ಜಂಗ್ಲೀ ಶ್ವೇತಾಳ ಜಂಗಲ್‌ ಬುಕ್‌!


ಉದಯವಾಣಿ, 18-11-2013 06:00:24


Write Comment     |     E-Mail To a Friend     |     Facebook     |     Twitter     |     Print





ಕ್ಯಾಚ್‌ ಮಿ ಲೇಟರ್‌, ಐ ಯಾಮ್‌ ಫ್ರೀ ನೌ

ನಿಮಗೆ ನೆನಪಿರಬಹುದು. ಮೊನ್ನೆ ಮೊನ್ನೆ ಅಷ್ಟೇ ’ಬಿಗ್‌ಬಾಸ್‌’ ರಿಯಾಲಿಟಿ ಶೋ ಮುಗಿಸಿ, ಜೊತೆಗೊಂದಿಷ್ಟು ಗಾಸಿಪ್ಸ್, ತಿಲಕ್‌ ಜೊತೆಗೆ ಒಂದಿಷ್ಟು ಫ್ಲರ್ಟ್‌ ಕೂಡ ಮಾಡಿ ಬಂದಿದ್ದೀನಿ. ಇದರ ಮಧ್ಯೆ ನನ್ನ ಅಭಿನಯದ ಸಿನಿಮಾ, ಕೇಸ್‌ ನಂಬರ್‌ 18/9 ಕೂಡ ತೆರೆಕಂಡು, ಇಂಡಸ್ಟ್ರಿ ಕಡೆಯಿಂದ ಸಿಕ್ಕಾಪಟ್ಟೆ ಪ್ರಶಂಸೆಗಳು ಬರ್ತಾಯಿದೆ. ಸದ್ಯಕ್ಕಂತೂ "FLYING HIGH’ ಅಂತಾರಲ್ಲಾ ಆ ಸ್ಥಿತಿಯಲ್ಲಿ ಇದ್ದೀನಿ. ಈ ಮಧ್ಯೆ ನಿಮ್ಮ ತಲೆಯಲ್ಲಿ ನಿಮ್ಮ ಮನೆ ಹುಡುಗಿ ಶ್ವೇತಾ ಬಗ್ಗೆ ಅನೇಕ ಪ್ರಶ್ನೆಗಳು ಉಳಿದು ಹೋಗಿರಬಹುದು. ಈಗ ನಾನು ಇಂಡಸ್ಟ್ರಿಗೆ ನಾಯಕಿ ಅಂತ ಪರಿಚಿತವಾಗಿದ್ದೀನಿ. ಈಗ ಇದಕ್ಕೆಲ್ಲ ಉತ್ತರಿಸೋದಕ್ಕೆ ಸರಿಯಾದ ಟೈಮು ಏನಂತೀರಾ?

ನನ್ನ ತಿಲಕ್‌ನ Reletionship ಬಗ್ಗೆ,
ನಾನು ಸ್ವಿಮ್‌ ಸೂಟ್‌ನಲ್ಲಿ ಈಜುಕೊಳದಲ್ಲಿ HOT HOT ಆಗಿ ಈಜಾಡಿದ ಬಗ್ಗೆ,
ನಿಮ್ಮೆಲ್ಲರಿಗೂ ಸಾಕಷ್ಟು ಗೊಂದಲಗಳು, ನೂರಾರು ಪ್ರಶ್ನೆಗಳು ಇರಬಹುದು.

ಮತ್ತೇಕೆ ತಡ ,


Let’s clarify the things....................

 

 It’s MY Intro.....
Have a look
ನನ್ನ ಕನಸುಗಳು ತುಂಬಾ ತುಂಬಾ ಚಿಕ್ಕವು. ಪಬ್ಲಿಕ್‌ ಟಿ.ವಿಯ ’ಫ‌ಸ್ಟ್‌ಗೇರ್‌’ ಶೋ ಹೋಸ್ಟ್‌ ಮಾಡೆª. ಒಂದು ಸಿಂಪಲ್‌ ಕಾರಣಕ್ಕೆ. ನನಗೆ ಮೇಷಿನರೀಸ್‌ ಅಂದರೆ ಇಷ್ಟ. ರಸ್ತೆಯಲ್ಲಿ ಒಂದು ಚಿಕ್ಕ ಮರ್ಸಿಡೀಸ್‌ ನೋಡಿದ್ರೆ ನನಗೆ ಅದರ ಮೇಲೆ ಲವ್‌ ಆಗುತ್ತೆ. ನಾನು Beauty should Be Appreciated’ ಅನ್ನುವ ಕೆಟಗರಿಯವಳು. ’ಪರಮಾತ್ಮ’ ಸಿನಿಮಾದಲ್ಲೊಂದು ಸಣ್ಣ ಪಾತ್ರ, ತೆಲುಗುನಲ್ಲಿ ’ಥಿಯೇಟರ್‌ ಲೋ ನಲ್‌ಗ‌ುರು’ ಸಿನಿಮಾ. ಫೇಸ್‌ಬುಕ್‌, ಟ್ವಿಟರ್‌ ಅಡಿಕ್ಷನ್‌ ತುಂಬಾ ಇದೆ. ನನಗೆ ’ಬಿಗ್‌ಬಾಸ್‌’ ಗೆ ಅಪ್ರೋಚ್‌ ಮಾಡಿದ್ದು ಫೇಸ್‌ಬುಕ್‌ನಲ್ಲೇ. ’ಸುದೀಪ್‌ ಸರ್‌’ ಅನ್ನೋ ಒಂದು ಹೆಸರು ಕೇಳಿ ಸೀದಾ ಲೋನಾವಾಲದ ಮನೆಗೆ ಲೆಗೇಜ್‌ ಪ್ಯಾಕ್‌ ಮಾಡೆª.


ನಾನು ತಿಲಕ್‌ couple ಆಗಿದ್ದು
’ಬಿಗ್‌ಬಾಸ್‌’ ಒಳಗಡೆಯಿಂದ ಸೆರೆಮನೆಯೇ ಆಗಿತ್ತು. ಒಂದು ದಿನ ಹೀಗೆ ನಾನು ಚಂದ್ರಿಕಾ ಅಕ್ಕ ಕುಕ್‌ ಮಾಡ್ತಿದ್ವಿ. ಹೇಗೋ ಮಿಸ್‌ ಆಗಿ ಜಾರಿಬಿದ್ದೆ. ತಿಲಕ್‌ ನಾನು ನೆಲಕ್ಕೆ ಬೀಳುವ ಮುನ್ನ ಬಚಾವ್‌ ಮಾಡಿಬಿಟ್ಟ. ನಿಮಗೆ ಗೊತ್ತು ನಮ್ಮ ಅರುಣ್‌ ಅಣ್ಣಾ ಎಷ್ಟು ತುಂಟ ಅಂತ. ಅವರು ನನ್ನ ಮತ್ತು ತಿಲಕ್‌ನ ಇಟ್ಟುಕೊಂಡು ಒಂದು ಸಿನಿಮಾ ಮಾಡೋಣ ಅಂತ ಶುರು ಮಾಡಿದ್ರು. ಅದು ಶುದ್ಧ ಟೈಮ್‌ಪಾಸ್‌ ಆಗಿತ್ತು ಅಷ್ಟೇ. ಆ ಸಿನಿಮಾ ಹೆಸರು ’ಕುಂಬಳಕಾಯಿ ಸುಂದರಿ ಮತ್ತು ತೊಳೆದಿಟ್ಟ ಯಜ್ಞೆàಶ್ವರ’ ನಾನು ಜಾಸ್ತಿ ಕುಂಬಳಕಾಯಿ ಅಡುಗೆ ಮಾಡ್ತಿದ್ದೆ. ಇನ್ನು ತಿಲಕ್‌ಗೆ ಆ ಹೆಸರು ಏಕೆಂದೆರೆ ಅವನಿಗೆ ಎಷ್ಟೇ ಹಾಟ್‌ ಫೀಲಿಂಗ್ಸ್‌ ಇದ್ದರೂ ಅದನ್ನು ಕಂಟ್ರೋಲ್‌ ಮಾಡಿಕೊಂಡು ಇರ್ತಾನೆ ಅಂತ. ಸೋ ಆ ದಿನದಿಂದ ನಾನು ತಿಲಕಾ ’ಬಿಗ್‌ಬಾಸ್‌’ ಮನೆ ಸದಸ್ಯರಿಗೆ ಮನರಂಜನೆ ವಸ್ತುಗಳಾದ್ವಿ. ಇನ್ನು ಅಗ್ನಿಹೋಮ ಟಾಸ್ಕ್ನಲ್ಲಿ ರಾತ್ರಿ ಎಚ್ಚರವಾಗಿದ್ದು ಬೆಂಕಿ ನಂದದ ಹಾಗೇ ನೋಡ್ಕೊàಬೇಕಾಗಿತ್ತು ಆಗ ನಮ್ಮ ಸಂಬಂಧದಲ್ಲಿ ಒಂದು Intimacy ಬೆಳೀತು. ಸೋ ಇಬ್ಬರು ಜಾಸ್ತಿ ಒಬ್ಬರನ್ನೊಬ್ಬರು ಡಿಪೆಂಡ್‌ ಆದ್ವಿ. ಎಲ್ಲರೂ ನಮ್ಮನ್ನ ’ದಾಲ್‌ ಮೆ ಕುಚ್‌ ಕಾಲಾ ಹೈ’ ಅಂತ ನೋಡೊದಕ್ಕೆ ಪ್ರಾರಂಭ ಮಾಡಿದ್ರು. ಹೇಳಿ ನಮ್ಮದೇನು ತಪ್ಪಿದೆ. ಒಂದು ಸಂಬಂಧ ಒಂದಷ್ಟು ರೇಗಿಸುವಿಕೆ, ಮಜಾ, ಮಸ್ತಿಯಲ್ಲಿ ಹೀಗಾಗಿಹೋಯ್ತು.

ನಹೀ ............ಅರೆ ಕೋಯಿ ಹೈ
ಶ್ವೇತಾ, ಉಲ್ಟಾಪಲ್ಟಾ ಟಾಸ್ಕ್ನಲ್ಲಿ ತಿಲಕ್‌ ಜೊತೆ ಬೇಕು ಅಂತಾನೇ ಎತ್ತಿಸಿಕೊಳ್ತಾ ಇದ್ದರು.
ಸುಮ್ಮ ಸುಮ್ಮನೆ ಟಾಯ್ಲೆಟ್‌ ನೆಪ ಹೇಳ್ತಾ ಇದ್ದರು ಅಂತ.

ನೋಡಿ ನಾನು ಆಗಲೇ ಹೇಳಿದ ಹಾಗೇ, ಅರುಣ್‌ ಅಣ್ಣಾ ’ಹಾಂ ತಿಲಕಾ ಏನಪ್ಪಾ ’ ಅಂತ ರೇಗಿಸೋಕೆ ಶುರು ಮಾಡಿದ್ದರು. ಅಷ್ಟರಲ್ಲಿ ’ಬಿಗ್‌ಬಾಸ್‌’ ನ 2ನೇ ವಾರದ ಉಲ್ಟಾಪಲ್ಟಾ ಟಾಸ್ಕ್ ಕೊಟ್ಟೇಬಿಟ್ಟರು. ನಿಮ್ಮ ಕೆಲವು ಅನುಮಾನಗಳನ್ನಾ ಈಗ ಪರಿಹರಿಸ್ತೀನಿ ನೋಡಿ. ಆ ಟಾಸ್ಕ್ ದಿನ ಹೆಂಗಸರನ್ನು ನೆಲಕ್ಕೆ ಕಾಲು ತಾಗದಂತೆ ಪುರುಷರು ನೋಡಿಕೊಳ್ಳಬೇಕಾಗಿತ್ತು. ಸರಿ ಜೋಗೆ ಚಂದ್ರಿಕಾ ಅಕ್ಕನ ಎತ್ತಿ ಕೈ ನೋವಾಗಿತ್ತು. ಅರುಣ್‌ ಅಣ್ಣಾನಿಗೆ ಕೈ ನೋವು, ರಾಘುಗೆ ಬ್ಯಾಕ್‌ ಪೇನ್‌ ಇತ್ತು. ಹಾಗಾಗಿ ಫಿಟ್‌ ಆಗಿ ಇದ್ದಿದ್ದು ತಿಲಕಾ ಮಾತ್ರ. ಇನ್ನು ನಾನು ಯಾಕ್ರೀ ನೆಪ ಹೇಳಲಿ, ನನಗೆ ಕಿಡ್ನಿಯಲ್ಲಿ ಸ್ಟೋನ್‌ ಆಗಿತ್ತು. ನನಗೆ ತುಂಬಾ ಹೊತ್ತು ಕಂಟ್ರೋಲ್‌ ಮಾಡೋದಕ್ಕೆ ಆಗ್ತಾಯಿರಲಿಲ್ಲ. ಮುಂದಿನದನ್ನು ನಾನು ಹೇಳಲ್ಲಾ ಬಿಡಿ.

Yes we Flirt Each other
’ಬಿಗ್‌ಬಾಸ್‌’ ಫ್ಲಾಟ್‌ಫಾರ್ಮ್ನಲ್ಲಿ ನಾನು ಮತ್ತು ತಿಲಕ್‌ ಹೆಲ್ತಿ ವೇನಲ್ಲಿ ಫ‌ಲ್ಟ್ì ಮಾಡಿದ್ದು ನಿಜ. ಆದರೆ ಅದರ ಹಿಂದೆ ನನಗಾಗಲಿ ತಿಲಕ್‌ನಿಗಾಗಲಿ ಕೆಟ್ಟ ಉದ್ದೇಶವಿರಲಿಲ್ಲ.

ನಾನೀಗ ತೆನಾಲಿರಾಮನ ಬೆಕ್ಕು
ಕೆಲವರು ಅಂದರು, ನೀವೆ ಏನು ಅಂತ ಹೇಳಿ ಬಿಡಿ.
ನಿಮ್ಮದು ಲವ್‌ ಅಲ್ವಾ?
ನೀವು ಲವರ್ಸ್‌ ಅಲ್ವಾ ?
ನೀವೇ ಹೇಳಿŠà²’ಂದು ಬಾರಿ ಬಿಸಿಹಾಲು ಕುಡಿದು ಬಾಯಿಸುಟ್ಟ ಬೆಕ್ಕು ಪುನಃ ಹಾಲು ಕುಡಿಯೋದಕ್ಕೆ ಹೋಗುತ್ತಾ? ನಾನು ಹಾಗೇ ಒಂದು ಸೀರಿಯಸ್‌ ರಿಲೇಶನ್‌ಶಿಪ್‌ನಲ್ಲಿದ್ದೆ. ಆದರೆ ಅದರಿಂದ ನನಗೆ ಮೋಸವಾಯ್ತು. ಇನ್ನು ಹೇಳಿ ಕೇಳಿ ತಿಲಕ್‌ ಮತ್ತು ನಾನು ಜೀವನದ ಯಾವ ಬಿಂದುವಿನಲ್ಲಿ ಸಂಧಿಸೋದಕ್ಕೆ ಆಗಲ್ಲ. ಪ್ರೀತಿ ಅನ್ನೋದು ಟವೆಲ್‌ ಅಲ್ಲಾ. ನನಗೆ ಪ್ರೀತಿ ಮಹತ್ವ ಗೊತ್ತಿದೆ. ಮತ್ತು ನಮ್ಮಿಬ್ಬರ ದಾರಿ ಬೇರೆ.

ತಿಲಕ್‌ನಾ ಮಿಸ್‌ ಮಾಡ್ತೀರಾ?
ಇಬ್ಬರು ಎಲ್ಲಿ ಮೀಟ್‌ ಮಾಡ್ತೀರಾ?
ನಿಮ್ಮ ಪೇರ್‌ ಚೆನ್ನಾಗಿದೆ.
ಫ್ರೆಂಡ್‌ ಆಗಿ ಖಂಡಿತಾ. ಆದರೆ ಲವರ್‌ ಆಗಿ ಅಲ್ಲ. ಮೀಟ್‌ ಮಾಡ್ತೀವಿ ನಾವಿಬ್ಬರೇ ಅಲ್ಲ. ನಾನು ಜಯಕ್ಕ, ಜೋ, ರೋಹನ್‌ ಎಲ್ಲರೂ ಒಟ್ಟಾಗಿ ಮಾಡ್ತೀವಿ. ಅಫ್ಕೋರ್ಸ್‌ ತಿಲಕ್‌ ಇಸ್‌ ಎ ಹ್ಯಾಂಡ್‌ಸಮ್‌ ಗೈ.

ನೋ !! ನಾನು Glamour doll ಅಲ್ಲಾ
ನೋಡಿ ಒಂದು ಕಾಮನ್‌ಥಿಂಗ್‌ ಯೋಚೆ° ಮಾಡ್ರೀ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸೀರೆ ಹಾಕ್ಕೊಂಡು, ಹೂವು ಮುಡ್ಕೊಂಡು ಸ್ವಿಮ್‌ ಮಾಡೋದಕ್ಕೆ ಆಗುತ್ತಾ. ನಾನು, ನನ್ನ ಡ್ರೆಸ್‌ ಸ್ಟೈಲ್‌ ಇರೋದೆ ಹೀಗೆ. ನಾನೇನು ಪಬ್ಲಿಸಿಟಿಗೆ ಅದನ್ನು ಮಾಡಲಿಲ್ಲ. ಅಲ್ಲಿಗೆ ಆ ಬಟ್ಟೆ ಅನೀವಾರ್ಯವಾಗಿತ್ತು, ಹಾಕಿದೆ ದಟ್ಸ್‌ ಇಟ್‌.


I Used To Hug People

ಅಮ್ಮಾ ನನಗೆ ಆಗಲ್ಲಾ. ವಾಟ್ಸ್‌ Wrong in that?  ಜೀವನದಲ್ಲಿ ಚಿಕ್ಕ ಚಿಕ್ಕ ಕ್ಷಣಗಳನ್ನು Full On BX ಆಗಿ ಎಂಜಾಯ್‌ ಮಾಡ್ತೀನಿ. ಪಕ್ಕದಲ್ಲಿ ಕೂತವರು ಏನೇ ಹೇಳಿದ್ರೂ, ಅದನ್ನ ಕಮಾನ್‌ ಲೆಟ್ಸ್‌ ಪ್ಯಾಚ್‌ ಅಪ್‌ ಅಂತ ಹಗ್‌ ಮಾಡ್ತೀನಿ. ತಿಲಕ್‌ನಾ ಯಾಕೆ ಅಷ್ಟು ಹಗ್‌ ಮಾಡೆª ಅಂದರೂ ಉತ್ತರ ಅದೆ. ನಾವಿಬ್ಬರೂ ತುಂಬಾ ಕ್ಲೋಸ್‌ ಆಗಿದ್ವಿ, ಸೋ ನಾನು ಎಮೋಶನಲ್‌ ಆದ್ರೆ ಎಲ್ಲರನ್ನೂ ಹಗ್‌ ಮಾಡ್ತೀನಿ.

’ಬಿಗ್‌ಬಾಸ್‌’ ನಲ್ಲಿ ನಡಿಬಾರದ್ದು ನಡೀತಾ
ನೋಡಿ ಹೇಳಿ-ಕೇಳಿ ಅದೊಂದು ಗೇಮ್‌ಶೋ. ಕನ್‌ಫೇಶನ್‌ ರೂಮ್‌ಗೆ ಹೋಗಿ ಅವರನ್ನ ಅವರು ಬಚಾವ್‌ ಮಾಡಿಕೊಳ್ಳೋದಕ್ಕೆ ಏನು ಬೇಕಾದರೂ ಹೇಳುತ್ತಿದ್ದರು. ಇನ್ನು ಅಷ್ಟು ಕೆಮೆರಾ ಮುಂದೆ ನಾವೇನು ಮಾಡೋದಕ್ಕೆ ಸಾಧ್ಯ ಹೇಳಿ. ಅದಕ್ಕೂ ಮೀರಿ ಅವರು ನನ್ನ ತಿಲಕ್‌ ಬಗ್ಗೆ ಹಾಗೇ ಹೇಳಿದ್ರೆ , ಅದಕ್ಕೆ ಕಾರಣ ನಾವಿಬ್ಬರೂ ಚಿಕ್ಕವರಾಗಿದ್ವಿ ಅದೆ ಇರಬೇಕು. ನಮ್ಮ ನಡುವೆ ಏನಿಲ್ಲ ಏನೇನು ಇಲ್ಲ. ನಾನು ಅವನನ್ನ ಸ್ವೀಟ್‌ ಹಾರ್ಟ್‌ ಅಂತೀನಿ, ಅವನು ಡಾರ್ಲಿಂಗ್‌ ಅಂತಾನೇ ಅದರಾಚೆಗೆ ಮತ್ತು ಈಚೆಗೆ ಏನು ಇಲ್ಲ.

ರೋಸಿ ಹೋಗಿದ್ದೀನಿ
ನಾವಿಬ್ಬರೂ ’ಬಿಗ್‌ಬಾಸ್‌’ ನಿಂದ ಹೊರಗೆ ಬಂದಮೇಲೆ, ತಿಲಕ್‌ ಒಂದು ಮಾತು ಹೇಳಾª. ನಾನಾದರೆ ಹುಡುಗ, ನನಗೆ ಅಷ್ಟೇನು ಸಮಸ್ಯೆ ಆಗಲ್ಲ. ಆದರೆ, ನೀನು ಹುಡುಗಿ ಈ ರೀತಿ ನಮ್ಮ ಬಗ್ಗೆ ಪ್ರಚಾರ ಆದರೆ ನಿನಗೆ ತುಂಬಾ ಎಫೆಕ್ಟ್ ಆಗುತ್ತೆ. ದಯವಿಟ್ಟು ಇದನ್ನೆಲ್ಲಾ ನಿಲ್ಲಿಸಿಬಿಡಿ. Enough is Enough. ನಾನು ಕೂಡ ಇದನ್ನೆ ಹೇಳೊದಕ್ಕೆ ಇಷ್ಟಪಡ್ತೀನಿ.

ಪಬ್ಲಿಸಿಟಿಗೆ ನಾನು ಹೀಗೆಲ್ಲಾ ಮಾಡಿದ್ನಾ
ನೋ ವೇ... ನೋಡಿ ಗುಡ್‌ ಪಬ್ಲಿಸಿಟಿ ಮತ್ತು ಬ್ಯಾಡ್‌ ಪಬ್ಲಿಸಿಟಿ ಅಂತ ಇರುತ್ತೆ. ಒಳ್ಳೆ ಪಬ್ಲಿಸಿಟಿ ಸಿಕ್ಕರೆ ಇನ್ನು ಒಳ್ಳೆಯದೆ ಅಲ್ವಾ? ಇದರಿಂದ ಬಂದಿರುವ ಒಳ್ಳೆಯದನ್ನಾ ಆಯ್ಕೆ ಮಾಡಿದ್ದೀನಿ. ’ಬಿಗ್‌ಬಾಸ್‌’ನ ನಾನು ಯಾವತ್ತು ಮರೆಯೋಲ್ಲ. ನನಗೆ ಈಗ ಸಿನಿಮಾಕ್ಕೆ ಅವಕಾಶಗಳು ಬರುತ್ತಿವೆ.

ಸಿನಿಮಾದಲ್ಲಿ ಅವಕಾಶಕ್ಕಾಗಿ ಶ್ವೇತಾ ಹೀಗೆ ಮಾಡಿದಳಾ ...
ನೋಡಿ ನಾನು ಇಂಡಸ್ಟ್ರಿಗೆ ಹೊಸಬಳು ನಿಜ. Over night Heroiene ಆಗಬೇಕು ಅಂತ ಬಯಸಿದವಳು ಅಲ್ಲಾ. ನನ್ನ ಅಪ್ರೋಚೆ ಬೇರೆ ಥರ. ಒಳ್ಳೆ Portfolio ಮಾಡಿಸಬೇಕು. ಆಡೀಷನ್‌ಗಳಿಗೆ ಅಟೆಂಡ್‌ ಆಗಬೇಕು. ಆ ಮೂಲಕ ಅವಕಾಶ ಸಿಕ್ಕರೆ, ಸ್ಕ್ರಿಪ್ಟ್ ಕೇಳಿ ಸಿನಿಮಾ ಒಪ್ಕೋಬೇಕು. ಇದು ನನ್ನ ಪಾಲಿಸಿ. ಹಾಗಿದ್ದಾಗ ನಾನ್ಯಾಕೆ ಹಾಗೇ ಮಾಡಲಿ. ನಾನು ಆ ಶೋನಲ್ಲಿ ಆ್ಯಕುcವಲ್‌ ಆಗಿ ಎಕ್ಸ್‌ಪೋಸೆ ಮಾಡಿಲ್ಲ.

ಟೇಕ್‌ಎ ಬ್ರೇಕ್‌

I Am Like this ...

 

I am From Malnad

ಮಲೆನಾಡ ಮನೆ, ಕೂಡು ಕುಟುಂಬ. ಮನೆ ಜವಾಬ್ದಾರಿಯೆಲ್ಲಾ ಅಮ್ಮನೇ ನೋಡಿಕೊಳ್ತಾ ಇದ್ದರು. ಹುಡುಗಿಯಾಗಿ ಅಮ್ಮಂಗೆ ಸಹಾಯ ಮಾಡಬೇಕು ಅನಿಸ್ತಾ ಇತ್ತು. ಅಡುಗೆ ಮನೆಗೆ ಕಾಲಿಟ್ಟೆ. ಹೊಸ ಪ್ರಯೋಗ ಮಾಡ್ತಾ ಇರ್ತೀನಿ. ನಾನು ಪಕ್ಕಾ ದೇಸಿ ಗರ್ಲ್. ’ಬಿಗ್‌ ಬಾಸ್‌’ನಲ್ಲಿ ಅಡುಗೆ ಮಾಡಿದ ಮೇಲೆ
 Now My I have become a PÜÐÝ¿á WÜÇ…ì Also.

 

Shwetha is a Retro Kind of Girl
 Ã Â²Â¶Ã Â²Â¿Ã Â²ÂµÃ Â²Â°Ã Â²Â¾Ã Â²Â® ಕಾರಂತರು, ಜಿ.ಎಸ್‌ ಶಿವರುದ್ರಪ್ಪ ... ಇವರ ಸಾಹಿತ್ಯ ಓದುತ್ತೀನಿ. ಮಹಾಭಾರತದ ಖಂಡಕಾವ್ಯಗಳನ್ನು ಓದುತ್ತೀನಿ. ಸಿಡ್ನಿ ಶೆಲ್ಡನ್‌ ಪತ್ತೆಧಾರಿ ಕಾದಂಬರಿಗಳಿಷ್ಟ. ನ್ಯಾನ್ಸಿ ಪ್ರೈಡೆಯ ’ಸಿಕ್ರೇಟ್‌ ಗಾರ್ಡನ್‌’ ಈವಾಗ ಓದ್ತಾ ಇದ್ದೀನಿ. ಎಸ್‌.ಪಿ.ಬಿ ಅವರ ಹಳೆ ಕನ್ನಡ ಹಾಡು, ಜಾರ್ಜ್‌ ಮೈಕೆಲ್‌ನ "Time can never mend the careless whispers of a good friend’ ಆಗಾಗ ಕೇಳ್ತಾ ಇರ್ತೀನಿ. ಈಗೀಗ ಬಾಗ್‌ ಮಿಲಾV ಬಾಗ್‌ನ ’ಸ್ಲೋ ಮೋಶನ್‌ ಅಂಗ್ರೇಜಿಯಾ’ ಹಾಡು ಕೇಳ್ಳೋದಕ್ಕೆ ಶುರು ಮಾಡಿದ್ದೀನಿ. ಬೋರ್‌ ಆಗುವಷ್ಟು ಕೇಳಿ ಆಮೇಲೆ ನಿಲ್ಲಿಸಿಬಿಡ್ತೀನಿ.


My Wardrobe  Divas


ನನಗೆ ಗಂಟೆಗಟ್ಟಲೇ ಶಾಪಿಂಗ್‌ ಮಾಡೋದಕ್ಕೆ ಇಷ್ಟ ಇಲ್ಲ. ನನ್ನ ವಾರ್ಡ್‌ರೋಬ್‌ನಲ್ಲಿ ಸ್ಟ್ರೀಟ್‌ಸೈಡ್‌ ಖರೀದಿ ಮಾಡಿದ ಐವತ್ತು ರೂಪಾಯಿ ಟೀ ಶರ್ಟ್‌ ಕೂಡ ಇದೆ. ನನಗೆ ಜಾನಿ ಡೆಪ್‌ ಇಷ್ಟ. ಅವನ ಸ್ಟೈಲ್‌ ಅಂದರೆ ಪ್ರಾಣ. ಇನ್ನು ಜೆನ್ನಿಫ‌ರ್‌ ಲೋಪೆಜ್‌ನ ಸ್ಟೈಲ್‌, ಆತ್ಮವಿಶ್ವಾಸ, ಆ್ಯರೋಗೆನ್ಸ್‌ ಎಲ್ಲವೂ ಸಖತ್‌ ಇಷ್ಟ.

ಪಕ್ಕಾ ಲೋಕಲ್‌ Eater
 
ನಾನು ತಿನ್ನೋದಕ್ಕೆ ದೊಡ್ಡ ಮಾಲು ಗೀಲೂ ಅಂತ ಹೊಗಲ್ಲ. ಸಿಂಧು ಇತ್ತೀಚೆಗೆ ’ಗೋಲೀಸ್‌’ ಅಂತ ಒಂದು ಗಲ್ಲಿ ಅಂಗಡಿಗೆ ಕರೆದುಕೊಂಡು ಹೋಗಿದ್ದಳು. ಮೈ ಗಾಡ್‌! ಅಲ್ಲಿ ಕುಲ್ಫಿ ಎಷ್ಟು ಚೆನ್ನಾಗಿತ್ತು ಅಂದರೆ ನಾನು ಫೀದಾ ಆಗಿಬಿಟ್ಟಿದ್ದೀನಿ. ಅದಕ್ಕೆ ಸಿಂಧುಗೆ ’ಗಲ್ಲಿಗುರು’ ಅಂತ ಹೆಸರು ಇಟ್ಟಿದ್ದೀನಿ. ಇನ್ನು ಆಂಧ್ರ ಫ‌ುಡ್‌ ಎಲ್ಲೇ ಇದ್ದರೂ ಹೋಗಿ ಹುಡುಕಿ ತಿನ್ತೀನಿ. ನನಗೆ ದೊಡ್ಡ ರೆಸ್ಟೊರೆಂಟ್ಸ್‌ ಬೇಕು ಅಂತ ಏನು ಇಲ್ಲ. ಪಾರ್ಟಿ ಫ್ರೀ ಗರ್ಲ್ ನಾನು.

ನಾನು ಒಂಥರಾ ಜಂಗಲ್‌ಬುಕ್‌
ಪ್ರಾಣಿಗಳಿಗೆ ಇರೋ ಒಳ್ಳೆ ಬುದ್ಧಿ ನಮಗೆಲ್ಲಿದೆ ಹೇಳಿ? ಈಗ ಸಿಂಹ, ಹುಲಿಗಳನ್ನೇ ನೋಡಿ. ಹೊಟ್ಟೆ ತುಂಬಿದ ಮೇಲೆ ಮತ್ತೂಂದರ ಮೇಲೆ ಕಣ್‌ ಹಾಕಲ್ಲಾ. ನನಗೆ ಈಗಲೂ ಅಷ್ಟೇ Actress ಆಗಿಲ್ಲ ಅಂದಿದ್ದರೇ, ಕೀನ್ಯಾ ಕಾಡಲ್ಲೋ, ಸೌತ್‌ಆಫ್ರಿಕಾ ಕಾಡಲ್ಲೋ ಸೆಕ್ಯುರಿಟಿ ಗಾರ್ಡ್‌ ಆಗಿ ಇದ್ದುಬಿಡುತ್ತಿದ್ದೆ.

 

I Love Street Dogs


ರಸ್ತೆಬದಿಯಿಂದ ರೆಸ್ಕೂé ಮಾಡಿ ತಂದ ನಾಯಿಯಿದೆ. ಅದರ ಹೆಸರು ಡೋಡೋ. ಮುಂಚೆ ಹೀಗೆ ರೋಡ್‌ ಅಲ್ಲಿ ಸಿಕ್ಕ ಬೆಕ್ಕು ಇತ್ತು. ಅದರ ಹೆಸರು ಮೊಕ್ಕೋ. ಆಗಾಗ ರಸ್ತೆಬದಿಯಲ್ಲಿ ಸಿಗುವ ಬೆಕ್ಕು, ನಾಯಿಮರಿ ತಂದು ಸ್ವಲ್ಪ ದೊಡ್ಡದು ಮಾಡಿ ಮತ್ತೆ ಪ್ರಕೃತಿಗೆ ಬಿಡ್ತೀನಿ.

ನಾನು ಹೀಗೆ, ನನ್ನ ಮಾತು ಹೀಗೆ
’ಪ್ರತಿಯೊಬ್ಬ ಮಹಿಳೆಯು ಬೋಲ್ಡ್‌ , ಕಾನ್ಫಿಡೆಂಟ್‌ ಆಗಿ ಅವರದ್ದೇ ವ್ಯಕ್ತಿತ್ವ ಇಟ್ಟುಕೊಂಡು ಬದುಕಬೇಕು ’ ಅನ್ನೋದು ನನ್ನ ಆಸೆ .

ಸೋ Fans What you say.

catch you later in My upcoming movies.

 

this is  shwetha pandith signing off

 

Bye Bye ...

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




THEELN POLETHANA | A Konkani Short Film | ICYM Udu
View More

Happy Birthday Dear Rev. Fr. Pradeep Cardoza.Happy Birthday Dear Rev. Fr. Pradeep Cardoza.
ಅನ್-ಡು (UNDO) | A Konkani Short Film | ICYM Kallianpur Deaneryಅನ್-ಡು (UNDO) | A Konkani Short Film | ICYM Kallianpur Deanery
THEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi DeaneryTHEELN POLETHANA (ತೀಳ್ನ್ ಪಳೆತಾನಾ) | A Konkani Short Film | ICYM Udupi Deanery
Obituary: Malcom Braganza (51), Bahrain/Kundapur.Obituary: Malcom Braganza (51), Bahrain/Kundapur.
World Alzheimer’s Day at Mount Rosary, Santhekatte on Sep 21World Alzheimer’s Day at Mount Rosary, Santhekatte on Sep 21
Milarchi Lara, Milagres Cathedral, Kallianpur, Parish Bulletin - September 2025Milarchi Lara, Milagres Cathedral, Kallianpur, Parish Bulletin - September 2025
Final Journey of Mrs. Elizabeth D’Souza (91 years) | LIVE from UdupiFinal Journey of Mrs. Elizabeth D’Souza (91 years) | LIVE from Udupi
ಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.comಮೊಂತಿ ಫೆಸ್ತ್ 2025 | Special Program in collaboration with Kemmannu Youth | Kemmannu.com
Monthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church KemmannuMonthi Fest Celebration |ಮೊಂತಿ ಫೆಸ್ತಾಚೊ ದಬಾಜೊ | 8-September-2025 | St. Theresa Church Kemmannu
Final Journey of Philip Saldhana (64 years) | LIVE from Kanajar | UdupiFinal Journey of Philip Saldhana (64 years) | LIVE from Kanajar | Udupi
Feast of Assumption & Independence Day Celebration | St. Theresa Church, KemmannuFeast of Assumption & Independence Day Celebration | St. Theresa Church, Kemmannu
Moiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis CornelioMoiye Krista Maye | ಮರಿಯೆ ಕ್ರಿಸ್ತಾ ಮಾಯೆ | 50 years Anniversary Video | Fr Francis Cornelio
Final Journey of Golbert Suares (65 years) | LIVE from Barkur | UdupiFinal Journey of Golbert Suares (65 years) | LIVE from Barkur | Udupi
Final Journey of Gretta Suares (69 years) | LIVE from BarkurFinal Journey of Gretta Suares (69 years) | LIVE from Barkur
Final Journey of Asha Fernandes (43 years) | LIVE from Thottam | UdupiFinal Journey of Asha Fernandes (43 years) | LIVE from Thottam | Udupi
Yuva Samagam 2025 | ICYM | LIVE from Sastan, UdupiYuva Samagam 2025 | ICYM | LIVE from Sastan, Udupi
Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi