Breif Mumbai and Mangalore news with pictures
Kemmannu News Network, 25-03-2018 10:00:42
ಬಿಲ್ಲವರ ಭವನದಲ್ಲಿ ವಾರ್ಷಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ
ಮುಂಬಯಿ, ಮಾ.24: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಹಾಗೂ ಸಾಂಸ್ಕೃತಿಕ ಉಪ ಸಮಿತಿಯು ವಾರ್ಷಿಕವಾಗಿ ನೆರವೇರಿಸುತ್ತಿರುವ ಸಾರ್ವಜನಿಕ ಓಂ-ಶನಿ-ಓಂ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಕಾರ್ಯಕ್ರಮ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ಅಲಂಕೃತವಾಗಿ ರಚಿಸಿದ ಮಾತಾ ವಿೂನಾಕ್ಷಿ (ಮಧುರೈ)ವೇದಿಕೆಯಲ್ಲಿ ವಿಧಿವತ್ತಾಗಿ ನೆರವೇರಿಸಿತು.
ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಪಾರಾಯಣ ಕಾರ್ಯಕ್ರಮಕ್ಕೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಹಾಗೂ ಅಸೋಸಿಯೇಶನ್‍ನ ಮಾಜಿ ಗೌ| ಪ್ರ| ಕಾರ್ಯದರ್ಶಿ ಎನ್.ಎಂ ಸನಿಲ್ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.
ಅಸೋಸಿಯೇಶನ್‍ನ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಮತ್ತು ವೀಣಾ ದಯಾನಂದ್ ಪೂಜಾರಿ ದಂಪತಿ ಕಲಶವನ್ನು ಪ್ರತಿಷ್ಠಾಪನೆಗೈದÀರು. ರವೀಂದ್ರ ಶಾಂತಿ ಸಾಮೂಹಿಕ ಶನಿಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರು ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮತ್ತು ಶ್ರೀ ಶನೀಶ್ವರ ಮಹಾಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಸಾಂಸ್ಕೃತಿಕ ಸಮಿತಿ ಗೌ| ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಸದಸ್ಯರುಗಳಾದ ಪದ್ಮನಾಭ ಕೆ.ಪೂಜಾರಿ, ಶಿವರಾಮ ಕೋಟ್ಯಾನ್ ಕಲೀನಾ, ಭವನದ ವ್ಯವಸ್ಥಾಪಕ ಭಾಸ್ಕರ ಟಿ.ಪೂಜಾರಿ, ಎಚ್.ಬಿ.ಎಲ್ ರಾವ್, ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಪುಷ್ಫಲತಾ ಎನ್.ಸಾಲ್ಯಾನ್, ಕೆ.ಬಿ ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ನ್ಯಾಯವಾದಿ ಎಸ್.ಬಿ ಅವಿೂನ್, ಅಶೋಕ್ ಎಂ.ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಹಾಗೂ ಅನೇಕ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.
ಭಾರತ್ ಬ್ಯಾಂಕ್‍ನ ನಿರ್ದೇಶಕ ಹಾಗೂ ಅಸೋಸಿಯೇಶನ್‍ನ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಮತ್ತು ಯಶೋಧರ್ ಡಿ.ಪೂಜಾರಿ ಗ್ರಂಥ ಪಾರಾಯಣಕ್ಕೆ ಚಾಲನೆಯನ್ನಿತ್ತರು. ನೆರೆದ ಸೇವಾಥಿರ್s, ಭಕ್ತಾಧಿಗಳು ಸಾಮೂಹಿಕ ಪೂಜಾ ಪ್ರಕ್ರಿಯೆ ನೆರವೇರಿಸಿ ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾದರು.
INDIAN SOCIETY FOR TRAINING AND DEVELOPMENT (ISTD) CHAPTER INAUGURATED AT ALVA’S ENGINEERING COLLEGE
The 53rd Chapter of the country’s premier Training and development society, Indian Society for Training and Development (ISTD) was inaugurated at Alva’s Institute of Engineering and Technology, Mijar on 22 March.
Dr Meera Venkat, Chairperson, Bangalore Chapter of ISTD was the Chief Guest. She expressed her happiness over the efforts put by Alva’s Education Foundation in providing congenial learning environment with emphasis being laid on values and overall development of personality. She said ISTD will equip students with new skills and problem-solving abilities.
Mr T C Sajit, Chief Human Resource Officer, Bangalore International Airport Ltd. was the Guest of Honour. He called upon students to develop new skill-sets to move ahead with time. With artificial intelligence making inroads in the field of business, it is vital for fresh graduates and post-graduates to stay updated, he said. There is a need to focus on human relations and that will become a key source of success, Mr Sajit added.
Another Guest of Honour, Mr Varagha Swamy, Fellow ISTD and Consultant discussed about the need to be effective leaders in modern times. He urged students to be focussed and dedicated to make an impact in their chosen field.
Managing Trustee, Alva’s Education Foundation, Mr Vivek Alva presided over the programme. Dean MBA and Chairman, Mangalore/Udupi Chapter, ISTD Prof P Ramakrishna Chadaga welcomed the gathering. Prof Gurudatt Somayaji anchored the programme and Prof Dharmanand offered vote of thanks.
Indian Society for Training & Development (ISTD), established in 1970, is a leading professional body of Learning and Development professionals and provides quality training. More than 5500 members are part of ISTD in India and few hundred abroad.
Make A Wish (NGO ) & Mulund Police station jointly organised a programme to fulfill the wish of Ashish Arpit Mandal 7 yrs(cancer patient ) to become a Police Inspector. ACP Shri. Anil Walzade , Sr.PI Kale , PI Lata Sutar, other officers n men of Mulund Police Stn. & NGo members were present. It was good interaction with the boy and his parents. They thanked Mumbai Police for making their day happy and bringing smile n joy on their face. Regards, Sr. P. I. Shripad Kale Mulund PS
Make A Wish (NGO ) & Mulund Police station jointly organised a programme to fulfill the wish of Ashish Arpit Mandal 7 yrs(cancer patient ) to become a Police Inspector. ACP Shri. Anil Walzade , Sr.PI Kale , PI Lata Sutar, other officers n men of Mulund Police Stn. & NGo members were present. It was good interaction with the boy and his parents. They thanked Mumbai Police for making their day happy and bringing smile n joy on their face. Regards, Sr. P. I. Shripad Kale Mulund PS.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದÀ ಅಷ್ಠಬಂಧ ಬ್ರಹ್ಮಕಲಶೋತ್ಸವ ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ಪೂರ್ವಭಾವಿ ಸಭೆ
ಮುಂಬಯಿ, ಮಾ.24: ಭಂಡಾರಿ ಸೇವಾ ಸಮಿತಿ ಮುಂಬಯಿ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಸಮಿತಿ ಹಾಗೂ ಭಂಡಾರಿ ಮಹಾಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಜನಸಂಪರ್ಕ ಅಭಿಯಾನ ಮತ್ತು ಸಮಾಲೋಚನಾ ಸಭೆಯು ಇಂದಿಲ್ಲಿ ಶನಿವಾರ ಸಂಜೆ ಸಯಾನ್ ಪಶ್ಚಿಮದಲ್ಲಿನ ಸದ್ಗುರು ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಶೇಖರ್ ಆರ್.ಭಂಡಾರಿ ಅಧ್ಯಕ್ಷತೆಯಲ್ಲಿ ನೇರವೇರಿತು.
ಭಂಡಾರಿ ಸಮುದಾಯದ ಕುಲದೇವರು ನೆಲೆಯಾದ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಇದೇ ಮೇ ತಿಂಗಳ ಮೊದಲ ವಾರದಿಂದ ಜರುಗಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಗೆ ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.
ಸಭೆಯಲ್ಲಿ ವಿಶೇಷ ಅತಿಥಿsಗಳಾಗಿ ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಅಂತರಾಷ್ಟ್ರೀಯ ಕೇಶ ವಿನ್ಯಾಸಕ ಹಾಗೂ ಶಿವಾಸ್ ಹೇರ್ ಡಿಸೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ಕೆ.ವಿಶ್ವನಾಥ ಭಂಡಾರಿ, ಮಾಧವ ಕೂಳೂರು ಮತ್ತು ಯು.ಗಣೇಶ್ ಭಂಡಾರಿ ಹಳೆಯಂಗಡಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ ಜಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಭೆಯಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷರುಗಳಾದ ನ್ಯಾ| ರಾಮಣ್ಣ ಎಂ.ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ಥಾಣೆ, ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ಎ.ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ. ಭಂಡಾರಿ, ಸೌರಭ್ ಎಸ್.ಭಂಡಾರಿ, ಮೇಘ ಸೌರಭ್ ಭಂಡಾರಿ, ನವೀನ್ ಜೆ.ಭಂಡಾರಿ ಬಸ್ರೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಪೂಜಿಸಿ ಸಭೆಗೆ ಚಾಲನೆ ನೀಡಲಾಯಿತು.ಕು| ರೀಯಾ ರಂಜಿತ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಕಡಂದಲೆ ಸುರೇಶ್ ಎಸ್.ಭಂಡಾರಿ ಸ್ವಾಗತಿಸಿದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಗೌರವ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಮೇ.04ರಿಂದ ಮೇ.09 ತನಕ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವÀ ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವದ ಸ್ಥೂಲವಾದ ಮಾಹಿತಿ ನೀಡಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ ಧನ್ಯವದಿಸಿದರು.
ನವಿಮುಂಬಯಿ (ವಾಶಿ)ಯಲ್ಲಿ ನೆಲೆನಿಂತ ನೂತನ ಕರ್ನಾಟಕ ಭವನ ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಮುಂಬಯಿ, ಮಾ.24: ಕರ್ನಾಟಕ ಸರಕಾರವು ನವಿಮುಂಬಯಿನ ವಾಶಿಯಲ್ಲಿ ನಿರ್ಮಿಸಿದ ಕರ್ನಾಟಕ ಭವನ ಮುಂಬಯಿ ಮತ್ತು ಉಪನಗರಗಳ ಸಮಸ್ತ ಕನ್ನಡಿಗರ ಸೇವೆಗೂ ಅನುಕೂಲಕರವಾಗಿ, ಕಾರ್ಯಕ್ರಮಗಳ ಸದ್ಭಳಕೆಗೆ ವರವಾಗಬೇಕು ಎಂದು ಹಿರಿಯ ನ್ಯಾಯವಾದಿ, ಸಂಘಟಕ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಆಶಯ ವ್ಯಕ್ತಪಡಿಸಿದರು.
ಇಂದಿಲ್ಲಿ ಶನಿವಾರ ಸಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಭೆಯೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಬಿ.ಎಲ್ ರಾವ್ ಕರ್ನಾಟಕದ ಜನತೆ, ಹೆಸರಲ್ಲಿ ನಿರ್ಮಿಸಲಾದ ಈ ಭವನ ಈಗ ಯಾರಿಗೆ ವರದಾನ ಎನ್ನುವುದು ಸದ್ಯ ಪ್ರೆಶ್ನೆಯಾಗಿದೆ. ಇದು ಬರೇ ಶಾಸನದ ತಾಣವೋ ಅಥವಾ ಕರ್ನಾಟಕ ಸರಕಾರದ ಸೊಗಸಿನ ಮಹಡಿಯೋ.? ಎಂದು ಸಂದೇಹ ಪಡುವಂತಾಗಿದೆ. ಇದು ಮುಂಬಯಿಯಾದ್ಯಂತ ನೆಲೆಯಾಗಿರುವ ಪ್ರತೀಯೋರ್ವ ಕರ್ನಾಟಕದ ಜನತೆಯ ಆಶಯ-ಆಶ್ರಯದ ಭವನ ಆಗಬೇಕಾಗಿದೆ ಎಂದು ಅಪೇಕ್ಷಿಸುತ್ತಿದ್ದೇವೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಪಂಡಿತ್ ನÀವೀನ್‍ಚÀಂದ್ರ ಆರ್.ಸನಿಲ್, ಲೇಖಕ ಪ್ರಭಾಕರ್ ಬೆಳುವಾಯಿ, ಎಸ್.ಕೆ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 40 ಕೋಟಿ ಮೊತ್ತಕ್ಕಿಂತಲೂ ಅಧಿಕ ಮೌಲ್ಯದ ಈ ಭವನ ಕರ್ನಾಟಕ ಸರಕಾರದ ಆಡಳಿತ್ವದ ಮೈಸೂರು ಸೇಲ್ಸ್ ಇಂಟರ್ ನೇಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಸಂಸ್ಥೆಯ ಅಧೀನದಲ್ಲಿ ಸಿದ್ಧಗೊಂಡಿರುವುದು ನಿಜ. ಆದರೆ ಕರ್ನಾಟಕದ ಹೆಸರಿನಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರದ ಸಹಯೋಗ ಪಡೆದು ಭವನ ನಿರ್ಮಿಸಿದೆ. ಆದುದರಿಂದ ಮಹಾನಗರದಲ್ಲಿನ ಕಾರ್ಯನಿರತ ಕನ್ನಡಿಗರ, ಕರ್ನಾಟಕದ ಜನತೆಯ ಸಂಸ್ಥೆಗಳಿಗೂ ಈ ಕರ್ನಾಟಕ ಭವನದ ಅವಕಾಶ ಸಿಗಬೇಕು. ಆದುದರಿಂದ ನಮ್ಮ ಅಂದೋಲನಕ್ಕೆ ಕರ್ನಾಟಕದ ಜನತೆ, ಸಂಘಸಂಸ್ಥೆಗಳ ಎಲ್ಲರ ಸಹಕಾರ ಲಭ್ಯವಾಗಬೇಕು ಎಂದು ಈ ಭವನದ ಅವಕಾಶದ ಹಿಂದೆ ಹಗಲಿರುಳು ಶ್ರಮಿಸಿದ ಹೆಚ್.ಬಿ.ಎಲ್ ರಾವ್ ಪ್ರಸ್ತಾವನೆ ಮೂಲಕ ಸ್ಥೂಲವಾದ ಮಾಹಿತುಯನ್ನಿತ್ತರು.
ಈ ಭವನದ ಫಲಾನುಭವಿಗಳು ಯಾರು ಎನ್ನುವುದು ಎಲ್ಲರಲ್ಲೂ ಅನುಮಾನ ಹುಟ್ಟಿಸಿದೆ. ಮುಂಬಯಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರತೀಯೋರ್ವ ಕನ್ನಡಿಗ, ಕನ್ನಡ-ಕರ್ನಾಟಕ ಸಂಸ್ಥೆಗಳು, ಕರ್ನಾಟಕದಿಂದ ಬಂದು ಮುಂಬಯಿಯಲ್ಲಿ ನೆಲೆಯಾಗಿರುವ ಎಲ್ಲಾ ಜಾತೀಯ, ಭಾಷಿಗರೂ ಸೇರಿದಂತೆ ಇನ್ನಿತರ ಸಮಗ್ರ ಕರ್ನಾಟಕದ ಜನತೆಯ ಮುಖ್ಯಸ್ಥರು, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಈ ಬಗ್ಗೆ ಚಿಂತಿಸಿ ವಿಷಯವನ್ನು ನಿರ್ಲಕ್ಷಿಸದೆ ನಮ್ಮ ಪ್ರಯತ್ನಕ್ಕೆ ಬೆಂಬಲಿಸುವ ಅಗತ್ಯವಿದೆ ಎಂದು ಪಾಲೆತ್ತಾಡಿ ಕರೆಯಿತ್ತರು.
ಮಹಾನಗರಿಯಲ್ಲಿನ ಕನ್ನಡಿಗರೆಲ್ಲರೂ ಜಾತಿ ಮತ ಧರ್ಮ ಪಂಕ್ತಿ ಮರೆತು ನ್ಯಾಯಬದ್ಧರಾಗಿ ಒಗ್ಗೂಡಿ ಭವನದ ಔಚಿತ್ಯಕ್ಕಾಗಿ ಒಮ್ಮತದಿಂದ ಶ್ರಮಿಸುವುದು ಅಗತ್ಯವಿದೆ ಎಂದು ಮೂರ್ನಾಲ್ಕು ವರ್ಷಗಳಿಂದ ನಾನೂ ಮಾಧ್ಯಮಗಳ ಮೂಲಕ ತಿಳಿಸುತ್ತಾ ಬಂದಿದ್ದೇನೆ. ಕರ್ನಾಟಕ ಭವನದಲ್ಲಿ ತಮ್ಮ ಸಂಸ್ಥೆಗಳ ಪ್ರತಿನಿಧಿತ್ವ ಕಾಯ್ದು ಕೊಳ್ಳಲು ನಗರದಲ್ಲಿನ ಪ್ರತೀಯೋರ್ವ ಕನ್ನಡಿಗನಿಗೆ ಹಕ್ಕಿದೆ. ಈಗಲೇ ಭವನವನ್ನು ಪ್ರತಿನಿಧಿಸುವ ಪ್ರಯತ್ನ ಆಗದಿದ್ದರೆ ಭವಿಷ್ಯತ್ತಿನಲ್ಲಿ ಕರ್ನಾಟಕದ ಸಾಮಾನ್ಯ ಜನತೆಗೆ ಬಿಡಿ, ಕನ್ನಡ ಸಾಹಿತಿ, ಲೇಖಕರು, ಪತ್ರಕರ್ತರು, ಕನ್ನಡಿಗರು, ಇಲ್ಲಿನ ಕರ್ನಾಟಕದ ಸಂಘ-ಸಂಸ್ಥಗಳು, ಸಂಸ್ಥೆಗಳ ಪದಾಧಿಕಾರಿಗಳೂ ಭವನವನ್ನು ಬರೇ ಹೊರಗಿನಿಂದಲೇ ನೋಡಿ ಖುಷಿ ಪಡೆಯುವಂತಾಗ ಬಹುದು. ಈಗ ಅದೇ ಆಗುತ್ತಿದೆ. ಇನ್ನಾದರೂ ನಾವೆಲ್ಲರೂ ಜೊತೆಗೂಡಿ ಈ ಕರ್ನಾಟಕ ಭವನದಲ್ಲಿ ನಮಗೂ ಅವಕಾಶ ನೀಡುವಲ್ಲಿ ಪ್ರಯತ್ನಿಸೋಣ ಎಂದು ಪತ್ರಕರ್ತ ರೋನ್ಸ್ ಬಂಟ್ವಾಳ್ ತಿಳಿಸಿದರು.
ಕರ್ನಾಟಕ ಭವನದಲ್ಲಿ ತಮ್ಮ ಪಾತ್ರ ಏನು ಎನ್ನುವ ವಿಷಯ ಮನವರಿಸಿಕೊಂಡು ಸಿದ್ಧರಾಗುವುದು ಉಚಿತವೆಣಿಸಿದೆ. ಈ ಬಗ್ಗೆ ಸಭೆ ಸೇರಿ ಸಮಾಲೋಚನಾ ಸಭೆ ಕೈಗೊಂಡು ಮೊದಲಾಗಿ ಎಂಎಸ್‍ಐಎಲ್ ಸಂಸ್ಥೆಯ ಆಡಳಿತ ನಿರ್ದೇಶಕರನ್ನು ಭೇಟಿ ಮಾಡಿ ಮುಂದಿನ ಕ್ರಮಕ್ಕೆ ಸಜ್ಜಾಗೋಣ ಎಂದು ಡಾ| ಮೂಡಿಗೆರೆ ತಿಳಿಸಿದರು.
ಭವನಕ್ಕೆ ಸಂಬಂಧಿತ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ನಮ್ಮ ಮತ್ತು ಎಂಎಸ್‍ಐಎಲ್‍ನ ಅಭಿಪ್ರಾಯಗಳನ್ನು ಪಡೆದು ಸಾರ್ವಜನಿಕವಾಗಿ ಚರ್ಚಿಸೋಣ. ಆದರೆ ಈ ಭವನ ಕನ್ನಡಿಗರಿಗೆಲ್ಲರ ಕಾರ್ಯಕ್ರಮಗಳಿಗೆ ಸಲ್ಲುವಂತಾಗಬೇಕು ಎಲ್ಲರಿಗೂ ಲಭಿಸುವಂತಾಗಬೇಕು ಎನ್ನುತ್ತಾ ಸಭೆಗೆ ನೆರೆದವರಿಗೆ ವಂದಿಸಿದರು.
ಸೌರಭ್ ವಿ.ಶೆಟ್ಟಿ ಮಿಸ್ಟರ್ ಇಂಡಿಯಾ ಪ್ರಥಮ ರನ್ನರ್
ಮುಂಬಯಿ, ಮಾ.24: ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ 2017ರ ಮಿಸ್ಟರ್ ಮಂಗಳೂರು ಸ್ಪರ್ಧಾ ವಿಜೇತ ಸೌರಭ್ ವಿಶ್ವನಾಥ ಶೆಟ್ಟಿ 2018ರ ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ಆಯ್ಕೆ ಆಗಿದ್ದು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸೌರಭ್ ಪ್ರಥಮ ರನ್ನರ್ ಆಗಿ ಆಯ್ಕೆಯಾಗಿದ್ದಾರೆ.
ಮುಂಬಯಿ ಭಿವಂಡಿಯ ವಿಶ್ವನಾಥ ಶೆಟ್ಟಿ ಮತ್ತು ಸುಮಿತ್ರಾ ವಿ.ಶೆಟ್ಟಿ ದಂಪತಿ ಸುಪುತ್ರರಾದ ಸೌರಭ್ ಮೋಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದು ನೃತ್ಯದಲ್ಲಿ ಪರಿಣತರಾಗಿದ್ದಾರೆ. ನೃತ್ಯಾ ಚಟುವಟಿಕೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿರುವರು.
ಮುಂಬಯಿ ಬಂಟರ ಸಂಘದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಸದ್ಯ ಮಂಗಳೂರು ಅಲ್ಲಿನ ಶ್ರೀದೇವಿ ಕಾಲೇಜ್‍ನಲ್ಲಿ ಬಿ.ಬಿ.ಎ ಮಾಡುತ್ತಿದ್ದಾರೆ. ನೈಕ್ ಸೆಂಟ್ರಲ್ ಜಾಕ್ ಆ್ಯಂಡ್ ಜಾನ್ಸ್ ಇತ್ಯಾದಿ ಕಂಪೆನಿಗಳಲ್ಲಿ ರ್ಯಾಂಪ್ ವಾಕ್ ಮಾಡಿ ಫ್ಯಾಶನ್ ಶೋ ಕ್ಷೇತ್ರದಲ್ಲೂ ಮಿಂಚುತ್ತಾ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಈಗಾಗಲೇ ಸಿನೆಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ದೊರೆತರೂ ಉನ್ನತ ಶಿಕ್ಷಣದ ನಿಮಿತ್ತ ಆಸಕ್ತಿ ತೋರಿಸಿಲ್ಲ. ಈತನ ಪ್ರತಿಭೆಗೆ ಕುಟುಂಬದ, ಸ್ನೇಹಿತರ ಜೊತೆಗೆ ಶ್ರೀ ದೇವಿ ಶೆಟ್ಟಿ ಕಾಲೇಜಿನ ಮುಖ್ಯಸ್ಥ ಸದಾನಂದ ಶೆಟ್ಟಿ ಅವರು ಸಹಕಾರ ನೀಡಿ ಉತ್ತೇಜಿಸುತ್ತಿದ್ದಾರೆ. ಭವಿಷ್ಯದಲ್ಲೂ ಉತ್ತಮ ಅವಕಾಶ ದೊರೆತು ರಾಷ್ಟ್ರದ ಕೀರ್ತಿವಂತನಾಗು ಆಶಯ ಹೊಂದಿದ್ದಾರೆ. : ರೋನಿಡಾ, ಮುಂಬಯಿ
Dancer and Choreographer Varsha Naik lead a dance fitness event to support Breast Cancer Research program
Women these days, have a lot on their mind, be it their career, marriage or kids. But between all this, take a break and think when was the last time you visited a doctor to get your breasts examined for lumps? In Support of Breast cancer awareness and research, choreographer and entrepreneur, Varsha Naik of Navrang Dance Academy (New Jersey) and Menlo Park Lions club along with instructor ZIN Sumathy Iyer and Shivani Verma raised their voice in support of Breast cancer research and awareness.
They organized a Zumba fitness charity event with a 90 minute nonstop Zumbathon, supported by Suhag Jewelers, NJ. The event was attended by hundreds women from all walks of life. The crowd had a lot of fun as various Latin American songs and Bollywood themed fitness music was played. Music has no language and when we use music for health and fitness it helps with physical and mental health believed Ms.Naik. “We need to support each other and come together to fight breast cancer. Dance can be a wonderful medium that can bring awareness and positivity. We are trying our best to raise funds for this cause”, she said.
The proceeds from this event will be donated to RWJ Breast Cancer research program. The event got a generous support from local businesses like Mr. Surendra Kumar of Suhag Jewelers, Akbar Restaurant and many more. Mrs. Anu kumari from Suhag Jewelers Sponsored pink T-shirt to all the participants as a token of support for this cause.
Zin Lion Varsha Naik always believes in giving back to the society and this event was a perfect way to celebrate womanhood and donate to a worthy cause, she said. We believe that all women should consciously make an effort to take care of their health as strong and healthy women make a healthy society!! Navrang Dance Academy in Association with Menlo Park Lions club have always done such social cause events and plan to offer more opportunities to the community to participate and make a difference. Volunteers from Menlo Park Lions club also attended and supported this event.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of John Henry Almeida (71 years) | LIVE from Udyavara

Final Journey of Mrs. Severine Pais (85 years) | LIVE from Milagres, Kallianpur, Udupi

Final Journey of Mrs Lennie Saldanha (89 years) | LIVE from Kemmannu | Udupi

Final Journey of Zita Lewis (77 years) | LIVE from Kallianpur, Udupi

Final Journey of Henry Andrade (83 years) | LIVE from Kemmannu

Final Journey of Mr. Leo Britto (65 years) | LIVE from Mother of Sorrows Church, Udupi

Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Bernard G D’Souza | LIVE from Moodubelle

Earth Angels Kemmannu Unite: Supporting Asha Fernandes on Women’s Day

Final Journey of Joseph Peter Fernandes (64 years) | LIVE From Milagres, Kallianpur, Udupi

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
Mangalorean Teen Feryl Rodrigues Shines as May Queen 1st Runner-Up at Indian Club Bahrain [Video]

A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..
