ಸಾಧಕರ ಸೀಟ್ಮೇಲೆ ಕರ್ನಾಟಕದ ಮೇರುವ್ಯಕ್ತಿತ್ವಗಳಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ


Media Release

Write Comment     |     E-Mail To a Friend     |     Facebook     |     Twitter     |     Print


ಸಾಧಕರ ಸೀಟ್ಮೇಲೆ ಕರ್ನಾಟಕದ ಮೇರುವ್ಯಕ್ತಿತ್ವಗಳಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ

ರಮೇಶ್ಅರವಿಂದ್ಸಾರಥ್ಯದಲ್ಲಿಜೀ಼ಕನ್ನಡವಾಹಿನಿಯಲ್ಲಿಮೂಡಿಬರುತ್ತಿರುವವೀಕೆಂಡ್ವಿಥ್ರಮೇಶ್ಸೀಸನ್4 ಕಾರ್ಯಕ್ರಮಎಲ್ಲರಮೆಚ್ಚುಗೆಗಳಿಸುತ್ತಿದ್ದು, ಇಷ್ಟುದಿನಗಳಕಾಲಜನರುಕಾತುರದಿಂದಕಾಯುತ್ತಿದ್ದ ಆ ಅಮೃತಘಳಿಗೆಕೊನೆಗೂಬಂದಿದೆ. ಕಳೆದಮೂರುಸೀಸನ್‌ಗಳಿಂದಇನ್ಫೋಸಿಸ್ಸಂಸ್ಥಾಪಕರಾದನಾರಾಯಣಮೂರ್ತಿಹಾಗೂಸುಧಾಮೂರ್ತಿಅವರನ್ನುಸಾಧಕರಸೀಟ್‌ ಮೇಲೆನೋಡುವಇಚ್ಚೆಯನ್ನುಜನರುಜೀ಼ಕನ್ನಡವಾಹಿನಿಯಮುಂದಿಟ್ಟಿದ್ದು, ಕೊನೆಗೂಅವರಆಸೆನೆರವೇರುತ್ತಿದೆ. ಇದೇಶನಿವಾರಹಾಗೂಭಾನುವಾರದಂದುರಾತ್ರಿ9:30 ಕ್ಕೆನಿಮ್ಮನೆಚ್ಚಿನವೀಕೆಂಡ್ವಿಥ್ರಮೇಶ್ಕಾರ್ಯಕ್ರಮದಲ್ಲಿ ಈ ಇಬ್ಬರುಮಹಾಸಾಧಕರಸಾಧನೆಯಹಾದಿಯನ್ನುನೀವುನೋಡಬಹುದು.


ಇನ್ಫೋಸಿಸ್ಸಹಸಂಸ್ಥಾಪಕರಾದನಾರಾಯಣಮೂರ್ತಿಅವರುಹುಟ್ಟಿದ್ದುಶಿಡ್ಲಘಟ್ಟದಲ್ಲಿಆದರೂಬೆಳೆದದ್ದುಮಾತ್ರಮಂಡ್ಯದಲ್ಲಿ. ಮೈಸೂರಿನಎನ್.ಐ.ಯಿಕಾಲೇಜಿನಲ್ಲಿಎಲೆಕ್ಟ್ರಾನಿಕ್ಸ್&ಎಲೆಕ್ಟ್ರಿಕಲ್ಸ್ವಿಭಾಗದಲ್ಲಿಎಂಜಿನಿಯರಿಂಗ್ಮಾಡಿನಂತರಮೂರುನಾಲ್ಕು

ಕಂಪನಿಗಳಲ್ಲಿಕೆಲಸಮಾಡಿದನಾರಾಯಣಮೂರ್ತಿಅವರಿಗೆಫ್ರಾನ್ಸ್‌ಗೆಹೋಗುವಅವಕಾಶಒಲಿದುಬರುತ್ತದೆ. ಆದರೆಅಲ್ಲಿಅವರಿಗೆಜರುಗಿದಅವಮಾನ, 72ಗಂಟೆಗಳಕಾಲಅವರುಅನುಭವಿಸಿದಸೆರೆಮನೆವಾಸಅವರಿಗೆಅಪಾರನೋವುಂಟುಮಾಡುತ್ತದೆ. ತದನಂತರಅವರುಭಾರತಕ್ಕೆಮರಳುತ್ತಾರೆ.

ಭಾರತಕ್ಕೆಮರಳಿದನಾರಾಯಣಮೂರ್ತಿಯವರುತಮ್ಮಸ್ನೇಹಿತನಮೂಲಕಸುಧಾಮೂರ್ತಿಯವರನ್ನುಭೇಟಿಆಗಿ, ಆಟೋರಿಕ್ಷಾಒಂದರಲ್ಲಿಅವರಿಗೆಪ್ರಪೋಸ್ಮಾಡುತ್ತಾರೆ. ನಂತರಅವರನ್ನುಬೆಂಗಳೂರಿನಲ್ಲಿಸರಳವಾಗಿಮದುವೆಆಗುತ್ತಾರೆ. ಆದರೆಮದುವೆಗೆನಾರಾಯಣಮೂರ್ತಿಅವರುಸುಧಾಮೂರ್ತಿಅವರತಂದೆಗೆಎರಡುಶರತ್ತುಗಳನ್ನುವಿಧಿಸಿರುತ್ತಾರೆ. ಮಗಳಮೈಮೇಲೆಯಾವುದೇಒಡವೆಇರಕೂಡದುಹಾಗೂಮದುವೆಯಲ್ಲಿಬರುವಖರ್ಚನ್ನುಇಬ್ಬರೂಸಮವಾಗಿಹಂಚಿಕೊಳ್ಳಬೇಕುಎಂದು. ಅದರಅನುಸಾರಮದುವೆಗೆಆದ800ನೂರುರೂಪಾಯಿಖರ್ಚನ್ನುಇಬ್ಬರುಸಮವಾಗಿಹಂಚಿಕೊಂಡುಮದುವೆಆಗುತ್ತಾರೆ.

ಮದುವೆಯನಂತರಸ್ವಂತಕಂಪೆನಿತೆಗೆಯಲುನಿರ್ಧರಿಸುವನಾರಾಯಣಮೂರ್ತಿಯವರುಸುಧಾಮೂರ್ತಿಅವರಬಳಿಹತ್ತುಸಾವಿರರೂಪಾಯಿಸಾಲವನ್ನುಪಡೆಯುತ್ತಾರೆ. ಕೇವಲಹತ್ತುಸಾವಿರರೂಪಾಯಿಬಂಡವಾಳಹಾಗೂ ೬ ಜನಸ್ನೇಹಿತರಜೊತೆಸೇರಿಪೂಣೆಯಲ್ಲಿಶುರುವಾದಇವರಇನ್ಫೋಸಿಸ್ಸಂಸ್ಥೆಯಒಟ್ಟುಬೆಲೆಈಗಮೂರುಲಕ್ಷದಇಪ್ಪತ್ತುಸಾವಿರಕೋಟಿಗಳು. ಕೇವಲ6ಜನರಿಂದಶುರುವಾದಕಂಪೆನಿಯಲ್ಲಿಈಗ2ಲಕ್ಷಕ್ಕೂಹೆಚ್ಚುಜನಕೆಲಸಮಾಡುತ್ತಿದ್ದು42ದೇಶಗಳಲ್ಲಿಇನ್ಫೋಸಿಸ್ಕಂಪನಿಯಬ್ರ್ಯಾಂಚ್‌ಗಳುಇವೆ.

ಇಷ್ಟೆಲ್ಲಾಸಾಧನೆಮಾಡಿರುವನಾರಾಯಣಮೂರ್ತಿಯವರಿಗೆಪದ್ಮಶ್ರೀ, ಪದ್ಮಭೂಷಣಎರಡೂಲಭಿಸಿದ್ದು, ಅವರವ್ಯಕ್ತಿತ್ವಮಾತ್ರಇನ್ನೂಸರಳವಾಗಿದೆಎನ್ನುವುದಕ್ಕೆಸಾಕ್ಷಿ, ಅವರಿಗೆಎಂಜಿನಿಯರಿಂಗ್ಪಾಠಹೇಳಿಕೊಟ್ಟಅವರಗುರುಗಳಾದಸೀತಾರಾಮ್ಅವರುಕಾರ್ಯಕ್ರಮಕ್ಕೆಬಂದಾಗಅವರಕಾಲಿಗೆಅವರುನಮಸ್ಕರಿಸಿದ್ದು.

ಇನ್ನುನಾರಾಯಣಮೂರ್ತಿಅವರಿಗೆಬೆನ್ನೆಲುಬಾಗಿನಿಂತಿರುವಸರಳವ್ಯಕ್ತಿತ್ವಕ್ಕೆಮತ್ತೊಂದುಉದಾಹರಣೆಯಂತಿರುವಸುಧಾಮೂರ್ತಿಯವರುಹುಟ್ಟಿದ್ದುಶಿಗ್ಗಾವ್‌ನಲ್ಲಿ

ಆದರೂಬೆಳದದ್ದುಹುಬ್ಬಳ್ಳಿಯಲ್ಲಿ. ಅವರಹುಬ್ಬಳ್ಳಿಮನೆಈಗಲೈಬ್ರರಿಯಾಗಿಬದಲಾಗಿದ್ದುಅದಕ್ಕೆಅವರತಂದೆಶ್ರೀರಾಮಚಂದ್ರರಾವ್ಅವರಹೆಸರನ್ನುಇಡಲಾಗಿದೆ. ಹುಬ್ಬಳ್ಳಿಬಿವಿಬಿಕಾಲೇಜಿನಲ್ಲಿಎಲೆಕ್ಟ್ರಾನಿಕ್ಸ್&ಎಲೆಕ್ಟ್ರಿಕಲ್ಸ್ವಿಭಾಗದಲ್ಲಿಎಂಜಿನಿಯರಿಂಗ್ಮಾಡಿರುವಸುಧಾಮೂರ್ತಿಯವರಿಗೆಸಮಾಜಸೇವೆಯಕಡೆಗೆಭಾರಿಒಲವು. ಕಾಲೇಜಿನಲ್ಲಿಓದುವಾಗಶೌಚಾಲಯಕ್ಕಾಗಿಅವರುಅನುಭವಿಸಿದಕಷ್ಟಬೇರೆಹೆಣ್ಣುಮಕ್ಕಳಿಗೆಬರಬಾರದೆಂದುಗುಲಬರ್ಗಾದಲ್ಲಿ15,000ಹೆಚ್ಚುಶೌಚಾಲಯಗಳನ್ನುನಿರ್ಮಿಸಿದ್ದಾರೆ. ಇದಿಷ್ಟೇಅಲ್ಲದೇಭಾರತಕ್ಕೆಅಂಟಿಕೊಂಡಿದ್ದಅನಿಷ್ಟದೇವದಾಸಿಪದ್ದತಿಯನ್ನುನಿರ್ಮೂಲನೆಮಾಡಲುಸಾಕಷ್ಟುಕಷ್ಟಪಟ್ಟಿದ್ದಾರೆ. ರಾಯಚೂರಿನಲ್ಲಿಹೆಚ್ಚಾಗಿಇದ್ದ ಈ ಪಿಡುಗನ್ನುನಿರ್ಮೂಲನೆಮಾಡಿ20,000ಹೆಚ್ಚುಹೆಣ್ಣುಮಕ್ಕಳನ್ನೂಅದರಿಂದಹೊರತಂದುಅವರಿಗೆಕೌದಿಹೊಲೆಯುವುದನ್ನುಹೇಳಿಕೊಟ್ಟು

ಸ್ವಾವಲಂಬಿಯಾಗಿಬದುಕಲುಹೇಳಿಕೊಟ್ಟಿದ್ದಾರೆ. ಇದರಕುರಿತುಅವರು3000Sಣiಣiಛಿhesಎಂಬಅದ್ಭುತಪುಸ್ತಕವನ್ನೂಬರೆದಿದ್ದಾರೆ. ಇನ್ನು ಈ ಹೆಣ್ಣುಮಕ್ಕಳುಹೊಲೆಯುವಕೌದಿಯನ್ನೇಇವರಪ್ರೀತಿಪಾತ್ರರಿಗೆಉಡುಗೊರೆಯಾಗಿಕೊಡುವುದನ್ನುರೂಢಿಮಾಡಿಕೊಂಡಿದ್ದಾರೆ. ಚಳಿಗಾಲದಲ್ಲಿದೇಹವನ್ನುಬೆಚ್ಚಗಿಡುವ, ಬೇಸಿಗೆಕಾಲದಲ್ಲಿತಂಪುನೀಡುವಕೌದಿಯನ್ನುಉಡುಗೊರೆಯಾಗಿನೀಡಿಎಲ್ಲಾಕಾಲದಲ್ಲೂನಾವುನಿಮ್ಮಜೊತೆಇದ್ದೀವಿಎನ್ನುವುದನ್ನುಹೇಳುತ್ತಾರೆ.

ಸದಾಸಮಾಜಸೇವೆಯಬಗ್ಗೆಯೋಚಿಸುವಇವರುಪ್ರತಿವರ್ಷಇನ್ಫೋಸಿಸ್ಫೌಂಡೇಶನ್ಮೂಲಕ400ಕೋಟಿರೂಪಾಯಿಗಳನ್ನುಸಮಾಜಸೇವೆಗೆಂದೇಮೀಸಲಿಟ್ಟಿದ್ದಾರೆ. ಪದ್ಮಶ್ರೀಪುರಸ್ಕೃತರಾಗಿರುವಸುಧಾಮೂರ್ತಿಯವರುಕಾರ್ಯಕ್ರಮಕ್ಕೆಅವರಗುರುಗಳಾದಸುಮತಿಯಾದಪ್ಪನವರ್ಅವರುಬಂದಾಗತಮ್ಮ

ಸಾಧಕರಸೀಟ್‌ನಿಂದಎದ್ದುನಿಂತುಅವರಕಾಲಿಗೆನಮಸ್ಕರಿಸಿಗುರುಗಳಮುಂದೆಕೂರಬಾರದುಎಂದುಅವರುವೇದಿಕೆಮೇಲೆಇದ್ದಷ್ಟುಕಾಲನಿಂತೇಮಾನತಾಡಿದರು. ಇನ್ನುನೀವುಎಂದೂನೋಡಿರದಸುಧಾಮೂರ್ತಿಯವರಇನ್ನೊಂದುಮುಖದಪರಿಚಯವೂನಿಮಗೆವೀಕೆಂಡ್ವಿಥ್ಕಾರ್ಯಕ್ರಮದಲ್ಲಿನೋಡಲುಸಿಗಲಿದೆ.

ನೀವುಇಷ್ಟುದಿನಗಳಕಾಲನೀವೆಲ್ಲಕಾತುರದಿಂದಕಾಯುತ್ತಿದ್ದನಾರಾಯಣಮೂರ್ತಿಹಾಗೂಸುಧಾಮೂರ್ತಿಯವರಅದ್ಭುತಸಂಚಿಕೆಇದೇಶನಿವಾರಹಾಗೂ

ಭಾನುವಾರಅಂದ್ರೆಜೂನ್1ಮತ್ತು2ನೇತಾರೀಖುರಾತ್ರಿ9:30ಕ್ಕೆನಿಮ್ಮಜೀ಼ಕನ್ನಡವಾಹಿನಿಯಲ್ಲಿಪ್ರಸಾರವಾಗುತ್ತಿದ್ದು. ಈಎರಡುಮೇರುವ್ಯಕ್ತಿಗಳಬಗ್ಗೆನೀವುಮತ್ತಷ್ಟುತಿಳಿದುಕೊಳ್ಳಬಹುದು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




THEELN POLETHANA | A Konkani Short Film | ICYM Udu
View More

Final Journey of Cecilia Menezes( 88 Years ) | LIVE From Kemmannu | UdupiFinal Journey of Cecilia Menezes( 88 Years ) | LIVE From Kemmannu | Udupi
New year Mass | St. Theresa Church, Kemmannu | UdupiNew year Mass | St. Theresa Church, Kemmannu | Udupi
Christman Mass | St. Theresa Church, Kemmannu | UdupiChristman Mass | St. Theresa Church, Kemmannu | Udupi
Silver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, UdupiSilver Jubilee Rev. Bishop Gerald John Mathias and Golden Jubilee Rev. Sr. Jaya Mathias, Milagres, Udupi
Annual Day Calebration 2025 | Carmel English School, KemmannuAnnual Day Calebration 2025 | Carmel English School, Kemmannu
Final Journey Of Francis Paul Quadros (59 Years) | LIVE From UdupiFinal Journey Of Francis Paul Quadros (59 Years) | LIVE From Udupi
Final Journey of Sudeep Sebastian Gordon Martis (55 years) | LIVE from KalmadyFinal Journey of Sudeep Sebastian Gordon Martis (55 years) | LIVE from Kalmady
Final Journey of Tyron Pereira (57 years) | LIVE from Kalmady, UdupiFinal Journey of Tyron Pereira (57 years) | LIVE from Kalmady, Udupi
Final Journey of Lawrence M Lewis (82 years) | LIVE from Milagres, Kallianpur, UdupiFinal Journey of Lawrence M Lewis (82 years) | LIVE from Milagres, Kallianpur, Udupi
Final Journey of Salvadore Fernandes (76 Years) | LIVE from Shirva | UdupiFinal Journey of Salvadore Fernandes (76 Years) | LIVE from Shirva | Udupi
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi