Ms. Apoorva V. Nayak Selected for national finalist of Miss Earth India
Kemmannu News Network, 22-09-2021 19:23:05
Ms. Apoorva V. Nayak Selected for national finalist of Miss Earth India
Apoorva V. Nayak 25 years old from udupi is one of the 18 national finalist of Miss Earth India by divine beauty group. The winner of this pageant will be representing India at miss earth 2021 along with other delegates around the world.
Talking about her advocacy : food waste management apoorva says that her aim in life is to give back to the mother earth and encourage others to do so. Her advocacy does not only saves the earth but also helps eradicate world hunger. She has been working on this cause since the past three years and is delighted to have a platform as big as this which helps her take her cause to thousands of people hence touching millions of lives.
Apoorva was previously crowned as zen asia face of the year, perfect miss India , times fresh face 1st runner up and was a state finalist of femina miss india goa.
ಮಿಸ್ ಅರ್ಥ್ ಇಂಡಿಯಾ ಫೈನಲಿಸ್ಟ್ಗೆ ಅಪೂರ್ವ ವಿ.ನಾಯಕ್ ಆಯ್ಕೆ
ಮುಂಬಯಿ (ಆರ್ಬಿಐ), ಸೆ.22: ಉಡುಪಿ ಮೂಲತಃ ಕೊಂಕಣಿ-ಕನ್ನಡತಿ ಅಪೂರ್ವ ವಿ.ನಾಯಕ್ ಉಡುಪಿಯಿಂದ 25 ವರ್ಷದ ತರುಣಿ, ಮಿಸ್ ಅರ್ಥ್ ಇಂಡಿಯಾದ 18 ರಾಷ್ಟ್ರೀಯ ಫೈನಲಿಸ್ಟ್ಗಳಲ್ಲಿ ಓರ್ವಳಾಗಿ ಆಯ್ಕೆ ಆಗಿದ್ದಾರೆ. ಡಿವೈನ್ ಬ್ಯೂಟಿ ಗ್ರೂಪ್ (ದೈವಿಕ ಸೌಂದರ್ಯ ಸಮೂಹ) ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಮಿಸ್ ಅರ್ಥ್ 2021ರಲ್ಲಿ ಭಾರತ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಪಂಚದಾದ್ಯಂತದ ಇತರ ಪ್ರತಿನಿಧಿಗಳೊಂದಿಗೆ ಭಾಗವಹಿಸಲಿದ್ದಾರೆ. ಎಂದು ಡಿವೈನ್ ಬ್ಯೂಟಿ ತಿಳಿಸಿದೆ.
ಅಪೂರ್ವ ಮಾತನಾಡುತ್ತಾ, ಆಹಾರ ತ್ಯಾಜ್ಯ ನಿರ್ವಹಣೆಗೆ ಮಾತೃ ಭೂಮಿಗೆ ಮರಳಿ ನೀಡುವುದು ಮತ್ತು ಹಾಗೆ ಮಾಡಲು ಇತರರನ್ನು ಪೆÇ್ರೀತ್ಸಾಹಿಸುವುದು ತನ್ನ ಜೀವನದ ಗುರಿಯಾಗಿದೆ ಎಂದು ಹೇಳಿದ್ದಾರೆÉ. ತನ್ನ ಉದ್ದೇಶವೇ ಪ್ರಕೃತಿ ಸೌದರ್ಯದ ಭೂಮಿಯನ್ನು ಉಳಿಸುವುದಲ್ಲದೆ ಪ್ರಪಂಚದ ಹಸಿವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುವುದಾಗಿದೆ ಎಂದಿದ್ದಾರೆÉ.
ಕಳೆದ ಮೂರು ವರ್ಷಗಳಿಂದ ಈ ಕಾರಣಕ್ಕಾಗಿ ತಾನು ಕೆಲಸ ನಿರ್ವಾಹಿಸುತ್ತಿದ್ದೇನೆ ಮತ್ತು ಡಿವೈನ್ ಬ್ಯೂಟಿ ಅಂತಹ ದೊಡ್ಡ ವೇದಿಕೆಯನ್ನು ಹೊಂದಲು ಸಂತೋಷವಾಗಿದೆ. ಇದು ಸಾವಿರಾರು ಜನರಿಗೆ ತನ್ನ ತಿಳಿಹೇಳಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಲಕ್ಷಾಂತರ ಜನರಿಗೆ ಸಂದೇಶ ಮುಟ್ಟುತ್ತದೆ.
ಅಪೂರ್ವಾ ಈ ಹಿಂದೆ ವರ್ಷದ ಝೆನ್ ಏಷಿಯಾ ಫೇಸ್, `ಪರ್ಫೆಕ್ಟ್ ಮಿಸ್ ಇಂಡಿಯಾ-2015, ಟೈಮ್ಸ್ ಫ್ರೆಶ್ ಫೇಸ್ನ ಫ್ಯಾಂಟಸಿ ಫೇಸ್ ಆಫ್ ದ ಇಯರ್ -2015, ಮೊದಲ ರನ್ನರ್ ಅಪ್ ಮತ್ತು ಕಿರೀಟವನ್ನು ಹೊಂದಿದ್ದರು ಮತ್ತು ಫೆಮಿನಾ ಮಿಸ್ ಇಂಡಿಯಾ ಗೋವಾ ರಾಜ್ಯ ಫೈನಲಿಸ್ಟ್ ಆಗಿದ್ದರು.
ಉಡುಪಿ ಜಿಲ್ಲೆಯ ಕಾರ್ಕಳ ನಕ್ರೆ ಅಲ್ಲಿನ ಆರ್ಎಸ್ಬಿ ಸಮಾಜದ ಹೆಸರಾಂತ ಸಮಾಜ ಸೇವಕ, ಯುವ ಉದ್ಯಮಿ, ಶ್ರೀ ವಿಘ್ನಹರ್ತ ಡೆವೆಲಪರ್ಸ್ ಸಂಸ್ಥೆಯ ಪ್ರಧಾನ ಪ್ರವರ್ಧನಕ, ಉಡುಪಿ ಅಲ್ಲಿನ `ಆರ್ಎಸ್ಬಿ ವಿಂಡ್ಸರ್’ ಸಮುಚ್ಚಯದ ರೂವಾರಿ ವಸಂತ್ ಆರ್.ನಾಯಕ್ ಮತ್ತು ಗೀತಾ ವಸಂತ್ ನಾಯಕ್ ದಂಪತಿ ಏಕೈಕ ಸುಪುತ್ರಿ ಅಪೂರ್ವ ಮುಂಬಯಿನ ಅಂಧೇರಿ ನಿವಾಸಿ. ಅಂಧೇರಿ ಪೂರ್ವದ ಡಿವೈನ್ಚೈಲ್ಡ್ ಹೈಸ್ಕೂಲು ಮತ್ತು ಸಾಟೆ ಕಾಲೇಜು ವಿದ್ಯಾಥಿರ್üನಿ ಆಗಿದ್ದು, ವಿದ್ಯಾಥಿರ್ü ಜೀವನದಲ್ಲೇ ಪ್ರತಿಭಾನ್ವಿತಳಾಗಿ ನೂರಾರು ಪುರಸ್ಕಾರ ಗೌರವಕ್ಕೆ ಪಾತ್ರರಾಗಿರುವರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Final Journey of Lionel John Lewis (74 years) | LIVE from Milagres Cathedral | Kallianpur | Udupi
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Vespers 2024 | St. Theresa’s Church, Kemmannu
Annual Church Feast 2024 | St. Theresa’s Church, Kemmannu
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
CHRISTMAS MASS-2023 | St. Theresa’s Church | Live from Kemmannu | Udupi
Annual Day 2023 | Carmel English School, Live From Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Easter 2023 - Milrachi Lara From Milagres Cathedral, Kallianpur, Udupi
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link