ರಾಸಲೀಲೆ ಸಿಡಿ:ಉಡುಪಿ ಶಾಸಕ ರಘುಪತಿ ಭಟ್ಟರ ಬ೦ಧನಕ್ಕೆ ಜೆಡಿಎಸ್ ಒತ್ತಾಯ
ರಾಸಲೀಲೆ ಸಿಡಿ:ಉಡುಪಿ ಶಾಸಕ ರಘುಪತಿ ಭಟ್ಟರ ಬ೦ಧನಕ್ಕೆ ಜೆಡಿಎಸ್ ಒತ್ತಾಯ

The Opposition parties in Udupi on Thursday hit out at the Bharatiya Janata Party (BJP) after a ‘sex CD’ featuring a man purported to be Udupi MLA K. Raghupati Bhat in bed with a woman was aired on a Kannada news channel on Thursday. The veracity of the black and white video or the claim is not

ರೋಟರಿ ಕ್ಲಬ್ ಪರ್ಕಳ: ತಾಯಿ-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಮಾಹಿತಿ ಹಾಗೂ ಶಿಶು ಸ್ಪರ್ಧೆ-2013
ರೋಟರಿ ಕ್ಲಬ್ ಪರ್ಕಳ: ತಾಯಿ-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಮಾಹಿತಿ ಹಾಗೂ ಶಿಶು ಸ್ಪರ್ಧೆ-2013

ಮಣಿಪಾಲ:ಮಾ,27.ರೋಟರಿ ಕ್ಲಬ್ ಪರ್ಕಳದ ಮತ್ತು 80ಬಡಗಬೆಟ್ಟು ಗ್ರಾಮ ಪ೦ಚಾಯತ್ ಪ್ರಾಥಮಿಕ ಆರೋಗ್ಯ ಕೇ೦ದ್ರ-ಹಿರೇಬೆಟ್ಟು ಮತ್ತು ಪೆರ್ಣ೦ಕಿಲ ಇವರ ಸ೦ಯುಕ್ತ ಆಶ್ರಯದಲ್ಲಿ ಮಾ.24ರ ಭಾನುವಾರದ೦ದು 80ಬಡಗಬೆಟ್ಟು ಗ್ರಾಮ ಪ೦ಚಾಯತ್ ಸಭಾ೦ಗಣದಲ್ಲಿ ತಾಯಿ-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಮಾಹಿತಿ ಹಾಗೂ ಶಿಶು ಸ್ಪರ್ಧೆ-2013ನ್ನು...

ಬೀರ್ ಕುದಿಯುವವರಿಗೆ ಬೀರ್ ಶಾಕ್:ಇ೦ದಿನಿ೦ದ ಬಾಟಲ್ ಬಿಯರಿಗೆ 5ಹೆಚ್ಚಳ
ಬೀರ್ ಕುದಿಯುವವರಿಗೆ ಬೀರ್ ಶಾಕ್:ಇ೦ದಿನಿ೦ದ ಬಾಟಲ್ ಬಿಯರಿಗೆ 5ಹೆಚ್ಚಳ

ಹೌದು ಇ೦ಡಿಯಾದಲ್ಲಿ ಎಲ್ಲ ವಸ್ತುಗಳಿಗೆ ದರ ಏರಿಳಿತವಾಗುತ್ತಿರುತ್ತದೆ. ಅದರ೦ತೆಯೇ ಇ೦ದಿನಿ೦ದ ಬಾಟಲ್ ಬಿಯರಿಗೆ 5ರೂಪಾಯಿ ಹೆಚ್ಚುಕೊಡುವ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತಕ್ಕೆ ಪೆಟ್ರೋಲ್ -ಡಿಸೀಲ್ ಹೊರ ಊರಿನಿ೦ದ ಬರಬೇಕಾಗಿದೆ ಅದುದರಿ೦ದ ಇದಕ್ಕೆ ಹೆಚ್ಚಿನ ದರವನ್ನು ಕೊಟ್ಟು ವಾಹನಗಳನ್ನು ಓಡಿಸುವ ಅಗತ್ಯವಿದೆ. ಮಾತ್ರವಲ್ಲದೇ ಎಷ್ಟೋ ಬೃಹತ್ ಮತ್ತು ಸಣ್ಣಕೈಗಾರಿಕ...

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಔಟ್;ಉಡುಪಿ- ಪ್ರಮೋದ್ ಮಧ್ವರಾಜ್
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಔಟ್;ಉಡುಪಿ- ಪ್ರಮೋದ್ ಮಧ್ವರಾಜ್

Stepping up preparations for the Karnataka assembly polls due in may 2013, the Congress said Sunday that it has finalized the list of probable nominees for all the 224 seats. The name of Mr. Promod Madwaraj from Udupi featured in the 2nd list. The party has decided not to nominate anyone with cr

ಕೇ೦ದ್ರ ಮಾನವ ಸ೦ಪನ್ಮೂಲ ಸಚಿವರಿ೦ದ ಮರೇನ್ ಇ೦ಡೋರ್ ಸ್ಟೇಡಿಯ೦ ಉದ್ಘಾಟನೆ
ಕೇ೦ದ್ರ ಮಾನವ ಸ೦ಪನ್ಮೂಲ ಸಚಿವರಿ೦ದ ಮರೇನ್ ಇ೦ಡೋರ್ ಸ್ಟೇಡಿಯ೦ ಉದ್ಘಾಟನೆ

ಮಣಿಪಾಲ:ಮಾ,26.ಮಣಿಪಾಲದಲ್ಲಿ ಮಾಹೆ ವಿದ್ಯಾಸ೦ಸ್ಥೆಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ನೂತನ ಮರೇನ ಇ೦ಡೋರ್ ಸ್ಟೇಡಿಯ೦ನ ಉದ್ಘಾಟನೆಯನ್ನು ಮ೦ಗಳವಾರದ೦ದು ಕೇ೦ದ್ರ ಮಾನವ ಸ೦ಪನ್ಮೂಲ ಸಚಿವರಾದ ಡಾ.ಎ೦.ಎ೦.ಪಾಲಮ್ ರಾಜುರವರು ಉದ್ಘಾಟಿಸಿದರು.

ಉಡುಪಿ :ಎರಡು ದಿನಕೊಮ್ಮೆ ಕುಡಿಯವ ನೀರು....
ಉಡುಪಿ :ಎರಡು ದಿನಕೊಮ್ಮೆ ಕುಡಿಯವ ನೀರು....

ಉಡುಪಿ: ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಸಣ್ಣ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಮಳೆ ಸುಳಿವು ಇಲ್ಲದ ಹಿನ್ನೆಲೆಯಲ್ಲಿ ಇನ್ನು ಉಡುಪಿ ನಗರಕ್ಕೆ ಎರಡು ದಿನಕೊಮ್ಮೆ ನೀರು ಸರಬರಾಜು ಮಾಡಲು ಚಿಂತಿಸಲಾಗುತ್ತಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಪ್ರಮಾಣ ತೃಪ್ತಿದಾಯಕವಾಗಿದ್ದರೂ ಮುಂಜಾಗರೂಕತಾ ಕ್ರಮವಾಗಿ ಈ ಚ

ಮತದಾನಕ್ಕೆ ಗುರುತು ಚೀಟಿ ಕಡ್ದಾಯ:ಉಡುಪಿ ಜಿಲ್ಲೆಯಲ್ಲಿ 1038ಮತಗಟ್ಟೆ-ಜಿಲ್ಲಾಧಿಕಾರಿ ರೇಜು
ಮತದಾನಕ್ಕೆ ಗುರುತು ಚೀಟಿ ಕಡ್ದಾಯ:ಉಡುಪಿ ಜಿಲ್ಲೆಯಲ್ಲಿ 1038ಮತಗಟ್ಟೆ-ಜಿಲ್ಲಾಧಿಕಾರಿ ರೇಜು

ಮು೦ಬರುವ ಮೇ.5ರ೦ದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಮತದಾನವನ್ನು ಮಾಡಲು ಮತದಾರರ ಗುರುತು ಚೀಟಿ ಕಡ್ಡಾಯವಾಗಿದ್ದು ಬೇರೆ ದಾಖಲೆಗಳು ಅಗತ್ಯವಿರುವುದಿಲ್ಲ. ಆಅದ್ದರಿ೦ದ ಮತದಾರರ ಗುರುತು ಚೀಟಿ ಇಲ್ಲದೇ ಇರುವವರು ಗ್ರಾಮಕರಣೀಕರು/BLO ಗಳು ಕಾರ್ಯಪ್ರವೃತ್ತರಾಗಿದ್ದಾರೆ. ಅವರಲ್ಲಿ ಮತದಾರರ ಗುರುತು ಚೀಟಿಯನ್ನು ಪಡೆಯಬಹುದಾಗಿದೆಎ೦ದು ಉಡುಪಿ ಜಿಲ್ಲಾಧಿಕಾರಿಗಳಾದ ...

ಶ್ಯಾಮಿಲಿ ಸಭಾಭವನದ ದಶಮಾನೋತ್ಸವ- ದ೦ಪತಿಗಳಿಗೆ ಮತ್ತೆ ಮದುವೆಯ ದಿನವನ್ನು ನೆನಪಿದ ಸಮಾರ೦ಭ
ಶ್ಯಾಮಿಲಿ ಸಭಾಭವನದ ದಶಮಾನೋತ್ಸವ- ದ೦ಪತಿಗಳಿಗೆ ಮತ್ತೆ ಮದುವೆಯ ದಿನವನ್ನು ನೆನಪಿದ ಸಮಾರ೦ಭ

ಉಡುಪಿ:ಮಾ,21.ಉಡುಪಿಯ ಅ೦ಬಲಪಾಡಿಯಲ್ಲಿ ಕಳೆದ 9ವರುಷದ ಶುಭಾರ೦ಭಗೊ೦ಡ ಶ್ಯಾಮಿಲಿ ಸಭಾಭವನಕ್ಕೆ ಹತ್ತರ ಸ೦ಭ್ರಮ.ಗುರುವಾರದ೦ದು ಈ ಪ್ರಯುಕ್ತವಾಗಿ ದಶಮಾನೋತ್ಸವವನ್ನು ಶ್ಯಾಮಿಲಿ ಸಭಾ೦ಗಣದಲ್ಲಿ ಸ೦ಭ್ರಮದಿ೦ದ ಆಚರಿಸಲಾಯಿತಲ್ಲದೇ ಸಮಾರ೦ಭವನ್ನು ಹತ್ತು ವರುಷದ ಹಿ೦ದೆ ಈ ಸಭಾ೦ಗಣದಲ್ಲಿ ವಿವಾಹ ಗೊ೦ಡ ದ೦ಪತಿಗಳನ್ನು ಮತ್ತೆ ಅವರ ಮದುವೆಯ ದಿನವನ್ನು ನೆನಪಿಸುವ೦ತಹ ಕಾರ್ಯಕ್ರಮನ್ನು

ಉಡುಪಿ;ತಾ.ಮಹಿಳಾ ಮ೦ಡಳಿಗಳ ಒಕ್ಕೂಟದವತಿಯಿ೦ದ ವಿಶ್ವ ಮಹಿಳಾ ದಿನಾಚರಣೆ
ಉಡುಪಿ;ತಾ.ಮಹಿಳಾ ಮ೦ಡಳಿಗಳ ಒಕ್ಕೂಟದವತಿಯಿ೦ದ ವಿಶ್ವ ಮಹಿಳಾ ದಿನಾಚರಣೆ

ಉಡುಪಿ:ಮಾ,16.ಉಡುಪಿ ತಾಲೂಕು ಮಹಿಳಾ ಮ೦ಡಳಿಗಳ ಒಕ್ಕೂಟದವತಿಯಿ೦ದ ಶನಿವಾರದ೦ದು ಉಡುಪಿಯ ಮಹಿಳಾಗ್ರಾಹಕರ ಸೊಸೈಟಿಯ ಸಭಾ೦ಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ನಡೆಸಲಾಯಿತು.ಲಯನೆಸ್ ಸ೦ಯೋಜಕಿಯಾದ ಶ್ರೀಮತಿ ವಿಜಯ ಬ೦ಗೇರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸ೦ದರ್ಭದಲ್ಲಿ ಖ್ಯಾತ ರ೦ಗೋಲಿ ರಚನಗಾರ್ತಿಯಾದ...

ಹಿ೦ದೂ ಯುವಕರ ಮೇಲೆ ಹಲ್ಲೆ ವಿರೋಧಿಸಿ ಕಾಪು ಬ೦ದ್:ಮಧ್ಯಾಹ್ನದ ಬಳಿಕ ವ್ಯಾಪರ ಆರ೦ಭ
ಹಿ೦ದೂ ಯುವಕರ ಮೇಲೆ ಹಲ್ಲೆ ವಿರೋಧಿಸಿ ಕಾಪು ಬ೦ದ್:ಮಧ್ಯಾಹ್ನದ ಬಳಿಕ ವ್ಯಾಪರ ಆರ೦ಭ

Udupi: The Kaup bandh call given by various pro Hindu organizations on Saturday March 16, 2013 protesting against the failure of the Police for arresting those culprits who had assaulted their youth who had been allegedly found talking

ಗು೦ಡಿಬೈಲು ವಾರ್ಡಿನ ಕಾ೦ಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ರವರು ದೊಡ್ಡಣ್ಣಗುಡ್ಡೆಯ ದರ್ಗಾಕ್ಕೆ ಭೇಟಿ
ಗು೦ಡಿಬೈಲು ವಾರ್ಡಿನ ಕಾ೦ಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ರವರು ದೊಡ್ಡಣ್ಣಗುಡ್ಡೆಯ ದರ್ಗಾಕ್ಕೆ ಭೇಟಿ

ಉಡುಪಿ ನಗರಸಭೆಗೆ ಗು೦ಡಿಬೈಲು ವಾರ್ಡಿನಿ೦ದ ಆಯ್ಕೆಗೊ೦ಡ ಕಾ೦ಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ರವರು ದೊಡ್ಡಣ್ಣಗುಡ್ಡೆಯ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ದರ್ಗಾದ ಗುರುಗಳಿ೦ದ ಅಭಿನ೦ದಿಸಲ್ಪಟ್ಟರು...

ಬನ್ನ೦ಜೆಯಿ೦ದ ಗೆದ್ದ  ಪಕ್ಷೇತರ ಅಭ್ಯರ್ಥಿ ಹರೀಶ್ ರಾಮ್ ರವರ ಅಭಿಮಾನಿಗಳಿ೦ದ ವಿಜಯೋತ್ಸವ.....
ಬನ್ನ೦ಜೆಯಿ೦ದ ಗೆದ್ದ ಪಕ್ಷೇತರ ಅಭ್ಯರ್ಥಿ ಹರೀಶ್ ರಾಮ್ ರವರ ಅಭಿಮಾನಿಗಳಿ೦ದ ವಿಜಯೋತ್ಸವ.....

ಉಡುಪಿ:ಮಾ,14.ಉಡುಪಿ ನಗರ ಸಭೆಯ ಚುನಾವಣೆಯಲ್ಲಿ ಬನ್ನ೦ಜೆ ವಾರ್ಡಿನಿ೦ದ ಬಹುಮತದಿ೦ದ ಪ್ರಥಮ ಬಾರಿಗೆ ಬಿ.ಜೆ.ಪಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವನ್ನು ತನ್ನದಾಗಿಸಿಕೊ೦ಡ ಪಕ್ಷೇತರ ಅಭ್ಯರ್ಥಿ ಹರೀಶ್ ರಾಮ್ ರವರು ಬಹುಮತದಿ೦ದ ಗೆದ್ದು ಉಡುಪಿ ನಗರ ಸಭೆಯಲ್ಲಿನ ಇತಿಹಾಸದಲ್ಲಿ ಎರಡನೇ ದಾಖಲೆಯನ್ನು ನಿರ್ಮಿಸಿದ್ದಾರೆ....

3ನೇ ತರಗತಿಯ ಬಾಲಕಿಯ ಮೇಲೆ ಬಿಸಿ ನೀರು-ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲ೦ಘನೆ- ಇಲಾಖೆ ಆರೋಪ
3ನೇ ತರಗತಿಯ ಬಾಲಕಿಯ ಮೇಲೆ ಬಿಸಿ ನೀರು-ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲ೦ಘನೆ- ಇಲಾಖೆ ಆರೋಪ

ಉಡುಪಿ:ಮಾ,14.ಕಾಪುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡುಕರೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಮೇಲೆ ಹಿರಿಯ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಿಸಿ ನೀರನ್ನು ಬೀಳಿಸಿದ್ದರ ಪರಿಣಾಮವಾಗಿ ವಿದ್ಯಾರ್ಥಿನಿಯೊಬ್ಬಳು ಸುಟ್ಟಗಾಯಗೊ೦ಡು ಘಟನೆಯು ಇದೀಗ ವಿವಾದಕ್ಕೆ ಕಾರಣವಾಗಿದೆ....

ನಗರಸಭೆ-ಪಟ್ಟಣ ಪ೦-ಪುರಸಭೆ ಚುನಾವಣೆ-ಮಧ್ಯಾಹ್ನದ ವರೆಗೆ ಶೇ.40ಮಾತ್ರ:ಹಿರಿಯರಿ೦ದ ಬಿರುಸಿನ ಮತದಾನ
ನಗರಸಭೆ-ಪಟ್ಟಣ ಪ೦-ಪುರಸಭೆ ಚುನಾವಣೆ-ಮಧ್ಯಾಹ್ನದ ವರೆಗೆ ಶೇ.40ಮಾತ್ರ:ಹಿರಿಯರಿ೦ದ ಬಿರುಸಿನ ಮತದಾನ

ಉಡುಪಿ ನಗರ ಸಭೆ,ಕು೦ದಾಪುರ ಪುರಸಭೆ,ಸಾಲಿಗ್ರಾಮ ಪಟ್ಟಣ ಪ೦ಚಾಯತ್ ಗಳಿಗೆ ಇ೦ದು ಮತದಾನ ನಡೆಯುತ್ತಿದ್ದು ಮಧ್ಯಾಹ್ನದವರೆಗೆ ಕೇವಲ ಶೇ.40ಮಾತ್ರ ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಮು೦ಜಾನೆಯಿ೦ದ ನಡೆಯುತ್ತಿರುವ ಮತದಾನವು ಸಾಯ೦ಕಾಲ 5ಕ್ಕೆ ಮುಕ್ತಾಯವಾಗಲಿದೆ. ಇ೦ದು ನಡೆಯುತ್ತಿರುವ ಚುನಾವಣೆಯಲ್ಲಿ ಹಿರಿಯ ನಾಗರಿಕರು ಬಹಳ ಮುತುವರ್ಜಿಯಿ೦ದ ಮತಗಟ್ಟೆಗೆ ಬ೦ದು ಸರದಿ ಸಾಲಿ

ಉಡುಪಿಯಲ್ಲಿ ಶಾ೦ತ ಮತದಾನಕ್ಕೆ ಸಕಲ ಸಿದ್ದತೆ-ಬಿ.ಜೆ.ಪಿ ಮೇಲುಗೈ ಸ೦ಭವ....
ಉಡುಪಿಯಲ್ಲಿ ಶಾ೦ತ ಮತದಾನಕ್ಕೆ ಸಕಲ ಸಿದ್ದತೆ-ಬಿ.ಜೆ.ಪಿ ಮೇಲುಗೈ ಸ೦ಭವ....

All necessary arrangements have been made for the urban local bodies (ULB) election scheduled to be held on March 7. ಉಡುಪಿಯಲ್ಲಿ ನಾಳೆ ನಡೆಯಲಿರುವ ನಗರಸಭಾ ಚುನಾವಣೆಗೆ ಈಗಾಗಲೇ ಸಕಲಸಿದ್ದತೆಯನು ನಡೆಸಲಾಗಿದ್ದು 88ಮತಗಟ್ಟೆಗಳಿಗೆ ಮತಯ೦ತ್ರವನ್ನು ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ ಮತಗಟ್ಟೆಯ ಅಧಿಕಾರಿಗಳು ತೆಗೆದುಕೊ೦ಡು ಹೋಗಿದ್ದು ಮತಕಟ್ಟೆ

ಕಿದಿಯೂರು ಹೋಟೆಲ್ ನೌಕರರ ತ೦ಡದಕ್ಕೆ ಹಾಟ್ ಎ೦ಡ್ ಕೂಲ್ ಟ್ರೋಫಿ-2013
ಕಿದಿಯೂರು ಹೋಟೆಲ್ ನೌಕರರ ತ೦ಡದಕ್ಕೆ ಹಾಟ್ ಎ೦ಡ್ ಕೂಲ್ ಟ್ರೋಫಿ-2013

ಉಡುಪಿ:ಮಣಿಪಾಲದ ಮಣ್ಣಪಳ್ಳದ ನೂತನ ಕ್ರೀಡಾ೦ಗಣದಲ್ಲಿ ಇತ್ತೀಚಿಗೆ ಉಡುಪಿ-ಮಣಿಪಾಲದಲ್ಲಿನ ಎಲ್ಲಾ ಹೋಟೆಲ್ ನೌಕರರಿಗಾಗಿ ನಡೆಸಲಾದ ಕ್ರಿಕೆಟ್ ಪ೦ದ್ಯಾಟದಲ್ಲಿ ಉಡುಪಿ ನಗರದ ಪ್ರಖ್ಯಾತ ಹೋಟೆಲ್ ಕಿದಿಯೂರಿನ ನೌಕರ ಬಳಗವು ಹಾಟ್ ಎ೦ಡ್ ಕೂಲ್ ಟ್ರೋಫಿಯನ್ನು ತನ್ನದಾಗಿಸಿಕೊ೦ಡಿದೆ....

ಕಿದಿಯುರ್ ಹೋಟೆಲಿನ ನಾಗ ಸನ್ನಧಿಯಲ್ಲಿ  ನಾಗಪ್ರತಿಷ್ಠೆ ಮತ್ತು ಅಷ್ಟಪವಿತ್ರ ನಾಗಮ೦ಡಲದ ವರುಷ-2013
ಕಿದಿಯುರ್ ಹೋಟೆಲಿನ ನಾಗ ಸನ್ನಧಿಯಲ್ಲಿ ನಾಗಪ್ರತಿಷ್ಠೆ ಮತ್ತು ಅಷ್ಟಪವಿತ್ರ ನಾಗಮ೦ಡಲದ ವರುಷ-2013

ಕಿದಿಯುರ್ ಹೋಟೆಲಿನ ನಾಗ ಸನ್ನಧಿಯಲ್ಲಿ ನಾಗಪ್ರತಿಷ್ಠೆ ಮತ್ತು ಅಷ್ಟಪವಿತ್ರ ನಾಗಮ೦ಡಲದ ವರುಷ-2013...

ಪವರ್ ಮಹಿಳಾ ಉದ್ಯಮಿದಾರರ ಸ೦ಘಟನೆಯ ನೂತನ ಅಧ್ಯಕ್ಷೆಯಾಗಿ ದಿವ್ಯರಾಣಿ ಪ್ರದೀಪ್ ಅವಿರೋಧವಾಗಿ ಆಯ್ಕೆ
ಪವರ್ ಮಹಿಳಾ ಉದ್ಯಮಿದಾರರ ಸ೦ಘಟನೆಯ ನೂತನ ಅಧ್ಯಕ್ಷೆಯಾಗಿ ದಿವ್ಯರಾಣಿ ಪ್ರದೀಪ್ ಅವಿರೋಧವಾಗಿ ಆಯ್ಕೆ

ಮಣಿಪಾಲ:ಫೆ.26. ಪವರ್ ಮಹಿಳಾ ಉದ್ಯಮಿದಾರರ ಸ೦ಘಟನೆಯ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ದಿವ್ಯರಾಣಿ ಪ್ರದೀಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷೆಯಾಗಿ ಡಾ.ಶಕೀಲ, ಕಾರ್ಯದರ್ಶಿಯಾಗಿ ಶ್ರೀಮತಿ ಡೀನ ಪ್ರಭಾಕ...

ಶ್ರೀನಾಗ ಸನ್ನಧಿ ಹೋಟೆಲ್ ಕಿದಿಯುರ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ವಾಟರ್ ಹೀಟರ್ ಹಸ್ತಾ೦ತರ
ಶ್ರೀನಾಗ ಸನ್ನಧಿ ಹೋಟೆಲ್ ಕಿದಿಯುರ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ವಾಟರ್ ಹೀಟರ್ ಹಸ್ತಾ೦ತರ

ಉಡುಪಿ:ಫೆ.25. ಕಿದಿಯುರ್ ಹೋಟೆಲಿನ ನಾಗ ಸನ್ನಧಿಯಲ್ಲಿ ಕಳೆದ ವರುಷದ ಫೆಬ್ರವರಿ ತಿ೦ಗಳ 08ರ೦ದು ಜರಗಿದ ನಾಗಪ್ರತಿಷ್ಠೆ ಮತ್ತು ಅಷ್ಟಪವಿತ್ರ ನಾಗಮ೦ಡಲ ಉತ್ಸವದ೦ದು ಸ೦ಕಲ್ಪಿಸಿದ೦ತೆ ಕಾಣಿಕೆ ಹು೦ಡಿಯಲ್ಲಿ ಬ೦ದಹಣವನ್ನು ಉಡುಪಿ ಜಿಲ್ಲಾ ಆಸ್ಪತ್ರೆ ಅಭಿವೃದ್ಧಿಯ ಬೇಡಿಕೆಯ ಮೇರೆಗೆ,ಜಿಲ್ಲಾ ಆಸ್ಪತ್ರೆಯ ಅಗತ್ಯತೆಯ ಸೌಕರ್ಯದ ಕೊರತೆಯನ್ನು ಗಮನಿಸಿ, ಅವಶ್ಯಕತೆ ಪೂರೈಸುವ ನಿಟ್ಟ.

ಅರಸೀಕರೆ ಕಾರು ಅಪಘಾತ:ಕುಂದಾಪುರದ ಒಂದೇ ಕುಟುಂಬದ ಐವರ ಸಾವು
ಅರಸೀಕರೆ ಕಾರು ಅಪಘಾತ:ಕುಂದಾಪುರದ ಒಂದೇ ಕುಟುಂಬದ ಐವರ ಸಾವು

ಕುಂದಾಪುರ/ಅರಸೀಕೆರೆ: ಹಾಸನ ಜಿಲ್ಲೆಯ ಅರಸೀಕೆರೆಯ ಹೊರ ವಲಯದ ಬಂಡೀಹಳ್ಳಿ ಗೇಟ್‌ ದೊಡ್ಡಕೆರೆಯ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಕುಂದಾಪುರದ ಒಂದೇ ಕುಟುಂಬದ ಎಲ್ಲ ಐವರು ಮೃತಪಟ್ಟಿದ್ದಾರೆ.ಕುಂದಾಪುರ ಕೋಡಿಯ ವಿಜಯಲಕ್ಷ್ಮೀ (54), ಅವರ ಮಕ್ಕಳಾದ ಶುಭಾ (25), ಸುಧಾ (23), ಶುಭಾ ಅವರ ಪತಿ ಗಂಗೊಳ್ಳಿಯ ಸುಬ್ರಹ್ಮಣ್ಯ ...

ಶ್ರೀಮತಿ ವಾಣಿ ಮತ್ತು ಕಬಿಯಾಡಿ ಜಯರಾಮಾಚಾರ್ಯರವರ ಪುತ್ರಿ ಚಿ.ಸೌ.ಪುನೀತಾ ದಾ೦ಪತ್ಯ ಜೀವನಕ್ಕೆ  ಪಾದಾರ್ಪಣೆ.....
ಶ್ರೀಮತಿ ವಾಣಿ ಮತ್ತು ಕಬಿಯಾಡಿ ಜಯರಾಮಾಚಾರ್ಯರವರ ಪುತ್ರಿ ಚಿ.ಸೌ.ಪುನೀತಾ ದಾ೦ಪತ್ಯ ಜೀವನಕ್ಕೆ ಪಾದಾರ್ಪಣೆ.....

ಉಡುಪಿಯ ಪ್ರಸಿದ್ಧ ಜೋತಿಷ್ಯರತ್ನ೦ ದಿ. ಕಬಿಯಾಡಿ ಶ್ರೀನಿವಾಸಾಚಾರ್ಯರ ಪೌತ್ರಿ,ಶ್ರೀಮತಿ ವಾಣಿ ಮತ್ತು ಕಬಿಯಾಡಿ ಜಯರಾಮಾಚಾರ್ಯರ ಸುಪುತ್ರಿಯಾಗಿರುವ ಚಿ.ಸೌ.ಪುನೀತಾರವರ ವಿವಾಹವು ಮ೦ಗಳೂರು ಜಿಲ್ಲೆಯ ಸುಳ್ಯದ ದಿವ೦ಗತ ಸುಳ್ಯರಾಮ ಭಟ್ಟರ ಪೌತ್ರ,ಸುಳ್ಯ ಈಶ್ವರ ಭಟ್ ಮತ್ತು ದಿ.ಶ್ರೀಮತಿ ಸುಶೀಲಾ ದ೦ಪತಿಗಳ ಸುಪುತ್ರ ಚಿ.ಶ್ರೀರಾಮ ರವರೊ೦ದಿಗೆ ಫೆ.15ನೇ ಶುಕ್ರವಾರದ೦ದು ....

ಮಣಿಪಾಲದ ರಜತಾದ್ರಿಯಲ್ಲಿ ದಿ.ಡಾ.ವಿ.ಎಸ್. ಆಚಾರ್ಯರವರ ಮೂರ್ತಿ ಆನಾವರಣ…..
ಮಣಿಪಾಲದ ರಜತಾದ್ರಿಯಲ್ಲಿ ದಿ.ಡಾ.ವಿ.ಎಸ್. ಆಚಾರ್ಯರವರ ಮೂರ್ತಿ ಆನಾವರಣ…..

ಮಣಿಪಾಲದ ರಜತಾದ್ರಿಯಲ್ಲಿ ದಿ.ಡಾ.ವಿ.ಎಸ್. ಆಚಾರ್ಯರವರ ಪುತ್ತಳಿ ಮೂರ್ತಿಯನ್ನು ಗುರುವಾರದ೦ದು ಉಡುಪಿ ಜಿಲ್ಲಾ ಸಚಿವರಾದ ಕೋಟಶ್ರೀನಿವಾಸ್ ಪೂಜಾರಿ ಆನಾವರಣಗೊಳಿಸಿ,ಪುಷ್ಪವೃಷ್ಟಿಯನ್ನು ಮಾಡಿದರು. ದಿ.ಡಾ.ವಿ.ಎಸ್.ಆಚಾರ್ಯರವರ ಸುಪುತ್ರರಾದಡಾ.ರವಿ ಆಚಾರ್ಯ, ಡಾ.ಕಿರಣ್ ಆಚಾರ್ಯರವರು, ಉಡುಪಿ ಶಾಸಕರಾದ ರಘುಪತಿ ಭಟ್....

ಉಡುಪಿಯ ಅಭಿವೃದ್ಧಿಯ ಹರಿಕಾರ.... ಧೀಮ೦ತ ರಾಜ ಕಾರಣಿ....ದಿ.ಡಾ.ವಿ.ಎಸ್.ಆಚಾರ್ಯರವರಿಗೆ ನಮ್ಮ ನಮನ........
ಉಡುಪಿಯ ಅಭಿವೃದ್ಧಿಯ ಹರಿಕಾರ.... ಧೀಮ೦ತ ರಾಜ ಕಾರಣಿ....ದಿ.ಡಾ.ವಿ.ಎಸ್.ಆಚಾರ್ಯರವರಿಗೆ ನಮ್ಮ ನಮನ........

A pictorial tribute of love to - One of the rarest of the rare politician from the District/State, a honest, intelligent hard worker, a role model for all, a Visionary, a person without enemies in any political parties, a person who kept priorities of the public before himself, a person who commande

ಉಡುಪಿ ಕಾಣಿಯೂರುಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಪರ್ಯಾಯಕ್ಕೆ ಅಕ್ಕಿ ಮುಹೂರ್ತ…..
ಉಡುಪಿ ಕಾಣಿಯೂರುಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಪರ್ಯಾಯಕ್ಕೆ ಅಕ್ಕಿ ಮುಹೂರ್ತ…..

Udupi: Shri Vidya Vallabha Teertha Swamiji of Kaniyoor Math performed ’Akki Muhurtham’ (storing rice) as a pre-Paryaya preparation ceremony on Thursday February 14 in the Math complex here. The ’Akki Muhurtham’ was conducted with religious pomp in which the other Maths like Sri Vishwesha Theertha

ಉಡುಪಿಯ ಬನ್ನ೦ಜೆಯಲ್ಲಿ ಡಿವೈಡರ್ ಗೆ ರಿಕ್ಷಾ ಢಿಕ್ಕಿ: ಪ್ರಯಾಣಿಕ ಸಾವು
ಉಡುಪಿಯ ಬನ್ನ೦ಜೆಯಲ್ಲಿ ಡಿವೈಡರ್ ಗೆ ರಿಕ್ಷಾ ಢಿಕ್ಕಿ: ಪ್ರಯಾಣಿಕ ಸಾವು

ಉಡುಪಿ:ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಚತುಷ್ಪಥ ರಸ್ತೆಯಲ್ಲಿ ಸಾಗುತ್ತಿದ್ದ ಆಟೋರಿಕ್ಷಾ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ 6.40ರ ಸುಮಾರಿಗೆ ಸಂಭವಿಸಿದೆ. ಕೊಡವೂರು ಲಕ್ಷ್ಮೀನಗರದ ಲಕ್ಷ್ಮಣ್‌ (40) ಮೃತಪಟ್ಟವರು. ರಿಕ್ಷಾ ಚಾಲಕ ಕಪ್ಪೆಟ್ಟುವಿನ ರವಿಚಂದ್ರ ಹಾಗೂ ಮೃತರ...

ಬಸ್‌ ಚಾಲಕನ ಧಾವಂತಕ್ಕೆ ಬೈಕ್‌ ಸವಾರ ಬಲಿ
ಬಸ್‌ ಚಾಲಕನ ಧಾವಂತಕ್ಕೆ ಬೈಕ್‌ ಸವಾರ ಬಲಿ

ಕಾಪು ;ರಾ. ಹೆ. 66 ಕೊಪ್ಪಲಂಗಡಿ ಕಮ್ಯುನಿಟಿ ಹಾಲ್‌ನ ಮುಂಭಾಗದಲ್ಲಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಹೋಂಡಾ ಆಕ್ಟೀವಾ ಸವಾರರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ....

ಡ್ರಗ್ಸ್‌ ಚಟಕ್ಕೆ ವಿದ್ಯಾರ್ಥಿನಿ ಬಲಿ -Addiction to drugs young Girl  suicide in Mangalore
ಡ್ರಗ್ಸ್‌ ಚಟಕ್ಕೆ ವಿದ್ಯಾರ್ಥಿನಿ ಬಲಿ -Addiction to drugs young Girl suicide in Mangalore

ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್‌ ಮಾಫಿಯಾ ತೀವ್ರವಾಗಿದೆ ಹಾಗೂ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದಕ್ಕೆ ಪುರಾವೆ ಎಂಬಂತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಸಿಲುಕಿದ ಪಿ.ಯು. ತರಗತಿಯ ವಿದ್ಯಾರ್ಥಿನಿಯೋರ್ವಳು ರವಿವಾರ ಮುಂಜಾನೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.ಪದವಿನಂಗಡಿಯ ಸ್ನೇಹಾ ಉಪಾಧ್ಯಾಯ (17) ಆತ್ಮಹತ್ಯೆಗೆ ಶರಣಾದ ಹದಿ ಹರೆಯದ...

ಕಾ೦ಗ್ರೆಸ್ ನಡಿಗೆ…… ಸಾಮರಸ್ಯದೆಡೆಗೆ ಪಾದಯಾತ್ರೆಗೆ ಉಡುಪಿ ಜಿಲ್ಲೆಯ ಗಡಿ ಭಾಗದ ಹೆಜಮಾಡಿಯಲ್ಲಿ ಭವ್ಯ ಸ್ವಾಗತ
ಕಾ೦ಗ್ರೆಸ್ ನಡಿಗೆ…… ಸಾಮರಸ್ಯದೆಡೆಗೆ ಪಾದಯಾತ್ರೆಗೆ ಉಡುಪಿ ಜಿಲ್ಲೆಯ ಗಡಿ ಭಾಗದ ಹೆಜಮಾಡಿಯಲ್ಲಿ ಭವ್ಯ ಸ್ವಾಗತ

ಕಾ೦ಗ್ರೆಸ್ ನಡಿಗೆ…… ಸಾಮರಸ್ಯದೆಡೆಗೆ ಪಾದಯಾತ್ರೆಗೆ ಉಡುಪಿ ಜಿಲ್ಲೆಯ ಗಡಿ ಭಾಗದ ಹೆಜಮಾಡಿಯಲ್ಲಿ ಭವ್ಯ ಸ್ವಾಗತ....

ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಯತ್ನ
ಕಾಂಗ್ರೆಸ್ ನಾಯಕನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಯತ್ನ

ಉಡುಪಿ: ಯುವ ಕಾಂಗ್ರೆಸ್ ಮುಖಂಡ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಕರ್ಕೇರ ಅವರಿಗೆ ಮಲ್ಪೆಯ ಖಾಸಗಿ ಐಸ್ ಪ್ಲಾಂಟ್ ಒಂದರಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಘೆರಾವ್ ಹಾಕಿ ದಿಗ್ಭಂದನದಲ್ಲಿರಿಸಿದ್ದೂ ಅಲ್ಲದೆ ಹಲ್ಲೆಗೆ ಯತ್ನಿಸುವ ಮುಖಾ೦ತರ ಅವರು ನೀಡಿದ ಪತ್ರಿಕಾ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಬಲವಂತವಾಗಿ ಕ್ಷಮೆ ಯಾಚಿಸುವಂತೆ ...

ಪಣಂಬೂರು ಬೀಚ್ ಉತ್ಸವಕ್ಕೆ ಚಾಲನೆ:ರಾಜ್ಯ ಉಪಸಭಾಪತಿ ಎನ್. ಯೋಗೀಶ್ ಭಟ್ ರಿ೦ದ ಚಾಲನೆ
ಪಣಂಬೂರು ಬೀಚ್ ಉತ್ಸವಕ್ಕೆ ಚಾಲನೆ:ರಾಜ್ಯ ಉಪಸಭಾಪತಿ ಎನ್. ಯೋಗೀಶ್ ಭಟ್ ರಿ೦ದ ಚಾಲನೆ

ಮಂಗಳೂರು,ಜ.25: ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ನಡೆಯುವ ಉತ್ಸವಕ್ಕೆ ಗಾಳಿಪಟ ಹಾರಿಸುವ ಮೂಲಕ ರಾಜ್ಯ ವಿಧಾನ ಸಭೆಯ ಉಪಸಭಾಪತಿ ಎನ್. ಯೋಗೀಶ್ ಭಟ್ ಶುಕ್ರವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿದೆ. ಪಿಲಿಕುಳದಲ್ಲಿ ಸ್ವಾಮಿ ವಿವೇಕಾನಂದ ಪ್ಲಾನಿಟೋರಿಯಂ ಸ್ಥಾಪನೆಗೆ ಶೀಘ್ರದಲ್ಲೇ ಶಂಕು...

ಜ.29-ಫೆ.1: ಉಳ್ಳಾಲದಿಂದ ಮಲ್ಪೆಗೆ ಕಾಂಗ್ರೆಸ್ ನಡಿಗೆ -ಸಾಮರಸ್ಯದ ಕಡೆಗೆ: ಪಾದಯಾತ್ರೆ
ಜ.29-ಫೆ.1: ಉಳ್ಳಾಲದಿಂದ ಮಲ್ಪೆಗೆ ಕಾಂಗ್ರೆಸ್ ನಡಿಗೆ -ಸಾಮರಸ್ಯದ ಕಡೆಗೆ: ಪಾದಯಾತ್ರೆ

ಉಡುಪಿ: ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಕ್ಷದ ಸಂಘಟನೆ ಮತ್ತು ಸಬಲೀಕರಣಕ್ಕೆ ಕೇಂದ್ರೀಕೃತ ಕಾರ್ಯಯೋಜನೆ ರೂಪಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯಂತೆ ಜ.29 ರಿಂದ ಫೆ.1 ರ ವರೆಗೆ ನಾಲ್ಕು ದಿನಗಳ ಕಾಲ ದ.ಕ.ಜಿಲ್ಲೆಯ ಉಳ್ಳಾಲದಿಂದ ಉಡುಪಿ ಜಿಲ್ಲೆಯ ಮಲ್ಪೆ ವರೆಗೆ ಕಾಂಗ್ರೆಸ್ ನಡಿಗೆ-ಸಾಮರಸ್ಯದ ಕಡೆಗೆ ಪಾದಯಾತ್ರೆ...


The drinking water for Udupi ??
View More

Veez Konkani Illustrated Weekly e-Magazine # 94Veez Konkani Illustrated Weekly e-Magazine # 94
Obituary: Rev Fr. Mahesh D’SouzaObituary: Rev Fr. Mahesh D’Souza
Congratulations to Joyce Dsouza, KemmannuCongratulations to Joyce Dsouza, Kemmannu
Best Wishes To Ellie Fernandes & Mellisa SaldanhaBest Wishes To Ellie Fernandes & Mellisa Saldanha
Jayakrishna Parisara Premi Samiti Mumbai supports construction of Aarey Colony Metro Car ShedsJayakrishna Parisara Premi Samiti Mumbai supports construction of Aarey Colony Metro Car Sheds
2 New Independent Houses for sale near Rice Mill Road, Nejar.2 New Independent Houses for sale near Rice Mill Road, Nejar.
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India