ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ


Rons Bantwal
Kemmannu News Network, 12-09-2020 09:15:34


Write Comment     |     E-Mail To a Friend     |     Facebook     |     Twitter     |     Print


ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ - ದಿಗಂಬರ ಜೈನ ಮಠದ ಡಾ| ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಸಂತಾಪ

ಮುಂಬಯಿ (ಆರ್‍ಬಿಐ), ಸೆ.12: ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಶುಕ್ರವಾರ ನಿಧನರಾಗಿದ್ದು ಕರ್ನಾಟಕ ಭಾರತದ ಮೂಡುಬಿದಿರೆ ಇಲ್ಲಿನ ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸ್ವಾಮಿ ಅಗ್ನಿವೇಶ್ ಒಬ್ಬ ಭಾರತೀಯ ಧಾರ್ಮಿಕ ಚಿಂತಕರು ಕೆಲವು ತಾತ್ತ್ವಿಕ ಬಿನ್ನಾಭಿಪ್ರಾಯ ಗಳಿದ್ದರೂ ಎಲ್ಲರೊಂದಿಗೆ ಉತ್ತಮ ಸಂಬಂಧ ಇರಿಸಿ ಕೊಂಡಿದ್ದರು ನಮ್ಮೊಂದಿಗೆ (ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ) ದೆಹಲಿ ವಿಜ್ಞಾನ ಭವನದಲ್ಲಿ ಬಸವ ಜಯಂತಿ 900, ಆಸ್ಟ್ರೇಲಿಯಾ, 2005, ಬಾರ್ಸಿಲೋನ  2011 ಮೆಲ್ಬೋರ್ನ್, 2014ಸಾಲ್ಟ್ ಲೇಖ್ ಸಿಟಿ  ಅಮೇರಿಕಾ ಹಾಗೂ 2018 ರ  ಕೆನಡ ದೇಶದ ಟೊರೊಂಟೊ ಜಾಗತಿಕ ಧರ್ಮ ಸಂಸತ್‍ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದ್ದರು. ಹರಿಯಾಣ, ಆರ್ಯ ಸಮಾಜದ ಪಂಡಿತ ಮತ್ತು ಸಾಮಾಜಿಕ ಕಾರ್ಯಕರ್ತ ಭಾರತದ ಮಾಜಿ ರಾಜ್ಯಸಭೆಯ ಸದಸ್ಯರಾಗಿದ್ದ ಅವರು 1981ರಲ್ಲಿ ಸ್ಥಾಪನೆಯಾದ ಬಾಂಡ್ ಲೇಬರ್ ಲಿಬರೇಷನ್ ಫ್ರಂಟ್ನ ಮೂಲಕ  ನಿರ್ಭಂಧಿತ ಕಾರ್ಮಿಕರ  ವಿರುದ್ಧದ ಅವರ ಹೋರಾಟಕ್ಕೆ ಹೆಸರುವಾಸಿ ಆಗಿದ್ದರು.

21,ಸೆಪ್ಟೆಂಬರ್ 1939ರಲ್ಲಿ ಆಂಧ್ರ ಪ್ರದೇಶದಲ್ಲಿ ಜನಿಸಿದ ಸ್ವಾಮಿ ಅಗ್ನಿವೇಶ್ ಅವರು ಪೂರ್ಣ ಹೆಸರು ವೇಪ  ಶ್ಯಾಮ್ ರಾವ್ ಆಗಿದ್ದು ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದರು. ಅಗ್ನಿವೇಶ್ ಇವರ ನಿದನದಿಂದ ಸರ್ವ ಧರ್ಮ ಸಮಭಾವದ ಓರ್ವ ಸಾಮರಸ್ಯತ್ವದ ಸಂತನನ್ನು ಕಳೆದು ಕೊಂಡಂತಾಗಿದೆ.

ಅವರ ದಿವ್ಯಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಅಭಿಮಾನಿ ಬಳಗ, ಭಕ್ತವೃಂದಕ್ಕೆ  ಸಿಗಲಿ ಎಂದು ಪ್ರಾಥಿರ್üಸುತ್ತೇವೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

Comments on this Article
Dr Gerald PInto, Kallianpur Sat, September-12-2020, 7:58
Great loss to the humanity and secular forces of India.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Unbelievable Stunts on Beach by local boys| Freestyle Jumps | India | Udupi | KemmannuUnbelievable Stunts on Beach by local boys| Freestyle Jumps | India | Udupi | Kemmannu
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India