ಸಾಂಕ್ರಾಮಿಕ ರೋಗಕ್ಕಿಂತ ರಸ್ತೆ ಅಪಘಾತದಿಂದ ಹೆಚ್ಚಿನ ಸಾವು : ರಸ್ತೆ ಸುರಕ್ಷಾ ಸಪ್ತಾಹ ಉದ್ಘಾಟಿಸಿ ಎಸ್‌ಪಿ ಡಾ.ರವಿಕುಮಾರ್ 


jayaprakashkini
kemmannunewsnetwork, 22-01-2012 12:23:46


Write Comment     |     E-Mail To a Friend     |     Facebook     |     Twitter     |     Print


Udupi: The 23rd National Road Safety Week inaugurated at Udupi by DSP Dr. Ravikumar on Saturday January 21st at the Lions Bhavan at Brahmagiri with the Theme Accidents Bring Tears, Safety Brings Cheer.

As per the District Superintendent of Police the number of accidents can be reduced if everyone takes care about the traffic rules and drive carefully.

ಉಡುಪಿ:ಜ,22.ಎರಡು ಮೂರು ದಶಕಗಳ ಹಿಂದೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಾಂಕ್ರಾ ಮಿಕ ರೋಗಗಳಿಂದ ಅಧಿಕ ಪ್ರಮಾಣದ ಸಾವುಗಳು ಸಂಭವಿಸುತ್ತಿದ್ದವು.ಆದರೆ ಈಗ ಅತ್ಯಧಿಕ ಜನರು ರಸ್ತೆ ಅಫಘಾತದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈ‌.ಎಸ್. ರವಿಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

 à²¶à²¨à²¿à²µà²¾à²° ಜಿಲ್ಲಾಡಳಿತ,ಸಾರಿಗೆಇಲಾಖೆ,ಪೊಲೀಸ್ ಇಲಾಖೆ ಹಾಗೂ ಲಯನ್ಸ್ ಸಹಯೋಗ ದೊಂದಿಗೆ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ವನ್ನು ಉದ್ಘಾಟಿಸಿ ಮಾತನಾಡಿದರು.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಚಿಕ್ಕ ಪ್ರಾಯದವರಾಗಿದ್ದು,ಅವರು ಕುಟುಂ ಬದ ಆಧಾರವಾಗಿರುತ್ತಾರೆ.ಅವರ ಸಾವಿನಿಂದ ಮನೆಮಂದಿಗೂ ಬೇರೆ ಬೇರೆ ತೊಂದರೆಗಳಾಗು ತ್ತದೆ ಎಂದರು.

ಮಣಿಪಾಲ ಕೆ.ಎಂ.ಸಿ.ಯ ಟ್ರಾನ್ಸ್ ಫ್ಯೂಶನ್ ಮೆಡಿಸಿನ್‌ನ ಪ್ರೊ.ಮತ್ತು ಮುಖ್ಯಾಧಿಕಾರಿ ಡಾ. ಸುಧಾ ಅವರು ಮಾತನಾಡಿ,ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆ ನೀಡಲು ಜಿಲ್ಲೆಯ ಕುಂದಾಪುರ,ಗಂಗೊಳ್ಳಿ ಮೊದಲಾದೆಡೆ ಸರಿಯಾದ ವ್ಯವಸ್ಥೆಗಳಿಲ್ಲ.ಅಲ್ಲಿಂದ ಮಣಿಪಾಲಕ್ಕೆ ಅಥವಾ ಜಿಲ್ಲಾಸ್ಪತ್ರೆಗೆ ತರುವಾಗ ಅವರು ಗಂಭೀರ ಸ್ಥಿಗೆ ತಲುಪಿರುತ್ತಾರೆ. ಇದರಿಂದ ಅವರು 

ಬದುಕಿಸುವುದು ಕಷ್ಟಸಾಧ್ಯ ಎಂದರು.

ನಮ್ಮ ದೇಶದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಕೊರತೆ ಇರುವುದರಿಂದ ರಕ್ತದ ಕೊರತೆಯೂ ಇದೆ.ಆದರೆ ವಿದೇಶದಲ್ಲಿ ಶೇ.100ರಷ್ಟು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಭಾರತ ದಲ್ಲಿ ಅದರ ಪ್ರಮಾಣ ಶೇ.40ಮಾತ್ರ.ಆದರೆ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಶೇ.70ರಷ್ಟು ರಕ್ತ ಸಂಗ್ರಹಿಸುತ್ತದೆ ಎಂದು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ಅವರು ವಹಿಸಿದ್ದರು.ಲಯನ್ಸ್ ಜಿಲ್ಲಾ ಕಾರ್ಯಕ್ರಮದ ಸಂಯೋಜಕ ಶ್ರೀಧರ ಶೇಣವ,ಇಂದೂ ರಮಾನಂದ್, ಅಜಿತ್ ಕುಮಾರ್,ಜೋಸೆಫ್ ಭನ್ಸ್,ಉಮೇಶ್ ಶೆಟ್ಟಿ, ರವೀಂದ್ರ ಆಚಾರ್ಯ,ಗಣೇಶ್ ಮೇಸ್ತ, ಕನಕ ಲಕ್ಷ್ಮೀ, ಪ್ರವೀಣ್ ಕುಮಾರ್, ಉದಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Isidore Mark D’souza, MudarangadiObituary: Isidore Mark D’souza, Mudarangadi
Milagres Alumni (NRI) Scholarship distribution on 30th August.Milagres Alumni (NRI) Scholarship distribution on 30th August.
Muddu Krishna Competition by Kemmannu Ganeshostava Samithi.Muddu Krishna  Competition by Kemmannu Ganeshostava Samithi.
Veez Konkani Illustrated Weekly e-Magazine # 86Veez Konkani Illustrated Weekly e-Magazine # 86
Milagres Milana 2020Milagres Milana 2020
Annual Feast of our Laday of Health, HariharAnnual Feast of our Laday of Health, Harihar
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Milarchi Lara - Easter Issue of Mlagres Parish Bulletin.Milarchi Lara - Easter Issue of Mlagres Parish Bulletin.
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India