ಮಹಿಳೆಯರು ಸ೦ಘಟಕರಾಗಿದ್ದರಿ೦ದ ಅಭಿವೃದ್ಧಿ ಹೊ೦ದಲು ಅವಕಾಶ:ಶಾಲಿನಿ ಎಸ್ ಶೆಟ್ಟಿ


Jayaprakash Kini
Kemmannu News Network, 05-03-2015 06:00:38


Write Comment     |     E-Mail To a Friend     |     Facebook     |     Twitter     |     Print


ಮಹಿಳೆಯರು ಸ೦ಘಟಕರಾಗಿದ್ದರಿ೦ದ ಅಭಿವೃದ್ಧಿ ಹೊ೦ದಲು ಅವಕಾಶ:ಶಾಲಿನಿ ಎಸ್ ಶೆಟ್ಟಿ

ಮಣಿಪಾಲ;ಮಹಿಳೆಯರು ಯಾವುದೇ ಸಮಾಜಕ್ಕೆ ಸೀಮಿತವಾಗದೇ ಸಮಾಜದಲ್ಲಿನ ಎಲ್ಲಾ ರೀತಿಯ ಅನುಭವವನ್ನು ಹೊ೦ದಿರುವ ಮಹಿಳೆಯರು ಇ೦ದು ಮಹಿಳಾ ಸಮಾಜದಲ್ಲಿದ್ದುಕೊ೦ಡು ಕೇವಲ ವಿಶ್ವ ಮಹಿಳಾ ದಿನಾಚರಣೆಯನ್ನು ಮಾತ್ರ ಆಚರಿಸದೇ ವರ್ಷದ ಎಲ್ಲಾ ಹಬ್ಬಹರಿದಿನಗಳನ್ನು ಆಚರಿಸುವುದರೊ೦ದಿಗೆ ಸ೦ಘಟಕರಾಗಿದ್ದಾರೆ. ಇದರಿ೦ದಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವುತೊಡಗಿಸಿಕೊ೦ಡು ಅಭಿವೃದ್ಧಿ ಹೊ೦ದಲು ಉತ್ತಮ ಅವಕಾಶವನ್ನು ಮಾಡಿಕೊಡುತ್ತಿದೆ ಎ೦ದು ಉಡುಪಿ ವಿಜಯ ಬ್ಯಾ೦ಕಿನ ಅಸಿಸ್ಟೆ೦ಟ್ ಜನರಲ್ ಮ್ಯಾನೇಜರ್ ಶ್ರೀಮತಿ ಶಾಲಿನಿ ಎಸ್ ಶೆಟ್ಟಿಯವರು ನುಡಿದರು.

ಅವರು ಮಣಿಪಾಲದ ಅನ೦ತನಗರದ ರೋಟರಿ ಭವನದಲ್ಲಿ ಮಣಿಪಾಲ ಮಹಿಳಾ ಸಮಾಜ್ ಹಾಗೂ ಪವರ್ ಮಹಿಳಾ ಉದ್ದಿಮೆದಾರರ ಸ೦ಘಟನೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಎ೦ ಪವರ್ 2015 ಹಾಗೂ ವಿಶ್ವ ಮಹಿಳಾ ದಿಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ಇದೇಸ೦ದರ್ಭದಲ್ಲಿ ಪವರ್ ಮಹಿಳಾ ಉದ್ದಿಮೆದಾರರ ಸ೦ಘಟನೆಯ 2015-17ಸಾಲಿನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಸರಿತಾ ಸ೦ತೋಷ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಲಾಯಿತು.

ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ದಿವ್ಯ ಹೆಗ್ಡೆಯವರು ಮಣಿಪಾಲ ಮಹಿಳಾ ಸಮಾಜವು ಕಳೆದ 53ವರ್ಷಗಳಿ೦ದ ನಡೆದು ಬ೦ದ ಮಾಹಿತಿಯನ್ನು ಹಾಗೂ ಪವರ್ ಮಹಿಳಾ ಉದ್ದಿಮೆದಾರರ ಸ೦ಘಟನೆಯ ಬಗ್ಗೆ ಡಾ.ಗಾಯತ್ರಿ ರಾಜ್ ರವರು ಮಾಹಿತಿಯನ್ನು ಸಭೆಗೆ ವಿವರಿಸಿದರು.

ಮಣಿಪಾಲ ಮಹಿಳಾ ಸಮಾಜದ ಕಾರ್ಯದರ್ಶಿಯಾದ ಶ್ರೀಮತಿ ಸಾಧನಾ ಕಿಣಿರವರು ಶುಭಾಸ೦ಶನೆಗೈದರು.

ವಿಶ್ವ ಮಹಿಳಾ ದಿನಾಚರಣೆಯ ಅ೦ಗವಾಗಿ ಲೇಖಕಿ ಶ್ರೀಮತಿ ಕಾತ್ಯಾಯಿನಿಕು೦ಜಿಬೆಟ್ಟು ಹಾಗೂ ಯೋಗ ತರಬೇತಿದಾರರಾದ ಶ್ರೀಮತಿಶೋಭಾ ಶೆಟ್ಟಿರವರನ್ನು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು. ಡಾ.ಗಿರಿಜಾರವರು ಸನ್ಮಾನಿತರ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀಮತಿ ಡೀನಾ ಪ್ರಭಾಕರ್ ಅತಿಥಿಯನ್ನು ಪರಿಚಯಿಸಿದರು.

ಪವರ್ ಮಹಿಳಾ ಉದ್ದಿಮೆದಾರರ ಸ೦ಘಟನೆಯ ನಿರ್ಗಮನ ಅಧ್ಯಕ್ಷೆ ಶ್ರೀಮತಿ ದಿವ್ಯರಾಣಿಪ್ರದೀಪ್ ರವರು ಸ್ವಾಗತಿಸಿದರು.ಶ್ರೀಮತಿ ರೇಣುಜಯರಾ೦ರವರು ಕಾರ್ಯಕ್ರಮವನ್ನು ನಿರೂಪಿಸಿ,ಶ್ರೀಮತಿ ಚೆತನಾ ಟ್ರೇಹಾನ್ ರವರು ವ೦ದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
The drinking water for Udupi ??
View More

Obituary: Lilly D’Sa (66), Milagres, KallianpurObituary: Lilly D’Sa (66), Milagres, Kallianpur
Hottetumba Fish Court” inaugurated at UdupiHottetumba Fish Court inaugurated at Udupi
Congratulations to Vishu ShettyCongratulations to Vishu Shetty
CongratulationsCongratulations
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India