Brief Mumbai News with Pictures


Rons Bantwal
Kemmannu News Network, 18-01-2018 19:33:44


Write Comment     |     E-Mail To a Friend     |     Facebook     |     Twitter     |     Print



ಶ್ರೀಧಾಮ ಮಾಣಿಲ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ-ಜ.21ರಂದು ಪೇಜಾವರ ಮಠದಲ್ಲಿ
ಶ್ರೀ ಮೋಹನದಾಸ್ ಸ್ವಾಮೀಜಿ ದಿವ್ಯೋಪಸ್ಥಿತಿಯಲ್ಲಿ ಸಮಲೋಚನಾ ಸಭೆ
ಮುಂಬಯಿ, ಜ.15: ಬಂಟ್ವಾಳ ತಾಲೂಕು ವಿಟ್ಲ ಗ್ರಾಮದ ಮುರುವ ಇಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಪ್ರತಿಷ್ಠಾ ವರ್ಧಂತ್ಯುತ್ಸವ ಬರುವ ಫೆ.18 ರಿಂದ ಜ.25ರ ತನಕ ಧಾರ್ಮಿಕ, ಸಾಂಸ್ಕೃತಿಕ  ಹಾಗೂ ಸಾಮಾಜಿಕ ವೈಭವಗಳೊಂದಿಗೆ ನಡೆಯಲಿದೆ. ಆ ಪ್ರಯುಕ್ತ ಮುಂಬಯಿವಾಸಿ ಭಕ್ತಾಭಿಮಾನಿಗಳ ಪೂರ್ವಸಿದ್ಧತಾ ಸಮಾಲೋಚನಾ ಸಭೆಯನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಇದೇ ಜ.21ರ ಶನಿವಾರ ಸಂಜೆ 5.00 ಗಂಟೆಗೆÀ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಅಷ್ಟಪವಿತ್ರ ನಾಗಮಂಡಲೋತ್ಸವ, ಭಜನೋತ್ಸವ, ಮಹಿಳಾ ಸಮಾವೇಶ, ನೇಮೋತ್ಸವ ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ವರ್ಧಂತ್ಯುತ್ಸವದ ಶುಭಾವಸರದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ, ಪಂಚ ಪರ್ಯಾಯ ಅಲಂಕರಿಸಿದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಗುರುವಂದನೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದು ಸ್ವರ್ಣಸಂಭ್ರಮ ಪೂರೈಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಭಿಷಿಕ್ತ (ಖಾವಂದರು) ಪದ್ಮಶ್ರೀ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನಾ ಸನ್ಮಾನ ನೆರವೇರಿಸಲಾಗುವುದು.
ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಸಭೆಯಲ್ಲಿ ಪೂರ್ವಸಿದ್ಧತೆಗಳನ್ನು ನಡೆಸಲಾಗುವುದು. ವಿಶೇಷ ಸಭೆಯಲ್ಲಿ ಶ್ರೀ ಮೋಹನದಾಸ್ ಸ್ವಾಮೀಜಿ ಪಾಲ್ಗೊಂಡು ನೆರೆದ ಸದ್ಭಕ್ತರಿಗೆ ಪ್ರಸಾದ, ಮಂತ್ರಾಕ್ಷತೆ ನೀಡಿ ಹರಸಲಿದ್ದಾರೆ. ಆ ನಿಮಿತ್ತ ಬೃಹನ್ಮುಂಬಯಿ, ಉಪನಗರಗಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಭಕ್ತಾಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಶ್ರೀಧಾಮ ಮಾಣಿಲ ಕ್ಷೇತ್ರದ ಪ್ರಬಂಧಕರು ಈ ಮೂಲಕ ವಿನಂತಿಸಿದ್ದಾರೆ. 

Mumbai Jan. 12 :- Karni Sena activists protest over the clearance of Hindi film Padmavati out side the CBFC in Mumbai.

Mumbai Jan. 14 :- The Governor of Maharashtra CH Vidyasagar Rao hosted dinner in honour of the President of India Ramnath Kovind at Raj Bhavan, Mumbai on Saturday night.   

      Wife of the President Smt Savita Kovind, wife of the Governor Smt CH Vinodha, Chief Minister Devendra Fadnavis, Speaker of Maharashtra Legislative Assembly Haribhau Bagade, Minister of Education Vinod Tawde, Minister of State for Home (Rural) Ram Shinde, Minister for Employment Guarantee and Tourism Jaykumar Rawal, Acting Chief Justice of Bombay High Court Vijaya Tahilramani, Member of Parliament Arvind Sawant, Industry leaders Rajashree Birla, Mukesh Ambani,  Anil Jain and others were present.

Mumbai Jan. 15 :- Auto Expo - The Motor Show 2018 is being organized by Society of Indian Automobile Manufactures ( SIAM ) jointly with Automotive Component Manufacturers Association of India ( ACMA) & Confederation of Indian Industry (CII), Auto Expo, the biggest extravaganza & muchawaited event of the automotive industry in India, is schedule to kick startin the second week of February 2018 at the state of the art exhibition facility, the India Expo Mart in Greater Noida from 9 -14 February 2018. Mr. Sugato Sen, Deputy Director General, SIAM & Mr. Arun Malhotra - Chairman SIAM Trade Fair during the press announcement of the Auto Expo - The Motor Show 2018.

Mumbai Jan. 16 :-  Israeli boy Moshe Holtzberg, who lost his parents during the 26/11 Mumbai terrorist attacks, arrives at Nariman House in Mumbai on Tuesday.

Mumbai Jan. 16 :- Mr. Virat Diwanji, Sr. Executive Vice President - Branch Banking & Acquisition - Kotak Mahindra Bank at the inauguration of the Kotak National Blind Cricket Tournament at Islam Gymkhana in Mumbai.

Mumbai Jan. 16 :- Siddharth Dutt Roncon, Nandan Venkatesan, Kabir Diwanji, Ambar Dange, Meera Mehta, Nishiki Varma, Isha Gulati, Aadhya Shivakumar, Arya Panchal, Nandini Petluri, Vedant Shah along with Priya Dutt, Vivek Singh, Jt Managing Director, Procam International, and Jayanti Shukla, CEO, United Way Mumbai during the TATA Mumbai Marathon 2018 Charity Press Conference.

Mumbai Jan.16: The Governor of Maharashtra Ch. Vidyasagar Rao presented the President’s Police Medals for Gallantry, Police Medals for Gallantry, President’s Police Medals for Meritorious Service and Police Medals to 100 police officers and police personnel at an Investiture Ceremony held at Y.B. Chavan Pratishthan, Mumbai on Tuesday.
Police Constable from Gadchiroli late Ganpat Nevru Madavi was awarded the the President’s Police Medal for Gallantry (posthumously).  The Medal was accepted  from the Governor by Smt Meena Ganpat Madavi, wife of late Ganpat Madavi.
Twelve police officers and police personnel were awarded the Police Medals for Gallantry. Krishnalal Bishnoi, retired DGP and MD, Maharashtra State Security Corporation, Sanjay Barve, DG and MD, Maharashtra State Security Corporation, Vivek Phansalkar, Additional DG, Anti Corruption Bureau and 3 others were   among those honoured with President’s Police Medals for Meritorious Service.  
Eighty One (81) police officers and police personnel were decorated with Police Medals.
Ministers of State for Home Deepak Kesarkar and Ranjit Patil, Additional Chief Secretary (Home) Sudhir Srivastava, Director General of Police Satish Mathur, Commissioner of Police, Mumbai Datta Padsalgikar, police officers, police personnel and family members of police personnel were present on the occasion. 

Mumbai Jan.17: After the incident of Elphinstone, the winding up of the crowd on the railway platform has been started, & work has started with the pedestrian crossing towards the welfare. But passengers say they are not being used because of the place where they are not. No right place for Esculater at Diva Junction railway station.

Mumbai Jan. 17 :- Muslims Community were shout slogans against Israels Prime Minister Benjamin Netanyahu during a protest in Mumbai on Wednesday.

Mumbai Jan.18: School van caught fire near Bimbisar nagar Goregaon highway, van was empty. 

Mumbai Jan.18: Over 10000 students volunteers coming forward on 19th and 20th of January for cleaning Mumbai Mangroves as a part of "Clean MangrovesMission" in 8 areas, Airoli, Bhandup, Vashi, Dahisar, Gorai, Bandra, Versova and Sewri. One of the biggest cleanliness drive in the nation. 14 colleges within Mumbai have already signed up for the cause of protecting Mangroves, increasing the participation in the campaign by another 9000 students. Every week these volunteers will come to the Mangroves forest in 8 areas and clean it, further the Officers from Mangrove Cell will guide the student volunteer inside Mangroves areas. 
Recently, 230 Students volunteers from Datta Meghe College of Engineering and other institutions, NGOs came to ’Coastal and Marine Biodiversity Centre’, Airoli where they were informed about Mangroves biodiversity in the area and also about the problems these Mangroves are facing, after the session in the centre, they cleaned the Mangroves within the premises for 3 hours and removed 1500 kgs of garbage, after which mangroves looked very clean in the area.  
              Mumbai Mangrove Cell is playing active role to keep the campaign alive. In last 13 months, 500,000 kgs of garbage was removed from Mangroves in the cleanliness drives initiated by Mumbai Mangrove Cell, and in next 3 months the ’Clean Mangroves campaign’ aims for Garbage free Mangroves in Mumbai.

Mumbai Jan.18: Shiv Sena Party Executive President Uddhav Thackeray, Mayor Vishwanath Mahadeshwar, BMC Commissioner Ajoy Mehta during the launched New Fire Brigade Vehicle in Mumbai.

ವಿಶ್ವರ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಅವಿರೋಧ ಆಯ್ಕೆ

ಮುಂಬಯಿ, ಜ.16: ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷರಾಗಿ ಹತ್ತಾರು ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ ಸಾಧಕ ನಾಯಕ ಹೆಗ್ಗಳಿಕೆಗೆ ಪಾತ್ರರಾಗಿರುವ ಐಕಳ ಹರೀಶ್ 2011ನೇ ಸಾಲಿನ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾಗಿರುವ ಐಕಳ ಹರೀಶ್ ಶೆಟ್ಟಿ ವಿಶ್ವರ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.  

ಮಂಗಳೂರು ಅಲ್ಲಿನ ಬಂಟರ ಮಾತೃ ಸಂಘದ ಸಮಾಲೋಚನಾ ಸಭಾಗೃಹದಲ್ಲಿ ಇಂದಿಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತನಕ ಸುಮಾರು ಹತ್ತು ವರ್ಷಗಳಲ್ಲಿ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಐಕಳ ಹರೀಶ್‍ಶೆಟ್ಟಿ ಅವರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು.

ಜಗತ್ತಿನಾದ್ಯಾಂತದ ಪಸರಿಸಿಕೊಂಡು ಬಂಟ ಸಮುದಾಯದ ಸರ್ವೋನ್ನತಿಗಾಗಿ ಸೇವಾ ನಿರತ ನೂರಕ್ಕೂ ಮಿಕ್ಕಿದ ಬಂಟರ ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಒಕ್ಕೂಟವು ಸುಮಾರು ಮೂವತ್ತು ವರ್ಷಗಳ ಸುದೀರ್ಘಾವಧಿಯ ಸೇವೆಯಲ್ಲಿ ಮುನ್ನಡೆಯುತ್ತಿದ್ದು, ಕಳೆದ ಸುಮಾರು ಹದಿಮೂರು ವರ್ಷಗಳಿಂದ ಅಜಿತ್‍ಕುಮಾರ್ ರೈ ಮಾಲಾಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.


ಐಕಳ ಹರೀಶ್ ಶೆಟ್ಟಿ:
ಎಳತ್ತೂರುಗುತ್ತು ರಾಮಣ್ಣ ಶೆಟ್ಟಿ ಮತ್ತು ಐಕಳ ಕುರುಂಬಿಲ್‍ಗುತ್ತು ದೇೀವಕಿ ಶೆಟ್ಟಿ ದಂಪತಿ ಸುಪುತ್ರ. ಶಿಮಂತೂರು ಶಾರದಾ ಹೈಸ್ಕೂಲುನಲ್ಲಿ ಪ್ರೌಢಶಾಲಾಭ್ಯಾಸದ ಬಳಿಕ ಮೂಲ್ಕಿ ವಿಜಯಾ ಕಾಲೇಜ್‍ನಲ್ಲಿ ಬಿಎ ಪದವೀಧರ ಆಗಿದ್ದು, ಓರ್ವ ಪದವೀಧರ ಸೃಜನಶೀಲ ವ್ಯಕ್ತಿತ್ವವಳ್ಳವರು. 1981ರಿಂದ ಸತತ ಮೂರು ವರ್ಷಗಳಿಂದ ದೇಹದಾರ್ಡ್ಯ ಸ್ಪರ್ಧೆಯಲ್ಲಿ `ಮಿಸ್ಟರ್ ಮಂಗ್ಳೂರು ಯುನಿವರ್ಸಿಟಿ’, 1982 ಸಾಲಿನಲ್ಲಿ `ಮಿಸ್ಟರ್ ದಕ್ಷಿಣ ಕನ್ನಡ’,  1984ರಲ್ಲಿ `ಭಾರತ್ ಕಿಶೋರ್’ ಪುರಸ್ಕೃತ ಸರ್ವೋತ್ತಮ ಕ್ರೀಡಾಪಟು. ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, ಚತುರ ಸಂಘಟಕ, ಮುಂಬಯಿಯಲ್ಲಿನ ಯುವ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್ ಶೆಟ್ಟಿ  ಅವರು ಪತ್ನಿ ಚಂದ್ರಿಕಾ ಹರೀಶ್, ಸುಪುತ್ರ ಅರ್ಜುನ್ ಶೆಟ್ಟಿ, ಸುಪುತ್ರಿ ಸನ್ನಿಧಿ ಶೆಟ್ಟಿ ಅವರನ್ನೊಳಗೊಂಡು ಮುಂಬಯಿ ಉಪನಗರದ ಬೋರಿವಿಲಿಯಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.

ಬಂಟ ಸಮಾಜದ ಮುಂದಾಳುವಾಗಿದ್ದು, ಎಲ್ಲರಿಗೂ ಪೆÇ್ರೀತ್ಸಾಹಕರಾಗಿ ಜನಸಾಮಾನ್ಯರಲ್ಲಿ ತೋರಿದ ಪ್ರೀತಿ ವಿಶ್ವಾಸಗಳೇ ಸೇವೆಯನ್ನೇ ಅಸ್ತ್ರವಾಗಿಸಿ ಸಾಧಿಸಿದ ಸಾಧನೆಗಳೊಂದಿಗೆ ಸಾಮಾಜಿಕ ವಲಯದ ಜನಮನ ಮೆಚ್ಚುಗೆಯ ಧೀಮಂತ ಸಮಾಜ ಸೇವಕ ಎಣಿಸುತ್ತಾ ಕೇವಲ ಬಂಟ ಸಮುದಾಯ ಎಲ್ಲಾ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಜನಾನುರೆಣಿಸಿದ ಐಕಳ ಹರೀಶ್ ಸಾಮಾಜಿಕ ವಲಯದ ಜನಪ್ರಿಯ ಸಂಘಟಕರಾಗಿ ಜನಮನ ಮೆಚ್ಚುಗೆ ಪಡೆದಿರುವರು. ಮಹಾನಗರ ಸೇರಿದಂತೆ ರಾಷ್ಟ್ರದಾದ್ಯತ ಅಪಾರ ಹಿತೈಷಿ, ಅಭಿಮಾನಿ ಬಳಗ ಹೊಂದಿರುವ ಐಕಳ ಹರೀಶ್ ಯುವ ಶಕ್ತಿಯ ವರ್ಚಸ್ಸನ್ನು ಸಾಧನಾಶೀಲರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಯುವ ಮುಂದಾಳು.  ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿ ತಮ್ಮ ಅಸಾಧಾರಣ ಸಾಮರ್ಥ್ಯಯುಳ್ಳ ಸಾಧನೆ ಸೇವೆಯಿಂದ ತಮಗೆ ಅದೆಷ್ಟೂ ಪುರಸ್ಕಾರಗಳು ಮುಡಿಗೇರಿಸಿ ಯುವ ಪೀಳಿಗೆಗೂ ಆದರನೀಯ, ಪೆÇ್ರೀತ್ಸಾಹಕರು.

ಸಾಯಿಸಂಧ್ಯಾ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಸಂಸ್ಥೆಯ ಉಪಾಧ್ಯಕ್ಷರಾಗಿ, ಬಂಟರ ಸಂಘದ ಅಧ್ಯಕ್ಷರಾಗಿ, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿ ಸೊಸೈಟಿಯ ನಿರ್ದೇಶಕರಾಗಿ, ಎಸ್.ಎಂ ಶೆಟ್ಟಿ ಶಾಲಾ ಸಮುಚ್ಚಯ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಸದಸ್ಯರಾಗಿ ನೂರಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವೀಯಾಗಿ ನಿರ್ವಾಹಿಸಿ ಓರ್ವ ಸರ್ವೋತ್ಕೃಷ್ಟ ಸಂಘಟಕನೆಂದೇ ಗುರುತಿಸಿ ಕೊಂಡಿರುವ ಐಕಳ ಹರೀಶ್ ಯಶಸ್ವಿ ಹೊಟೇಲು ಉದ್ಯಮಿಯಾಗಿಯೂ ಸಂಘಟನಾ ಚತುರರು.

ಐಕಳ ಹರೀಶ್ ಆಯ್ಕೆ ಅಭಿಮಾನ ತಂದಿದೆ ಎಂದು ಅವರ ನಿಕಟವರ್ತಿಗಳು ಅಪಾರ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಐಕಳ ಆಯ್ಕೆಗೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಎಂ.ಡಿ ಶೆಟ್ಟಿ ಬಾಂದ್ರ, ಎರ್ಮಾಳ್ ಹರೀಶ್ ಶೆಟ್ಟಿ, ಸಂಸದ ಗೋಪಾಲ ಸಿ.ಶೆಟ್ಟಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರÀ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ), ಕರ್ನಿರೆ ವಿಶ್ವನಾಥ್ ಶೆಟ್ಟಿ, ಡಾ| ಪದ್ಮನಾಭ ವಿ. ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಕೆ.ಎಂ ಶೆಟ್ಟಿ,  ಪಾಂಡು ಎಸ್.ಶೆಟ್ಟಿ,  ಸೇರಿದಂತೆ ನೂರಾರು ಗಣ್ಯರು, ಸಂಸ್ಥೆಗಳ ಮುಖ್ಯಸ್ಥರು ಐಕಳ ಆಯ್ಕೆಗೆ ಸಂತೋಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

Honda city Car Accident at Nerul(Dr. Shiva Mudigere help them to take hospital)

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Symphony98 Releases Soul-Stirring Rendition of Len
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi