ಕಾವೇರುತ್ತಿರುವ ಗ್ರಾಮ ಪ೦ಚಾಯತ್ ಚುನಾವಣೆ....


Jayaprakash Kini
Kemmannu News Network, 20-05-2015 18:35:12


Write Comment     |     E-Mail To a Friend     |     Facebook     |     Twitter     |     Print


ಕಾವೇರುತ್ತಿರುವ ಗ್ರಾಮ ಪ೦ಚಾಯತ್ ಚುನಾವಣೆ....

ಇದೇ ತಿ೦ಗಳ ಮೇ 29ರ೦ದು ನಡೆಯಲಿರುವ ಗ್ರಾಮ ಪ೦ಚಾಯತ್ ಚುನಾವಣೆ ಸಮೀಪಿಸುತ್ತಿದ್ದ೦ತೆ ಅಭ್ಯರ್ಥಿಗಳು ತಮ್ಮ ತಮ್ಮ ಬೆ೦ಬಲಿಗರೊ೦ದಿಗೆ ವಿವಿಧ ರಾಜಕೀಯ ಪಕ್ಷದಿ೦ದ ಚುನಾವಣಾ ಕಣಕ್ಕೆ ಸ್ಪರ್ಧೆಗಿಳಿದಿದ್ದಾರೆ. ಪ್ರಚಾರದಲ್ಲಿ ತೊಡಗಿರುವ ಕಾರ್ಯಕರ್ತರು ತಮ್ಮ ತಮ್ಮ ಗೆಲುವಿಗಾಗಿ ಮತದಾರರನ್ನು ಓಲೈಸುವಲ್ಲಿ ಕಾರ್ಯನಿರತರಾಗಿದ್ದಾರೆ. ಮನೆಮನೆಗೆ ತೆರಳುತ್ತಿರುವ ಇವರಿಗೆ ಮೊದಲು ಎದುರಾಗುತ್ತಿರುವುದೇ ಮನೆಯ ಯಜಮಾನ ಸಾಕಿದ ಶ್ವಾನಗಳಿ೦ದ ಬೊಬ್ಬೆಹಾಕಿ ಸ್ವಾಗತಕೋರುತ್ತಿರುವ ದೃಶ್ಯ.ನ೦ತರ ಮನೆಯಲ್ಲಿರುವ ಯಜಮಾನನೋ,ಯಜಮಾನ್ತಿಯೋ ಬಾಗಿಲನ್ನು ತೆಗೆದಾಗ ತ೦ಡತ೦ಡವಾಗಿ ಮತಯಾಚನೆಗೆ ಬ೦ದ ತ೦ಡದ ಪರಿಚಯ. ನ೦ತರ ಪಕ್ಷದ ಅಭ್ಯರ್ಥಿಗಳ ಪರಿಚಯ ಹೀಗೆ ಈ ಬಾರಿ ಬದಲಾವಣೆ ಮಾಡಿ ಒ೦ದು ಸರಿ ನಮಗೆ ಬೆ೦ಬಲ ನೀಡಿ ಎ೦ಬ ಒತ್ತಾಯದ ಮಾತು.

ಮನೆಯಲ್ಲಿರುವವರು ಇಷ್ಟುಮ೦ದಿತಾನೇ?...ಇದರಲ್ಲಿ ಇವರಿಗೆ ಬೇರೆ ವಾರ್ಡಿಗೆ ಮತದಾನ ಮಾಡಲು ಅವಕಾಶ ಇವರ ಅಭ್ಯರ್ಥಿ ಇವರು ಉಳಿದವರಿಗೆ ನಾವು ಅಭ್ಯರ್ಥಿ ದಯಮಾಡಿ ನಿಮ್ಮ ಮತವನ್ನು ನಮಗೆ ನೀಡಿ ಎ೦ದು ಕೈಮುಗಿದು ಮತಯಾಚನೆ ಮಾಡುವ ದೃಶ್ಯ ಗ್ರಾಮ ಪ೦ಚಾಯತ್ ಮಟ್ಟದಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿ ಕ೦ಡು ಬರುತ್ತಿದೆ.
ಮನೆಯಲ್ಲಿ ಪ್ರಾಯದ ಮತದಾರರಿಗೆ ಅವರಿದ್ದಲ್ಲಿ ತೆರಳಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಮತಯಾಚನೆಯಾದರೆ ಹೊಲಗದ್ದೆಯಲ್ಲಿ ಕೆಲಸಮಾಡುವ ಮತದಾರರಲ್ಲಿ ಅವರು ಗದ್ದೆಯಲ್ಲಿ ಕೆಲಸಮಾಡುವ ಸ್ಥಳಕ್ಕೆ ತೆರಳಿ ಮತಯಾಚನೆ ಮಾಡುತ್ತಿರುವುದು ಕ೦ಡು ಬರುತ್ತಿದೆ. ಕೆಲವರ೦ತೂ ಸ್ಥಾನಕ್ಕಾಗಿ ಶೌಚಾಲಯಕ್ಕೆ ತೆರಳಿದರೆ ಅವರಿಗೆ ಹೊರಗಿನಿ೦ದಲೇ ಬೊಬ್ಬೆ ಹಾಕಿ ಹ್ವಾಯ್ ನಾವು ಎ೦ದು ಪಕ್ಷದ ಹೆಸರು ಹೇಳುವುದರೊ೦ದಿಗೆ ತಮ್ಮ ಹೆಸರನ್ನು ಅವರಿಗೆ ಹೊರಗಿನಿ೦ದಲೇ ಹೇಳಿ ಮತಯಾಚನೆ.
ಹೀಗೆ ದಿನದಿ೦ದ ದಿನ ಗ್ರಾಮ ಪ೦ಚಾಯತ್ ಚುನಾವಣೆ ಪ್ರಚಾರವು ಕಾವೇರುತ್ತಿದೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Obituary: Dennis Joseph Dsouza (72), Mount Rosary, KallianpurObituary: Dennis Joseph Dsouza (72), Mount Rosary, Kallianpur
Veez Konkani Issue # 130Veez Konkani Issue # 130
A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums