THC
Mandavi Builders
Mosaco Shipping
Merrit Fright, UAE

ಅಹ್ಮದ್ ಪಾಟೇಲ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಂತಾಪ

ಉಡುಪಿ : ರಾಷ್ಟ್ರೀಯಕಾಂಗ್ರೆಸ್ ಪಕ್ಷದಅಗ್ರಗಣ್ಯ ನಾಯಕ ಕಾಂಗ್ರೆಸ್ ಪಕ್ಷಕ್ಕೆ ತನ್ನ ಜೀವಿತಾವಧಿಯ ಬಹುತೇಕ ಕಾಲವನ್ನು ಮೀಸಲಿಟ್ಟು ಅವಿರತ ಸೇವೆಯೊಂದಿಗೆ ಪ್ರಾಮಾಣಿಕವಾಗಿ ದುಡಿದಿದ್ದ ನಿಷ್ಕಳಂಕ ಕಾಂಗ್ರೆಸ್‍ನ ನೇತಾರರಾದ ಅಹ್ಮದ್ ಪಟೇಲ್‍ರವರ ನಿಧನವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿz Éಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರುರ

Read More >>

ಸರ್ಕಾರಿ ನೌಕರರು ಎನ್.ಎಸ್.ವಿ ಶಸ್ತçಚಿಕಿತ್ಸೆಯನ್ನು ಮಾಡಿಸಿ ಮಾದರಿ ಆಗಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಸರ್ಕಾರಿ ನೌಕರರು ಎನ್.ಎಸ್.ವಿ ಶಸ್ತçಚಿಕಿತ್ಸೆಯನ್ನು ಮಾಡಿಸಿಕೊಂಡರೆ ಒಂದು ವಿಶೇಷ ಭತ್ಯೆಯು ಸಿಗುತ್ತದೆ ಹಾಗೂ ಉಳಿದವರಿಗೆ ಮಾದರಿ ಆಗಿ ಇರಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Read More >>

Mandavi BuildersKemmannu News Network

Picture of the day


Spotted in Kemmannu !

Provide good quality Kuchige rice to ration card holders - Dinakar Babu in KDP meeting

Udupi: District panchayat president Dinakara Babu has instructed food department officials to take necessary steps to ensure the quality of Kuchhige white rice is low and Kuchhige white rice is being distributed in the ration shops in the district.

Read More >>

ಕರಾವಳಿಯ ಸಾಹಿತ್ಯ, ಸಂಸ್ಕøತಿ, ಕಲೆಯ ಆಸರೆಯ ತಾಣ ‘ಅಂಗಣ’ ದ ಉದ್ಘಾಟನೆ

ಮಂಗಳೂರು ತಾಲೂಕಿನ ಪಣಂಬೂರಿನಿಂದ ಸುರತ್ಕಲ್ ವರೆಗಿನ ಕಡಲ ತಡಿಯ ಪ್ರದೇಶದಲ್ಲಿ ಅತಿ ಅಗತ್ಯವೆನಿಸಿದ್ದ ಸಾಹಿತ್ಯ, ಸಂಸ್ಕøತಿ ಮತ್ತು ಕಲೆಗಳಂತಹ ಬಹುಮುಖಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನೀಯುವ ಆಸರೆಯ ತಾಣ ‘ಅಂಗಣ’ ದ ಔಪಚಾರಿಕ ಉದ್ಘಾಟನೆಯು ಇತ್ತೀಚೆಗೆ ಸ್ಥಳೀಯ ಚಿತ್ರಾಪುರ ಮಠದ ಸಭಾಂಗಣದಲ್ಲಿ ಸಂಸ್ಥೆಯ ಸ್ಥಾಪನೆಯ ರೂವಾರಿ ಲೀಲಾಧರ್ ಬೈಕಂಪಾಡಿಯವರ ಅಧ್ಯಕ್ಷತೆಯಲ್ಲಿ ಜರಗ

Read More >>

Yuva Spandan Derebail (YSD/ICYM) Organised Fresher’s Party and Potluck 2020

On the 22nd of November, 2020 at 5:00 PM Yuva Spandan Derebail (YSD/ICYM Derebail Unit) on the occasion of its Decennial year organised Fresher’s Party and Potluck at Derebail Church meeting hall. Rev. Fr Austin Peter Peres - Parish Priest and Director of YSD/ICYM Derebail Unit, Rev. Fr Gerald Fran

Read More >>

ಕರಾವಳಿಯಲ್ಲಿ 3986 ಕೋಟಿ ರೂ ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು:ಸಚಿವ ಮಾಧುಸ್ವಾಮಿ

ಉಡುಪಿ : ರಾಜ್ಯಾದ್ಯಂತ ಅಂರ್ತಜಲವನ್ನು ಹೆಚ್ಚಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡಿ, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು.

Read More >>

Differently Abled Special Teachers to hold strike on December 2 

Udupi : The Special Teachers and Non-teachers Association and Karnataka Sate Union of Service Institutions for the Differently Abled members have announced to organize a one-day symbolic strike on December 2 for demanding hike in the wages of the teachers as well as non-teaching staff of special

Read More >>

26 ಫಲಾನುಭವಿಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರ ವಿತರಣೆ 

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಒಟ್ಟು 26 ಫಲಾನುಭವಿಗಳಿಗೆ 94/CC ಅಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ಇಂದು ದಿನಾಂಕ 24-11-2020 ರಂದು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ವಿತರಿಸಿದರು.

Read More >>

ಉಚ್ಛ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ನಗರಸಭೆಯ ಸಾಮಾನ್ಯ ಸಭೆಯ ಸಿಂಧುತ್ವ ಪ್ರಶ್ನಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಮನವಿ


ಉಡುಪಿ : ತಾ.24.11.2020ರಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ಪೌರಾಯುಕ್ತರಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠ ಇತ್ತೀಚೆಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ನ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ. ರೋಸ್ಟರ್ ಪದ್ದತಿಯನ್ನು ಅನುಸರಿಸಿ ಅಧ್ಯ

Read More >>

ಮಚಾದೋ’ಸ್ ಗೋಲ್ಡನ್ ಕ್ವಿಜ್ : ಉದ್ಯಾವರ ಪ್ರಥಮ, ಮೂಡುಬೆಳ್ಳೆ ದ್ವಿತೀಯ

ಉಡುಪಿ : ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಂಭ್ರಮದ 32ನೇ ಕಾರ್ಯಕ್ರಮವಾಗಿ ನಡೆದ ಉಡುಪಿ ವಲಯ ಮಟ್ಟದ ದಿ. ಎಲಿಯಸ್ ಮಚಾದೋ ಸ್ಮರಣಾರ್ಥ, ಮಚಾದೋ’ಸ್ ಗೋಲ್ಡನ್ ಕ್ವಿಜ್ ಸ್ಪರ್ಧೆಯಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯ ಪ್ರಥಮ ಸ್ಥಾನ ಗಳಿಸಿದರೆ, ಸಂತ ಲಾರೆನ್ಸರ ದೇವಾಲಯ ಮೂಡುಬೆಳ್ಳೆ ದ್ವಿತೀಯ ಸ್ಥಾನ ಗಳಿಸಿತು.

Read More >>

ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಮಾರಾಟ ಶಿಕ್ಷಾರ್ಹ - ಡಾ. ವಾಸುದೇವ್

ಉಡುಪಿ : ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಧೂಮಪಾನ ಮಾಡುವ ಚಟ ಹೆಚ್ಚಿರುವುದು ಸಮೀಕ್ಷೆಯಿಂದ ತಿಳಿದು ಬಂದಿದ್ದು, ಅಪ್ರ್ರಾಂಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಹೇಳಿದರು.

Read More >>

BJP leader K.Jayaprakash Hegde appoints as President of Karnataka State Backward Classes Commission

Udupi : The state government has appointed former minister, former MP and BJP leader Jayaprakash Hegde as President of the Karnataka State Backward Classes Commission.

Read More >>


Welcome to Thonse Naturecure Hospital
View More

Congratulations to Rochelle D Souza.Congratulations to Rochelle D Souza.
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Donate Your Old Smart Phone this DiwaliDonate Your Old Smart Phone this Diwali
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India