ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ(ಎಫ್ಟಿಎಸ್) ಬೆಂಗಳೂರು ಚಾಪ್ಟರ್ನಿಂದ ಏಕಲ್ ಸುರ್ ಏಕಲ್ ತಾಳ್
ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ(ಎಫ್ಟಿಎಸ್) ಬೆಂಗಳೂರು ಚಾಪ್ಟರ್ನಿಂದ ಏಕಲ್ ಸುರ್ ಏಕಲ್ ತಾಳ್
ಪ್ರಾಥಮಿಕ ಶಿಕ್ಷಣ, ಆರೋಗ್ಯಸೇವಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಶಿಕ್ಷಣ, ಸಬಲೀಕರಣ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ ಒಳಗೊಂಡ ಪಂಚಮುಖಿ ಶಿಕ್ಷಾ(ಐದು ಆಯಾಮದ ಶಿಕ್ಷಣ) ಕುರಿತು ಅರಿವು ವಿಸ್ತರಣೆ
ಬೆಂಗಳೂರು, ಸೆಪ್ಟೆಂಬರ್ 10, 2018: ಫ್ರೆಂಡ್ಸ್ ಆಫ್ ಟ್ರೈಬಲ್ ಸೊಸೈಟಿ(ಎಫ್ಟಿಎಸ್) ಬೆಂಗಳೂರು ಚಾಪ್ಟರ್, ಏಕಲ್ ಅಭಿಯಾನ್ ಸಹಯೋಗದಲ್ಲಿ ಏಕಲ್ ಸುರ್ ಏಕಲ್ ತಾಳ್ ಅನ್ನು ಆಯೋಜಿಸುತ್ತಿದ್ದು ಆದಿವಾಸಿ ಮತ್ತು ಕುಗ್ರಾಮದ ಗ್ರಾಮೀಣ ಮಕ್ಕಳನ್ನು ಮತ್ತಷ್ಟು ತಲುಪುವ ಗುರಿಗೆ ಬೆಂಬಲಿಸಲಿದೆ. ಈ ಕಾರ್ಯಕ್ರಮವನ್ನು ಏಕಲ್ ಕಾರ್ಯಕರ್ತರು ಪ್ರದರ್ಶಿಸಲಿದ್ದು ಅವರು 18 ತಿಂಗಳು ತರಬೇತಿ ಪಡೆದಿದ್ದಾರೆ ಮತ್ತು ನಂತರ ಕಳೆದ ವರ್ಷ ಯುಎಸ್ಎಯಲ್ಲಿ ಅವರು 52 ಆಕರ್ಷಕ ಕಾರ್ಯಕ್ರಮಗಳನ್ನು ನೀಡಿದ್ದು 22,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಯು.ಎಸ್.ಎ.ಯ 3 ತಿಂಗಳ ಅಲ್ಪ ಭೇಟಿಯಲ್ಲಿ ಪ್ರತಿನಿತ್ಯ ಸರಾಸರಿ 316 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಈಗ ಅವರು ತಮ್ಮ ಕಾರ್ಯಕ್ರಮಗಳನ್ನು ಭಾರತದ ನಗರಗಳಲ್ಲಿ ಮುಂದುವರೆಸುತ್ತಿದ್ದಾರೆ ಮತ್ತು ಬೆಂಗಳೂರಿನ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 15, 2018ರಂದು ಸಂಜೆ 6.00ರಿಂದ 8.30ರವರೆಗೆ ಆಯೋಜಿಸಲಾಗಿದೆ.
ಪ್ರಸ್ತುತ ಅಖಿಲ ಭಾರತ ಮಟ್ಟದಲ್ಲಿ 75,000ಕ್ಕೂ ಹೆಚ್ಚು ಏಕಲ್ ವಿದ್ಯಾಲಯಗಳನ್ನು ನಿರ್ವಹಿಸುತ್ತಿದ್ದು 20 ಲಕ್ಷ ಮಕ್ಕಳಿಗೆ ಸೇವೆ ಒದಗಿಸಲಾಗುತ್ತಿದೆ. ಕರ್ನಾಟಕದಲ್ಲಿ ನಮಗೆ 1470 ಶಾಲೆಗಳಿದ್ದು 38,000 ಮಕ್ಕಳು ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಗುಲ್ಬರ್ಗಾ, ಬೀದರ್, ಬಾಗಲಕೋಟೆ, ಗಂಗಾವತಿ ಮತ್ತು ಖಾನಾಪುರಗಳಲ್ಲಿ ವಿಸ್ತರಿಸಲಿದೆ.
ಈ ಸಂದರ್ಭ ಕುರಿತು ಎಫ್ಟಿಎಸ್ ಬೆಂಗಳೂರು ಅಧ್ಯಕ್ಷ ಶ್ರೀ ರಮೇಶ್ ಅಗರ್ವಾಲ, "ನಾವು ಒನ್ ಟೀಚರ್ ಸ್ಕೂಲ್(ಒಬ್ಬ ಶಿಕ್ಷಕ ಶಾಲೆ-ಒಟಿಎಸ್) ಅಥವಾ ಏಕಲ್ ವಿದ್ಯಾಲಯದ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ರೂಪಿಸುವುದರಲ್ಲಿ ಯಶಸ್ವಿಯಾಗಿದ್ದೇವೆ. ಯಾವುದೇ ಗ್ರಾಮದಲ್ಲಿ ಶಾಲೆಗೆ ಹೋಗದ ಮಕ್ಕಳು ಅಥವಾ ಇತರೆ ಶಾಲೆಗಳಿಗೆ ಹೋಗುವವರಿಗೆ ಪ್ರತಿನಿತ್ಯ ಮೂರು ಗಂಟೆಗಳ ಪೂರಕ ಶಿಕ್ಷಣ ನೀಡಲಾಗುತ್ತದೆ. ನಾವು ಮಕ್ಕಳನ್ನು ಶಾಲೆಗೆ ಹೋಗಲು ಉತ್ತೇಜಿಸುತ್ತೇವೆ ಮತ್ತು ಔಪಚಾರಿಕ ಶಾಲಾ ಶಿಕ್ಷಣದಲ್ಲಿ ಶಾಲೆ ಬಿಡುವವರ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ" ಎಂದರು.
ಫ್ರೆಂಡ್ಸ್ ಆಫ್ ಟ್ರೈಬಲ್ ಸೊಸೈಟಿ(ಎಫ್ಟಿಎಸ್) ಕೊಲ್ಕತಾದಲ್ಲಿ 1989ರಲ್ಲಿ ಸಮಾಜ ಸೇವಕರ ಗುಂಪೊಂದರಿಂದ ಕುಗ್ರಾಮಗಳಲ್ಲಿ ಜೀವಿಸುವ ಮತ್ತು ಆದಿವಾಸಿ ಪ್ರದೇಶಗಳಲ್ಲಿ ಜೀವಿಸುವ ಜನರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆಯಾಗಿದ್ದು ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ, ಆರೋಗ್ಯಸೇವೆ, ಅಭಿವೃದ್ಧಿ, ಸಬಲೀಕರಣ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತದೆ. ಫ್ರೆಂಡ್ಸ್ ಆಫ್ ಟ್ರೈಬಲ್ಸ್ ಸೊಸೈಟಿ(ಎಫ್ಟಿಎಸ್) ಭಾರತದ ಅತ್ಯಂತ ದೊಡ್ಡ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾಗಿದ್ದು ಆದಿವಾಸಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಫ್ಟಿಎಸ್ನ ಧ್ಯೇಯ ಆದಿವಾಸಿ ಸಮಾಜದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಲ್ಲದೆ ಅವರನ್ನು ಸಂಕಷ್ಟದ ಕಬಂಧಬಾಹುಗಳಿಂದ ಮುಕ್ತವಾಗಿಸುವುದಲ್ಲದೆ ಇಡೀ ಸಮುದಾಯದ ಪ್ರಗತಿಗೆ ಅಡ್ಡಿಯನ್ನು ನಿವಾರಿಸುವ ಗುರಿ ಹೊಂದಿದೆ.
ಏಕಲ್ನ ಉದ್ದೇಶ ಮುಖ್ಯವಾಗಿ ಆದಿವಾಸಿಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಅನಕ್ಷರತೆಯನ್ನು ನಿವಾರಿಸುವುದು, ಇದರಿಂದ ಇಲ್ಲಿನ ಜನರು ಮೂಲಭೂತ ಶಿಕ್ಷಣ ಪಡೆಯುತ್ತಾರೆ. ಏಕಲ್ನ ಧ್ಯೇಯ ಆದಿವಾಸಿ ಗ್ರಾಮಗಳಿಗೆ ಪಂಚಮುಖಿ ಶಿಕ್ಷಣ ನೀಡುವ ಮತ್ತು ಅರಿವನ್ನು ನೀಡುವ ಮೂಲಕ ಉನ್ನತಿಗೊಳಿಸುವುದು. ಅದರಲ್ಲಿ ಪ್ರಾಥಮಿಕ ಶಿಕ್ಷಣ, ಆರೋಗಸೇವಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಶಿಕ್ಷಣ, ಸಬಲೀಕರಣ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣಗಳಿರುತ್ತವೆ.
ನಾವು ಸಂಪೂರ್ಣವಾಗಿ ದೇಣಿಗೆಯಾಗಿ ಸ್ವೀಕರಿಸಿದ ನಿಧಿಯಿಂದ ಕಾರ್ಯ ನಿರ್ವಹಿಸುತ್ತೇವೆ ಮತ್ತು ಶಾಲೆಗಳನ್ನು ನಡೆಸುತ್ತೇವೆ. ದೇಣಿಗೆ ನೀಡಲಾದ ಮೊತ್ತವನ್ನು ಶಿಕ್ಷಕರ ಗೌರವಧನ, ಪೂರ್ಣಕಾಲಿಕ ಉದ್ಯೋಗಿಗಳು ಮತ್ತು ಬೋಧನೆ/ಅಧ್ಯಯನ ಸಾಮಗ್ರಿ ಕೊಳ್ಳಲು ಬಳಸಲಾಗುತ್ತದೆ. ದಾನಿಗಳು 1961 ಐಟಿ ಕಾಯ್ದೆಯ 80 ಜಿ ಹಾಗೂ ಎಫ್ಸಿಆರ್ಎ ಅನ್ವಯ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತಾರೆ. ಸ್ವಯಂಸೇವಕರ ಬೆಂಬಲದಿಂದ ಮತ್ತು ಅತ್ಯಂತ ಕಡಿಮೆ ಆಡಳಿತ ವೆಚ್ಚದಿಂದ ನಾವು ಈ ಬೃಹತ್ ಕಾರ್ಯಕ್ರಮನ್ನು ನಡೆಸಲು ಸಾಧ್ಯವಾಗಿದ್ದು ಪ್ರತಿ ಶಾಲೆಗೆ ವಾರ್ಷಿಕ ಬಜೆಟ್ 20,000ರೂ. ಮಾತ್ರ ಹೊಂದಿದೆ.
ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ:
ಶ್ರೀ ವೈಭವ್ ಗುಪ್ತಾ(ಕಾರ್ಯದರ್ಶಿ, ಎಫ್ಟಿಎಸ್ ಬೆಂಗಳೂರು)
ಮೊ: 9242116887 emಚಿiಟ: gಞvಚಿibhಚಿv@gmಚಿiಟ.ಛಿom
ಶ್ರೀ ರಮೇಶ್ ಅಗರ್ವಾಲಾ(ಅಧ್ಯಕ್ಷರು, ಎಫ್ಟಿಎಸ್ ಬೆಂಗಳೂರು)
ಮೊ: 9845545433 emಚಿiಟ: ಡಿಚಿgಚಿಡಿತಿಚಿಟಚಿ57@gmಚಿiಟ.ಛಿom
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link