Brief Mumbai, Mangalore news with pictures


Rons Bantwal
Kemmannu News Network, 11-09-2018 20:22:15


Write Comment     |     E-Mail To a Friend     |     Facebook     |     Twitter     |     Print


Mumbai, September 10, 2018: Marking a major milestone in India’s ongoing active-wear revolution, leading Bollywood star Tiger Shroff and Mojostar have unveiled the PROWL collection in Mumbai. Hosted at Verbena Brewpub & Skygarden, the event showcased PROWL’s extensive range of innovative active-wear products, designed specifically for today’s #ReadyToMove generation, in a grand celebration of the joy of uninhibited movement.

The launch of the PROWL collection also ended months of anticipation around the brand co-created by Tiger Shroff, a youth icon for fitness and athleticism, and Mojostar, India’s first ‘house of brands’ which aims to transform the way retail brands are perceived in the country. The collection on display strongly reiterated PROWL’s brand promise, #ReadyToMove, with a product range tailored for a high-activity lifestyle with maximum style and optimum functionality.

Speaking on the launch of the collection, Tiger Shroff said, “Fitness, fluidity, and fashion are the three mantras I live by, and I feel that the PROWL collection delivers on all three counts. The brand is tailor-made for the evolving requirements of today’s young, physically-active Indians who want to be fit and fashionable at the same time. I am confident that the PROWL product range will be well-received by our target audience and will promote the benefits of an active lifestyle amongst youth.”

Jiggy George, Managing Director – Mojostar, added, “PROWL was designed with one goal in mind: to address the existing white space in the Indian active-wear segment with differentiated products designed specifically for today’s young, physically-active generation. We have been building up to this moment, and the reception that we’ve received so far has been exceptional. We are confident PROWL will be the brand of choice amongst India’s style- and fitness-conscious youngsters. Our exclusive partnership with Amazon India will additionally ensure that PROWL products are seamlessly available to all aspiring fitness and fashion enthusiasts across the country.”

Arun Sirdeshmukh, Business Head at Amazon Fashion, further added, “Amazon Fashion today is a preferred destination for our customers for all their fashion needs. In line with our vision, to offer exciting, much loved celebrity lines, we are thrilled to launch Tiger Shroff’s signature active wear line, ‘Prowl’ exclusively online on Amazon Fashion at the onset of the festive season. Tiger Shroff is a fitness icon, who is admired for his divergent style and we are delighted to further expand our portfolio of celebrity endorsed brands with this special offering. Additionally, celebrity brands and athleisurewear have been well received by customers across the country this year. With a selection of top fashion brands at the best prices and convenient trust-worthy delivery we look to make this a special celebration for our customers.”

The PROWL range is exclusively available for purchase at the brand website, www.prowlactive.com and on Amazon Fashion. Its wide range of offerings include T-shirts, Tanks, Shorts, Sweatshirts, Joggers, Track-pants and Compression wear starting Rs. 999/-.

Mumbai Sept. 11 :- MACHO one of the leading brands in men’s innerwear category in the Indian market launched its Sub-Brand MACHO HINT. In pic Tiger Shroff Bollywood actor & Brand Ambassador of MACHO along with Sandeep Seksaria - Director MACHO at the launched MACHO HINT in Mumbai. In pic performed.

Mumbai Sept. 11 :- Bollywood superstars Anushka Sharma & Varun Dhawan at the launch of the Times ‘Green Ganesha’ campaign at Oberoi Mall, Goregaon in Mumbai.

Mumbai Sept. 11 :- Bollywood legents Dharmendra, Ranjit, Prem Chopra, Tabasum, Jarina Wahab, Priya Dutt at book launched of " The Legends of Bollywood ’ Written by Raaj Grover & translated By Suchotra Iyer.

ಡೊಂಬಿವಿಲಿಯಲ್ಲಿ ಭಂಡಾರಿ ಸೇವಾ ಸಮಿತಿ ನಡೆಸಿದ ಆರೋಗ್ಯ ಮಾಹಿತಿ-ಮಾಗ9ದಶ9ನ ಶಿಬಿರ

ಮುಂಬಯಿ, ಸೆ.08: ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಡೊಂಬಿವಿಲಿ ಪೂವ9ದ ರಘುವೀರ ನಗರದ ರೋಟರಿ ಸೇವಾ ಕೇಂದ್ರದ ಆರ್‍ಎಸ್‍ಕೆ ಸಭಾಗೃಹದಲ್ಲಿ ಆರೋಗ್ಯ ಮಾಹಿತಿ ಮತ್ತು ಮಾಗ9ದಶ9ನ ಶಿಬಿರ ಆಯೋಜಿಸಿದ್ದು, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಅವರು ದೀಪ ಪ್ರಜ್ವಲಿಸಿ ಉಭಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿ, ಕೌನ್ಸಲರ್ ಆರ್.ವಿಜಯನ್ ಮತ್ತು ಹೆಸರಾಂತ ವೈದ್ಯಾಧಿಕಾರಿ ಡಾ| ಸುಜಾತಾ ಕೆ.ಭಂಡಾರೆ ಅವರು ಶಿಬಿರ ನಡೆಸಿ ಆರೋಗ್ಯ ಭಾಗ್ಯಕ್ಕೆ ಮತ್ತು ಸ್ವಸ್ಥ್ಯ ಜೀವನಕ್ಕೆ ಕೆಲವೊಂದು ಸೂತ್ರಗಳನ್ನು,  ಎಲ್ಲಾ ಕಾಯಿಲೆ ಕಾಮಾಲೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ರೋಗಗಳನು ತಡೆಗಟ್ಟಲು ಮಾಗ9 ಮಾಗ9ದಶಿ9ಗಳನು ಮನ ಮುಟ್ಟುವ ಹಾಗೆ ತಿಳಿಹೇಳಿದರು ತಿಳಿಯ ಪಡಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಜೊತೆ ಕಾರ್ಯದರ್ಶಿ ನ್ಯಾ| ಶಾಂತರಾಜ ಡಿ.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ,  ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ಕೇಶವ ಭಂಡಾರಿ ಸೇರಿದಂತೆ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿಬಿರಕ್ಕಾಗಿ ಸ್ಥಳವಕಾಶವನ್ನು ನೀಡಿದ  ಸಮಾಜದ ಹಿರಿಯ, ಕೊಡುಗೈ ದಾನಿ ಭುಜಂಗ ವಿ ಭಂಡಾರಿ, ಮಕ್ಕಳಿಗೆ ಬಹುಮಾನ ಪ್ರಾಯೋಜಿಸಿದ ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಹಾಗೂ ಲಘು ಉಪಾಹಾರ ನೀಡಿದ ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಅವರನ್ನು ಪುಷ್ಫಗುಚ್ಛ ನೀಡಿ ಗೌರವಿಸಲಾಯಿತು.

ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಪಾಧ್ಯಕ್ಷÀ ಪ್ರಭಾಕರ್ ಪಿ.ಭಂಡಾರಿ ಮತ್ತು  ಥಾಣೆ ಮತ್ತು ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ ಪುಷ್ಪಗುಚ್ಛ ನೀಡಿದರು.  ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಜಿ.ಭಂಡಾರಿ,ಧನ್ಯವದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿರಿಯಲ್ ಆಟಿ9ಸ್ಟಗಳಾದ ಭರತ್ ಠಾಕುರ್ ಹಾಗೂ ತೇಜಸ್ ರಜಪೂತ್ ಮಿಮಿಕ್ರಿಯೊಂದಿಗೆ ಸಭಿಕರನ್ನು ರಂಜಿಸಿದರು.


14ನೇ ವಾರ್ಷಿಕ ಯಕ್ಷಗಾನ ಕಲಾಪ್ರಶಸ್ತಿ ಪ್ರದಾನಿಸಿದ ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಕಲಾವಿದರನ್ನು ಗೌರವಿಸುವುದು ಉದಾರ ಮನೋಭಾವ : ಶಿವಾನಂದ ಹೆಗಡೆ
(ಚಿತ್ರ  /  ವರದಿ : ರೊನಿಡಾ ಮುಂಬಯಿ)
ಮುಂಬಯಿ, ಸೆ.09: ಬಿಲ್ಲವರ ಅಸೋಸಿಯೇಶನ್ ಕಳೆದ ಎಂಟು ದಶಕಗಳಿಂದ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಕಲಾ ಸೇವೆ ಶ್ಲಾಘನೀಯವಾದುದು. ಕಲಾವಿದರಿಗೆ ಪ್ರಶಸ್ತಿ, ಸನ್ಮಾನ ನೀಡಿ ಕಲೆ ಹಾಗೂ ಕಲಾವಿದರಿಗೆ ಸನ್ಮಾನಿಸುವುದು ಅಭಿನಂದನೀಯ. ಜಯ ಸಿ.ಸುವರ್ಣ ಅವರಿಗೆ ತಮ್ಮ ತಾಯಿ ಮತ್ತು ಕಲೆಯ ಮೇಲಿನ ಪ್ರೀತಿ ಎಷ್ಟು ಅಳವಾಗಿದೆ ಎಂಬುಂದು ಈ ಪ್ರಶಸ್ತಿ ಕಾರ್ಯಕ್ರಮದಿಂದ ಅರಿವಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡಿಗರು ಕಲಾ ಸೇವೆಯ ತುಡಿತವುಳ್ಳವರಾಗಿದ್ದಾರೆ. ಯಕ್ಷಗಾನ ಕಲೆಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡುತ್ತಾರೆ. ಯಾವುದೇ ಮೇಳವಿರಲಿ ಅಥವಾ ತಿಟ್ಟಿನವರೇ ಇರಲಿ ಅವಿಭಜಿತ ದಕ್ಷಿಣ ಕನ್ನಡಿಗರು ಜಾತಿ ಮತ ಭೇದವಿಲ್ಲದೆ ಕಲಾವಿದರ ಜೊತೆಗೆ ಮೇಳವನ್ನು ಪ್ರೀತಿಸಿ ಪೆÇ್ರೀತ್ಸಾಹವನ್ನು ನೀಡುತ್ತಿದ್ದಾರೆ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ಉದಾರ ಮನೋಭಾವ ದಕ್ಷಿಣ ಕನ್ನಡಿಗರಲ್ಲಿದೆ ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ಜಯ ಸಿ.ಸುವರ್ಣ ಅವರು ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡಿದ 14ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೌರವ ಅತಿಥಿsಯಾಗಿ  ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರಶಸ್ತಿಯ ಪ್ರಾಯೋಜಕರೂ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವ ಅತಿಥಿüಯಾಗಿ ಬಿಎಎಸ್‍ಎಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಕಂಪೆನಿ ಸೆಕ್ರೆಟರಿ ಪ್ರದೀಪ್ ಎಂ.ಚಂದನ್, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ, ಭಾರತ್ ಬ್ಯಾಂಕ್ ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್, ಹಿರಿಯ ಯಕ್ಷಗಾನ ವಿದ್ವಾಂಸ, ಸಂಘಟಕ ಹೆಚ್.ಬಿ.ಎಲ್ ರಾವ್, ಗೋಕುಲ್ ಹೊಟೇಲ್ ದಹಿಸರ್ ಕೃಷ್ಣ ವಿ.ಆಚಾರ್ಯ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಉಪಸ್ಥಿತರಿದ್ದು, ನಾಡಿನ ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದ, ಸಂಘಟಕ ಐರೋಡಿ ಗೋವಿಂದಪ್ಪ ಅವರಿಗೆ  14ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ-2018ನ್ನು ಪ್ರದಾನಿಸಿ ಅಭಿನಂದಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವೇದಿಕೆಯಲ್ಲಿ ಆಸೀನರಾಗಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಅಭಿವೃದ್ಧಿಯನ್ನು ಹೊಂದಿದ ಜಿಲ್ಲೆಯಾಗಿದೆ. ಸಂಸ್ಕೃತಿ, ಸಂಸ್ಕಾರವನ್ನು ಹೊಂದಿರುವ ಬುದ್ಧಿ ಜೀವಿಗಳಿರುವ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿಮತ ಭೇದದ ಸಂಘರ್ಷ ನಡೆಯಕೂಡದು. ಬಿಲ್ಲವ ಸಮಾಜದ ಕಲಾವಿದರಿಗೆ ಒಂದು ಮೇಳದಲ್ಲಿ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಐರೋಡಿ ಗೋವಿಂದಪ್ಪ ಅವರು ಆ ಮೇಳದ ವಿರುದ್ಧ ಧ್ವನಿ ಎತ್ತಿ ರಂಗಭೂಮಿಗೆ ಜಯವನ್ನು ಒದಗಿಸಿದವರಾಗಿದ್ದಾರೆ. ಆ ಮೂಲಕ ಕಲಾವಿದ ಜಾತ್ಯತೀತ ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಜಯ ಸುವರ್ಣ ನುಡಿದರು. 

ಪ್ರದೀಪ್ ಚಂದನ್ ಮಾತನಾಡಿ ಜಯ ಸುವರ್ಣ ಅವರ ನಿಸ್ವಾರ್ಥ ಸೇವೆ, ಅಲೆಯ ಮೇಲಿನ ಅಭಿಮಾನ ಮೆಚ್ಚುವಂತದ್ದು. ಯಕ್ಷಗಾನವನ್ನು ನಾವೂ ಮುಂದಿನ ಜನಾಂಗಕ್ಕೆ ಉಳಿಸುವ ಅನಿವಾರ್ಯತೆ ಇದೆ. ನಮ್ಮ ಮಕ್ಕಳು ಯಕ್ಷಗಾನದತ್ತ ಒಲವು ತೋರುವಂತೆ ಮಾಡಬೇಕು. ಸಂಘ ಸಂಸ್ಥೆಗಳು ಕೂಡಿ ಯಕ್ಷಗಾನಕ್ಕೆ ಪೆÇ್ರೀತ್ಸಾಹ ನೀಡಿ ಅದನ್ನು ಉಳಿಸಿ ಬೆಳೆಸಬೇಕು, ಆಗ ನಮ್ಮ ಕಲೆ, ಸಂಸ್ಕೃತಿ ಶಾಶ್ವತವಾಗಿ ಉಳಿಯಬಹುದಾಗಿದೆ. ನಾವೆಲ್ಲಾ ಯಕ್ಷಗಾನ ಕಲೆಯ ಬೆಳವಣಿಗೆಯಲ್ಲಿ ಭಾಗಿಯಾಗೋಣ ಎಂದರು.

ಹೆಚ್.ಬಿ.ಎಲ್ ರಾವ್ ಅಭಿನಂದನಾ ಭಾಷಣಗೈದು ಮುಂಬಯಿ ಮಹಾನಗರದಲ್ಲಿ ಸನ್ಮಾನಗಳು ನಡೆಯುತ್ತಿದೆ, ಆದರೆ ಪ್ರಶಸ್ತಿ ಎಂಬ ನಾಮಕರಣ ಆಗಿದ್ದರೆ ಅದು ಜಯ ಸಿ. ಸುವರ್ಣ ಅವರಿಂದಾಗಿದೆ. ಪ್ರಶಸ್ತಿ ಎಂಬುದು ಶಾಶ್ವತವಾದುದು. ಸದಾ ನೆನಪಿನಲ್ಲಿ ಉಳಿಯುವಂತದ್ದು, ಅಂತಹ ಮಹತ್ತರವಾದ ಪ್ರಶಸ್ತಿಯು ಬಿಲ್ಲವರ ಎಸೋಸಿಯೇಶನ್ ಮುಖಾಂತರ ಜಯ ಸಿ.ಸುವರ್ಣಾವರ ನೇತ್ರತ್ವದಲ್ಲಿ ಪ್ರದಾನವಾಗುತ್ತಿದೆ. 5 ದಶಕಗಳಿಂದ ಕಲಾಸೇವೆಯನ್ನು ಮಾಡಿರುವ, ತೆಂಕು-ಬಡಗುತಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿರುವ ಮಹಾನ್ ಕಲಾವಿದ ಐರೋಡಿ ಗೋವಿಂದಪ್ಪ ಅವರಿಗೆ ಈ ಪ್ರಶಸ್ತಿ  ಸಲ್ಲುತ್ತಿರುವುದು ಅಭಿನಂದನೀಯ ಎಂದÀರು.

ಜಾಗತೀಕರಣದ ಭರಾಟೆಯಲ್ಲಿ ತನ್ನನ್ನು ಹೆತ್ತು ಹೊತ್ತು ಸಾಕಿದಂತಹ ತಂದೆ-ತಾಯಿಯರ ನೆನಪು ಮಕ್ಕಳ ಮನಸ್ಸಿನಲ್ಲಿ ಮರೆಯಾಗುವ ಕಾಲ ಇದಾಗಿದೆ. ಆದರೆ ತನ್ನ ತಾಯಿಯ ನೆನಪು ಸ್ಥಿರವಾಗಿ ಉಳಿಯಬೇಕು, ಎಲ್ಲಾ ಜನರಿಗೂ ತನ್ನ ತಾಯಿಯ ನೆನಪು ಹುಟ್ಟಿಸುವಂತೆ ಮಾಡಬೇಕೆಂಬ ನೆಲೆಯಲ್ಲಿ ಜಯ ಸಿ.ಸುವರ್ಣ ಅವರು ಈ ಪ್ರಶಸ್ತಿ ಪ್ರದಾನದ ಮೂಲಕ ಸರ್ವರಿಗೂ ಮಾದರಿಯಾಗಿದ್ದಾರೆ. ಈ ಪ್ರಶಸ್ತಿ ಪಡೆಯಲು ಭಾಗ್ಯ ಬೇಕು. ಯಕ್ಷಗಾನದ ಬೆಳವಣಿಗೆಯಲ್ಲಿ ಬಿಲ್ಲವ ಕಲಾವಿದರ ಕೊಡುಗೆಯೂ ಕೊಡುಗೆಯೂ ಅಪಾರ. ಕಲಾವಿದರ ಮೇಲೆ ಯಾರೂ ಕೂಡಾ ಜಾತೀಯ ಅಸೂಯೆ ತೋರಬಾರದು ಎಂದು  ಐರೋಡಿ ಗೋವಿಂದಪ್ಪ  ಪ್ರಶಸ್ತಿಗೆ ಉತ್ತರಿಸಿದರು.

ಭಾಗವತ ಮುದ್ದು ಅಂಚನ್ ಅವರು ಭಾಗವತಿಕೆ ಶೈಲಿಯಲ್ಲಿ ಪ್ರಾರ್ಥನೆಗೈದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ ಸ್ವಾಗತಿಸಿದರು. ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿ| ಈಶ್ವರ್ ಕೆ.ಹೆಜಮಾಡಿ ಸ್ಮಾರಣಾರ್ಥವಾಗಿ ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶ್ವರ ತೀರ್ಥ ಪ್ರಶಸ್ತಿ ಪುರಸ್ಕೃತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟವಾಗಿ `ಪಾಂಡವ ಅಶ್ವಮೇಧ’ ಪೌರಾಣಿಕ ಕಥಾಭಾಗ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

 First look of Mumbai Cha Raja, Ganesh galli, Lalbaug Sarvajanik Ganeshostav Mandal.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi