ಮೋಡೆಲ್ ಬ್ಯಾಂಕ್ - 103ನೇ ವಾರ್ಷಿಕ ಮಹಾಸಭೆ.
Kemmannu News Network, 22-02-2021 11:21:10
ಫೆÉ.25 : ಬಾಂದ್ರಾ ಪಶ್ಚಿಮದಲ್ಲಿನ ಸೈಂಟ್ ಆ್ಯಂಡ್ರೂ’ಸ್ ಸಭಾಗೃಹದಲ್ಲಿ - ಮೋಡೆಲ್ ಬ್ಯಾಂಕ್ ಲಿಮಿಟೆಡ್ನ 103ನೇ ವಾರ್ಷಿಕ ಮಹಾಸಭೆ
ಮುಂಬಯಿ, ಫೆ.21: ಮೆಂಗ್ಳೂರಿಯನ್ ಕಥೋಲಿಕ್ ಕೊ.ಆಪರೇಟಿವ್ ಕ್ರೆಡೀಟ್ ಸೊಸಾಯ್ಟಿ ಲಿಮಿಟೆಡ್ ಪಥಸಂಸ್ಥೆಯಾಗಿ ಆರಂಭಗೊಂಡು ಪ್ರಸ್ತುತ ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಆಗಿ ನಾಮಕರಣಗೊಂಡು `ನಿಮ್ಮ ಅಭಿವೃದ್ಧಿಯ ಪಾಲುದಾರ’ ಸ್ಲೋಗನ್ನೊಂದಿಗೆ ಸೇವಾ ನಿರತ ಮೊಡೇಲ್ ಬ್ಯಾಂಕ್ ತನ್ನ 103ನೇ ವಾರ್ಷಿಕ ಮಹಾಸಭೆಯನ್ನು ಇದೇ ಫೆ.25ನೇ ಗುರುವಾರ ಬೆಳಿಗ್ಗೆ 10.00 ಗಂಟೆಗೆ ಬಾಂದ್ರಾ ಪಶ್ಚಿಮದಲ್ಲಿನ ಸೈಂಟ್ ಆ್ಯಂಡ್ರೂ’ಸ್ ಕಾಲೇಜು ಸಭಾಗೃಹದಲ್ಲಿ ಬ್ಯಾಂಕ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ. ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ನಡೆಸಲಿದೆ ಎಂದು ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ತಿಳಿಸಿದ್ದಾರೆ.
ಬ್ಯಾಂಕ್ನ ನಿರ್ದೇಶಕರುಗಳು ಉಪಸ್ಥಿತರಿದ್ದು ಬ್ಯಾಂಕ್ನ ಕಾರ್ಯಸಾಧನೆ, 2019-20ರ ಕ್ಯಾಲೆಂಡರ್ ಸಾಲಿನ ವಾರ್ಷಿಕ ಕಾರ್ಯಸಾಧನೆ, ವಾರ್ಷಿಕ ಲೆಕ್ಕಪತ್ರÀ ವರದಿ, ಲಾಭಂಶ, ಗ್ರಾಹಕಸ್ನೇಹಿ ಯೋಜನೆ, ಕಾರ್ಯಕ್ರಮಗಳ ಮಾಹಿತಿ ನೀಡಲಿದ್ದಾರೆ ಎಂದು ಬ್ಯಾಂಕ್ನ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ತಿಳಿಸಿದ್ದಾರೆ.
ಮೊಡೇಲ್ ಬ್ಯಾಂಕ್:
ಮೆಂಗ್ಳೂರಿಯನ್ ಕಥೋಲಿಕ್ ಕೊ.ಆಪರೇಟಿವ್ ಕ್ರೆಡೀಟ್ ಸೊಸಾಯ್ಟಿ ಲಿಮಿಟೆಡ್ ಸ್ಥಾಪನೆಯಿಂದಲೂ ತನ್ನ ಷೇರುದಾರ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ವಿದ್ಯಾಥಿರ್üವೇತನ, ಪ್ರತೀ ಶೈಕ್ಷಣಿಕ ಸಾಲಿನ ಎಸ್ಎಲ್ಸಿ, ಎಚ್ಎಸ್ಸಿ, ಉನ್ನತ ಶಿಕ್ಷಣ ವಿದ್ಯಾಥಿರ್sಗಳಿಗೆ ಶೈಕ್ಷಣಿಕ ಪಾರಿತೋಷಕ, ವಿದ್ಯಾಥಿರ್üವೇತನ ಪ್ರದಾನಿಸಿ ಮಕ್ಕಳನ್ನು ಪೆÇ್ರತ್ಸಾಹಿಸುತ್ತಿದೆ. ಆರ್ಬಿಐ ನಿರ್ದೇಶನದಂತೆ ಮೊಡೇಲ್ ಬ್ಯಾಂಕ್ ಆಗಿಸಿ 20 ವರ್ಷಗಳ ಕನಿಷ್ಠಾವಧಿಯಲ್ಲಿ 25 ಶಾಖೆಗಳÀನ್ನು ತೆರೆದು ದಕ್ಷ ಸೇವೆಯಿಂದಲೇ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಗ್ರಾಹಕರಲ್ಲಿ ಪ್ರಸ್ತುತ ಆಥಿರ್sಕ ಸ್ಥಿತಿಗತಿ, ಸಹಕಾರಿ ವಲಯದ ಪ್ರಾಬಲ್ಯತೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮೊಡೇಲ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಬ್ಯಾಂಕ್ ಸಮಾವೇಶ, ಬ್ಯಾಂಕ್ನ ನಿರ್ದೇಶಕರಿಗೂ ತರಬೇತಿ, ಕಾಪೆರ್Çರೇಟ್ ಆಡಳಿತ ಕಾರ್ಯಕ್ರಮ ಆಯೋಜಿಸಿ ಬ್ಯಾಂಕ್ ಮತ್ತು ಗ್ರಾಹಕರಲ್ಲಿ ವಿಶ್ವಾಸವನ್ನು ಬಲಪಡಿಸುತ್ತಿದೆ.
2018-19ನೇ ಹಣಕಾಸು ಸಾಲಿನ ಸಹಕಾರಿ ಕ್ಷೇತ್ರದ ಸೇವೆಗಾಗಿ ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯ ಮುಂಬಯಿ ಪ್ರಾದೇಶಿಕ ವಿಭಾಗದಲ್ಲಿ ರೂ.1,000 ಕೋಟಿ ಅಧಿಕ ಮೊತ್ತದ ವ್ಯವಹಾರಕ್ಕಾಗಿ `ಉತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ 2019’ ಹಾಗೂ ದೀರ್ಘಾವಧಿ103 ವರ್ಷಗಳ ಸೇವೆಗೆ ಶತಮಾನೋತ್ತರ ಹಣಕಾಸು ಸಂಸ್ಥೆ ಎಂದೆಣಿಸಿ ಮಹಾರಾಷ್ಟ್ರದ ಸರಕಾರದ ಉಪಮುಖ್ಯಮ ಂತ್ರಿ (ವಿತ್ತ-ಯೋಜನಾ ಖಾತೆ ಸಚಿವ) ಅಜಿತ್ ಪವಾರ್, ಗೃಹ ಸಚಿವ ಅನಿಲ್ ದೇಶ್ಮುಖ್, ಸಹಕಾರಿ ಸಚಿವ ಬಾಳಸಾಹೇಬ್ ಪಾಟೀಲ್ ಅವರಿಂದ ಗೌರವಿಸಲ್ಪಟ್ಟಿದೆ. ಇದೇ ವರ್ಷ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆ ಕೊಡಮಾಡುವ ರೂ.2,000 ಕೋಟಿ ಒಳಗಿನ ಠೇವಣಿ ವ್ಯವಹಾರಕ್ಕಾಗಿ ಮುಂಬಯಿ ವಿಭಾಗದಲ್ಲಿ `ಉತ್ಕೃಷ್ಟ ಬ್ಯಾಂಕ್’ ಪುರಸ್ಕಾರÀಕ್ಕೆ ಮೋಡೆಲ್ ಬ್ಯಾಂಕ್ ಭಾಜನವಾಗಿದೆ. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಇವರಿಂದ ಪದ್ಮಭೂಷಣ ವಸಂತದಾದ ಪಾಟೀಲ್ ಉತ್ಕೃಷ್ಠ ನಗರಿ ಸಹಕಾರಿ ಬ್ಯಾಂಕ್ ಪ್ರಶಸ್ತಿಯ ಗರಿಯನ್ನೂ ತನ್ನ ಕಿರೀಟಕ್ಕೆ ಮೂಡಿಸಿದೆ.
ಗ್ರಾಹಕರ ಸೇವೆಗಳಿಗಾಗಿ ತ್ವರಿತ ಚಿನ್ನದ ಸಾಲ, ಅನನ್ಯ ಐಎಫ್ಎಸ್ಸಿ ಕೋಡ್, ವೃತ್ತಿನಿರತ ಸಾಲ (ಪೆÇ್ರಫೆಶನಲ್ ಲೋನ್), ಟೀಚರ್’ಸ್ ಲೋನ್, ಶೈಕ್ಷಣಿಕ ಸಾಲ, ಮೋಡೆಲ್ ಬ್ಯಾಂಕ್ ಮಿಲಿಯನೇರ್ ಸ್ಕೀಮ್, ಯುಪಿಐ-ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಸೇವೆ, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪರಿಚಯಿಸಿದೆ. ಎಟಿಎಂ ಕಮ್ ರೂಪೀ ಡೆಬಿಟ್ ಕಾರ್ಡ್ಗಳು, ನೇರ ಲಾಭದ ಟ್ರಾಸ್ಫರ್ (ಡಿಬಿಟಿ) ಯೋಜನೆ, ಭಾರತ್ ಬಿಲ್ ಪಾವತಿ ವ್ಯವಸ್ಥೆ, ಸ್ಮಾರ್ಟ್ ಕಿಡ್ಸ್ ಖಾತೆ, ಇಂಟರ್ನೆಟ್ ವೀಕ್ಷಣೆ ಸೌಲಭ್ಯ, ಪ್ಯಾನ್ ಕಾರ್ಡ್ ಸೇವೆ, ಬ್ಯಾಂಕಾಸ್ಯುರೆನ್ಸ್, ಎನ್ಆರ್ಇ ಖಾತೆಗಳು, ಆರ್ಟಿಜಿಎಸ್ / ನೆಫ್ಟ್ ಮೊದಲಾದ ಸೌಲಭ್ಯಗಳನ್ನು ಒದಗಿಸಿ ಸೇವಾ ನಿರತವಾಗಿದೆ.
ಬೃಹನುಂಬಯಿನಾದ್ಯಂತ 14 ಶಾಖೆಗಳು, ಥಾಣೆ ಜಿಲ್ಲೆಯಲ್ಲಿ 6 ಶಾಖೆಗಳು, ಪಾಲ್ಘರ್ ಜಿಲ್ಲೆಯಲ್ಲಿ 4 ಶಾಖೆಗಳು, ಮತ್ತು ರಾಯಗಾಢ ಜಿಲ್ಲೆಯಲ್ಲಿ 1 ಶಾಖೆ ಸೇರಿದಂತೆ ಒಟ್ಟು 25 ಶಾಖೆಗಳನ್ನು ಹೊಂದಿದೆ. ಆ ಪೈಕಿ 7 ಶಾಖೆಗಳಲ್ಲಿ ಎಟಿಎಂ ಸೇವೆ ಲಭ್ಯವಿದೆ. ಫೆÇೀರ್ಟ್ (ವಿ.ಟಿ) ಇಲ್ಲಿ ನೋಂದಾಯಿತ ಕಛೇರಿ ಮತ್ತು ಶಾಖೆಯನ್ನೂ ಹೊಂದಿದ್ದು ಸಾಂತಕ್ರೂಜ್ ಪೂರ್ವದ ಕಲೀನಾ ಸಿಎಸ್ಟಿ ರಸ್ತೆಯ ಸೆಂಟ್ರಲ್ ಪ್ಲಾಜ್ಹಾದಲ್ಲಿ ಕಾರ್ಯನಿರ್ವಾಹಕ ಕಛೇರಿ ಹೊಂದಿದೆ. ಕಳೆದ ಒಂದು ದಶಕದಲ್ಲಿ ಕ್ಷಿಪ್ರಗತಿಯಲ್ಲಿ ಬ್ಯಾಂಕ್ ಮುನ್ನಡೆಯುತ್ತಿದ್ದು ಗ್ರಾಹಕರ ಮತ್ತು ಷೇರುದಾರ ಸದಸ್ಯರ ಭರವಸೆಯ ಬ್ಯಾಂಕ್ ಆಗಿ ಮನಣೆ ಪಡೆದಿರುವುದು ಮೋಡೆಲ್ ಬ್ಯಾಂಕ್ ಪರಿವಾರದ ಹಿರಿಮೆಯಾಗಿದೆ ಎಂದು ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ.ಡಿಸೋಜಾ ಅಭಿಮಾನ ವ್ಯಕ್ತಪಡಿಸಿದ್ದಾರೆ.
Comments on this Article | |
Dr Gerald PInto, Kallianpur | Mon, February-22-2021, 3:30 |
All the best for AGM amd future plans of the Model Bank. Agree[1]
|
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link