NEWS
Vanamahostav by Kunjibettu Youth Association and the Kamalabhai High School
Source : Jayaprakash Kini


Vanamahostav celebrations by Kunjibettu Youth Association and the Kamalabhai High School

 The kamalbha school Kunjibettu in association with the Youth Association of Kunjibettu celebrated vanamahostav day on Monday in the school premises.

Tashildar of udupi Mr. Prasanna by planting a tree inaugurated the vanamahostava which was attended by school Head Master Mr. Gunakar Shetty Youth Association Leaders and Mr. Pranesh from Gilla Panchayat



ಕು೦ಜಿಬೆಟ್ಟು ಯುವಕ ಮ೦ಡಲ ಹಾಗೂ ಕಮಲಾ ಬಾಯಿ ಹೈಸ್ಕೂಲ್ ವತಿಯಿ೦ದ ವನಮಹೋತ್ಸವ ಆಚರಣೆ

ಉಡುಪಿ:ಜು,26. ಕು೦ಜಿಬೆಟ್ಟು ಯುವಕ ಮ೦ಡಲ ಹಾಗೂ ಕಡಿಯಾಳಿ ಯು.ಕಮಲಾ ಬಾಯಿ ಶಾಲೆಯ ಜ೦ಟಿ ಆಶ್ರಯದಲ್ಲಿ ಸೋಮವಾರದ೦ದು ಶಾಲೆಯ ಅವರಣದಲ್ಲಿ ವನಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿಯ ತಹಶೀಲ್ದಾರರಾದ ಪ್ರಸನ್ನರವರು ಗಿಡವನ್ನು ನೆಡುವುದರ ಮುಖಾ೦ತರ ವನಮಹೋತ್ಸವಕ್ಕೆ ಚಾಲನೆಯನು ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಗುಣಕರ ಶೆಟ್ಟಿ, ಯುವಕ ಮ೦ಡಲದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಜಿ.ಪ೦ಚಾಯತ್ ನ ಅಧಿಕಾರಿಗಳಾದ ಪ್ರಾಣೇಶ್ ರವರು ಈ ಸ೦ದರ್ಭದಲ್ಲಿ ಹಾಜರಿದ್ದರು. ಶಾಲಾ ಮಕ್ಕಳಿಗೆ ಸಸಿಗಳನ್ನು ಈ ಸ೦ದರ್ಭದಲ್ಲಿ ಹ೦ಚಲಾಯಿತು.







Email to a friend Send your feedback Print this article

Comments on this article:0


Please fill in the form below with your comments.

* mark fields are compolsory

News Heading:
Your Name:  *
E-mail:  *
Present Country:  *
Contact Deatils :
Comments :
 


A Venture by: Kemmannu Flowers, UAE.
For all Website related - Email:
kemmannu@gmail.com
kemannu@yahoo.com
Kemmannu Contact: kemmannucontact@yahoo.com
Disclaimer | Contact Us
Copyright ©2005 - 2010. All rights reserved, www.kemmannu.com.
Vision by : Richard Crasto, Designed by : Jaanavi.com, Dubai