Brief Abbanadka news with pictures


WALTER MONTEIRO
Kemmannu News Network, 25-09-2019 16:08:41


Write Comment     |     E-Mail To a Friend     |     Facebook     |     Twitter     |     Print


ಶ್ರೀ ಕ್ಷೇತ್ರ ಬೆಳ್ಮಣ್ಣು : ಸೆಪ್ಟೆಂಬರ್ 29 ರಿಂದ ಅಕ್ಟೊಬರ್ 7 ರವರೆಗೆ ನವರಾತ್ರಿ ಉತ್ಸವ

    ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 7 ರವರೆಗೆ ನವರಾತ್ರಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ.

    ಆ ಪ್ರಯುಕ್ತ ಪ್ರತಿದಿನ ಸಂಜೆ ಗಂಟೆ 6 ರಿಂದ 8.30ರ ವರೆಗೆ ದೇವಸ್ಥಾನದ ಸಭಾಭವನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿವೆ.
    ಸೆಪ್ಟೆಂಬರ್ 29 ರಂದು ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ಬೆಳ್ಮಣ್ಣು ಶ್ರೀ ವಿಠೋಬ ರುಕ್ಮಾಯಿ ಭಜನಾ ಮಂಡಳಿಯವರಿಂದ “ಭಕ್ತಿ ರಸ ಸಂಗೀತ”
     ಸೆಪ್ಟೆಂಬರ್ 30 ರಂದು ತೆಂಕುತಿಟ್ಟಿನ ನುರಿತ ಕಲಾವಿದರ ಸಮ್ಮಿಲನದಲ್ಲಿ “ಅಂಧಕ ಮೋಕ್ಷ” ಯಕ್ಷಗಾನ
    ಅಕ್ಟೋಬರ್  1 ರಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಶೋಭಾನೆ ಬಳಗ ಮತ್ತು ಕಲಾಸಕ್ತರಿಂದ “ಶ್ರೀಕೃಷ್ಣ ಲೀಲೆ-ಕಂಸವಧೆ” ಯಕ್ಷಗಾನ
    ಅಕ್ಟೋಬರ್ 2 ರಂದು ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ ಕುಂಭಾಶಿ, ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಮತ್ತು ಬಳಗದವರಿಂದ ಗಾನ ಅಖ್ಯಾನ ಕಾರ್ಯಕ್ರಮ “ಸೀತಾ ಕಲ್ಯಾಣ”

     ಅಕ್ಟೋಬರ್ 3 ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಇವರಿಂದ “ವೀರ ಅಭಿಮನ್ಯು” ಯಕ್ಷಗಾನ
      ಅಕ್ಟೋಬರ್  4 ರಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಜನಪದ ತಂಡ ಶ್ರೀ ರಾಮ್ ಡ್ಯಾನ್ಸ್  ಅಕಾಡೆಮಿ ಉಡುಪಿ ಇವರಿಂದ “ಜಾನಪದ ನೃತ್ಯ ವೈಭವ”
    ಅಕ್ಟೋಬರ್ 5 ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಯೋಜನೆಯಲ್ಲಿ “ಮುದ್ದು ಕೃಷ್ಣ ಸ್ಪರ್ಧೆ” (0-2 ವರ್ಷದ ವಿಭಾಗ ಮತ್ತು 2-5ವರ್ಷದ ವಿಭಾಗ)
     ಅಕ್ಟೋಬರ್ 6 ಬೆಳ್ಮಣ್ಣು ಪರಿಸರದ ಸಂಗೀತಾಸ್ತಕರಿಗೆ “ಕರೋಕೆ ಗಾಯನ ಸ್ಪರ್ಧೆ (ವೈಯಕ್ತಿಕ ವಿಭಾಗ) 15 ವರ್ಷಕ್ಕಿಂತ ಕೆಳಗಿನ ವಿಭಾಗ ಮತ್ತು 15 ವರ್ಷಕ್ಕಿಂತ ಮೇಲಿನ ವಿಭಾಗದಲ್ಲಿ
    ಅಕ್ಟೋಬರ್ 7 ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಧಾರ್ಮಿಕ ಚಿಂತನೆ, ಶ್ರೀ ದುರ್ಗಾನುಗ್ರಹ ಪ್ರಶಸ್ತಿ ವಿತರಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ
    ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ.
    ಅಕ್ಟೋಬರ್ 8 ರಂದು ಶ್ರೀ ಕ್ಷೇತ್ರದಲ್ಲಿ ವಿಜಯ ದಶಮಿಯ ಪ್ರಯುಕ್ತ ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರಾದ ವೇದ ಮೂರ್ತಿ ಬಿ.ಎಂ.ಕೃಷ್ಣ ಭಟ್, ವೇದ ಮೂರ್ತಿ ಬಿ.ಕೆ ವಿಘ್ನೇಶ್ ಭಟ್ ಪ್ರತಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷದ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಆಯ್ಕೆ
 
      ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ 20ನೇ ವರ್ಷದ     2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಮಾಜಿ ಕಾರ್ಯದರ್ಶಿಯಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಬೆಳ್ಮಣ್ಣು ಜೇಸಿಐನ ಉಪಾಧ್ಯಕ್ಷರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‍ನ ಸದಸ್ಯರಾಗಿ ಹಲವಾರು ಸಂಘ-ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಗೌರವಾಧ್ಯಕ್ಷರು-             ರಾಜು ಶೆಟ್ಟಿ ಕುಂಟಲಗುಂಡಿ
ಸಂಚಾಲಕರು-             ಅಬ್ಬನಡ್ಕ ಸಂದೀಪ್ ವಿ. ಪೂಜಾರಿ
ಸ್ಥಾಪಕಾಧ್ಯಕ್ಷರು –         ವಿಠಲ ಮೂಲ್ಯ
ನಿಕಟ ಪೂರ್ವಾಧ್ಯಕ್ಷರು-        ನಂದಳಿಕೆ ರಾಜೇಶ್ ಕೋಟ್ಯಾನ್
ಉಪಾಧ್ಯಕ್ಷರು-             ಬಾಲಕೃಷ್ಣ ಮಡಿವಾಳ ಬೆಳ್ಮಣ್ಣು
ಕಾರ್ಯದರ್ಶಿ-             ಪ್ರಶಾಂತ್ ಪೂಜಾರಿ, ನಂದಳಿಕೆ
ಜತೆ ಕಾರ್ಯದರ್ಶಿ-         ಸಂಧ್ಯಾ ಶೆಟ್ಟಿ, ಕುಂಟಲಗುಂಡಿ
ಕೋಶಾಧಿಕಾರಿ-         ಹರಿಪ್ರಸಾದ್ ಆಚಾರ್ಯ, ಅಬ್ಬನಡ್ಕ
ಮಹಿಳಾ ಕಾರ್ಯದರ್ಶಿ-     ವೀಣಾ ಪೂಜಾರಿ
ಸದಸ್ಯರು –
ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಕಾಸ್ರಬೈಲು ಸುರೇಶ್ ಪೂಜಾರಿ, ಪ್ರಕಾಶ್ ಆಚಾರ್ಯ, ರಘುವೀರ್ ಶೆಟ್ಟಿ, ಹರೀಶ್ ಪೂಜಾರಿ, ಗೋಳಿಕಟ್ಟೆ ಮಂಜುನಾಥ ಆಚಾರ್ಯ ಬೋಳ, ಸುರೇಶ್ ಪೂಜಾರಿ ಅಬ್ಬನಡ್ಕ, ಉದಯ ಅಂಚನ್, ಸುನಿಲ್ ಕುಲಾಲ್, ಪ್ರಕಾಶ್ ಪೂಜಾರಿ, ದಿನೇಶ್ ಅಂಚನ್, ಸಚಿನ್ ಶೆಟ್ಟಿ, ಧನಂಜಯ ಕುಲಾಲ್
ಮಹಿಳಾ ವಿಭಾಗದ ಸದಸ್ಯರು –
ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಆರತಿ ಕುಮಾರಿ, ಸುಲೋಚನಾ ಕೋಟ್ಯಾನ್, ಮಮತಾ ಪ್ರಕಾಶ್, ಪ್ರೇಮಾ ಪೂಜಾರಿ, ಪುಷ್ಪ ಕುಲಾಲ್, ಪದ್ಮಶ್ರೀ ಪೂಜಾರಿ, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪ್ರಭಾಕರ್, ಸುನೀತಾ ಪಿಂಟೋ, ಗೀತಾ ಕುಲಾಲ್, ಅಶ್ವಿನಿ ಪ್ರಶಾಂತ್ ಪೂಜಾರಿ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

Veez Konkani Issue # 135Veez Konkani Issue # 135
Cut down your medical expenses. With Manipal Arogya CardCut down your medical expenses. With Manipal Arogya Card
OXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREAOXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREA
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums