Mumbai: Model Co-operative Bank Ltd. Holds 103rd AGM


Rons Bantwal
Kemmannu News Network, 26-02-2021 10:51:04


Write Comment     |     E-Mail To a Friend     |     Facebook     |     Twitter     |     Print


Mumbai: Model Co-operative Bank Ltd. Holds 103rd AGM

Mumbai, Feb. 25: The 103rd Annual General Meeting of Model Co-operative Bank Ltd. was held on Thursday 25th February 2021 at St. Andrew’s Auditorium Bandra West, Mumbai.

The Chairman Albert W. D’Souza presided over the meeting and extended a warm welcome to the Shareholders (Members). He thanked them for attending the Annual General Meeting and reposing their trust in the Bank.

The Chairman in his inaugural speech, to the Members gave an overview of the economy. He further stated that our Bank with strong ethics, professional management, regulatory compliant operations and support from our customers & shareholders, have been able to steer through these turbulent times.

The Bank has achieved deposit of Rs.1064.57 crores, a growth of Rs.42.38 crores (4.15% on YOY basis).  The advances of the Bank have increased to Rs.589.32 crores, an increase of Rs.28.38 Crores (5.06% on YOY basis).  The Capital Adequacy Ratio stood at 13.48%, with RBI requirement being 9%.  The Net Profit (After Tax) stood at Rs.7.86 crores.  The Net NPA of the Bank is 3.72%.  The overall performance of the bank has been good when compared with peer banks.

Shareholders were happy to note that the Bank has been receiving a series of awards over the years and during the course of F.Y. 2019-20 have been awarded 1st prize under the category of Deposits above Rs.1000 crs. for the F.Y. 2018-19 from ‘The Maharashtra State Co-operative Banks’ Association Ltd. and 2nd prize for overall best performance of UCBs for the F.Y. 2018-19 in the category of deposits of Rs.501 to Rs.2000 crores from ‘The Brihan Mumbai Nagari Sahakari Banks Association Ltd., Mumbai.  These awards take the tally to 11 awards over the last 5 years.  We congratulate the Bank on this achievement.

It was observed that even though the pandemic has had an adverse impact on the economy and consequently the banking sector, the Bank has been able to innovate and introduce new products in addition to existing bouquet of products and services.  In the current F.Y. 2020 – 21 the Bank has been able to activate our own IFSC code, which has enabled faster processing of NEFT and RTGS transactions, provide IMPS and UPI payment platforms on our Mobile Banking App along with a host of other services and features, offer a platform for receiving on – line fee payments for Educational & other Institutions, launched an attractive Gold Loan product.

The Chairman presented the Audited Statements of Accounts including the Balance Sheet and Profit and Loss Account for the year ended March 31, 2020.  The Members raised queries and the Chairman and Officiating General Manager Zenon D’Cruz provided, clarifications to the queries to the satisfaction of the Members present.

Founder Chairman John D’Silva and Director Vincent Mathias addressed the gathering. Directors Paul Nazareth, A. C. Lobo, Sanjay Shinde, Thomas Lobo, Lawrence D’Souza, Pius Vas, Benedicta Rebello, Gerald Cardoza, Ancy D’Souza, Assistant General Managers Osden Fonseca, Naresh Thakur and Ratnakar Shetty, Former General Manager & CEO and now Advisor William D’Souza were also present.

The meeting commenced with a short prayer by Director Thomas Lobo. Senior Manager Beata Carvalho  compared the meeting. Vice Chairman William Sequeira proposed the vote of thanks. The Annual General Meeting was attended by approximately 150 shareholders.  The meeting was conducted keeping all covid related safety protocols in mind. We wish Model Co-op. Bank Ltd. all the best for the future and are sure that the Bank will grow from strength to strength.

ಪ್ರಕ್ಷುಬ್ಧ ಸಮಯದಲ್ಲೂ ಮೊಡೇಲ್ ಬ್ಯಾಂಕ್‍ನ ಸೇವೆ ವಿಶ್ವಾಸಾರ್ಹ
103ನೇ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ

ಮುಂಬಯಿ, ಫೆ.25: ಗತ ಸಾಲಿನ ಪ್ರಕ್ಷುಬ್ಧ ಸಮಯದಲ್ಲೂ ಮೋಡೆಲ್ ಬ್ಯಾಂಕ್ ಹಣಕಾಸು ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಗ್ರಾಹಕರ ವಿಶ್ವಾಸರ್ಹತೆ ಪಾತ್ರವಾಗಿರುವುದು ನಮ್ಮ ಹಿರಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕವು ಜಾಗತಿಕವಾಗಿ ಹಣಕಾಸು ವಹಿವಾಟು ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೂ ತನ್ನ ಅಸ್ತಿತ್ವದಲ್ಲಿರುವ ನವೀನ ಉತ್ಪನ್ನಗಳನ್ನು ಮತ್ತು ಸೇವೆಗಳ ಜೊತೆಗೆ ಮೋಡೆಲ್ ಬ್ಯಾಂಕ್ ಹೊಸತನದೊಂದಿಗೆ ಆಧುನಿಕ  ಸೌಲತ್ತುಗಳನ್ನು ಪರಿಚಯಿಸಲು ಸಮರ್ಥವಾಗಿದೆ. 2020-21ನೇ ಪ್ರಸ್ತುತ ವರ್ಷದಲ್ಲಿ ನಮ್ಮದೇ ಆದ ಐಎಫ್‍ಎಸ್‍ಸಿ ಕೋಡ್ ಅನ್ನು ಸಕ್ರಿಯಗೊಳಿಸಲು ಬ್ಯಾಂಕ್‍ಗೆ ಸಾಧ್ಯವಾಗಿದೆ. ಇದು ನೆಫ್ಟ್ ಮತ್ತು ಆರ್‍ಟಿಜಿಎಸ್ ವಹಿವಾಟುಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಟ್ಟಿದ್ದು, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‍ನಲ್ಲಿ ಐಎಂಪಿಎಸ್ ಮತ್ತು ಯುಪಿಐ ಪಾವತಿ ಪ್ಲ್ಯಾಟ್‍ಫಾರ್ಮ್‍ಗಳನ್ನು ಒದಗಿಸಿದೆ. ನಮ್ಮ ಬ್ಯಾಂಕ್ ವೈಶಿಷ್ಟ ್ಯಗ ಳೊಂದಿಗೆ ಇತರ ಸೇವೆಗಳನ್ನು ಪರಿಚಯಿಸಿ ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳಿಗೆ ಆನ್‍ಲೈನ್ ಶುಲ್ಕ ಪಾವತಿಗಳನ್ನು ಸ್ವೀಕರಿಸಲು, ಆಕರ್ಷಕ ಚಿನ್ನದ ಸಾಲ ಉತ್ಪನ್ನವನ್ನು ಪ್ರಾರಂಭಿಸಿದೆ. ಆರ್‍ಬಿಐನ ಛಲದಾಯದ ಸೇವಾ ನಿರ್ವಹಣೆ, ನಿಯಂತ್ರಕತೆ, ಕಾರ್ಯಾಚರಣೆಯ ಜೊತೆಗೂ ನಮ್ಮ ಗ್ರಾಹಕರು ಮತ್ತು ಷೇರುದಾರರ ಬೆಂಬಲದೊಂದಿಗೆ ಬ್ಯಾಂಕ್ ಸದೃಢವಾಗಿ ನಿಂತಿದೆ ಎಂದು ಮೋಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿಸೋಜಾ ಪ್ರಸ್ತುತ ಆಥಿರ್sಕತೆಯ ಬಗ್ಗೆ ಅವಲೋಕನ ನೀಡಿದರು.

ಬಾಂದ್ರಾ ಪಶ್ಚಿಮದಲ್ಲಿನ ಸೈಂಟ್ ಆ್ಯಂಡ್ರೂ’ಸ್ ಸಭಾಗೃಹದಲ್ಲಿ ಇಂದಿಲ್ಲಿ ಗುರುವಾರ ಪೂರ್ವಾಹ್ನ ಮೊಡೇಲ್ ಬ್ಯಾಂಕ್ ತನ್ನ103ನೇ ವಾರ್ಷಿಕ ಮಹಾಸಭೆ ನಡೆಸಲಾಗಿದ್ದು ಆಲ್ಬರ್ಟ್ ಡಿಸೋಜಾ ಅಧ್ಯಕ್ಷತೆ ವಹಿಸಿ ಬ್ಯಾಂಕ್‍ನ ಷೇರುದಾರ ಸದಸ್ಯರನ್ನುದ್ದೇಶಿಸಿ ಮಾತನಾಡಿ ಬ್ಯಾಂಕ್‍ನ 2019-20ರ ಕ್ಯಾಲೆಂಡರ್ ಸಾಲಿನ ವಾರ್ಷಿಕ ಕಾರ್ಯಸಾಧನೆ ತೃಪ್ತಿದಾಯಕವಾಗಿದೆ. ಜಾಗತಿಕವಾಗಿ ಹರಡಿರುವ ಕೋವಿಡ್-19 ನಿಮಿತ್ತ ಆರ್‍ಬಿಐ ಮಾರ್ಗಸೂಚಿ ಹಾಗೂ ಉಭಯ ಸರಕಾರಗಳ ಆದೇಶನುಸಾರ ಈ ಬಾರಿ ಮಹಾಸಭೆ ತಡವಾಗಿ ಹಾಗೂ ಕಾನೂನಾತ್ಮಕವಾಗಿ ನಡೆಸುವುದು ಅನಿವಾರ್ಯವಾಯಿತು ಎಂದರು. ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಬ್ಯಾಂಕ್ ಮೇಲಿನ ನಂಬಿಕೆ ಪುನರಾವರ್ತಿಸಿದ್ದಕ್ಕಾಗಿ ಅಭಿವಂದಿಸಿದರು.

ವೇದಿಕೆಯಲ್ಲಿ ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ಸಿಎ| ಪೌಲ್ ನಝರೆತ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ಸಂಜಯ್ ಶಿಂಧೆ, ತೋಮಸ್ ಡಿ.ಲೋಬೊ, ಲಾರೇನ್ಸ್ ಡಿಸೋಜಾ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಜೆರಾಲ್ಡ್ ಕರ್ಡೋಜಾ, ಆ್ಯನ್ಸಿ ಡಿಸೋಜಾ, ಬ್ಯಾಂಕ್‍ನ ಸಲಹಾ ಸದಸ್ಯ ವಿಲಿಯಂ ಎಲ್.ಡಿಸೋಜಾ (ನಿಕಟಪೂರ್ವ ಸಿಇಒ), ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಬ್ಯಾಂಕ್‍ನ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ಸೂಚನಾ ಪತ್ರಗಳನ್ನು ವಾಚಿಸಿ, ಸದಸ್ಯರ ಪ್ರೆಶ್ನೆಗಳಿಗೆ ಉತ್ತರಿಸಿ ಬ್ಯಾಂಕ್‍ನ ಪಾಲುದಾರಿಕ ಬಂಡವಾಳ (ಶೇರ್ ಕ್ಯಾಪಿಟಲ್) 40.96 ಕೋಟಿ, ಠೇವಣಾತಿ (ಟೊಟಲ್ ಡಿಪಾಜಿಟ್) 1064.57 ಕೋಟಿ, ಮುಂಗಡ (ಎಡ್‍ವಾನ್ಸಸ್) 589.32 ಕೋಟಿ, ನಿಬಿಡ ಆದಾಯ (ಗ್ರೋಸ್ ಇನ್‍ಕಮ್) 103.03 ಕೋಟಿ, ನಿವ್ವಳ ಲಾಭ (ನೆಟ್ ಪ್ರಾಫಿಟ್) 7.86 ಕೋಟಿ, ಉಳಿತಾಯ ಠೇವಣಾತಿ (ಸೇವ್ಹಿಂಗ್ ಡಿಪಾಜಿಟ್) 202.23 ಕೋಟಿ, ಠೇವಣಾತಿ (ಫಿಕ್ಸ್ ಡಿಪಾಜಿಟ್) 835.71 ಕೋಟಿ ಆಗಿದ್ದು ಗತ ಸಾಲಿನಲ್ಲಿ ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಒಟ್ಟು ರೂ.1,187.68 ಕೋಟಿ  ವ್ಯವಹಾರಿಸಲಾಗಿದೆ. ಅಂತೆಯೇ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್ ಕ್ಲಾಸಿಫೀಕೇಶನ್) `ಎ’ ದರ್ಜೆಯ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎಂದರು.

ಸದ್ಯದ ಬ್ಯಾಂಕಿಂಗ್ ಸೇವೆ ಮನೆ ಬಾಗಿಲಿನಿಂದ ಕೈಬೆರಳ ತುದಿ ತನಕ ಸೇವೆಗೆ ಸಜ್ಜಾಗಿವೆ. ಎಲ್ಲದ್ದಕ್ಕೂ ಸಾಲ ಸೇವಾ ವ್ಯವಸ್ಥೆ ಪೂರೈಸುತ್ತಿವೆ. ಆದ್ದರಿಂದ ನವಪೀಳಿಗೆ ಬ್ಯಾಂಕ್‍ನ ಸೇವಾ ವೈಖರಿಯನ್ನು ತಿಳಿದು ಆಥಿರ್üಕ ವ್ಯವಸ್ಥೆಯಲ್ಲಿ ತೊಡಗಿಸಿ ಉದ್ಯಮಶೀಲರಾಗಬೇಕು ಎಂದÀು ಜೋನ್ ಡಿಸಿಲ್ವಾ ತಿಳಿಸಿದರು.

ವಿನ್ಸೆಂಟ್ ಮಥಾಯಸ್ ಮಾತನಾಡಿ ಇದು ಒಂದು ಸಮುದಾಯದ ಧುರೀಣರು ಸ್ಥಾಪಿಸಿದ ಹಣಕಾಸು ಸಂಸ್ಥೆಯಾದರೂ ಇದೊಂದು ಸಾರ್ವಜನಿಕ ಸೇವಾ ಪಥಸಂಸ್ಥೆ ಆಗಿದೆ. ಬ್ಯಾಂಕ್ ಸಾಲ ಪಡೆದೇ ನಾನೊಬ್ಬ ಸಾಧಕ ಉದ್ಯಮಿಯಾಗಲು ಸಾಧ್ಯವಾಗಿದೆ. ಸಾಲ ಅನ್ನುವುದು ಪೆÇ್ರೀತ್ಸಾಹಕ ಹಣಕಾಸು ವ್ಯವಸ್ಥೆಯಾಗಿದ್ದು ವಿಶೇಷವಾಗಿ ಯುವಜನತೆ ಇದರ ಪ್ರಯೋಜನ ಪಡೆದು ಸ್ವಉದ್ಯಮಿಗಳಾಗಬೇಕು ಎಂದರು.

ಸಭೆಯಲ್ಲಿ ಬ್ಯಾಂಕ್‍ನ ನೂರಾರು ಷೆÉೀರುದಾರರು, ಹಿತೈಷಿಗಳು, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಓಸ್ಡೆನ್ ಫೆÇನ್ಸೆಕಾ, ನರೇಶ್ ಠಾಕೂರ್, ರತ್ನಾಕರ್ ಶೆಟ್ಟಿ, ಹಿರಿಯ ಪ್ರಬಂಧಕ (ಐಟಿ) ವಿಜಯ್ ಚವ್ಹಾಣ್ ಮತ್ತು ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದು, ಸಭಿಕರÀ ಪಯ್ಕಿ ಮೈಕಲ್ ಜೋನ್ ತಾವ್ರೊ, ಹೆನ್ರಿ ಲೋಬೊ, ಡೆನ್ಜಿಲ್ ಡಿಸೋಜಾ, ಸುನೀಲ್ ಲೋಬೊ, ರೀಟಾ ಡೆಸಾ ಮಾಹಿಮ್, ಜೋಸೆಫ್ ಮಥಾಯಸ್, ಗ್ರೆಗೋರಿ ಮೋನಿಸ್, ಜೂಡ್ ಲೋಬೊ, ಲಾರೇನ್ಸ್ ಫೆರ್ನಾಂಡಿಸ್, ಡೆಸ್ಮಂಡ್ ಜೆ.ಡಿಸಿಲ್ವಾ, ಸಿ.ಮಸ್ಕರೇನ್ಹಾಸ್  ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬ್ಯಾಂಕ್‍ನ ಶ್ರೇಯೋಭಿವೃದ್ಧಿಗೆ ಸಲಹಿದರು.

ಗತ ಸಾಲಿನಲ್ಲಿ ಅಗಲಿದ ಬ್ಯಾಂಕ್ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು ರಾಷ್ಟ್ರದಗಣ್ಯರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಕೋರಲಾಯಿತು. ಹಿರಿಯ ಪ್ರಬಂಧಕಿ ಬಿಯೆಟಾ ಕರ್ವಾಲೊ ಸ್ವಾಗತಿಸಿ ಕಲಾಪ ನಿರ್ವಾಹಿಸಿದರು. ವಿಲಿಯಂ ಸಿಕ್ವೇರಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿ ಗೊಂಡಿತು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi