Kemmannu Panchayat organizes Prathibha Puraskar for outstanding Students


Report by: Thomas D’souza
Pics: Harsha Studio, Kemmannu
Kemmannu News Network, 15-08-2022 10:02:16


Write Comment     |     E-Mail To a Friend     |     Facebook     |     Twitter     |     Print


Kemmannu Panchayat organizes Prathibha Puraskar for outstanding Students

Kemmannu, August 09: Thonse Panchayat, Kemmannu organized Prathibha Puraskar Award function for the children of SSLC and PUC. Children, who have scored above 90% marks were felicitated and given a cash prize on the occasion.

Panchayat President Mrs. Latha presided over the function. Srimati Dr. Niketana HOD, Kannada department of G. Shankar College was the main speaker on the occasion. Sri Hemant Kumar, Nodel officer of Agricultural Department was also present on the occasion

Panchayat member Mr.Idrees Hoode delivered the introductory speech. Panchayat Vice President Mr.Arun Fernandes welcomed the guests. Both guests and donors were welcomed with a bouquet.

Dr. Niketana spoke about the importance of organizing such programs to encourage the bright students and the monetary support from the donors could go a long way to move the children forward

Mr. Shekhar, Sanitary worker of the Panchayat who retired after serving for 40 years was honored on the occasion

Mrs. Kamala, PDO of Kemmannu Panchayat and Secretary Mr. Dinakar were present on the dais and co-ordinated to make the program successful.

ಕೆಮ್ಮಣ್ಣು ಗ್ರಾ ಪಂ ನಿಂದ ಪ್ರತಿಭಾ ಪುರಸ್ಕಾರ - ನಾಗರಿಕ ಸನ್ಮಾನ

ಕೆಮ್ಮಣ್ಣು:  ಪಡುತೋನ್ಸೆ ಗ್ರಾಮದ ತೋನ್ಸೆ ಗ್ರಾ ಪಂ ಕೆಮ್ಮಣ್ಣು ವ್ಯಾಪ್ತಿಯ ನಿವಾಸಿಗಳಾಗಿದ್ದು, ಇತ್ತೀಚೆಗೆ ನಡೆದ SSಐಅ  ಮತ್ತು   PUಅ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚಿನ  ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು   ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಅಂತಹ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ದ ಮೂಲಕ ಗೌರವಿಸುವ ಮತ್ತು ಗ್ರಾ ಪಂ ನಲ್ಲಿ ಸತತ 40 ವರ್ಷಗಳ ಕಾಲ ಸ್ವಚ್ಛತಾಗಾರನಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶ್ರೀ ಕೆ.ಶೇಖರ ಅವರ ಸೇವೆಯನ್ನು ಗುರುತಿಸಿ ನಾಗರಿಕ ಸನ್ಮಾನ ಕಾರ್ಯದ ಮೂಲಕ ಅವರನ್ನು ಬೀಳ್ಕೊಡುವ ಕಾರ್ಯಕ್ರಮವನ್ನೂ ತೋನ್ಸೆ ಗ್ರಾಮ ಪಂಚಾಯತ್‌  ದಾನಿಗಳ ಸಹಕಾರದಿಂದ ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ನಿಕೇತನ (ಪ್ರಾಧ್ಯಾಪಕರು, ಡಾ.ಜಿ.ಶಂಕರ್‌ ಪದವಿ ಕಾಲೇಜು, ಉಡುಪಿ) ಮತ್ತು ಶ್ರೀ ಹೇಮಂತ್‌ ಕುಮಾರ್‌ (ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಮತ್ತು ಗ್ರಾ ಪಂ ನ ನೋಡಲ್‌ ಅಧಿಕಾರಿ) ಅವರು ಭಾಗವಹಿಸಿ, ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ  ಸುಮಾರು 35 ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಿದರು ಹಾಗೂ ಗ್ರಾಮ ಸ್ವಚ್ಛತಾಗಾರರಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ  ಶ್ರೀ ಶೇಖರ ಅವರಿಗೆ ನಾಗರಿಕ ಸನ್ಮಾನವನ್ನು ನೆರವೇರಿಸಿದರು.  ಮುಖ್ಯ ಅತಿಥಿಗಳು , ಶಿಕ್ಷಣಕ್ಕೆ ಮಹತ್ವ ನೀಡಲು ಮುಂದಾಗಿ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುವ  ಮತ್ತು  ಗ್ರಾಮದ ಸ್ವಚ್ಛತಗಾರರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ರೀತಿ ಸಾರ್ವಜನಿಕ ಸನ್ಮಾನದ ಮೂಲಕ ಬೀಳ್ಕೊಡುವ ಮೂಲಕ ಒಂದು ಆದರ್ಶ ಆಡಳಿತವನ್ನು ನಡೆಸಲು ಮಾದರಿ ಹಾಕಿ ಕಾರ್ಯಕ್ರಮ ಸಂಯೋಜಿಸಿದ ಗ್ರಾ ಪಂ ಆಡಳಿತ ಮಂಡಳಿ ಮತ್ತು ಅದಕ್ಕೆ ಪೂರಕವಾಗಿ ಸ್ಪಂದಿಸಿ ತುಂಬು ಮನಸ್ಸಿನಿಂದ ದಾನ ನೀಡುವ ಮೂಲಕ ಸಹಕರಿಸಿದ ದಾನಿಗಳನ್ನು ಶ್ಲಾಘಿಸಿದರು.  ಅದೇ ರೀತಿ ವಿದ್ಯಾರ್ಥಿಗಳು ಇಂದು ಪಡೆದ ನೆರವನ್ನು ನೆನಪಲ್ಲಿಟ್ಟುಕೊಂಡು ಮುಂದೆ ತಾವೂ ಅಶಕ್ತ ವಿದ್ಯಾರ್ಥಿಗಳಿಗೆ ನೆರವು ನೀಡುವ ಪರಿಪಾಠವನ್ನು ಆರಂಭಿಸಬೇಕು. ಬರೇ ಅಂಕಗಳ ಹಿಂದೆ ಬೀಳದೇ ಸಮಾಜದಲ್ಲಿ ಮಾದರಿಯಾಗುವ ನೈತಿಕ ಶಿಕ್ಷಣವನ್ನೂ ಪಡೆಯುವತ್ತ ಮುಂದಾಗಬೇಕು. ನೀಡುವ ನೆರವು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಎಂದು ಹಾರೈಸಿದರು.

ಕಾರ್ಯಕ್ರಮಕ್ಕೆ  ಸಹಕಾರ ನೀಡಿದ ದಾನಿಗಳಾದ ಮೇ. ಓಶಿಯನ್‌ ಪರ್ಲ್ಸ್‌ ಫಿಶರೀಸ್‌ ಪರವಾಗಿ, ಕೊಹಿನೂರು ಫಿಶ್‌ ಪ್ರೊಡಕ್ಸ್‌ ನ ತನ್ವೀರ್‌,  ತೋನ್ಸೆ ಹೆಲ್ತ್‌ ಸೆಂಟರ್‌ ಗುಡ್ಡೇರಿ ಕಂಬ್ಳ ಇದರ ಆಡಳಿತ ನಿರ್ದೇಶಕ ಬಿ.ಎಂ.ಜಾಫರ್‌ , ಪ್ಯಾರಾಡೈಸ್‌ ಲಗೂನ್‌ ನ ಪ್ರವೀಣ್‌ ಕುಮಾರ್‌,  ಕಾರ್ತಿಕ್‌ ಫಿಶರೀಸ್‌ ನ ಪರವಾಗಿ ಪುರುಷೋತ್ತಮ ಸಾಲ್ಯಾನ್‌,  ಸೈಮ್‌ ಟ್ರೇಡರ್ಸ್‌ ನ ಇಮ್ತಿಯಾಜ್‌, ವಿದ್ಯುತ್‌ ಗುತ್ತಿಗೆದಾರ ಎನ್.‌ ಮುನೀರ್‌ ಅಹಮ್ಮದ್‌ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕಮಲಾ, ಉಪಾಧ್ಯಕ್ಷರಾದ ಶ್ರೀ ಅರುಣ್‌ ಫೆರ್ನಾಂಡೀಸ್‌, ಕಾರ್ಯದರ್ಶಿಶ್ರೀ ದಿನಕರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ದಾನಿಗಳ ಪರವಾಗಿ ಶ್ರೀ ಬಿ.ಎಂ.ಜಾಫರ್‌ ಅವರು ಮಾತನಾಡಿ ಗ್ರಾಮ ಪಂಚಾಯತ್‌ ಬರೇ ಅಧಿಕಾರ ಚಲಾಯಿಸಲು ಮಾತ್ರವಲ್ಲ, ಸಮಾಜಕ್ಕೆ ಪೂರಕವಾದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಗಳನ್ನು ನಡೆಸುವುದರ ಮೂಲಕ ಮಾದರಿಯಾಗಿರುವ ಗ್ರಾಮ ಪಂಚಾಯತಿನ ಇಂತಹ ಸೇವೆಗಳಿಗೆ ಪೂರಕವಾಗಿ ನಾವು ಒಂದಿಷ್ಟು ಸಹಕಾರ ನೀಡಿದ್ದೇವೆ. ಅಂತಹ ದಾನಿಗಳನ್ನು ಗುರುತಿಸಿ ಮತ್ತಷ್ಟು ಸಾಮಾಜಿಕ ಸ್ಪಂದನೆಗೆ ತೊಡಗಿಸಿಕೊಳ್ಳುವ ಕಾರ್ಯ ನಡೆಸುತ್ತಿರುವ ಗ್ರಾ ಪಂ ನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.   ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಲತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ ಪಂ ಉಪಾಧ್ಯಕ್ಷ  ಅರುಣ್‌ ಫೆರ್ನಾಂಡೀಸ್‌ ಸ್ವಾಗತಿಸಿದರು, ಸದಸ್ಯ ಶ್ರೀ ಮಹಮ್ಮದ್‌ ಇದ್ರೀಸ್‌ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀ ದಿನಕರ್‌ ಅವರು ಧನ್ಯವಾದವಿತ್ತರು.  ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಉಪಸ್ಥಿತರಿದ್ದ ದಾನಿಗಳ ಜೊತೆ ಎಫ್‌ 3 ಮರೈನ್‌ ಫಿಶರೀಸ್‌, ಆಕಾಶ್‌ ಐಸ್‌ ಪ್ಲ್ಯಾಂಟ್‌ ನವರೂ ದಾನಿಗಳಾಗಿ ಸಹಕರಿಸಿದ್ದರು

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi