ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ಮಂಜರಿ
ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ಮಂಜರಿ

4-4-21 ರ ಈಸ್ಟರ್ ಭಾನುವಾರ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ರಸಮಂಜರಿ ಸಾದರವಾಯಿತು. ಮಾಂಡ್ ಸೊಭಾಣ್ ಪ್ರಾಯೋಜಿಸುವ ಈ ಸರಣಿಯ 231 ನೇ ಕಾರ್ಯಕ್ರಮವನ್ನು ಡಾ. ಪಿ.ಎನ್ ವೇಗಸ್ ಹಾಗೂ ಜೊಯ್ಸ್ ವೇಗಸ್ ಗಂಟೆ ಬಾರಿಸಿ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಜೆ. ಪಿಂಟೊ, ಕಿಶೋರ್ ಫೆರ್ನಾಂಡಿಸ್,

ಪರ್ಕಳ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಏ.11 ರಿಂದ ಆರಂಭ: ಡಿಸಿ ಜಿ.ಜಗದೀಶ್
ಪರ್ಕಳ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಏ.11 ರಿಂದ ಆರಂಭ: ಡಿಸಿ ಜಿ.ಜಗದೀಶ್

ಉಡುಪಿ : ಉಡುಪಿ-ತೀರ್ಥಹಳ್ಳಿ ರಾಷ್ಟಿçÃಯ ಹೆದ್ದಾರಿ ಸಂಖ್ಯೆ 169ಎ ನಲ್ಲಿನ ಪರ್ಕಳ ಪೇಟೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾರ್ಯವು ಏಪ್ರಿಲ್ 11 ರಿಂದ ಆರಂಭಗೊಳ್ಳಲಿದ್ದು, ಕಾಮಗಾರಿಗಾಗಿ ಭೂ ಸ್ವಾಧೀನಪಡಿಸಿಕೊಳ್ಳುವ 72 ಮಂದಿ ಭೂ ಮಾಲೀಕರಿಗೆ ರೂ.21.84 ಕೋಟಿ ರೂ ಭೂ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಕೋವಿಡ್ ಸುರಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಲಿ: ಡಾ. ಮಧುಸೂದನ್ ನಾಯಕ್
ಕೋವಿಡ್ ಸುರಕ್ಷಾ ನಿಯಮಗಳ ಪಾಲನೆ ಕಡ್ಡಾಯವಾಗಲಿ: ಡಾ. ಮಧುಸೂದನ್ ನಾಯಕ್

ಉಡುಪಿ : ಕಳೆದ ವರ್ಷದಿಂದ ಇಡೀ ವಿಶ್ವವು ಕೊರೊನಾ ಮಾರಕ ವೈರಸ್ಗೆ ತುತ್ತಾಗಿದ್ದು, ಪ್ರಸುತ್ತ ದಿನದಲ್ಲಿ ಕೋವಿಡ್ಗೆ ಲಸಿಕೆ ದೊರೆತಿದೆ. ಸಾರ್ವಜನಿಕರು ಕೊರೋನಾ ಲಸಿಕೆ ತೆಗೆದುಕೊಳ್ಳವುದರ ಜೊತೆಗೆ ಮಾಸ್ಕ್ಧಾರಣೆ, ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನ

ಹಂಪಿ ವಿವಿ ನಾಡೋಜ ಪದವಿಗೆ ಉದ್ಯಮಿ ಜಗದೀಶ್ , ನೇತ್ರ ತಜ್ಞ ಕೃಷ್ಣ ಪ್ರಸಾದ್ ಆಯ್ಕೆ
ಹಂಪಿ ವಿವಿ ನಾಡೋಜ ಪದವಿಗೆ ಉದ್ಯಮಿ ಜಗದೀಶ್ , ನೇತ್ರ ತಜ್ಞ ಕೃಷ್ಣ ಪ್ರಸಾದ್ ಆಯ್ಕೆ

ಬಳ್ಳಾರಿ: ವಿಜಯನಗ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ವರ್ಷದ ನುಡಿ ಹಬ್ಬಕ್ಕೆ ವಿಜಯಪುರ ಜಿಲ್ಲೆ ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದೆ

Welcomgroup Graduate School of Hotel Administration becomes the first hospitality school in Asia-Pacific region
Welcomgroup Graduate School of Hotel Administration becomes the first hospitality school in Asia-Pacific region

Manipal: Welcomgroup Graduate School of Hotel Administration (WGSHA) is proud to announce accreditation by the Hotel Schools of Distinction, USA, as its partner school. WGSHA aims to strengthen its network with the affiliation from Hotel Schools of Distinction to provide hospitality

ಉಡುಪಿ: ಸರ್ವೋಚ್ಛ ನ್ಯಾಯಾಲಯದಲ್ಲಿರುವ SPIL ನ್ನು ತುರ್ತಾಗಿ ಇತ್ಯಾರ್ಥಗೊಳಿಸಲು ಮಾಜಿ  ಸಚಿವ ಮದ್ವರಾಜ್ ರಿಗೆ ಮನವಿ
ಉಡುಪಿ: ಸರ್ವೋಚ್ಛ ನ್ಯಾಯಾಲಯದಲ್ಲಿರುವ SPIL ನ್ನು ತುರ್ತಾಗಿ ಇತ್ಯಾರ್ಥಗೊಳಿಸಲು ಮಾಜಿ ಸಚಿವ ಮದ್ವರಾಜ್ ರಿಗೆ ಮನವಿ

ಉಡುಪಿ ನಿವೇಶನ ಸಂತ್ರಸ್ತರ 30 ಜನರ ತಂಡ ಈ ದಿನ (04.04.2021) ಶ್ರೀ ಪ್ರಮೋದ ಮಧ್ವರಾಜ್ ರವರ ನಿವಾಸಕ್ಕೆ ಮನವಿಯನ್ನು ಸಲ್ಲಿಸಲು ಸುಮಾರು 10.00 ಗಂಟೆಯ ವೇಳೆಗೆ ತೆರಳಿತು. ಬಿಸಿಲಲ್ಲಿ ಬಂದವರಿಗೆಲ್ಲ ತಂಪು ಪಾನೀಯದ ಅತಿಥಿ ಸತ್ಕಾರ ನೆರವೇರಿತು. ಶ್ರೀ ಮಧ್ವರಾಜ ಸುಮಾರು 10.45 ರ ಸಮಯಕ್ಕೆ ಬಂದು ನಮ್ಮನ್ನೆಲ್ಲ ಸ್ವಾಗತಿಸಿದರು

ಹೂಡೆ : ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಗುಣಮಟ್ಟದ ಮನೆ ನಿರ್ಮಾಣ
ಹೂಡೆ : ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಗುಣಮಟ್ಟದ ಮನೆ ನಿರ್ಮಾಣ

ಸೂರಿಲ್ಲದವರಿಗೆ ಸೂರು ನಿರ್ಮಿಸಿ ಕೊಡುವ ಸರಣಿಯ 18ನೇ ಮನೆ, ಇಂದು ಫಲನುಭವಿ ಅಶೋಕ್ ಬಂಢಾರಿಯವರಿಗೆ ಹಸ್ತಾಂತರಣ. ಸಂಘಟನೆಯ ಗಣನೀಯ ಸಮಾಜ ಸೇವೆ ಕೆಮ್ಮಣ್ಣು: ಜಮಾಅತೆ ಇಸ್ಲಾಮಿ ಹಿಂದ್, ತೋನ್ಸೆ - ಹೂಡೆಯ ವತಿಯಿಂದ ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸೂರು ನಿರ್ಮಿಸಿ ಕೊಡುವ ಸರಣಿಯ 18ನೇಯ ಮನೆಯನ್ನು ಇಂದು ಹಸ್ತಾಂತರಿಸಲಾಯಿತು. ಸೋಮವಾರ ಗುಳಿಬೆಟ್ಟುವಿನ ಅಶೋಕ್ ಭಂಡಾರ

ಹುತಾತ್ಮ ವೀರ ಯೋಧರ ಬಲಿದಾನ ನಿರರ್ಥಕವಾಗದು: ಕುಯಿಲಾಡಿ
ಹುತಾತ್ಮ ವೀರ ಯೋಧರ ಬಲಿದಾನ ನಿರರ್ಥಕವಾಗದು: ಕುಯಿಲಾಡಿ

ಉಡುಪಿ :ಛತ್ತೀಸ್ ಗಢದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಅಂತಿಮ ನಮನ:

ಕೋವಿಡ್ ತಪಾಸಣೆ, ಮಾರ್ಗಸೂಚಿ ಪಾಲನೆ ಕಡ್ಡಾಯ : ಜಿಲ್ಲಾಧಿಕಾರಿ ಜಿ.ಜಗದೀಶ್
ಕೋವಿಡ್ ತಪಾಸಣೆ, ಮಾರ್ಗಸೂಚಿ ಪಾಲನೆ ಕಡ್ಡಾಯ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಇತ್ತೀಚಿನ ದಿನಗಳಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ದೃಢಪಟ್ಟ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗುಂಪು ಗುಂಪಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೋವಿಡ್.ನ ಎರಡನೇ ಅಲೆಯು ಕಂಡುಬರುವ

ಗೆಲುವಿನ ಹೆಜ್ಜೆ ಪುಸ್ತಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ
ಗೆಲುವಿನ ಹೆಜ್ಜೆ ಪುಸ್ತಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ

ಉಡುಪಿ : ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ತರಗತಿಗಳು ಕೋವಿಡ್ ಕಾರಣದಿಂದಾಗಿ 7 ತಿಂಗಳು ವಿಳಂಬವಾಗಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ವಿಷಯಗಳಿಗೆ ಸರಳ ಅಧ್ಯಯನ ಕ್ರಮವನ್ನು ಅನುಸರಿಸಿ ನಿಧಾನಗತಿ ವಿದ್ಯಾರ್ಥಿಗಳು ಓದಿ ಕಲಿತು ಪರೀಕ್ಷೆ ಪಾಸಾಗಲು ಯೋಗ್ಯವಾಗಿರುವ 280 ಪುಟಗಳ ಗೆಲುವಿನ ಹೆಜ್ಜೆ ಪುಸ್ತಕ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದ

Easter Celebration at Most Holy Redeemer Church, Derebail
Easter Celebration at Most Holy Redeemer Church, Derebail

Easter Celebration at Most Holy Redeemer Church, Derebail Easter marks the end of the Blessed phase of the season of Lent. From celebrating Jesus’s entry into Jerusalem on Palm Sunday to surrendering oneself to the Lord’s passion on Good Friday, the parishioners at Most Holy Redeemer Church, joined

Milagres Cathedral celebrates Easter Vigil with gaiety and devotion
Milagres Cathedral celebrates Easter Vigil with gaiety and devotion

Udupi : Milagres Cathedral, Kallianpur of Udupi Diocese celebrated Easter night vigil on Saturday, April 3 with gaiety and devotion. Easter is one of the most important religious festivals for people following Christianity all over the world. The festival commemorates the Resurrection of Lord Jesus

ಸಂಸದರ ಸಂಕಲ್ಪದ ರಕ್ತ ಸಂಗ್ರಹ ಅಭಿಯಾನಕ್ಕೆ ಸಂಘ-ಸಂಸ್ಥೆಗಳ ಸಹಯೋಗ
ಸಂಸದರ ಸಂಕಲ್ಪದ ರಕ್ತ ಸಂಗ್ರಹ ಅಭಿಯಾನಕ್ಕೆ ಸಂಘ-ಸಂಸ್ಥೆಗಳ ಸಹಯೋಗ

ಮುಂಬಯಿ, ಎ.04: ಅಗತ್ಯವಿರುವವರಿಗೆ ರಕ್ತದಾನ ಮಾಡುವುದರಿಂದ ಪ್ರತೀಯೊಬ್ಬರ ಮಾನಸಿಕ ನೆಮ್ಮದಿ ಜೊತೆಗೆ ಆರೋಗ್ಯದ ಸ್ಥಿತಿಗತಿಯೂ ಸುಧಾರಿಸುತ್ತದೆ. ಜೊತೆಗೆ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೆ ರಕ್ತದಾನ ಪ್ರಯೋಜನಕಾರಿ ಆಗಿದೆ. ರಕ್ತದಾನ ಕೇವಲ ಸ್ವೀಕೃತರಿಕ್ಕಿಂತ ರಕ್ತದಾನ ಮಾಡಿದವರಿಗೆನೇ ಹೆಚ್ಚು ಪ್ರಯೋಜನಕಾರಿ. ಒಂದು ಬಾಟಲು ರಕ್ತದಾನವು ಮೂರು ಜೀವಗಳ

Easter Vigil at Valencia Church
Easter Vigil at Valencia Church

After 40 days of the Lenten Season, including the Holy Week the Christian fraternity celebrated Easter with joy and fervour. At Valencia church the celebration started at 7.00pm.Before the festive mass all the lights were switched off at the church grounds. The Easter Candle was lit from the “New F

ಸೆಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯಲ್ಲಿ ಶನಿವಾರ ರಾತ್ರಿ ಪಾಸ್ಕ ಜಾಗರಣೆ
ಸೆಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯಲ್ಲಿ ಶನಿವಾರ ರಾತ್ರಿ ಪಾಸ್ಕ ಜಾಗರಣೆ

ಸೆಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯಲ್ಲಿ ಶನಿವಾರ ರಾತ್ರಿ ಪಾಸ್ಕ ಜಾಗರಣೆ (ಈಸ್ಟರ್ ವಿಜಿಲ್) ಆಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಹೊಸ ಅಗ್ನಿಯನ್ನು ಹೊಸ ನೀರಿನ್ನು ಆಶೀರ್ವಚಿಸಿ ಪವಿತ್ರಗೊಳಿಸಲಾಯಿತು. ಪಾಸ್ಕದ ಮುಂಬತ್ತಿಯನ್ನು ದೇವರ ವಾಕ್ಯವನ್ನು ಓದಿ ಆಶೀರ್ವಚಿಸಲಾಯಿತು. ಪಾಸ್ಕದ ಮುಂಬತ್ತಿಯ ಹೊಸ ಬೆಳ

ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಮೂಡಿಸಲಿ - ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು
ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಮೂಡಿಸಲಿ - ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು

ಈಸ್ಟರ್ ಹಬ್ಬವು ಹೊಸ ಭರವಸೆಯನ್ನು ಮೂಡಿಸಲಿ - ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು

Holy week celebrations St.John Evangelist Church, Shankarpura, Udupi Diocese.
Holy week celebrations St.John Evangelist Church, Shankarpura, Udupi Diocese.

On the occasion of Good Friday, St John the Evangelist Church Pangala, Shankerpura organized the Way of the Cross on 2nd April, 2021 at 10 a.m. Large number of devotees of the parish took part in the Way of the Cross which depicted the events surrounding the crucifixion of Christ. The way of the Cro

Blue Angels Choir releases Mashup of Wilfy Rebimbus Songs
Blue Angels Choir releases Mashup of Wilfy Rebimbus Songs

Blue Angels Choir in collaboration with Kishoo Barkur has come up with a medley of Wilfy Rebimbus songs on his 79th Birth Anniversary. Rev Fr. Denis D’sa calls him a ’Pravadi’, The Prophet. The Sahithya Academy Award winning poet Melvyn Rodrigues calls him a ’Chamathkarik Athmo’, a mira

Milagres Cathedral Kallianpur observes Good Friday with devotion and gaiety
Milagres Cathedral Kallianpur observes Good Friday with devotion and gaiety

Udupi : Good Friday commemorating the passion and crucifixion of Jesus Christ and his death at Calvary was observed with great devotion at Milagres Cathedral, Kallanpur of Udupi diocese on Friday, April 2, 2021.

Good Friday Ceremony at Kemmannu Church.
Good Friday Ceremony at Kemmannu Church.

Commemorating the suffering, crucifixion and death of Jesus Christ, the way of the cross was performed at the church at Kemmannu in the morning. Fr.Victor along with religious sisters and choir group members led the way of the cross. Large number of parishioners took part in the devotion and felt blessed.


Watch Full Video:Inauguration Udupi of Diocese
View More

All Contacts Numbers for Any Help related to CoronaAll Contacts Numbers for Any Help related to Corona
Land/Houses for Sale in Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kallianpur, Santhekatte, Uppor, Nejar, Kemmannu, Malpe, Ambalpady.
Milarchi Lara from Milagres Cathedral, KallianpurMilarchi Lara from Milagres Cathedral, Kallianpur
HotteTumba Fish Court - UdupiHotteTumba Fish Court - Udupi
Rozaricho Gaanch - December 2020Rozaricho Gaanch - December 2020
Milarchi Lara December 2020Milarchi Lara December 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi