Mumbai: Breif Obituary news


Rons Bantwal
Kemmannu News Network, 06-12-2019 07:37:15


Write Comment     |     E-Mail To a Friend     |     Facebook     |     Twitter     |     Print


ಭೋಜ  ಸೋಮಯ ಕುಂದರ್  ನಿಧನ

ಮುಂಬಯಿ, ಡಿ.01: ವಸಾಯಿ ಪಶ್ಚಿಮದ ವಿಶಾಲ್  ನಗರದಲ್ಲಿನ ಮೋಸಮ್ ಅಪಾರ್ಟ್ ಮೆಂಟ್  ನಿವಾಸಿ ಭೋಜ  ಸೋಮಯ ಕುಂದರ್ (85) ಅವರು  ನವೆಂಬರ್  28 ಗುರುವಾರ  ನಿಧನರಾದರು.

ಮೂಲv ಮಂಗಳೂರು  ಸುರತ್ಕಲ್ ತಡಂಬೈಲ್ ವಿಲೇಜ್‍ನವರಾದ ಮೃತರು    ಪತ್ನಿ , ಓರ್ವ ಸುಪುತ್ರ,   ಎರಡು  ಸುಪುತ್ರಿ, ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ.

ಸಾಂತೂರು ಗರಡಿ ಕಲ್ಯಾಣಿ ಆರ್. ಪೂಜಾರಿ  ನಿಧನ

ಮುಂಬಯಿ, ಡಿ.02: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು  ಇಂದಿಲ್ಲಿ ಸೋಮವಾರ ನಿಧನರಾದರು.

ಮೂಲತ ಉಡುಪಿ ಮುದರಂಗಡಿ ಸಾಂತೂರು ಕೊಡÀಂಗಲ ಗರಡಿ ಮನೆತನದವರಾಗಿದ್ದು, ಮೂವರು ಸುಪುತ್ರ,  ಓರ್ವ ಸುಪುತ್ರಿ, ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ (03.12.2019)ರಂದು ಬೆಳಿಗ್ಗೆ 10 ಗಂಟೆಗೆ ಸ್ವಗೃಹದಲ್ಲಿ ನೇರವೇರಲಿದೆ.

SAD DEMISE - Lucy Marcel Dsouza (89)- Dharmathota - Phajir

Mother of: Peter/Hilda, Joseph/Jessy, Celine/Late Alban, Fr. Paul Dsouza, Varanasi Diocese, Thomas/Shalet, Alice/Norbert, Fr. Boniface Dsouza (Carmelite), Raymond/Shaila, Louis/Shanti, Lavina/Sunil.
Left is heavenly abode on Tuesday, 03.Dec.2019 @ 3.00 a.m Funeral will leave from residence to Our Lady of Mercy Churc, Phajiru Church on (may be Thursday, 05th December, 2019 at 3.00 p.m.
Contact: Fr. Boniface -9449554296.

ನಾರಾಯಣ ಉಚ್ಚಿಲ್ಕರ್ ನಿಧನ

ಮುಂಬಯಿ, ಡಿ.01: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೋಮೇಶ್ವರ ಉಚ್ಚಿಲ ಮೂಲತಃ ನಾರಾಯಣ ಉಚ್ಚಿಳ್ಕರ್ (81.) ಇಂದಿಲ್ಲಿ ಮುಂಜಾನೆ ಅನಾರೋಗ್ಯದಿಂದ ಉಪನಗರ ಥಾಣೆ ಪಶ್ಚಿಮದ ಕರ್ವಾಲೋ ನಗರ್ ಇಲ್ಲಿನ ದುರ್ಗಾ ಅಪಾರ್ಟ್‍ಮೆಂಟ್‍ನ ಸ್ವಗೃಹದಲ್ಲಿ ನಿಧನರಾದರು.

ತಾಯಿನುಡಿ ಬಳಗ, ಬೋವಿ ಯಂಗ್‍ಮೆನ್ಸ್ ಅಸೋಸಿಯೇಶನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಸೇವೆಸಲ್ಲಿಸಿದ್ದರು. ಸಾಹಿತ್ಯ, ಯಕ್ಷಗಾನ ವಿಮರ್ಶಕ, ಸಾಹಿತ್ಯ ಪರಿಚಾರಕರಾಗಿ, ಯಕ್ಷಗಾನ ಅಭಿಮಾನಿಯಾಗಿ ಓರ್ವ ನಿಷ್ಠಾವಂತ ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮಹಾನಗರ ಮುಂಬಯಿಯಲ್ಲಿನ ಹೆಸರಾಂತ, ಪ್ರತಿಷ್ಠಿತ ಶಿಕ್ಷಕಿ ಡಾ| ವಾಣಿ ಉಚ್ಚಿಲ್ಕರ್ ಅವರ ಪಿಹೆಚ್‍ಡಿ ಪದವಿಗೆ ಬೆನ್ನೆಲುಬುವಾಗಿ ಸಹಯೋಗವಿತ್ತ ಮೃತರು ಪತ್ನಿ ಡಾ| ವಾಣಿ ಉಚ್ಚಿಲ್ಕರ್, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ರವಿವಾರ ಮಧಾಹ್ನ ಥಾಣೆ ಪಶ್ಚಿಮದಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.

ವಾಸು ಪಿ.ಕೋಟ್ಯಾನ್ ನಿಧನ

ಮುಂಬಯಿ, ನ.30:  ಮುಂಬಯಿ ಚುನ್ನಾಭಟ್ಟಿ ನಿವಾಸಿ ವಾಸು ಪಿ.ಕೋಟ್ಯಾನ್ (79.) ಅವರು ಶುಕ್ರವಾರ (29.11.2019) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ವೃತ್ತಿಯಲ್ಲಿ ಟೈಲರ್ ಆಗಿ ಇವರು ವರ್ಷಗಳ ಹಿಂದೆ ಸಯನ್ ಕೊಲಿವಾಡದಲ್ಲಿ ಕೋಟ್ಯಾನ್ ಟೈಲರ್‍ನ ಮಾಲಕರಾಗಿದ್ದರು. ಮೂಲತಃ ಉಡುಪಿ ಕೊಡವೂರುನವರಾಗಿದ್ದು, ಮೃತರು ಪತ್ನಿ, ಮೂವರು ಪುತ್ರರನ್ನು  ಸೇರಿದಂತೆ ಬಂಧು ಬಳಗ ಆಗಲಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

https://issuu.com/austinprabhu/docs/____________111https://issuu.com/austinprabhu/docs/____________111
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India