ಮಹಾ ಸಿಎಂ ಉದ್ಧಾವ್ ಠಾಕ್ರೆ ಅವರ ಕೋವಿಡ್ ಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ 


Rons Bantwal
Kemmannu News Network, 08-05-2021 16:29:00


Write Comment     |     E-Mail To a Friend     |     Facebook     |     Twitter     |     PrintPM Modi talks to Uddhav Thackeray on Maharashtra’s covid situation

Prime Minister Narendra Modi on Saturday spoke to Maharashtra Chief Minister Uddhav Thackeray on the coronavirus situation in the state, government sources said. After reporting an uptick in infections initially, the state has not started recording a decline with covid cases. Infections reduced by over 8,000 in the last 24 hours. Maharashtra is yet to induce a covid-19 lockdown, but has strict curbs in place.

ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ - ಮಹಾ ಸಿಎಂ ಉದ್ಧಾವ್ ಠಾಕ್ರೆ ಅವರ ಕೋವಿಡ್ ಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ

ಮುಂಬಯಿ (ಆರ್‍ಬಿಐ), ಮೇ.08:  ಕೊರೋನಾ ವೈರಸ್ ವಿರುದ್ಧದ ಮಹಾರಾಷ್ಟ್ರದ ಯುದ್ಧದ ಅವಲೋಕನ ಪಡೆಯಲು ಇಂದಿಲ್ಲಿ ಶನಿವಾರ ವರ್ಚುವಲ್ ಮೀಟಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ರಾಜ್ಯದ (ಮಹಾ ವಿಕಾಸ್ ಅಘಾಡಿ ಸರಕಾರದ) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಲ್ಲಿ ಸಂಭಾಷಣೆ ನಡೆಸಿದರು.

ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಉದ್ಧಾವ್ ಠಾಕ್ರೆ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಕೋವಿಡ್-19ರ ಎರಡನೇ ತರಂಗದಲ್ಲಿ ರಾಜ್ಯವು ಉತ್ತಮ ಹೋರಾಟವನ್ನು ಮಾಡಿದೆ ಎಂದು ಮನವರಿಸಿದರು. ಪ್ರಶಂಸೆಗಾಗಿ ಮೋದಿ ಅವರಿಗೆ ಉದ್ಧವ್ ಕೃತಜ್ಞತೆ ತಿಳಿಸಿ ಸಾಂಕ್ರಮಿಕದ ಆರಂಭದಿಂದಲೂ ರಾಜ್ಯದ ಕೋವಿಡ್ ಯುದ್ಧದಲ್ಲಿ ಕೇಂದ್ರದ ಮಾರ್ಗದರ್ಶನ ಮತ್ತು ಮಹಾರಾಷ್ಟ್ರ ನೀಡಿದ ಕೆಲವು ಸಲಹೆಗಳನ್ನು ಕೇಂದ್ರವು ಹೇಗೆ ಸ್ವೀಕರಿಸಿದೆ ಎಂದು ಶ್ಲಾಘಿಸಿದರು.

ಆಮ್ಲಜನಕದಂತಹ ನಿರ್ಣಾಯಕ ಅಗತ್ಯತೆಗಳ ವಿಷಯದಲ್ಲಿ ಹೆಚ್ಚಿನ ಕೇಂದ್ರ ಸಹಾಯ ಮತ್ತು ಬೆಂಬಲಕ್ಕಾಗಿ   ಠಾಕ್ರೆ ಅವಕಾಶ ಪಡೆದÀು ಕೇಂದ್ರದ ಸಹಯೋಗ ಆಶಿಸಿದರು. ಮತ್ತೆ ಶೀಘ್ರದಲ್ಲೇ ಆರಂಭದ ನಿರೀಕ್ಷೆಯ ಕೋವಿಡ್ ಮೂರನೇ ಅಲೆಯನ್ನು ನಿಭಾಯಿಸುವ ರಾಜ್ಯದ ಯೋಜನೆಯ ಬಗ್ಗೆ ಪ್ರಧಾನಿಗೆ ಮಾಹಿತಿ ಒದಗಿಸಿದರು.

ಸಾಂಕ್ರಾಮಿಕ ರೋಗ ಹರಡಿದ ನಂತರ ಟರ್ಕಿ ರಾಷ್ಟ್ರದ ಸೋಂಕನ್ನು ಮೀರಿದ 49,96,758 ಕ್ಯಾಸೆಲೋಡ್ ನೊಂದಿಗೆ ಮಹಾರಾಷ್ಟ್ರವು ದೇಶದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಹೊರಹೊಮ್ಮಿತ್ತು. ಒಟ್ಟು 74,413 ಸಾವುಗಳು ಇಲ್ಲಿಯವರೆಗೆ ದಾಖಲಾಗಿದ್ದು, 6,54,788 ಸಕ್ರಿಯ ಪ್ರಕರಣಗಳು ಕಾಣಿಸಿ ಕೊಂಡಿದ್ದವು. ಅವುಗಳಲ್ಲಿ ಕೇವಲ 8,23,825 ಫ್ರಾನ್ಸ್‍ನ ಸಕ್ರಿಯ ಪ್ರಕರಣಗಳಾಗಿದ್ದವು.

2019 ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳ ಒಗ್ಗೂಡುವಿಕೆಯಲ್ಲಿ ರಚಿತ ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ ಸರಕಾರ)ದ ಕಾರ್ಯಯೋಜನೆಗಳ ಬಗ್ಗೆ ಎಂದೂ ಧ್ವನಿಗೂಡಿಸದ ಪ್ರಧಾನಮಂತ್ರಿ ಈಗಲಾದರೂ ಸರಕಾರದ ಜನ ಸ್ಪಂದನೆಯನ್ನು ಪ್ರಶಂಸಿಸಿದ್ದು ಕೇವಲ ಮಹಾರಾಷ್ಟ್ರದ ಮಾತ್ರವಲ್ಲ ರಾಷ್ಟ್ರದ ಗಮನ ಸೆಳೆದಿದೆ ಎನ್ನಲಾಗಿದೆ.

Comments on this Article
Jossey Saldanha, Mumbai Sat, May-8-2021, 9:26
Uddhav Thackeray is any day better than Narendra Modi ...
Agree[2]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Obituary:Peter Aroza (98) H/o. Mary Aroza Udyavara, UdupiObituary:Peter Aroza (98) H/o. Mary Aroza Udyavara, Udupi
Obituary: Richard Fernandes (74), ThottamObituary: Richard Fernandes (74), Thottam
Final Journey of Richard Fernandes (74 Years) | LIVE from Thottam |Final Journey of Richard Fernandes (74 Years) | LIVE from Thottam |
Udupi: Bishop Dr Gerald Isaac Lobo inaugurates agriculture on barren land projectUdupi: Bishop Dr Gerald Isaac Lobo inaugurates agriculture on barren land project
Udupi: Barren land cultivation movement started in KemmannuUdupi: Barren land cultivation movement started in Kemmannu
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Milarchi Lara from Milagres Cathedral, KallianpurMilarchi Lara from Milagres Cathedral, Kallianpur
Milarchi Lara December 2020Milarchi Lara December 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi