Radhika Rao, 26-year-old biking solo across India to collect smiles reached Mumbai.


Rons Bantwal
Kemmannu News Network, 04-10-2017 23:22:08


Write Comment     |     E-Mail To a Friend     |     Facebook     |     Twitter     |     Print


Radhika Rao, 26-year-old biking solo across India to collect smiles reached Mumbai.

Mumbai, Oct 5, 2017:  She left from her home in Koyambedu, Chennai, on April 9 on a motorbike, and aims to vroom her way through all states and capitals of India. 26-year-old Radhika Rao, a freelance photographer by profession, is riding solo in this trip, where she says she wants to collect as many pictures as she can of ’smiling people.’ She reached Mumbai this week.

"I’ve wanted to take this trip since two years but people kept discouraging me. They said I’m too thin, or I’ll not be able to do it. But six months back, I again decided that I want to capture the journey and the culture of different people through my camera. I call it ’Peace through smiles’, and I mingle with people to photograph happiness. Maybe I’ll hold an exhibition of these photos once I get back home," she says.

Her bike, a Bajaj Avenger, has GPS and a charger installed, helping her select routes. She plans to bike every day for about 250 kms, from 6am to 6pm. "I am only carrying the essentials — four pair of clothes, air pump, medicines, etc" she says.

Radhika is the grand child of Mr. Vasudeva Rao and Mrs. Bharathi Rao of Mudukudru, Kallianpur in Udupi District.

ಮುಗುಳ್ನಗೆಯ ಶಾಂತತೆಗಾಗಿ ಬೈಕ್‍ನಲ್ಲಿ ರಾಷ್ಟ್ರ ಪರ್ಯಾಟನೆಯಲ್ಲಿರುವ  ಉಡುಪಿ ಬೆಡಗಿ ರಾಧಿಕಾ ಜೆ.ರಾವ್ ಮುಂಬಯಿಗೆ ಆಗಮನ

ಮುಂಬಯಿ, ಅ.04: ಕಳೆದ ಎಪ್ರಿಲ್ 9ರ ಭಾನುವಾರ ಅನಂಗ ತ್ರಯೋದಶೀ ಮತ್ತು ಕ್ರೈಸ್ತರ ಪಾಲಿನ ಶಾಂತಿ ಸಾರುವ ಪಾಮ್ ಸಂಡೇ (ಶುಭಭಾನುವಾರ) ಮತ್ತು ಜೈನರ ಮಹಾವೀರ ಜಯಂತಿ ಶುಭದಿನ ಚೆನ್ನೈ ಇಲ್ಲಿನ ಕೊಯಂಬೇಡು ನಿವಾಸದಿಂದ ತನ್ನ ಪ್ರಿಯವಾದ ಬಜಾಜ್ ಎವೇಂಜರ್ ಬೈಕ್‍ನಲ್ಲಿ ಏಕಾಂಗಿಯಾಗಿ ರಾಷ್ಟ್ರ ಪರ್ಯಾಟನೆಗೆ ಹೊರಟಿದ್ದ ಕು| ರಾಧಿಕಾ ಜೆ.ರಾವ್ ಇದೀಗ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿ ಮಹಾನಗರವನ್ನು ಪ್ರವೇಶಿಸಿದ್ದಾರೆ.

ಪೆÇವಾಯಿ ಚಾಂದಿವಿಲಿ ಇಲ್ಲಿನ ಲೇಕ್ ಹೋಮ್ಸ್‍ಗೆ ಆಗಮಿಸಿದ ರಾಧಿಕಾ ರಾವ್‍ಗೆ ಕಲ್ಯಾಣ್ಪುರ ಮೂಲದ ಮುಂಬಯಿಯ ಉದ್ಯಮಿ, ಬಿಎಸ್‍ಕೆಬಿಎ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್ ಮತ್ತು ಲಕ್ಷಿ ್ಮೀ ಆರ್.ರಾವ್ (ದಂಪತಿ) ಹಾಗೂ ವಿಕ್ರಾಂತ್ ಆರ್.ರಾವ್ ಪರಿವಾರವು ಅತ್ಮೀಯವಾಗಿ ಬರಮಾಡಿ ಕೊಂಡರು.

ಉಡುಪಿ ಕಲ್ಯಾಣ್ಪುರ ಇಲ್ಲಿನ ಮೂಡುಕುದ್ರು ಇಲ್ಲಿನ ವಾಸುದೇವ ರಾವ್ ಮತ್ತು ಭಾರತಿ ರಾವ್ ದಂಪತಿ ಸುಪುತ್ರ ಐಟಿ ಉದ್ಯೋಗಿ ಜನಾರ್ದನ ವಿ.ರಾವ್ ಮತ್ತು ಕೇಂದ್ರ ಸರಕಾರಿ ಉದ್ಯೋಗಿ ಸರಸ್ವತಿ ಜೆ.ರಾವ್ ಸುಪುತ್ರಿ  ರಾಧಿಕಾ ರಾವ್ ಚೆನ್ನೈ ಇಲ್ಲಿನ ಕೊಯಂಬೇಡ್ ನಿವಾಸಿ ಬಿಕಾಂ ಪದವೀಧರೆ ಆಗಿದ್ದು ಫೆÇಟೋಗ್ರಾಫಿ ಡಿಪೆÇ್ಲೀಮಾ ಮಾಡಿದ್ದು ಸದ್ಯ ಮದ್ರಾಸ್ ವಿಶ್ವವಿದ್ಯಲಯದಿಂದ ಸೊಶಿಯೋಲಾಗಿ ವಿಷಯದಲ್ಲಿ ಎಂಎಸ್ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ದೈನಂದಿನವಾಗಿ ಸುರ್ಯೋದಯದಿಂದ ಸುರ್ಯೋಸ್ತಮದ ತನಕ ಮಾತ್ರ ಜಿಪಿಎಸ್ ಮೂಲಕ ರಸ್ತೆಗಳನ್ನು ಬೇಧಿಸುತ್ತಾ ಬೈಕ್‍ನಲ್ಲಿ ಸವಾರಿ ಮಾಡುತ್ತಿದ್ದಾರೆ. ಉಡಲು ನಾಲ್ಕು ಜೋಡಿ ಬಟ್ಟೆ, ಮೆಡಿಕಲ್ ಕಿಟ್, ಟಯರ್‍ಗಳಿಗೆ ಗಾಳಿ ತುಂಬಿಸಲು ಏರ್‍ಪಂಪ್ ಮತ್ತು ಮೊಬಾಯ್ಲ್ ಚಾರ್ಜರ್ ಜೊತೆಗಿರಿಸಿ ಬಜಾಜ್ ಎವೆಂಜರ್ಸ್ ಕ್ಲಬ್ ಸಹಯೋಗದೊಂದಿಗೆ ಹೋದಲ್ಲೆಲ್ಲಾ ಆಶ್ರಯ ಪಡೆದು ಏಕಾಂತತೆಯಲ್ಲಿ ಸಾಗುತ್ತಿದ್ದಾರೆ. ತಂದೆಯ ಮಾರ್ಗದರ್ಶನದೊಂದಿಗೆ ಈ ದಿಟ್ಟ ಯೋಜನೆಯನ್ನು ಶೀಘ್ರವೇ ಪೂರೈಸಲು ಸುಮಾರು 6 ಲಕ್ಷ ಮೊತ್ತವನ್ನು ವಿನಿಯೋಗಿಸಲಿದ್ದಾರೆ. ಫ್ರೀಲಾನ್ಸ್ ಫೆÇೀಟೋಗ್ರಾಫರ್, ಬೈಕ್ ಯಂತ್ರಕರ್ಮಿ (ಮೆಕ್ಯಾನಿಕ್) ಅನುಭವಸ್ಥೆಯಾದ ಈಕೆ ಬಾಕ್ಸಿಂಗ್, ಸ್ವಆಶ್ರಿತೆ ಆಗಿದ್ದು ಮೈಕೈ, ಬೆನ್ನುನೋವು ಇತ್ಯಾದಿಗಳಿಂದ ಮುಕ್ತರೆಣಿಸಿಸಲು ದಿನಾಲೂ ತಪ್ಪದೆ ಯೋಗವನ್ನು  ಅಭ್ಯಾಸಿಸಿ ಕೊಂಡಿರುವರು.

ಅನುರಾಗ, ಆನಂದ ಮತ್ತು ಶಾಂತಿ ನೆಲೆಗಾಗಿ ರಾಷ್ಟ್ರದ ಎಲ್ಲಾ 29 ರಾಜ್ಯಗಳನ್ನು 4 ರಾಜ್ಯ ಸಂಸ್ಥಾನಗಳನ್ನು ಬೈಕ್ ಮೂಲಕ ಸುತ್ತಾಡುವ ಅಪೂರ್ವ ಸಾಧನೆ ಕೈಗೆತ್ತಿಕೊಂಡಿದ್ದಾರೆ. ಇದೀಗಲೇ ಅರ್ಧ ವರ್ಷದಿಂದ (6 ತಿಂಗಳು) ಬೈಕ್‍ನೊಂದಿಗೆ ಏಕಾಂಗಿ ಆಗಿ (ಸೊಲೋ ಬೈಕ್ ರೈಡಿಂಗ್) ರಸ್ತೆ ಮೂಲಕ ಮೊದಲಾಗಿ ಮಳೆಗಾಲದ ಮುನ್ನ ಭಾರತದ ಪೂರ್ವ ರಾಜ್ಯಗಳ ಭೇಟಿಗೈದು ನಂತರ ಉತ್ತರ ಭಾರತದ ಭೇಟಿಯೊಂದಿಗೆ ದೇಶದ ರಾಜಧಾನಿ ದೆಹಲಿಗೆ ತೆರಳಿ ಅಲ್ಲಿನ ಗಣ್ಯಾಧಿಗಣ್ಯರನ್ನು ಭೇಟಿ ಮಾಡಿರುವರು. ಕಳೆದ ತಿಂಗಳಲ್ಲಿ ಬಿಹಾರ ರಾಜ್ಯದ ಮಾಜಿ ಮುಖ್ಯಾಂತ್ರಿ ಲಾಲೂಪ್ರಸಾದ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 26ರ ಹರೆಯದ ಈ ಕುವರಿ ಆಗಿದ್ದರೂ ಹಿರಿಕಿರಿಯ ರಾಷ್ಟ್ರ ರಾಜ್ಯದ ನಾಯಕರು, ಗಣ್ಯಾಧಿಗಣ್ಯರು, ಜನಸಾಮಾನ್ಯರನ್ನೂ ಭೇಟಿಗೈದು ಅವರೊಂದಿಗೆ ಮಂದಹಾಸ (ಮುಗುಳುನಗೆ ಸ್ಮೈಲಿಂಗ್ ಫೆÇೀಟೋ) ಬೀರುವ ಫೆÇೀಟೊ ಕ್ಲಿಕ್ಕಿಸಿ ರಾಷ್ಟ್ರದಲ್ಲಿ ನೆಮ್ಮದಿ ನೆಲೆಸಲು ಸದಾ ಹಸನ್ಮುಖರಾಗಿ ಬಾಳುವ ಸಂದೇಶ ನೀಡುತ್ತಿದ್ದಾರೆ. ತಾನು ಕ್ಲಿಕ್ಕಿಸಿದ ಜೋಪಾನವಾಗಿರಿಸಿದ ಎಲ್ಲಾ ಛಾಯಾಚಿತ್ರಗಳನ್ನು ತಾಯ್ನಾಡಿಗೆ ಮರಳಿದ ಬಳಿಕ ಪ್ರದರ್ಶನಕ್ಕಿರಿಸಿ ತನ್ನ ರಾಷ್ಟ್ರ ಪರ್ಯಾಟನೆಯ ಅನುಭವ ಇತ್ಯಾದಿಗಳನ್ನು ವಿಶ್ಲೇಷಿಸಲಿದ್ದೇನೆ ಎಂದು ರಾಧಿಕಾ ಜೆ.ರಾವ್ ತಿಳಿಸಿದರು.

Comments on this Article
Jossey Saldanha, Mumbai Thu, October-5-2017, 5:06
I admire her ...
Agree[1]
madhava rao p, kemmannu Thu, October-5-2017, 7:08
Hai,congratulations @ best wihses on behalf of tonse valaya brahmana samithi.
Agree[1]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Kemmannu Main Road [Work-in-progress, Pictures upd [2 Comments]
View More

Veez Konkani Illustrated - Weekly e-MagazineVeez Konkani Illustrated - Weekly e-Magazine
Month’s MindMonth’s Mind
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums