ಮೂಡಬಿದಿರೆ: ಜೈನಕಾಶಿ ಶ್ರೀ ದಿಗಂಬರ ಜೈನ ಮಠಕ್ಕೆ


Rons Bantwal
Kemmannu News Network, 21-11-2021 12:46:42


Write Comment     |     E-Mail To a Friend     |     Facebook     |     Twitter     |     Print


ಮೂಡಬಿದಿರೆ: ಜೈನಕಾಶಿ ಶ್ರೀ ದಿಗಂಬರ ಜೈನ ಮಠಕ್ಕೆ
ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರ ಭೇಟಿ

ಮುಂಬಯಿ (ಆರ್‍ಬಿಐ), ನ.19: ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಇಂದಿಲ್ಲಿ ಶುಕ್ರವಾರ ಪರ್ಯಾಯ ಪೂರ್ವ ಭಾವಿ ಪವಿತ್ರ ಕ್ಷೇತ್ರಗಳ ದರ್ಶನ ಮಾಡುತ್ತ  ಅತಿಶಯ ಕ್ಷೇತ್ರ ಮೂಡುಬಿದಿರೆ ಶ್ರೀ ಜೈನ ಮಠ ಕ್ಕೆ ಚಿತ್ತೈಸಿದರು.

ಈ ಸಂಧರ್ಭ ಪೂರ್ಣಕುಂಭ ಸ್ವಾಗತ ಮೂಲಕ ಜೈನ ಮಠದ ಶಿಷ್ಯವೃಂದವುಕೃಷ್ಣಾಪುರಶ್ರೀಗಳನ್ನು ಬರಮಾಡಿ ಕೊಂಡರು. ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀಮಠದ ಮೂಲ ಸ್ವಾಮಿ ಭಗವಾನ್ 1008 ಶ್ರೀ ಪಾಶ್ರ್ವನಾಥ ಸ್ವಾಮಿ, ಕೂಶ್ಮಾಂಡಿನಿ ದೇವಿ, ಪದ್ಮಾವತಿ ಅಮ್ಮನ ದರ್ಶನ ಮಾಡಿಸಿದರು.

ಆ ಪ್ರಯುಕ್ತ ಶ್ರೀ ಜೈನ ಮಠದ ಪರವಾಗಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವಿನಯಾಂಜಲಿ ಸಭೆ ಏರ್ಪಡಿಸಲಾಗಿದ್ದು, ಉಭಯ ಶ್ರೀಗಳವರು ಪರಸ್ಪರ ಗೌರವ ವಿನಿಮಯ ಮಾಡಿಕೊಂಡರು.

ಬಳಿಕ ಆಶೀರ್ವಾದ ನೀಡಿದ ಕೃಷ್ಣಾಪುರ ಶ್ರೀಗಳವರು ಜೈನ ಧರ್ಮಿಯರು ಅಹಿಂಸಾ ಪ್ರಿಯರು ತತ್ವದಲ್ಲಿ ಆನೇಕಾoತ ದಿಂದ ಸಪ್ತ ಭಂಗಿ ನ್ಯಾಯದ ಮೂಲಕ ದರ್ಶನದಲ್ಲಿ ಧರ್ಮ ದಲ್ಲಿ ಸಾಮರಸ್ಯ ತಂದವರು ಮೂಡುಬಿದಿರೆಯ ವರ್ತಮಾನ ದ ಭಟ್ಟಾರಕ ಸ್ವಾಮೀಜಿ ಜೀವನ ದಲ್ಲಿ ಯತಾವತ್ ಅಳವಡಿಸಿ ಧರ್ಮ ಸಾಮರಸ್ಯ ಮೂಡಿ ಸುತ್ತಿರುದು ಸಂತೋಷ ಎಂದರು.

ಸ್ವಸ್ತಿಶ್ರೀ ಭಟ್ಟಾರಕರು ತಮ್ಮ ಆಶೀರ್ವಾದದಲ್ಲಿ ಉಡುಪಿ ಅಷ್ಟ ಮಠಗಳಲ್ಲಿ ಹಿರಿಯ ಸ್ವಾಮೀಜಿ ಕೃಷ್ಣಾಪುರ ಶ್ರೀ ಶ್ರೀ ಗಳು ಮೊದಲಿನಿಂದಲೂ ಪರಿಚಿತರು 1971ರಲ್ಲಿ ದೀಕ್ಷೆ ಪಡೆದು 50 ವರ್ಷ ಸನ್ಯಾಸ ಜೀವನದ 2022ರ ಪರ್ಯಾಯ ಆಚರಿಸುತ್ತಿರುದು ಸಂತೋಷ ಸಮಾಜಕ್ಕೆ ಅವರ ಮಾರ್ಗದರ್ಶನ ಸದಾ ಸಿಗಲಿ ಅಷ್ಟಮಠಗಳು  ಸಂಸ್ಕೃತ, ಕನ್ನಡ, ತುಳು ಭಾಷೆಯ ಉಳಿವು ಪ್ರಸಾರಕ್ಕಾಗಿ  ಬಹಳಷ್ಟು ಕೆಲಸ ಮಾಡುತ್ತಿರುದು ಸಂತೋಷ. ಜೈನ ಮಠ ಭಾಷೆ ಧರ್ಮ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿದೆ ಎಂದರು. ಉಡುಪಿ ಮಾಧ್ವ ಮಠದ ಸ್ವಾಮೀಜಿ ಅವರ ಆಗಮನ ಮುಂದೆ ಕೂಡಾ ಆಗಾಗ ಆಗುತ್ತಿರಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಂ.ಬಾಹುಬಲಿ ಪ್ರಸಾದ್, ರಾಷ್ಟ್ರೀಯ ಅಂಗಾಂಗ ಪ್ರತಿಷ್ಠಾನ ಅಧ್ಯಕ್ಷ ಲಾಲ್ ಗೋಯಲ್, ಪಟ್ಣಶೆಟ್ಟಿ ಸುದೇಶ್, ದಿನೇಶ್ ಕುಮಾರ್ ಮುಕ್ತೇಸರರು, ಎಸ್.ಚಂದ್ರಶೇಖರ್, ಸಂಜಯಂಥ ಕುಮಾರ್ ಶೆಟ್ಟಿ, ಶ್ರೀಪತಿ ಭಟ್, ಶ್ರೀ ತಂತ್ರಿ, ರಮಣ್, ಪಣಿರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi: Traffic congestion and dangers to pedestria
View More

Final Journey Of Peter Xavier D’souza (94 Years) | LIVE From SanthekatteFinal Journey Of Peter Xavier D’souza (94 Years) | LIVE From Santhekatte
Obituary : Peter Xavier D’Souza(94), Mount Rosary, KallianpurObituary : Peter Xavier D’Souza(94), Mount Rosary, Kallianpur
Tribute to Nithyananda Kemmannu | ಶ್ರಧಾಂಜಲಿ ಸಭೆ |Tribute to Nithyananda Kemmannu | ಶ್ರಧಾಂಜಲಿ ಸಭೆ |
Two plots for Sale Near Nejar Water Tank, 1 km to Santhekatte, Kallianpura.Two plots for Sale Near Nejar Water Tank, 1 km to Santhekatte, Kallianpura
Rozaricho Gaanch September Issue 2021Rozaricho Gaanch September Issue 2021
Milarchi Laram - Issue Monthi Fest, 2021Milarchi Laram - Issue Monthi Fest, 2021
Mount Rosary, Santhekatte: ‘Rozaricho Gaanch’ Special Decennial Year 2011-2021Mount Rosary, Santhekatte: ‘Rozaricho Gaanch’ Special Decennial Year 2011-2021
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi