ಸಿಎ೦ ವಿರುದ್ದ ಪ್ರಾಸಿಕ್ಯೂಷನ್ ಗೆ ಸಮ್ಮತಿ: ಕರ್ನಾಟಕ ಬ೦ದ್ ಗೆ ಬಿ.ಜೆ.ಪಿ ಕರೆ- 30

ರಾಜ್ಯಪಾಲರು ಸಿ.ಎ೦ ವಿರುದ್ದ ಪ್ರಾಸಿಕ್ಯೂಷನ್ಗೆ ಸಮ್ಮತಿ ನೀಡಿದರ ವಿರುದ್ದ ಇ೦ದು ಶನಿವಾರ ದ೦ದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಪಕ್ಷವು ರಾಜ್ಯ ಬ೦ದ್ ಕರೆನೀಡಿದೆ. ಮಾತ್ರ ವಲ್ಲದೇ ರಾಜ್ಯದೆಲ್ಲೆಡೆಯಲ್ಲಿ ರಾಜ್ಯಪಾಲ ಹ೦ಸರಾಜ್ ಭಾರಧ್ವಜ್ ರವರ ವಿರುದ್ದ ಪ್ರತಿಭಟನೆ ಯನ್ನು ನಡೆಸುತ್ತಿದೆ.

ದ.ಕ., ಉಡುಪಿ ಶಾಲೆಗಳಿಗೆ ರಜೆ :ಇಂದು ಬಂದ್‌

ಮಂಗಳೂರು/ಉಡುಪಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಜರಾಜ್‌ ಭಾರದ್ವಾಜ್‌ ಅವರು ಅನುಮತಿ ನೀಡಿರುವುದನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಕೂಡ ಬೆಂಬಲ ಸೂಚಿಸಿದೆ.

ಕೇಳುವಿರಾ ಸುಭದ್ರೆಯ ಕೊರಗು ಉಡುಪಿಯ ಪ್ರತಿಷ್ಠಿತ ಶ್ರೀ ಕೃಷ್ಣ ಮಠದ ಆನೆ.

ನಾನು ಸುಭದ್ರಾ, ಉಡುಪಿಯ ಪ್ರತಿಷ್ಠಿತ ಶ್ರೀ ಕೃಷ್ಣ ಮಠದ ಆನೆ. ನಿಮ್ಮಿಂದ ನನಗೊಂದು ಸಹಾಯ ಆಗಬೇಕಿದೆ. ಅದೇನೆಂದರೆ, ನನ್ನನ್ನು ನೋಡಲು ದೂರದ ಹಾಗು ಹತ್ತಿರದ ಊರುಗಳಿಂದ ಅನೇಕರು ಬರುತ್ತಾರೆ.

ಪಣಂಬೂರಿನಲ್ಲಿ ಬೀಚ್‌ ಉತ್ಸವ ಆರಂಭ

ಮಂಗಳೂರು: ರಜಾ ದಿನ ಹೊರತಾಗಿದ್ದರೂ ಶುಕ್ರವಾರ ಪಣಂಬೂರು ಬೀಚ್‌ನಲ್ಲಿ ಜನಸಂದಣಿ ನೆರೆದಿತ್ತು. ವೈವಿಧ್ಯಮಯ ಗಾಳಿಪಟಗಳ ಪ್ರದರ್ಶನ, ಬೀಚ್‌ ವಾಲಿಬಾಲ್‌, ಬೀಚ್‌ ತ್ರೋಬಾಲ್‌, ಆಯ್ದ 20 ನೃತ್ಯ ತಂಡಗಳ ಪ್ರದರ್ಶನ, ಲೇಸರ್‌ ಶೋ, ವೈವಿಧ್ಯಮಯ ಆಹಾರಗಳನ್ನು ಸವಿಯುವ ಅವಕಾಶ, ಜೊತೆಗೆ ಇಲ್ಲಿನ ಕಡಲ ತೀರದ ಪ್ರಕೃತಿ ಸಹಜವಾದ ಸೌಂದರ್ಯವೇ ಮುಖ್ಯ ಆಕರ್ಷಣೆ.

ಯಡಿಯೂರಪ್ಪಗೆ ಅಗ್ನಿ ಪರೀಕ್ಷೆ, ಅಧಿಕಾರ ತ್ಯಾಗವೇ? ಕಾನೂನು ಹೋರಾಟವೇ?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳ ತನಿಖೆಗೆ ರಾಜ್ಯಪಾಲರು ಕೊನೆಗೂ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯೇ ಆರಂಭವಾಗಿದೆ. ಈ ಬಿರುಗಾಳಿಗೆ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತದೆಯೆ? ಎನ್ನುವ ಪ್ರಶ್ನೆಯ ಜತೆಗೇ ಅನೇಕ ಕುತೂಹಲಗಳನ್ನೂ ಸೃಷ್ಟಿಸಿದೆ.

ಉಡುಪಿಯಲ್ಲಿ ಬಾಲ ನ್ಯಾಯ ಮಂಡಳಿ ಉದ್ಘಾಟನೆ

ಉಡುಪಿಯಲ್ಲಿ ಬಾಲ ನ್ಯಾಯ ಮಂಡಳಿ ಉದ್ಘಾಟನೆ

ವಿನೋದ್ ಶೆಟ್ಟಿಯ ಕೊಲೆಯ ಹಿ೦ದೆ ಪಿಟ್ಟಿಯ ಕೈವಾಡ ದ್ರಢ

ವಿನೋದ್ ಶೆಟ್ಟಿಯ ಕೊಲೆಯ ಹಿ೦ದೆ ಪಿಟ್ಟಿಯ ಕೈವಾಡ ದ್ರಢ

ಟ್ಯಾಪ್ಮಿ ಅಥರ್ವ ಉತ್ಸವ ಆರಂಭ....

ಟ್ಯಾಪ್ಮಿ ಅಥರ್ವ ಉತ್ಸವ ಆರಂಭ....

ಜ.23ರ೦ದು ಉಡುಪಿಯ ಎ೦ಜಿಎ೦ ಕಾಲೇಜಿನಲ್ಲಿ ನನ್ನ ಗೋಪಾಲ ನಾಟಕ ಪ್ರದರ್ಶನ

ಜ.23ರ೦ದು ಉಡುಪಿಯ ಎ೦ಜಿಎ೦ ಕಾಲೇಜಿನಲ್ಲಿ ನನ್ನ ಗೋಪಾಲ ನಾಟಕ ಪ್ರದರ್ಶನ

ಪೆಟ್ರೋಲ್ ಕಂಪನಿಗಳು ಲಾಭ ದಾಖಲಿಸುತ್ತಿದ್ದರೂ ನಷ್ಟ ಹೇಗೆ?

ಎಲ್ಲ ಬೆಲೆ ಏರಿಕೆಗಳಿಗೆ ಮಹಾ ತಾಯಿ ಈ ತೈಲೋತ್ಪನ್ನಗಳ ಬೆಲೆ ಏರಿಕೆ. ವಿಶೇಷವಾಗಿ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ ಮತ್ತು ಅಡುಗೆ ಅನಿಲಗಳ ಬೆಲೆ ಏರಿಸಿದರೆಂದಾದರೆ, ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರಿದಂತೆಯೇ. ಈ ತೈಲವನ್ನು ಹೊಂದಿಕೊಂಡ ಸರಕು ಸಾಗಾಟ ವೆಚ್ಚ, ಪ್ರಯಾಣ ದರ, ಹೋಟೆಲ್ ಆಹಾರವೂ ತುಟ್ಟಿಯಾಗುತ್ತದೆ... ಇದು ಬೆಲೆ ಏರಿಕೆಯ ಮಾಲೆ ಪಟಾಕಿ ಇದ್ದಂತೆ.

ರಟ್ಟಾಡಿ: ವಿಜಯನಗರದ ಶಾಸನ ಪತ್ತೆ

ಉಡುಪಿ : ವಿಜಯನಗರದ ಚಕ್ರವರ್ತಿ ಒಂದನೇ ದೇವರಾಯನ ಶಾಸನವೊಂದು ಕುಂದಾಪುರ ತಾಲೂಕಿನ ರಟ್ಟಾಡಿಯಲ್ಲಿ ಪತ್ತೆಯಾಗಿದೆ ಎಂದು ಶಿರ್ವದ ಎಂ.ಎಸ್‌.ಆರ್‌.ಎಸ್‌. ಕಾಲೇಜಿನ ಪುರಾತತ್ವ ಉಪನ್ಯಾಸಕ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ?

ಮಂಗಳೂರು : ಎಲ್ಲವೂ ಯೋಜನೆಯಂತೆ ನಡೆದರೆ, 60ರ ಸಂಭ್ರಮದಲ್ಲಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಕಾರ್ಗೋ ಸೇವೆ ಆರಂಭಗೊಳ್ಳಲಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ ಈಗಾಗಲೇ ಈ ನಿಟ್ಟಿನಲ್ಲಿ ಕಾರಾಯರಂಭಿಸಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆಗೆ ಅನುಮತಿಯನ್ನು ನೀಡುವಂತೆ ಕಸ್ಟಮ್ಸ್‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲಾಖೆಯಿಂದ ’ಓಕೆ’ಗೊಂಡರೆ ಶೇ. 90ರಷ್ಟು ಕೆಲಸ ಮುಗಿದಂತೆ. ಒಂದು ತಿಂಗಳಲ್ಲಿ ಈ ಅನುಮತಿ ದೊರೆಯವ ನಿರೀಕ್ಷೆ ಇದೆ.

ಮ೦ಗಳೂರಿನ ಖ್ಯಾತ ರಾಜ್ಯದ ರಣಜಿ ಆಟಗಾರರಾದ ದಯಾನಂದ ಕಾಮತ್ ಇನ್ನಿಲ್ಲ

ರಾಜ್ಯದ ಖ್ಯಾತ ರಣಜಿ ಆಟಗಾರ ದಯಾನಂದ ಕಾಮತ್ ಅವರು ಬುಧವಾರ ಬೆಳಿಗ್ಗೆ ಮಂಗಳೂರಿನಲ್ಲಿ ನಿಧನರಾದರು

ಸಮ್ರದ್ಧ್ ವಿಶೇಷ ಮಕ್ಕಳ ಉದ್ಯೋಗ ತರಬೇತಿ ಕೇ೦ದ್ರದ ವತಿಯಿ೦ದ ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ರಮಕ್ಕೆ ಚಾಲನೆ
ಸಮ್ರದ್ಧ್ ವಿಶೇಷ ಮಕ್ಕಳ ಉದ್ಯೋಗ ತರಬೇತಿ ಕೇ೦ದ್ರದ ವತಿಯಿ೦ದ ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ರಮಕ್ಕೆ ಚಾಲನೆ

ಸಮ್ರದ್ಧ್ ವಿಶೇಷ ಮಕ್ಕಳ ಉದ್ಯೋಗ ತರಬೇತಿ ಕೇ೦ದ್ರದ ವತಿಯಿ೦ದ ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ರಮಕ್ಕೆ ಚಾಲನೆ

ಜ.23ರಂದು ಪ್ರಥಮ ಸುತ್ತಿನ ಪೋಲಿಯೊಲಸಿಕೆ; 2,100 ಮಂದಿ ಸ್ವಯಂ ಸೇವಕರು

ಜ.23ರಂದು ಪ್ರಥಮ ಸುತ್ತಿನ ಪೋಲಿಯೊಲಸಿಕೆ; 2,100 ಮಂದಿ ಸ್ವಯಂ ಸೇವಕರು

ನ್ಯೂ ಇಯರ್ ಗಿಫ್ಟ್; ಇನ್ಮುಂದೆ ಗ್ರಾಹಕರಿಗೆ ತಾಜಾ ಬಿಯರ್!

ರಾಜ್ಯ ಅಬಕಾರಿ ಇಲಾಖೆ ಗ್ರಾಹಕರಿಗೆ ತಾಜಾ ಬಿಯರ್ ಅನ್ನು ಒದಗಿಸುವ ನಿಟ್ಟಿನಲ್ಲಿ ಮೈಕ್ರೋ ಬ್ರೀವರಿ ಲೈಸೆನ್ಸ್‌ಗಳನ್ನು ನೀಡಲು ನಿರ್ಧರಿಸಿರುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಗ್ರಾಹಕರ ಎದುರಿಗೆ ಬಿಯರ್ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ರಾಜ್ಯದಲ್ಲೂ ಗ್ರಾಹಕರಿಗೆ ತಾಜಾ ಮೈಕ್ರೋ ಬ್ರೀವರಿ ಲೆಸೆನ್ಸ್‌ಗಳನ್ನು ಹೊಸ ವರ್ಷದ ಕೊಡುಗೆಯಾಗಿ ನೀಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದರು.

ಮಹಾದ್ವಾರಕ್ಕೆ ಹಾನಿ ಮಾಡಿದ ಕಿಡಿಗೇಡಿ

ಉಳ್ಳಾಲ : ಇಲ್ಲಿನ ಮೊಗವೀರಪಟ್ಣದ ಶ್ರೀ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನದ ಮಹಾದ್ವಾರಕ್ಕೆ ಹಾನಿ ಮಾಡಿದ ಕಿಡಿಗೇಡಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು , ಧಾರ್ಮಿಕ ಮುಖಂಡರ ಮದ್ಯಪ್ರವೇಶದಿಂದ ಪ್ರಕರಣವನ್ನು ಸೌಹಾರ್ಧಯುತವಾಗಿ ಬಗೆಹರಿಸಲಾಯಿತು.

ನನಸಾಗುತ್ತಿದೆ ರಾಜಧಾನಿ ನಾಗರಿಕರ ಕನಸುಜನವರಿ 24 ರಿಂದ ಮೆಟ್ರೋ ರೈಲು ಸಂಚಾರ

ಬೆಂಗಳೂರು: ರಾಜಧಾನಿ ನಾಗರಿಕರು ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಮೆಟ್ರೋ ರೈಲು ಸಂಚಾರ ಜನವರಿ 24 ರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ-ಮಹಾತ್ಮಗಾಂಧಿ ರಸ್ತೆ ನಡುವಿನ 7.50 ಕಿ.ಮೀ. ಮಾರ್ಗದ ಮೊದಲ ಹಂತದ ಮೆಟ್ರೋ ರೈಲು ಸಂಚರಿಸಲಿದ್ದು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ದುಬೈ ಗಾಳಿಪಟ ಉತ್ಸವಕ್ಕೆ ಟೀಂ ಮಂಗಳೂರು

ಮಂಗಳೂರು : ದುಬೈಯಲ್ಲಿ. ಜ.21ರಂದು ನಡೆಯುವ ದುಬೈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡ ಪಾಲ್ಗೊಳ್ಳಲಿದೆ.

ತ‌ಂಡದ ನಿತಿನ್‌ ಶೆಟ್ಟಿ , ಸುಭಾಶ್ಚಂದ್ರ ಪೈ , ಸರ್ವೇಶ್‌ , ದಿನೇಶ್‌ ಹೊಳ್ಳ , ಪ್ರಶಾಂತ್‌ ಕುಮಾರ್‌ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ತಂಡ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಯಕ್ಷಗಾನ ,ಗಜರಾಜ , ಪುಷ್ಪಕ ವಿಮಾನ ಸೇರಿದಂತೆ ಹಲವಾರು ಕಲಾತ್ಮಕ ಗಾಳಿಪಟಗಳನ್ನು ಈ ಉತ್ಸವದಲ್ಲಿ ಹಾರಿಸಲಿದೆ.

ಉದನೆ: ಟಿಪ್ಪರ್‌- ಜೀಪು ಢಿಕ್ಕಿ ಮೂವರು ಸ್ಥಳದಲ್ಲೇ ಸಾವು

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48ರ ಉದನೆ ಸಮೀಪ ಟಿಪ್ಪರ್‌ ಹಾಗೂ ಜೀಪು ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ.

ಕೊಡಗು - ಹಾಸನ ಗಡಿಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಚಂಗಡಹಳ್ಳಿ ನಿವಾಸಿಗಳಾದ ಇಂದುಶೇಖರ (ಮಹೇಂದ್ರ- 50) ಪತ್ನಿ ಸರ್ವಮಂಗಳಾ (45) ಸಂಬಂಧಿ ಫಾಲಾಕ್ಷ ಅವರ ಪತ್ನಿ ದಾಕ್ಷಾಯಣಿ (50) ಮೃತಪಟ್ಟವರು.

ಗಾಯಾಳುಗಳು: ಮೃತ ಇಂದುಶೇಖರ ಅವರ ತಾಯಿ ಮಾದೇವಮ್ಮ (70), ಮೂವರು ಪುತ್ರಿಯರಾದ ರಜನಿ (24), ರಂಜಿತಾ (20), ಲೇಖಾ (17), ಅಳಿಯ ಬೆಂಗಳೂರು ಬಾಪೂಜಿನಗರ ನಿವಾಸಿ ಲೋಕೇಶ್‌ (30) ರಜನಿ-ಲೋಕೇಶ್‌ ದ‌ಂಪತಿಯ ಪುತ್ರಿ ಲೋಕೇಶ್ವರಿ (2.5) ದಾಕ್ಷಾಯಣಿ ಅವರ ಪುತ್ರ ಜೀವನ್‌ (21) ರಂಜಿತಾ ಅವರ ಸಹವರ್ತಿಗಳಾದ ಚಿತ್ರದುರ್ಗ ಕಾವಡಿ ಸಿದ್ದಪ್ಪ ಅವರ ಪುತ್ರಿ ಸುಧಾ (20) ಹಾಗೂ ಹೊಳನರಸೀಪುರ ಸೋಮಶೇಖರ ಅವರ ಪುತ್ರ ನಾಗೇಶ್‌ (21) ಗಾಯಗೊಂಡವರು.


52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi