Feliz Navidad a Musical treat at Milagres Kallianpur
Feliz Navidad a Musical treat at Milagres Kallianpur

Kallianpur : On christmas occasion in the evening Feliz navidad a Musical Treat was held at Milagres English School grounds here. Wellknown artists of Kallianpur were in action by comic, singing and dance performed. Gulf Voice award winner Vinay Lewis supported by wellknown local singer Prajoth D’Sa, female artist Herreth Braganja performed beautifully with the brilliant voice. Karan Sequeira, Nel

ನ್ರತ್ಯ ವಿದುಷಿ ಡಾ.ರಶ್ಮಿ ಕಲ್ಕೂರ ಕೆ ಇವರಿ೦ದ ಕೂಚುಪುಡಿ ರ೦ಗಪ್ರವೇಶ
ನ್ರತ್ಯ ವಿದುಷಿ ಡಾ.ರಶ್ಮಿ ಕಲ್ಕೂರ ಕೆ ಇವರಿ೦ದ ಕೂಚುಪುಡಿ ರ೦ಗಪ್ರವೇಶ

ಉಡುಪಿ:ಡಿ,27. ಉಡುಪಿಯಲ್ಲಿ ಭರತನಾಟ್ಯ ಮತ್ತು ಕೂಚುಪುಡಿ ನ್ರತ್ಯ ಶಿಕ್ಷಣ ನೀಡುತ್ತಿರುವ ಪ್ರಸಿದ್ಧ ಸ೦ಸ್ಥೆ ರಾಧಾಕ್ರಷ್ಣ ನ್ರತ್ಯ ವಿದುಷಿ ಡಾ.ರಶ್ಮಿ ಕಲ್ಕೂರ ಕೆ ಇವರು ಡಿಸೆ೦ಬರ್ 26ನೇ ತಾರೀಕು ಸಾಯ೦ಕಾಲ ಉಡುಪಿಯ ಶ್ರೀಕ್ರಷ್ಣಮಠದ ರಾಜಾ೦ಗಣದಲ್ಲಿ ಕೂಚುಪುಡಿ ರ೦ಗ ಪ್ರವೇಶ ಕಾರ್ಯಕ್ರಮವು...

ಎಲ್‌ಐಸಿಗೆ ಸ್ವಾಯತ್ತತೆ: ವಿಮಾ ನೌಕರರ ಸಮಾವೇಶದಲ್ಲಿ ಜಾವ್‌ಕರ್
ಎಲ್‌ಐಸಿಗೆ ಸ್ವಾಯತ್ತತೆ: ವಿಮಾ ನೌಕರರ ಸಮಾವೇಶದಲ್ಲಿ ಜಾವ್‌ಕರ್

ಉಡುಪಿ:ಡಿ. 27. ದೇಶದ ಅತ್ಯಂತ ದೊಡ್ಡ ಆರ್ಥಿಕ ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ಕ್ಕೆ ಸ್ವಾಯತ್ತತೆ ನೀಡುವಂತೆ ಎಲ್‌ಐಸಿ ನೌಕರರ ಸಂಘಟನೆ (ಲೈಫ್) ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸತೀಶ್ ಎನ್. ಜಾವ್‌ಕರ್ ಆಗ್ರಹಿಸಿದರು...

ಉಡುಪಿಯ ಕಲ್ಸ೦ಕದಲ್ಲಿ ಅಪರಿಚಿತ ಗ೦ಡಸಿನ ಶವಪತ್ತೆ...
ಉಡುಪಿಯ ಕಲ್ಸ೦ಕದಲ್ಲಿ ಅಪರಿಚಿತ ಗ೦ಡಸಿನ ಶವಪತ್ತೆ...

ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಸ೦ಕದಲ್ಲಿ ಅಪರಿಚಿತ ಗ೦ಡಸಿನ ಮ್ರತದೇಹ ಮ೦ಗಳವಾರದ೦ದು ಸಾಯ೦ಕಾಲ ಪತ್ತೆಯಾಗಿದೆ. ಮ್ರತದೇಹವು ಕೊಳೆತು ಹೋಗಿದ್ದು ಗುರುಪತ್ತೆಹಚ್ಚುವಲ್ಲಿ ಪೊಲೀಸರು ಶ್ರಮಪಡುತ್ತಿದ್ದಾರೆ. ಇತನು ಕಳೆದ ಕೆಲವು ದಿನಗಳ ಹಿ೦ದೆ ನಗರದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ...

Anna Hazare – What’s the truth about the man? Is not communalism equally important?
Anna Hazare – What’s the truth about the man? Is not communalism equally important?

Mumbai, December 26, 2011: Even as Mumbai, braces itself for the Anna fast and we loudly reiterate our committment to fight against corruption, one cannot ignore the news of Anna Hazare’s alleged involvement with the saffron brigade. Below are some stories published in order that you can take an

“MULUND FESTIVAL 2011’ – Grand Finale, A Success, amidst Bollywood Brigade & more than 10 Thousand Mulundites.
“MULUND FESTIVAL 2011’ – Grand Finale, A Success, amidst Bollywood Brigade & more than 10 Thousand Mulundites.

“MULUND FESTIVAL 2011’ – Grand Finale, A Success, amidst Bollywood Brigade & more than 10 Thousand Mulundites. Charan Singh Sapra’s NGO SEWAK had organized Mulund Festival 2011, a 3 day event (Dec 23rd to Dec 25th)

ಯುಪಿಸಿಎಲ್ ವಿರುದ್ಧ ಪಡುಬಿದ್ರಿ ಬ೦ದ್ ಯಶಸ್ವಿ:ಪ್ರತಿಭಟನಾ ಸಭೆ-ಹೆದ್ದಾರಿಯಲ್ಲಿ ರಾಸ್ತಾ ರೋಕೋ ಯುಪಿಸಿಎಲ್ ವಿರುದ್ಧ ಪಡುಬಿದ್ರಿ ಬ೦ದ್ ಯಶಸ್ವಿ:ಪ್ರತಿಭಟನಾ ಸಭೆ-ಹೆದ್ದಾರಿಯಲ್ಲಿ ರಾಸ್ತಾ ರೋಕೋ ಯುಪಿಸಿಎಲ್ ವಿರುದ್ಧ ಪಡುಬಿದ್ರಿ ಬ೦ದ್ ಯಶಸ್ವಿ:ಪ್ರತಿಭಟನಾ ಸಭೆ-ಹೆದ್ದಾರಿಯಲ್ಲಿ ರಾಸ್ತಾ ರೋಕೋ

ಪಡುಬಿದ್ರಿಯ ನ೦ದಿಕೂರಿನಲ್ಲಿ ನಿರ್ಮಾಣಗೊ೦ಡು ಕಲ್ಲಿದ್ದಲ್ಲನ್ನು ಬಳಿಸಿ ವಿದ್ಯುತ್ ಉತ್ಪಾದಿಸುತ್ತುರುವ ಯುಪಿಸಿಎಲ್ ವಿರುದ್ದ ಸೋಮವಾರದ೦ದು ಕರೆ ನೀಡಿದ್ದ ಬ೦ದ್ ಕರೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಸಮಿತಿ ಹಾಗೂ ವಿವಿಧ ಸ೦ಘಟನೆಯವರು ನೀಡಿದ ಕರೆಗೆ

ಉಡುಪಿ; ಸೋದೆಶ್ರೀಗಳ ಪರ್ಯಾಯಕ್ಕೆ ಅಕ್ಕಿಮುಹೂರ್ತ
ಉಡುಪಿ; ಸೋದೆಶ್ರೀಗಳ ಪರ್ಯಾಯಕ್ಕೆ ಅಕ್ಕಿಮುಹೂರ್ತ

ಉಡುಪಿ:ಡಿ,26. ಮು೦ದಿನ ಜನವರಿ ತಿ೦ಗಳಲ್ಲಿ ತನ್ನ ಪರ್ಯಾಯ ಪೀಠವನ್ನು ಏರಲಿರುವ ಉಡುಪಿಯ ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಸೋಮವಾರದ೦ದು ಅಕ್ಕಿ ಮುಹೂರ್ತ ನೆರವೇರಿತು...

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ರಜತ್ರಾದಿ ಕಟ್ಟಡ- ಉಡುಪಿ ಶ್ರೀಸೋದೆಶ್ರೀಗಳ ಪರ್ಯಾಯ ಪೂರ್ವಿಭಾವಿ ಸಭೆ- ಪ್ರಗತಿ ಪರಿಶೀಲನಾ ಸಭೆ- ಕಾಲೇಜು ಕಟ್ಟಡದ ಉದ್ಘಾಟನಾ ಸಮಾರ೦ಭದಲ್ಲಿ ಮುಖ್ಯಮ೦ತ್ರಿ ಸದಾನ೦ದ ಗೌಡ
ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ರಜತ್ರಾದಿ ಕಟ್ಟಡ- ಉಡುಪಿ ಶ್ರೀಸೋದೆಶ್ರೀಗಳ ಪರ್ಯಾಯ ಪೂರ್ವಿಭಾವಿ ಸಭೆ- ಪ್ರಗತಿ ಪರಿಶೀಲನಾ ಸಭೆ- ಕಾಲೇಜು ಕಟ್ಟಡದ ಉದ್ಘಾಟನಾ ಸಮಾರ೦ಭದಲ್ಲಿ ಮುಖ್ಯಮ೦ತ್ರಿ ಸದಾನ೦ದ ಗೌಡ

The new Deputy Commissioner’s office complex at End Point, Manipal inaugurated and dedicated to the public by Chief Minister D V Sadananda Gowda. On the eve of the inaugural ceremony, prayers were offered by various religious heads at the premises. Padigaru Srinivas Tantri, Fr Romeo Louis and Mo

Bollywood actress Madhumita displaying creation of fashion designer from Hyderabad Varsha Patwari
Bollywood actress Madhumita displaying creation of fashion designer from Hyderabad Varsha Patwari

Mumbai, Dec: Bollywood actress Madhumita displaying creation of fashion designer from Hyderabad Varsha Patwari during the announcement of Indian Princess season 03 Beauty pageant for young girls to showcase their talent and give them enormous opportunity in the fashion world. The Mumbai contestants

Milagres Church Kallianpur Celebrated Christmas mass at Midnight - images
Milagres Church Kallianpur Celebrated Christmas mass at Midnight - images

Kallianpur : Christmas eve was celebrated in Milagres Church here at midnight which one of the very few churches celebrated midnight mass at 12 and prior to the Solemn high mass carrol singing was held by the leadership of church choir group. Very Rev Fr. Stany B. Lobo Parish

ಮುಖ್ಯಮ೦ತ್ರಿಗಳ ಮಾಧ್ಯಮ ಸಲಹೆಗಾರ ಆರ್.ಪಿ.ಜಗದೀಶ್ ಉಡುಪಿ ಜಿಲ್ಲಾ ಪತ್ರಕರ್ತರ ಸ೦ಘಕ್ಕೆ ಭೇಟಿ
ಮುಖ್ಯಮ೦ತ್ರಿಗಳ ಮಾಧ್ಯಮ ಸಲಹೆಗಾರ ಆರ್.ಪಿ.ಜಗದೀಶ್ ಉಡುಪಿ ಜಿಲ್ಲಾ ಪತ್ರಕರ್ತರ ಸ೦ಘಕ್ಕೆ ಭೇಟಿ

ಉಡುಪಿ:ಡಿ,25. ಮುಖ್ಯಮ೦ತ್ರಿಗಳ ಮಾಧ್ಯಮ ಸಲಹೆಗಾರ ಆರ್.ಪಿ.ಜಗದೀಶ್ ಭಾನುವಾರದ೦ದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸ೦ಘಕ್ಕೆ ಭೇಟಿ ನೀಡಿದರು. ಇವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸ೦ಘದವತಿಯಿ೦ದ ಆತ್ಮೀಯವಾಗಿ ಸ್ವಾಗತಿಸಲಾಯಿತು. ನ೦ತರ ಇವರು ಸ೦ಘದ ಕಚೇರಿ...

Count down has begun for the inauguration of DC office complex ‘Rajathadri’ situated at Manipa
Count down has begun for the inauguration of DC office complex ‘Rajathadri’ situated at Manipa

Udupi, December 25: Count down has begun for the inauguration of DC office complex ‘Rajathadri’ situated at Manipal. The complex was built at the cost of Rs 30 crore. The complex will start functioning from December 26. More than 35 government departments will be shifted to the new building.

Milagres College Kallianpur Celebrates Annual Day 2011 - images
Milagres College Kallianpur Celebrates Annual Day 2011 - images

Kallianpur : Milagres Pre University College here celebrated Annual Day 2011 at Milagres Tri-centenary Hall on 23rd December. Pramod Madhvaraj Industrialist from Malpe was the chief guest. Rev Fr. Stany B. Lobo was presided over the occasion. Dr. Nery Cornelio Principal of Milagres College, Rev Fr.

ಮಣ್ಣಪಳ್ಳದಲ್ಲಿ ಮೈದಳೆದ ’ರಜತಾದ್ರಿ’ ನಾಳೆ ರಾಜ್ಯದ ಮುಖ್ಯಮ೦ತ್ರಿಯವರಿ೦ದ ಉದ್ಘಾಟನೆ
ಮಣ್ಣಪಳ್ಳದಲ್ಲಿ ಮೈದಳೆದ ’ರಜತಾದ್ರಿ’ ನಾಳೆ ರಾಜ್ಯದ ಮುಖ್ಯಮ೦ತ್ರಿಯವರಿ೦ದ ಉದ್ಘಾಟನೆ

ಮಣಿಪಾಲವನ್ನು ’ಮಣ್ಣಪಳ್ಳ’ ಎಂದು ಕರೆಯುತ್ತಿದ್ದರು. ಗಟ್ಟಿಯಾದ ಮುರಕಲ್ಲಿನ ಬೆಟ್ಟವಿದು. ಇದನ್ನು ಅಗೆದು 50 ವರ್ಷಗಳ ಹಿಂದೆ ಡಾ.ಟಿ.ಎಂ.ಎ.ಪೈ ಅವರು ದೇಶದ ಮೊತ್ತ ಮೊದಲ ಖಾಸಗಿ ವಲಯದ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದರು. ಇಂದು 50ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸುವ ಉನ್ನತ ವೃತ್ತಿಪರ ಶಿಕ್ಷಣದ ಅಂತಾರಾಷ್ಟ್ರೀಯ ಕೇಂದ್ರ. ಆಗ ಮಣಿಪಾಲ...

ಚು೦..ಚು೦ ಚಳಿಯಲ್ಲಿ ಎಲ್ಲೆಡೆ ಎಳ್ಳಮವಾಸೆಯ ಸ೦ಭ್ರಮ:50ಸಹಸ್ರಾಕ್ಕೂ ಅಧಿಕ ಭಕ್ತರಿ೦ದ ಮಲ್ಪೆಯಲ್ಲಿ ಸಮುದ್ರ ಸ್ನಾನ
ಚು೦..ಚು೦ ಚಳಿಯಲ್ಲಿ ಎಲ್ಲೆಡೆ ಎಳ್ಳಮವಾಸೆಯ ಸ೦ಭ್ರಮ:50ಸಹಸ್ರಾಕ್ಕೂ ಅಧಿಕ ಭಕ್ತರಿ೦ದ ಮಲ್ಪೆಯಲ್ಲಿ ಸಮುದ್ರ ಸ್ನಾನ

ಪ್ರತಿವರ್ಷದ೦ತೆ ಈ ಬಾರಿಯು ಎಳ್ಳಮವಾಸೆಯ ಆಚರಣೆಯನ್ನು ಉಡುಪಿ ಜಿಲ್ಲೆಯ ಸೇರಿದ೦ತೆ ವಿವಿದೆಡೆಯ ಜನರು ಸ೦ಭ್ರಮದಿ೦ದ ಆಚರಿಸಿದ ಬಗ್ಗೆ ವರದಿಯಾಗಿದೆ. ಮಲ್ಪೆಯ ವಡಭಾ೦ಡೇಶ್ವರದಲ್ಲಿ ಸಮುದ್ರ ಕಿನಾರೆಯಲ್ಲಿ ಭಕ್ತರು ಇ೦ದು ಮು೦ಜಾನೆಯಿ೦ದ ಸಮುದ್ರಸ್ನಾನವನ್ನು ನಡೆಸಿ ಬಲರಾಮನಿಗೆ ಶರಣುವಾಗಿ ಪ್ರಸಾದದೊ೦ದಿಗೆ ತಮ್ಮ ತಮ್ಮ ಮನೆಗೆ ತೆರಳಿ ಎಳ್ಳಮವಾಸೆಯ ಪೂಜೆಯನ್ನು ನಡೆಸಿದರು.

Hearty Farewell & Felicitation to beloved Professor Hilda P Rodrigues of Milagres College
Hearty Farewell & Felicitation to beloved Professor Hilda P Rodrigues of Milagres College

Kallianpur : Hearty Farewell and Felicitation to Prof. Hilda P Rodrigues, former Principal, Associate Professor and H.O.D. of Economics Milagres College here was held at Milagres Tri-centenery Hall on Tuesday, 20th December, 2011.

ರೋಟರಿ ಕ್ಲಬ್ ಉಡುಪಿ-ಮಣಿಪಾಲಗೆ ರೋಟರಿ ಜಿಲ್ಲಾ ಗರ್ವನರ್ ಭೇಟಿ
ರೋಟರಿ ಕ್ಲಬ್ ಉಡುಪಿ-ಮಣಿಪಾಲಗೆ ರೋಟರಿ ಜಿಲ್ಲಾ ಗರ್ವನರ್ ಭೇಟಿ

ಮಣಿಪಾಲ:ಡಿ,23. ರೋಟರಿ ಕ್ಲಬ್ ಉಡುಪಿ-ಮಣಿಪಾಲಗೆ ಮ೦ಗಳವಾರದ೦ದು ರೋಟರಿ ಕ್ಲಬ್ 3180ರ ಜಿಲ್ಲಾ ಗವರ್ನರ್ ಭೇಟಿ ನೀಡಿದರು. ಜಿಲ್ಲಾ ಗರ್ವನರ್ ಆಗಿರುವ ಎಚ್.ಎಲ್.ರವಿರವರು ಮಣಿಪಾಲದ ಸಾಯಿ ಬಾಬಾ ಕ್ಯಾನ್ಸರ್ ಆಸ್ಪತ್ರೆ, ವಿಶೇಷ ಮಕ್ಕಳ ಕೇ೦ದ್ರವಾದ ಆಸರೆ, ಮಾಹೆ ಯುನಿವರ್ಸಿಟಿ, ಮಣಿಪಾಲದ ಪ್ರಗತಿನಗರದಲ್ಲಿ ನೂತನವಾಗಿ ಆರ೦ಭಗೊ೦ಡ ಅ೦ಗವಾಡಿ ಶಾಲೆಯ ಪ್ರಾರ೦ಭೋತ್ಸವ

Christian Chamber of Commerce and Idustries Celebrates - X’mas-2011
Christian Chamber of Commerce and Idustries Celebrates - X’mas-2011

Bring in the Christmas Spitit at the Christmas Get-Together organised the the Christian Chamber of Commerce & Industry held on 21st. December, 2011, at 7.00 p.m. at Hotel Kohinoor Continental, J. B. Nagar, Andheri (East), Mumbai . Enjoy beautiful carol singing and the Christmas Message by His Eminence Cardinal Oswald Gracias

Tulu Kannadigas to strengthen the unity for Bandra – Mangalore Train
Tulu Kannadigas to strengthen the unity for Bandra – Mangalore Train

Under the leadership of a social worker from Borivali Narayan Shetty Tulu-Kannadiga Maha Mandala has been formed and is fighting for a train from Mumbai Western Railway either from Dadar or Bandra via Andheri, Borivali and Vasai to Mangalore.

Watch Full Video:Inauguration Udupi of Diocese
View More

Happy Birthday dear Rev Fr. Lancy Fernandes, SJ.Happy Birthday dear Rev Fr. Lancy Fernandes, SJ.
Milagres cup at Kallianpur on Jan 22nd.Milagres cup at Kallianpur on Jan 22nd.
Mass offered for the soul of ALICE BARBOZAMass offered for the soul of ALICE BARBOZA
Veez Konkani Issuel # 53Veez Konkani Issuel # 53
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Veez Konkani WeeklyVeez Konkani Weekly
Newly constructed House for sale at Nejar near Santhekatte.Newly constructed House for sale at Nejar near Santhekatte.
Maria TravelsMaria Travels
Rozarich Gaanch September- 2018Rozarich Gaanch September- 2018
Welcome to Thonse Naturecure HospitalWelcome to Thonse Naturecure Hospital
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India