿಗಳು ಹೊಸದಲ್ಲ, ಅವರ ಕೃಷಿಪ್ರೇಮ, ಕೃಷಿಯನ್ನು ಪೆÇ್ರೀತ್ಸಾಹಿಸುತ್ತಿರುವ ಡಾ| ವಸಂತ ಕುಮಾರ್ ಅವರನ್ನು      ಕೃಷಿಬಂಧು ಪುರಸ್ಕಾರದಿಂದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಿಸುತ್ತಿದೆ.

ಕಾರ್ಯಕ್ರಮದಲ್ಲಿ  ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ವಿದ್ಯಾಥಿರ್üಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ರಾಧಾಕೃಷ್ಣ ನೃತ್ಯ ಅಕಾಡೆಮಿ ವಿೂರಾರೋಡ್ ಇದರ ನಿರ್ದೇಶಕಿ ಸುಕನ್ಯಾ ಸುಬ್ರಹ್ಮಣ್ಯ ಭಟ್ ತಂಡವು  ನೃತ್ಯ ಸಿಂಚನ, ಭಾವಗೀತೆ, ಜನಪದ ಗೀತೆಗಳನ್ನು ಸಾದರಪಡಿಸಲಿವೆ. ಹಾಗೂ ಸಮೂಹ ಗಾನ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಾನಗರದ ಎಲ್ಲಾ ಸಾಹಿತ್ಯ, ಕೃಷಿ, ಕಲಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಈ ಮೂಲಕ ವಿನಂತಿಸ್ಸಿದ್ದಾರೆ.

ಅರವಿಂದ ಶ್ಯಾನಭಾಗರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆಗೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬವನ್ನು ಇತ್ತೀಚೆಗೆ ದಾಂಡೇಲಿಯಲ್ಲಿ ಆಯೋಜಿಸಿತ್ತು. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿ ಇವರ ರಂಗನಾಥ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಮೂರು ದಿನಗಳ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25 ಕಾರ್ಯಕ್ರಮದ ಮೂರನೇ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ 25 ಸಾಧಕರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊಂಕಣಿ, ಕನ್ನಡ ಮತ್ತು ಸಂಸ್ಕøತ ಹೀಗೆ ಮೂರು ಭಾಷೆಗಳಲ್ಲಿ ಅಧ್ಯಾಪಕರಾಗಿ ಬೋಧನಾನುಭವ ಇರುವ ನಗರದ ಡಾ. ಅರವಿಂದ ಚಂದ್ರಕಾಂತ ಶ್ಯಾನಭಾಗರನ್ನು ಅವರು ಮಾಡಿರುವ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಶಿಕ್ಷಣ ಮಾನ್ಯತಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಡಾ. ಅರವಿಂದ ಶ್ಯಾನಭಾಗರವರು ಈ ಹಿಂದೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮೂರು ವರ್ಷಗಳ ಅವಧಿಗೆ ಸದಸ್ಯರಾಗಿ ಕೆಲಸ ಮಾಡಿದ್ದರು. 22 ವರ್ಷಗಳ ಅಕಾಡೆಮಿಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಕೊಂಕಣಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬರುವ ವಿಶೇಷ ಘಟಕ ಯೋಜನೆಯ ಅನುದಾನದಲ್ಲಿ ಸಿದ್ದಿ ಮತ್ತು ಮಹಾರ್ ಸಮುದಾಯಗಳ ಸಾಕ್ಷ್ಯಚಿತ್ರವನ್ನು ತಯಾರಿಸಿ ಅಕಾಡೆಮಿಗೆ ಒಪ್ಪಿಸಿದ ವಿಶೇಷ ಕೆಲಸವನ್ನು ಮಾಡಿದ ಅನುಭವಿಕರಾಗಿದ್ದಾರೆ. ಸ್ನಾತಕೋತ್ತರ ಹಂತದಲ್ಲಿ ಕೊಂಕಣಿ ಬರಬೇಕೆಂದು ಸ್ಥಾಯಿ ಸಮಿತಿ ಸಭೆಗಳಲ್ಲಿ ವಾದಮಂಡಿಸಿ ರಾಯ್ ಕ್ಯಾಸ್ತೊಲಿನೋರವರ ನೇತೃತ್ವದಲ್ಲಿ ಮಂಗಳೂರು ವಿಶ್ವವವಿದ್ಯಾಲಯದಲ್ಲಿ ಅಧ್ಯಯನ ವಿಭಾಗ ಬರಲು ಈ ಹಿಂದಿನ ಅಕಾಡೆಮಿ ಸಮಿತಿಯೊಂದಿಗೆ ಪ್ರಯತ್ನಿಸಿದ್ದರು. ಪದವಿಪೂರ್ವ ಹಂತದ ಪಠ್ಯಪುಸ್ತಕ ನಿರ್ಮಾಣ ಸಮಿತಿಯ ಸದಸ್ಯರಾಗಿದ್ದಾರೆ. ಕೊಂಕಣಿ ಭಾಷೆ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಬೋಧನೆಗೆ ಸೇರ್ಪಡೆಯಾಗಬೇಕೆಂದು ಕನಸು ಕಾಣುತ್ತಿರುವವರಲ್ಲಿ ಇವರೊಬ್ಬರು.
ಕಾಳಿದಾಸನ ಮೇಘದೂತವನ್ನು ಕೊಂಕಣಿಗೆ ಅನುವಾದಿಸಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇದನ್ನು ಪ್ರಕಟಿಸಿತ್ತು. ಬೆಂಗಳೂರಿನ ಕನಕದಾಸ ಸಂಶೋಧನಾ ಕೇಂದ್ರದಿಂದ ಜಾರಿಯಾದ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸುವ ಯೋಜನೆಯಲ್ಲಿ ಅನುವಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕೊಡಿಯಾಲ ಖಬರ ಪಾಕ್ಷಿಕ, ಸರಸ್ವತಿ ಪ್ರಭ ಮಾಸಿಕ, ಕಿಟಾಳ್ ಅಂತರ್ಜಾಲ ಪತ್ರಗಳಿಗೆ ಸುಮಾರು ಕೊಂಕಣಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಮಾಜಸೇವೆಯಲ್ಲಿ ಆಸಕ್ತರಾಗಿರುವ ಇವರು 6 ಅಲ ಸ್ವಯಂಪ್ರೇರಿತ ರಕ್ತದಾನ ನಡೆಸಿಕೊಟ್ಟಿದ್ದಾರೆ.
ಕೊಂಕಣಿ ಭಾಷೆ ಮತ್ತು ಶಿಕ್ಷಣದ  ಅಭಿವೃದ್ದಿಗಾಗಿ ಕಾರ್ಯಕ್ರಮಗಳ ಆಯೋಜನೆ, ವೈಚಾರಿಕ ಸರಣಿ ಉಪನ್ಯಾಸಗಳು, ಕಾರ್ಯಾಗಾರಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಬೇರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಸಿಕೊಂಡು ಬಂದಿರುವ ಡಾ. ಅರವಿಂದ ಶ್ಯಾನಭಾಗರದು ಬಹುಮುಖ ಪ್ರತಿಭೆ.

Phoಣo : Iಒಉ_20180212_152347
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಡಮಾಡಿದ ಶಿಕ್ಷಣ ಮಾನ್ಯತಾ ಪುರಸ್ಕಾರವನ್ನು ಪಡೆಯುತ್ತಿರುವ ಡಾ. ಅರವಿಂದ ಶ್ಯಾನಭಾಗ. ಚಿತ್ರದಲ್ಲಿ ಅಕಾಡೆಮಿ ಅಧ್ಯಕ್ಷರಾದ ಆರ್.ಪಿ.ನಾಯ್ಕ, ರಿಜಿಸ್ಟ್ರಾರ್ ಡಾ. ದೇವದಾಸ ಪೈ ಮತ್ತು ಇತರ ಸದಸ್ಯರಿದ್ದಾರೆ.

ಧರ್ಮಸ್ಥಳದಲ್ಲಿ ರಥೋತ್ಸವ
ಉಜಿರೆ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.
ನಾಡಿನೆಲ್ಲಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಮಾಡ ಧನ್ಯತೆಯನ್ನು ಹೊಂದಿದರು.

ಸ್ಮಶಾನದಲ್ಲಿ ಮಧ್ಯರಾತ್ರಿ ನೆಲೆಯಾದ ಜನರಲ್ಲಿ ಭಾವ-ಭಯವೂ ಇರಲಿಲ್ಲ ಶಿವಧ್ಯಾನದೊಂದಿಗೆ ಸ್ಮಶಾನದ ಮಹತ್ವ ಸಾರಿದ ಮಹಾಶಿವರಾತ್ರಿ

ಮುಂಬಯಿ (ಬಂಟ್ವಾಳ), ಫೆ.14: ಆ ಸ್ಮಶಾನದಲ್ಲಿ ಮಧ್ಯರಾತ್ರಿ ವರೆಗೂ ಜನ ಸೇರಿದ್ದರು, ಅವರ ಮೊಗದಲ್ಲಿ ಸ್ಮಶಾನ ವೆಂಬ ಯಾವ ಭಾವವೂ ಇರಲಿಲ್ಲ.. ಭಯವೂ ಇರಲಿಲ್ಲ.ಪುರುಷ-ಮಹಿಳೆ ಎಂಬ ಬೇಧಭಾವ ವಿಲ್ಲದೆ ಎಲ್ಲರೂ ಶಿವಧ್ಯಾನದಲ್ಲಿ ತೊಡಗಿದ್ದ ಅಪೂರ್ವ ಸನ್ನಿವೇಶವದು. ಹೌದು ಇದು ಸಜೀಪನಡು ಕಂಚಿನಡ್ಕ ಪದವಿನಲ್ಲಿ ಶಿವರಾತ್ರಿಯ ಕಳೆದ ಮಂಗಳವಾರ ರಾತ್ರಿ ಕಂಡು ಬಂದ ಸಡಗರದ ಸನ್ನಿವೇಶವದು.

ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಅಲ್ಲಿನ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ವಿಶಿಷ್ಟ ಮತ್ತು ಅಪರೂಪದ ಕಾರ್ಯಕ್ರಮ .  ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಭಜನಾ ಕಾರ್ಯಕ್ರಮ ನಡೆಯುವುದೇ ಅದು ವಿಶೇಷ. ಅದರಲ್ಲೂ ರುದ್ರಭೂಮಿಗೆ ಜನರು ಬರುವುದೆ ವಿರಳ .ಅಂತಹ ಜಾಗದಲ್ಲಿ ಅದು ಮಂಗಳವಾರ ರಾತ್ರಿ ಹೊತ್ತಿನಲ್ಲಿ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸುವ ಅಭೂತಪೂರ್ವ ಕ್ಷಣ ಅದು ಎಲ್ಲೂ ಕಾಣಸಿಗದ ಸನ್ನಿವೇಶ.

ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ  ಹಿಂದೂ ರುಧ್ರಭೂಮಿ ಸಮಿತಿ  ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ದಿ ಸಮಿತಿ  ಮಹಾಶಿವರಾತ್ರಿ ಪ್ರಯುಕ್ತ  ಆಯೋಜಿಸಿದ್ದ ಭಜನಾ ಸಂಕೀರ್ತನೆ ದೇವಭೂಮಿ ಎಂಬ ನಾಮವನ್ನು ಸಾಕ್ಷೀಕರಿಸಿತು.

ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ,ಇಂತಹಾ ಪವಿತ್ರ ಸ್ಥಳ ಶಿವನ ಸಾನಿಧ್ಯವೂ ಇದೆ. ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.

ಭಜನಾ ಸಂಕೀರ್ತನೆಯಲ್ಲಿ ಶ್ರೀ ಮಹಾಗಣಪತಿ ಷಣ್ಮುಖ ಸುಬ್ರಹ್ಮಣ್ಯ ಭಜನಾ ಮಂಡಳಿ ಸಜೀಪ ನಡು, ಶ್ರೀ ರಾಮ ಭಜನಾ ಮಂಡಳಿ ಶ್ರೀ ರಾಮನಗರ ಕೋಟೆಕಣಿ,  ಶ್ರೀಸೋಮನಾಥೇಶ್ವರ ಭಜನಾ ಮಂಡಳಿ  ಇರಾ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ತಲೆಮೊಗರು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಕಾರಾಜೆ, ಶ್ರೀ ಶಾರದಾ ಭಜನಾ ಮಂಡಳಿ ನಗ್ರಿ, ಬ್ರಹ್ಮಶ್ರೀ ಗುರು ಭಜನಾ ಮಂಡಳಿ ಬೋಳಿಯಾರ್, ಬ್ರಹ್ಮಶ್ರೀ ಗುರು ಮಂದಿರ ಭಜನಾ ಮಂಡಳಿ ಸುಭಾಷ್ ನಗರ ಮೊದಲಾದ ಭಜನಾ ತಂಡಗಳು ಶಿವರಾತ್ರಿಯನ್ನು ಅರ್ಥಪೂರ್ಣ ಆಚರಿಸಿದವು. ಒಟ್ಟಿನಲ್ಲಿ ಸ್ಮಶಾನದ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ ಮಹಾಶಿವರಾತ್ರಿ ಸಂಭ್ರಮಯುತವಾಯಿತು.

Mysore Light & Interiors Ties-up with French Company to tap Rs 3000 Cr Market

Launches Demountable Office Partitions in India

Bengaluru 15th February:Mysore Light & Interiors, a leading provider of innovative turnkey interior solutions and lighting for luxury hotel chains, IT parks, corporate offices, high end villas and retail malls has been selected as the exclusive partner of the French company ABCD International, to launch its demountable office partitions in India. The partnership aims at tapping the more than Rs 3000 Crore Indian market of demountable partition systems.

ABCD International is the global leader in the demountable partition market for commercial spaces offering high quality partition systems, said Christophe Courcy, export manager of ABCD International.The range of systems that ABCD offers are reputed for superior quality, architectural precision, aesthetics and acoustic insulation. The demountable partition systems offer offices, retail and commercial spaces flexibility to quickly redesign and reconfigure physical layout of available space or transport office layout to another space quickly and effortlessly. ABCD’s partition system can incorporate any type of panels/glass, doors (writable magnetic panels or glass, fabrics, veneer, glass doors, wooden doors for maximum customization and adaptation to the client’s needs. One of the striking advantage of the product is the design customization that will help to create branded business environment.

“With the rapid success of commercial ventures and IT parks in India, there is an increasing demand for easily reconfigurable office units that are affordable and quick to install. Contemporary offices require seamless design and maximum utilization of space with the flexibility of using various options of glass, fabrics, panels or veneer. Our tie up with ABCD International will help us to provide innovative and customisable partition solutions designed to meet the dynamic requirements of today’s corporate and commercial ventures.” said K O Abraham, Managing Director of Mysore Light and Interiors, speaking at the Press Conference announcing partnership between the two companies.

ABCD International’s demountable partition system will be a unique European product to hit the Indian market . With this partnership, the Mysore Light & Interiors is eyeing to capture a 10 per cent market share in the first year of operation.

“We are excited to announce our entry into India, one of the fastest growing markets for office interiors and fitouts. When we decided to enter Indian market, Mysore Light & Interiors was the first name we could think of, given the Group’s strong credentials in turnkey interior solutions in India. Our collaboration with Mysore Light & Interiors will enable us to consolidate our brand leadership quickly in India,” said Christophe Courcy.

About ABCD International

Founded in 1980,ABCD International is a French company specialized in demountable partition systems. The company is specialized in arranging work environment layouts and has deployed over 5,00, 000 m2 of partitions in France and other countries.

The Company provides aluminum profiles, PVC laminated panels, melamine wood panels, wood and aluminum machining center, insulation, doors, glass and blinds.

The Company now has a client network across  50 countries in the world.

About Mysore Light & Interiors

Mysore Light &Interiors, is a company specialized in lighting and illumination solutions. The Company has diversified its operation to turnkey interior solutions for luxury hospitality chains, corporate offices, IT parks, high end realty projects and retail outfit. The Company has also a strong presence in high end furniture manufacturing.

The Mysore Light & Interiors Group has its corporate office in Bangalore, Karnataka , with business presence across India,UAE, Hong Kong and European markets.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | UdupiFinal Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, KemmannuVespers 2024 | St. Theresa’s Church, Kemmannu
Annual Church Feast 2024 | St. Theresa’s Church, KemmannuAnnual Church Feast 2024 | St. Theresa’s Church, Kemmannu
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | UdupiCHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From KemmannuAnnual Day 2023 | Carmel English School, Live From Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, UdupiEaster 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi