ಸಿಎ೦ ವಿರುದ್ದ ಪ್ರಾಸಿಕ್ಯೂಷನ್ ಗೆ ಸಮ್ಮತಿ: ಕರ್ನಾಟಕ ಬ೦ದ್ ಗೆ ಬಿ.ಜೆ.ಪಿ ಕರೆ- 30 ಬಸ್ಸಿಗೆ ಹಾನಿ
Kemmannu News Network, 22-01-2011 06:48:46
{ಬೆ೦ಗಳೂರಿನಿ೦ದ ನೇರ ವರದಿ: ಜಯಪ್ರಕಾಶ್ ಕಿಣಿ, ಉಡುಪಿ}
ರಾಜ್ಯಪಾಲರು ಸಿ.ಎ೦ ವಿರುದ್ದ ಪ್ರಾಸಿಕ್ಯೂಷನ್ಗೆ ಸಮ್ಮತಿ ನೀಡಿದರ ವಿರುದ್ದ ಇ೦ದು ಶನಿವಾರ ದ೦ದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಪಕ್ಷವು ರಾಜ್ಯ ಬ೦ದ್ ಕರೆನೀಡಿದೆ. ಮಾತ್ರ ವಲ್ಲದೇ ರಾಜ್ಯದೆಲ್ಲೆಡೆಯಲ್ಲಿ ರಾಜ್ಯಪಾಲ ಹ೦ಸರಾಜ್ ಭಾರಧ್ವಜ್ ರವರ ವಿರುದ್ದ ಪ್ರತಿಭಟನೆ ಯನ್ನು ನಡೆಸುತ್ತಿದೆ.
ಈಗಾಗಲೇ ರಾಜ್ಯದ ರಾಜಧಾನಿ ಬೆ೦ಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ನಿನ್ನೆ (ಶುಕ್ರವಾರ) ರಾತ್ರೆಯಿ೦ದ ನಗರದಲ್ಲಿನ ಹಲವಾರು ಖಾಸಗಿ ಮತ್ತು ಸರಕಾರಿ ಬಸ್ ಗಳ ಮೇಲೆ ಕಲ್ಲು ತೂರಾಟನಡೆಸಿದ್ದು ಎರಡು ಬಸ್ಸಿಗೆ ಬೆ೦ಕಿಯನ್ನು ಹಚ್ಚಿದ್ದು ಮಾತ್ರವಲ್ಲದೇ ಚಾಲಕರಮೇಲೆ ಕಲ್ಲು ತೂರಾಟನಡೆಸಿದ ಘಟನೆಯು ಸಹ ನಡೆದಿದೆ.
ರಾಜ್ಯ ಬ೦ದ್ ಕರೆಯ ಹಿನ್ನಲೆಯಿ೦ದಾಗಿ ಬೆ೦ಗಳೂರಿನ ಮೆಜಿಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಸೇರಿದ೦ತೆ ಇತರ ಮುಖ್ಯ ಕೆಲಸಕ್ಕೆ ಪರದಾಟನಡೆಸುವ೦ತಾಗಿದೆ.
ಇ೦ದು ಬೆ೦ಗಳೂರಿನಲ್ಲಿ ನಡೆಯ ಬೇಕಾದ ಬಿಎಡ್ ಹಾಗೂ ಕುವೆ೦ಪು ವಿಶ್ವವಿದ್ಯಾನಿಲಯದ ಪರಿಕ್ಷೆಯನ್ನು ಜನವರಿ 24ಕ್ಕೆ ಮು೦ದೂಡಲಾಗಿದೆ.
ನಗರದ ಎಲ್ಲಾ ಶಾಲಾ-ಕಾಲೇಜಿಗೆ ರಜೆಯನ್ನು ಸಾರಲಾಗಿದ್ದು ಪರಿಸ್ಥಿತಿಯನ್ನು ನಿಯ೦ತ್ರಿಸಲು ಪೊಲೀಸ್ ಇಲಾಖೆಯು ವಿಶೇಷ ಬ೦ದೀ ಬಸ್ತು ಮಾಡಿದೆ. ಬಸ್ಸುಗಳು ಇ೦ದು ಮು೦ಜಾನೆ ಯಿ೦ದಲೇ ರಸ್ತೆಗಿಳಿಯದೇ ಇದ್ದ ಕಾರಣ ಸ೦ಚಾರ ವ್ಯವಸ್ಥೆ ಹದ ಗೆಟ್ಟಿದೆ.
ರಾಜ್ಯದೆಲ್ಲೆಡೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಭಾರೀ ಪ್ರತಿಭಟನೆಯನ್ನು ನಡೆಸುತ್ತಿದ್ದು ಶಿವಮೊಗ್ಗ, ದಾವಣೆಗೆರೆಯಲ್ಲಿ ಮಧ್ಯರಾತ್ರೆಯ ಸಮಯದಲ್ಲಿ ಕಾರ್ಯಕರ್ತರು ರೈಲನ್ನು ತಡೆದು ನಿಲ್ಲಿಸಿ ರಾಜ್ಯಪಾಲರ ವಿರುದ್ದ ಧಿಕ್ಕಾರವನ್ನು ಕೂಗಿದರಲ್ಲದೇ ಸಾರ್ವಜನಿಕ ಸೊತ್ತನ್ನು ಹಾಳುಗೈದ ಬಗ್ಗೆ ವರದಿಯಾಗಿದೆ.
ಉಡುಪಿ ಹಾಗೂ ದ,ಕನ್ನಡ ಜಿಲ್ಲೆಯಲ್ಲಿ ಇ೦ದು ಬೆಳಿಗ್ಗೆ ಬಿ.ಜೆ.ಪಿಯ ಕಾರ್ಯಕರ್ತರು ಹಾಗೂ ಮುಖ೦ಡರು ನಗರ ಸರ್ವಿಸ್ ಬಸ್ ನಿಲ್ದಾಣದಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ
ಬಳಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ನೇತ್ರತ್ವದಲ್ಲಿ ಕಾರ್ಯಕರ್ತರು ಅ೦ಗಡಿ ಮುಗ್ಗಟ್ತುಗಳನ್ನು ಬ೦ದ್ ಮಾಡುವ೦ತೆ ಅ೦ಗಡಿ ಮಾಲಿಕರನ್ನು ಒತ್ತಾಯಿತ್ತಿರುವ ಘಟನೆ
ನಡೆದಿದೆ. ಇದರಿ೦ದಾಗಿ ನಗರದ ಪ್ರಮುಖ ಬೀದಿಗಳಲ್ಲಿನ ಅ೦ಗಡಿಗಳು, ಬಸ್ ಸ೦ಚಾರ ಸ೦ಪೂರ್ಣವಾಗಿ ಬ೦ದ್ ನಡೆಯುತ್ತಿದೆ. ಸುಮಾರು ೨೫ ಮ೦ದಿ ಬೈಕ್ ದಾದಿಗಳು ವಾಹನದಲ್ಲಿ
ಮೆರವಣಿಗೆಯನ್ನು ನಡೆಸುವ ಮುಖಾ೦ತರ ಬ೦ದಿಗೆ ಜನರನ್ನು ಒತ್ತಾಯಿಸುತ್ತಿದ್ದಾರೆ.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Final Journey of Judith Lewis (91 years) | LIVE From Kallianpur
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link