Mumbai: Model Bank news with pictures


Rons Bantwal
Kemmannu News Network, 06-12-2019 06:41:02


Write Comment     |     E-Mail To a Friend     |     Facebook     |     Twitter     |     Print


ಕ್ಸೇವಿಯರ್‍ಸ್ ಸಭಾಗೃಹದಲ್ಲಿ ವಾರ್ಷಿಕÀ ವಿದ್ಯಾಥಿರ್ü ವೇತನ ವಿತರಿಸಿದ ಮೊಡೇಲ್ ಬ್ಯಾಂಕ್
ವಿದ್ಯಾಥಿರ್üದೆಸೆಯ ವಿದ್ವತ್ತು ಮಕ್ಕಳ ಭವಿಷ್ಯದ ತಾಕತ್ತು ಆಗಿರುತ್ತದೆ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.30:  ವಿದ್ಯಾಥಿರ್üದೆಸೆಯ ಗಳಿಕೆಯ ವಿದ್ವತ್ತು ಮಕ್ಕಳ ಭವಿಷ್ಯದ ತಾಕತ್ತು ಆಗಿದೆ. ಆದ್ದರಿಂದ ಮಕ್ಕಳು ತಮ್ಮ ಅಭ್ಯಾಸ ಜೀವನವನ್ನು ದೂರದೃಷ್ಠಿತ್ವದೊಂದಿಗೆ ಜಾಗತಿಕವಾಗಿ ಬೆಳೆಸಿಕೊಳ್ಳÀಬೇಕು. ರಾಷ್ಟ್ರದ ಭಾವೀ ಪ್ರಜೆಗಳಾದ ಮಕ್ಕಳÀು ತಮ್ಮ ಉತ್ತಮ ಭವಿಷ್ಯ ರೂಪಿಸಲು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳ ಫಲಾನುಭವ ಪಡೆದಾಗ ವಿದ್ಯಾಥಿರ್ü ವೇತನದಂತಹ ಸೇವಾ ಕಾರ್ಯಕ್ರಮಗಳು ಫಲದಾಯಕವಾಗುವುದು. ಆದುದರಿಂದಲೇ ಮಕ್ಕಳ ಭವಿಷ್ಯದ ಪ್ರೇರಪಣೆಯೇ ವಿದ್ಯಾಥಿರ್ü ವೇತನವಾಗಿದೆ ಎಂದು ಬೋಂಬೇ ಕಾಲೇಜ್ ಆಫ್ ಫಾರ್ಮಸಿ ಇದರ ಪ್ರಾಂಶುಪಾಲ ಇವನ್ಸ್ ಕುಟಿನ್ಹೋ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕ್ಸೇವಿಯರ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಕಾಲೇಜ್ ಸಭಾಗೃಹದಲ್ಲಿ ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಷೇರುದಾರ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ವಿತರಿಸುವ ಈ ಬಾರಿಯ 2019ನೇ ವಾರ್ಷಿಕ ವಿದ್ಯಾಥಿರ್üವೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಇವನ್ಸ್ ಕುಟಿನ್ಹೋ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ  ಜೋನ್ ಡಿಸಿಲ್ವಾ ಅತಿಥಿüಯಾಗಿದ್ದು, ಆಯ್ದ ವಿದ್ಯಾಥಿರ್üಗಳಿಗೆ ಸ್ಮರಣಿಕೆ, ಪ್ರಮಾಣಪತ್ರ, ಪುಷ್ಫವನ್ನಿತ್ತು ಮಕ್ಕಳಿಗೆ ಅತಿಥಿüವರ್ಯರು ಶುಭ ಹಾರೈಸಿದರು.

ಮುಂಬಯಿಯಲ್ಲಿ ಮಂಗಳೂರು ಜನತೆಯ ಸೇವೆ ಅನುಪಮವಾದುದು. ನಮ್ಮ ಪೂರ್ವಜರು ಭವಿಷ್ಯತ್ತಿನ ಪೀಳಿಗೆ ಯ ಬದುಕನ್ನು ಮನವರಿಸಿ ಹಲವಾರು ಸಂಸ್ಥೆಗಳನ್ನು ರೂಪಿಸಿದ್ದಾರೆ. ಆದರ ಫಲವೇ ಈ ಕಾರ್ಯಕ್ರಮವಾಗಿದೆ. ನಮ್ಮ ಭಾವೀ ಪೀಳಿಗೆ  ಇದರ ಲಾಭ ಪಡೆದು ತಾವೂ ಕೂಡಾ ಮುಂದಿನ ಪ್ರಜೆಗಳಿಗೆ ಆಸ್ತಿತ್ವ ರೂಪಿಸಬೇಕು ಎಂದು ಜೋನ್ ಡಿಸಿಲ್ವಾ ಮಕ್ಕಳನ್ನು ಹಾಗೂ ಪಾಲಕರನ್ನು ಸಲಹಿಸಿದರು.

ವಿದ್ಯೆಗೆ ಅರಿವಿನ  ಬಂಡವಾಳವಾಗಿಸಬೇಕು. ಸ್ತಿರಾಸ್ಥಿ, ಚಿನ್ನಾಭರಣ, ಹಣ ಇತ್ಯಾದಿಗಳನ್ನು ವಿನಿಯೋಗಿಸಿದರೆ ಅದು ತಾತ್ಕಲಿಕ ವಿನಿಯೋಗವಾಗಬಲ್ಲದು. ಆದರೆ ಜ್ಞಾನದಲ್ಲಿ ವಿನಿಯೋಗಿಸದಿದ್ದರೆ ಬದುಕು ಕಟ್ಟಲು ಸಾಧ್ಯವಾಗುವುದು. ವಿದ್ಯಾಂತರಾದಾಗಲೇ ಒಳ್ಳೆಯ ಸಂಪಾದನೆಯ ಕೆಲಸ ಗಳಿಸಲು ಸಾಧ್ಯ. ನಮ್ಮ ಕಾಲದ ಮೆಟ್ರಿಕ್ ಶಿಕ್ಷಣ ಈಗಿನ ಪದವೀಧರ ವಿದ್ಯೆಗೆ ಸಮಾನ. ಆದರೂ ಅಂದು ನಾವು ಪರಿಶ್ರಮಿತರಾಗಿ ಅಭ್ಯಾಶಿಸಿದ ಫಲವಾಗಿ ಇಂದು ಈ ಮಟ್ಟ ಏರುವಂತಾಗಿದೆ. ವಿದ್ಯಾಥಿರ್ü ಜೀವನವನ್ನು ಅರಿವಿನಿಂದ ತುಂಬಿಸಿ ಪರಿಶ್ರಮದಿಂದ ಮುನ್ನಡೆಯಿರಿ ಜೊತೆಗೆ ಮಾನವೀಯತಾ ಮೌಲ್ಯಗಳನ್ನು ರೂಢಿಸಿ ಕೌಶಲ್ಯತಾ ಸಾಧನೆಯೊಂದಿಗೆ ಬದುಕು ರೂಪಿಸಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆಲ್ಬರ್ಟ್ ಡಿಸೋಜಾ  ಕರೆಯಿತ್ತರು.

ಬ್ಯಾಂಕ್‍ನ ನಿರ್ದೇಶಕ ತೋಮಸ್ ಡಿ.ಲೋಬೊ ಮಾತನಾಡಿ ಯಶಸ್ವಿಗೆ ಸಾಧನೆಯೊಂದಿಗೆ ಮಾಪನವಾಗಿದೆ. ಬಾಲ್ಯದಲ್ಲೇ ಭವ್ಯ ಧ್ಯೇಯವನ್ನೀರಿಸಿ ಸುಶಿಕ್ಷಿತರಾಗಿ ಬಾಳಿನ ಬುನಾದಿ ಕಟ್ಟಿಕೊಂಡಾಗ  ಜೀವನ ನೆಮ್ಮದಿದಾಯಕ ಆಗುವುದು. ಯಾವನು ಜಾಗತಿಕವಾಗಿ ತಿಳಿಯಲಾರನೋ ಅವನು ಬದುಕು ಕಟ್ಟುವಲ್ಲಿ ವಿಫಲನಾಗುವನು. ಆದುದರಿಂದ ಮಕ್ಕಳು ಕಾಲಾಹರಣ ಮಾಡದೆ ಸುಶಿಕ್ಷಿತರಾಗಿ ನಾಳಿನ ಬದುಕನ್ನು ಇಂದೇ  ಭದ್ರವಾಗಿಸಬೇಕು ಎಂದರು.

ಬ್ಯಾಂಕ್‍ನ ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಜೆರಾಲ್ಡ್ ಕರ್ಡೋಜಾ, ಸಂಜಯ್ ಶಿಂಧೆ, ಆ್ಯನ್ಸಿ ಡಿಸೋಜಾ, ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ ವೇದಿಕೆಯಲ್ಲಿ ಆಸೀನರಾಗಿದ್ದರು. ಆಲ್ಬನ್ ಫೆರ್ನಾಂಡಿಸ್ ವಿಶೇಷ ಅತಿಥಿüಯಾಗಿ ಉಪಸ್ಥಿತರಿದ್ದು, ವಿಲಿಯಂ ಎಲ್.ಡಿಸೋಜಾ ಪ್ರಸ್ತಾವನೆಗೈದರು. ಬ್ಯಾಂಕ್‍ನ ಪ್ರಬಂಧಕ ಎಡ್ವರ್ಡ್ ರಾಸ್ಕಿನ್ಹಾ  ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಆ್ಯಂಡ್ರಿಯಾ ಫೆರ್ನಾಂಡಿಸ್ ವಿದ್ಯಾಥಿರ್üಗಳ ಪಟ್ಟಿ ವಾಚಿಸಿದರು ಉಪ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ವಂದಿಸಿದರು.

 

 

ಮಾಹಿಮ್‍ನಲ್ಲಿ ನೆರವೇರಿದ ಮೊಡೇಲ್ ಬ್ಯಾಂಕ್‍ನ ಗ್ರಾಹಕರಿಗೆ ತರಬೇತಿ ಕಾರ್ಯಗಾರ 
ಹಣಕಾಸು ವ್ಯವಸ್ಥೆ ಸಾಂದರ್ಭಿಕವಾಗಿ ಬದಲಾಗುತ್ತಿದೆ : ಪ್ರಕಾಶ್ ಕೊಂಡಪಲ್ಲೇ
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.30: ಜಾಗತಿಕರಣದ ಮುನ್ನಡೆಯಿಂದ ವಿಶ್ವದಾದ್ಯಂತ ಹಣಕಾಸು ವ್ಯವಸ್ಥೆ ಬದಲಾಗುತ್ತಿದೆ. ಇದು ಸದ್ಯದ ಜನಜೀವನದ ಮೇಲೆ ಪರಿಣಾಮಕಾರಿ ಆಗಬಹುದಾದರೂ ಭವಿಷ್ಯತ್ತಿನ ಪೀಳಿಗೆಗೆ ವರವಾಗಲಿದೆ. ಭಾರತೀಯ ಪ್ರಸಕ್ತ ಆಥಿರ್üಕ ವ್ಯವಸ್ಥೆ ಹೊಸ ಆಯಮಗಳೊಂದಿಗೆ ಸಜ್ಜಾಗುತ್ತಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇದೊಂದು ತಾತ್ಕಲಿಕ ಏರುಪೇರುವಷ್ಟೇ ಎಂದು ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಎಜ್ಯುಕೇಶನ್ ಎಂಡ್ ರಿಸರ್ಚ್‍ನ ಸಹಯೋಗದ ಜೆಎಸ್‍ಬಿಎಲ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್‍ನ ಪ್ರಧಾನ ಬೋಧಕ ಪ್ರಕಾಶ್ ಕೊಂಡಪಲ್ಲೇ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕ್ಸೇವಿಯರ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಕಾಲೇಜ್ ಸಭಾಗೃಹದಲ್ಲಿ ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿಸೋಜಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಕೊಂಡಪಲ್ಲೇ ಮಾತನಾಡಿದರು.

ನಮ್ಮಲ್ಲಿನ ಸಹಕಾರಿ ಸಂಸ್ಥೆಗಳು ಭದ್ರವಾಗಿಯೇ ಇವೆ. ಆದರೆ ಕೆಲವೊಂದು ಬ್ಯಾಂಕ್‍ಗಳ ಕಾರ್ಯವೈಖರಿಯ ಲೋಪದೋಷ, ತಾಂತ್ರಿಕ ದೋಷದಿಂದ ಸಂಸ್ಥೆಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ ತಿಳಿಸಿದರು.

ಆಲ್ಬರ್ಟ್   ಡಿಸೋಜಾ ಮಾತನಾಡಿ ಮೋಡೆಲ್ ಬ್ಯಾಂಕ್ ಗ್ರಾಹಕರ ಭದ್ರತೆಯನ್ನು ಮನವರಿಸಿದ್ದು, ನಿಮ್ಮೆಲ್ಲರ ವಿಶ್ವಾಸಕ್ಕೆ ಬದ್ಧವಾಗಿಯೇ ಬ್ಯಾಂಕ್ ಉನ್ನಡೆಸಲಿದೆ ಎಂದರು.

ಬ್ಯಾಂಕ್‍ನ ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ  ಜೋನ್ ಡಿಸಿಲ್ವಾ, ನಿರ್ದೇಶಕರಾದ ವಿನ್ಸೆಂಟ್ ಮಥಾಯಸ್, ತೋಮಸ್ ಡಿ.ಲೋಬೊ ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಜೆರಾಲ್ಡ್ ಕರ್ಡೋಜಾ, ಸಂಜಯ್ ಶಿಂಧೆ, ಆ್ಯನ್ಸಿ ಡಿಸೋಜಾ, ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿಸೋಜಾ, ಉಪ ಪ್ರಧಾನ ಪ್ರಬಂಧಕ ಝೆನೊನ್ ಡಿಕ್ರೂಜ್ ಉಪಸ್ಥಿತರಿದ್ದು ಜೆಎಸ್‍ಬಿಎಲ್ ಸೊಲ್ಯೂಶನ್ಸ್‍ನ ನಿರ್ದೇಶಕ ವಿಜಯ್ ಪುರುಷೋತ್ತಮ ಭಾವೆ ಅವರೂ ಭಾರತೀಯ ಹಣಕಾಸು ಕ್ಷೇತ್ರದ ಪ್ರಸಕ್ತ ವ್ಯವಸ್ಥೆಯನ್ನು ಮನವರಿಸಿದರು.

ವಿಲಿಯಂ ಎಲ್.ಡಿಸೋಜಾ ಪ್ರಸ್ತಾವನೆಗೈದರು. ಬ್ಯಾಂಕ್‍ನ ಪ್ರಬಂಧಕ ಎಡ್ವರ್ಡ್ ರಾಸ್ಕಿನ್ಹಾ  ಸ್ವಾಗತಿಸಿ, ಅತಿಥಿü ಪರಿಚಯಗೈದು ಕಾರ್ಯಕ್ರಮ ನಿರೂಪಿಸಿದರು. ಆ್ಯಂಡ್ರಿಯಾ ಫೆರ್ನಾಂಡಿಸ್ ಧನ್ಯವದಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
The drinking water for Udupi ??
View More

https://issuu.com/austinprabhu/docs/____________111https://issuu.com/austinprabhu/docs/____________111
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India