Bengaluru: Ronald Colaco, Vaidehi, Dr Shanbhag among Rajyotsava Award winners


Rons Bantwal
Kemmannu News Network, 31-10-2017 19:01:09


Write Comment     |     E-Mail To a Friend     |     Facebook     |     Twitter     |     Print


Bengaluru, Oct 30: Noted philanthropist and UAE-based entrepreneur Ronald Colaco is among the eminent personalities chosen by the Karnataka government for this year’s prestigious Rajyotsava Awards.

Among the other recipients from Dakshina Kannada and Udupi are human rights activist from Udupi Dr Ravindranath Shanbhag for social service, Dr Vaidehi for literature, Shivaram Jogi for Yakshagana, ’Nritya Guru’ Ullal Mohan Kumar (dance) and Sahana Kumari for sports

ಪ್ರತಿಷ್ಠಿತ ರಾಜ್ಯೋತ್ಸವ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರುನ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಆಯ್ಕೆ

ಮುಂಬಯಿ, ಅ.30: ಕರ್ನಾಟಕ ರಾಜ್ಯದ 62ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರನಾಡ ಶ್ರೇಷ್ಠ ಸಮಾಜ ಸೇವಕರನ್ನಾಗಿ ಆಯ್ಕೆಗೊಳಿಸಿ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೋ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಜಾಗತಿಕ ವಲಯದ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದಾದ ಟೈಮ್ಸ್ ಸಮೂಹದ ಟೈಮ್ಸ್ ನೌ ಇಂಗ್ಲೀಷ್ ಮಾಧ್ಯಮ ಚಾನೆಲ್‍ನ 2016 ಸಾಲಿನ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಭಾರತೀಯರಾಗಿದ್ದು ವಿದೇಶದಲ್ಲಿ ಉದ್ಯಮದಲ್ಲಿ ತೊಡಗಿಸಿ ಕೊಂಡು ತಮ್ಮ ಸಾಧನೆಯ ಮೂಲಕ ಯಶಸ್ವಿ ಕಂಡ ಕುಲಾಸೋ ಓರ್ವ ಯಶಸ್ವಿಕಂದ ಉದ್ಯಮಶೀಲರು. ಉದ್ಯೋಗ (ಪೆÇ್ರಫೆಶನಲ್), ಕಲೆ, ಸಾಹಿತ್ಯ, ಸಮಾಜ ಸೇವೆ ಇತ್ಯಾದಿಗಳಲ್ಲಿ ಗಣನೀಯ ಸೇವೆಗೈದ ಅವರ ಅನನ್ಯ ಸಮಾಜ ಸೇವೆ ಮತ್ತು ದೇಶಕಾಗಿ ನೀಡಿದ ಗಣನೀಯ ಸೇವೆಗಾಗಿ  ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಮುಂಬಯಿ ಮಹಾನಗರದ ಗಣ್ಯರು ಭಾರೀ ಸಂತಸ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದ ದಕ್ಷಿಣ  ಕನ್ನಡ ಜಿಲ್ಲೆ ಮಂಗಳೂರು ಮೂಲದ ರೊನಾಲ್ಡ್ ಕೊಲಾಸೊ ಓರ್ವ ಯಶಸ್ವಿ ಉದ್ಯಮಿ ಆಗಿದ್ದು, ಸಮಾಜ ಸೇವೆ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಉದಾರದಾನಿ ಆಗಿ ಸೇವಾ ನಿರತರಾಗಿ ಲೋಕೋಪಕಾರಿ ಆಗಿ ಜನಾನುರೆಣಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಂಥ, ಮತ, ಬಾಷೆ, ಭೇದವಿಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡದ ಜನತೆಗೆÉ, ಬಡವ ಬಲ್ಲಿದವರಿಗೆ, ಹಲವಾರು ಸಂಘ ಸಂಸ್ಥೆಗಳಿಗೆ ತನ್ನಿಂದಾಗ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಲಸೋ ಅವರು ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನು ನೀಡುವಲ್ಲಿ ಯಶಸ್ವಿ ಕಂಡಿದ್ದು ಕರ್ನಾಟಕ ರಾಜ್ಯದಾದ್ಯಂತ ಪ್ರವಾಸಗೈದು ಸಾವಿರಾರು ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡಿರುವರು.

ಇವರ ಸಮಾಜ ಸೇವೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. 2015ರಲ್ಲಿ 80 ರಾಷ್ಟ್ರಗಳ ಪೈಕಿ ಓರ್ವರನ್ನಾಗಿ ಆಸ್ಟ್ರೇಲಿಯಾ ರಾಷ್ಟ್ರದ ಪ್ರಧಾನಮಂತ್ರಿ ಅವರು ಇಂಟರ್‍ನ್ಯಾಷನಲ್ ರೆಕಗ್ನಿಶನ್ ಆವಾರ್ಡ್ ಥ್ರೂ ಲೀಡರ್‍ಶಿಫ್ ಇನ್ ಸರ್ವಿಸ್ ಎಕ್ಸ್‍ಲೆನ್ಸಿ ಪುರಸ್ಕಾರ ನೀಡಿ ಗೌರವಿಸಿದ ಭಾರತೀಯರಲ್ಲಿ ಕೊಲಾಸೋ ಅವರೋರ್ವರು. ಇತ್ತೀಚಿಗೆ ಯುಎಸ್ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ಪಡಿಸಿ ಔತಣಕೂಟದಲ್ಲಿ ಆಮಂತ್ರಣ ಸ್ವೀಕರಿಸಿ ಪಾಲ್ಗೊಂಡವರಲ್ಲಿ ಕೊಲಾಸೋ ಸೇರಿದ್ದರು.

ಕರ್ನಾಟಕ ರಾಜ್ಯ ಸರಕಾರವು ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದÀಲ್ಲಿ ಇದೇ ನ.02ರ ಸಂಜೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಸಿದ್ಧರಾಮಯ್ಯ ಅವರು ನಾಡಿನ ವಿವಿಧ ಕ್ಷೇತ್ರದ ಸಾಧಕರ ಜೊತೆ ರೊನಾಲ್ಡ್ ಕೊಲಾಸೋ ಅವರಿಗೂ ಸ್ವರ್ಣ ಪದಕ,  ನಗದು,  ಸ್ಮರಣಿಕೆಯೊಂದಿಗೆ  2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಪ್ರದಾನಿಸಿ ಗೌರವಿಸಲಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Kemmannu Main Road [Work-in-progress, Pictures upd [2 Comments]
View More

Veez Konkani Illustrated - Weekly e-MagazineVeez Konkani Illustrated - Weekly e-Magazine
Month’s MindMonth’s Mind
Mount Rosary Church Annoucement for the weekMount Rosary Church Annoucement for the week
Rozaricho Gaanch Easter 2018Rozaricho Gaanch Easter 2018
Milarchi Lara - Issue April - 2018Milarchi Lara - Issue April - 2018
Delite Caterers and Delite Event ManagementDelite Caterers and Delite Event Management
An appeal to Kemmannu Parishioners, Friends and Well Wishers:

[Comments]

An appeal to Kemmannu Parishioners, Friends and Well Wishers:<P> <Center>[Comments]</P> </Center>
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Power Care Services, MoodubellePower Care Services, Moodubelle
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Kemmann.com Face Book

Click here for Kemmannu Knn Facebook Link

Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

Sponsored Albums