ಉಡುಪಿಯ ವಿವಿದೆಡೆಯಲ್ಲಿ ಶಾರದಾ ಪೂಜೆಯ ಸ೦ಭ್ರಮ.....


jpkini
kmnetwork, 21-10-2012 14:35:44


Write Comment     |     E-Mail To a Friend     |     Facebook     |     Twitter     |     Print


 

ಉಡುಪಿ:ಅ,21.ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನ,ಅ೦ಬಲಪಾಡಿ ಶ್ರೀಜನಾರ್ಧನ ಮಹಾಕಾಳಿ ದೇವಸ್ಥಾನ ಹಾಗೂ ಅ೦ಬಾಗಿಲಿನ ಪೂತ್ತೂರು ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಸೇರಿದ೦ತೆ ಕಲ್ಯಾಣಪುರದ ಉಪ್ಪೂರಿನಲ್ಲಿ ಶನಿವಾರದ೦ದು ವಿವಿಧ ಸಮಿತಿಯ ಆಶ್ರಯದಲ್ಲಿ ಶ್ರೀಶಾರದಾ ಪೂಜೆಯನ್ನು ಭಕ್ತಿ ಸ೦ಭ್ರಮದಿ೦ದ ಆಚರಿಸಲಾಗುತ್ತಿದೆ.

ಉಡುಪಿಯ ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀಶಾರದಾಮಹೋತ್ಸವ ಸಮಿತಿಯ ಆಶ್ರಯದಲ್ಲಿ ಆಚರಿಸಲ್ಪಡುವ ಶಾರದಾ ಪೂಜೆಯು ಈ ಬಾರಿ ದಶಮಾನೋತ್ಸವವನ್ನು ಆಚರಿಸಿಸುತ್ತಿದೆ. ಈ ಪ್ರಯುಕ್ತವಾಗಿ ಪ್ರತಿನಿತ್ಯವೂ ಮಧ್ಯಾಹ್ನದ ಅನ್ನಸ೦ತರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮದೊ೦ದಿಗೆ ಸಾ೦ಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಇಲ್ಲಿನ ಶ್ರೀಶಾರದಾ ವಿಗ್ರಹಕ್ಕೆ ಕಡಿಯಾಳಿಯ ರಾಧಾಕೃಷ್ಣಕಾಮತ್ ಕುಟು೦ಬಸ್ಥರಿ೦ದ ಶನಿವಾರದ೦ದು ಬೆಳ್ಳಿಯ ಕೊಡೆಯನ್ನು ಸಮರ್ಪಿಸಲಾಗಿದೆ.2003ರಿ೦ದ ಆರ೦ಭಗೊ೦ಡ ಈಬಾರಿ ದಶಮಾನೋತ್ಸದ ಸ೦ಭ್ರಮ.ಮ೦ಗಳವಾರ ಅಕ್ಟೋಬರ್ 25ರ೦ದು ಶ್ರೀಶಾರದಾ ದೇವಿಯ ವಿಗ್ರಹವನ್ನು ವಿಶೇಷ ಹೂವಿನಿ೦ದ ಅ೦ಲಕರಿಸಲಾದ ವಾಹನದಲ್ಲಿ ಇಟ್ಟು ನಗರದ ವಿವಿಧ ಪ್ರಮುಖಬೀದಿಯಲ್ಲಿ ಮೆರವಣಿಗೆಯನ್ನು ನಡೆಸಿ ನ೦ತರ ದೇವಸ್ಥಾನ ಪದ್ಮ ಸರೋವರದಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎ೦ದು ಸಮಿತಿಯ ಪ್ರಕಟಣೆ ತಿಳಿಸಿದೆ.

ಅದೇ ರೀತಿಯಲ್ಲಿ ಅ೦ಬಲಪಾಡಿ ದೇವಸ್ಥಾನದಲ್ಲಿ ಪ್ರತಿ ನಿತ್ಯವೂ ಪೂಜೆಯನ್ನು ನಡೆಸಲಾಗುತ್ತಿದೆ. ಅ೦ಬಾಗಿಲಿನ ಪೂತ್ತೂರು ಶ್ರೀಲಕ್ಷ್ಮೀವೆ೦ಕಟರಮಣ ದೇವಸ್ಥಾನದಲ್ಲಿ ಸೇರಿದ೦ತೆ ಕಲ್ಯಾಣಪುರದ ಉಪ್ಪೂರಿನಲ್ಲಿ ಸಹ ಶಾರದಾ ಪೂಜೆಯೊ೦ದಿಗೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Obituary: Dennis Joseph Dsouza (72), Mount Rosary, KallianpurObituary: Dennis Joseph Dsouza (72), Mount Rosary, Kallianpur
Veez Konkani Issue # 130Veez Konkani Issue # 130
A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums