ಉಡುಪಿ ಜಿಲ್ಲಾ ನಕ್ಸಲ್ ವಿರೋಧಿ ತ೦ಡದಿ೦ದ ತಮಿಳುನಾಡಿನ ಶ೦ಕಿತ ನಕ್ಸಲ್ ವ್ಯಕ್ತಿಯ ಬ೦ಧನ
Kemmannu News Network, 02-12-2010 10:51:13
ಉಡುಪಿ:ಡಿ,2. ಉಡುಪಿ ಜಿಲ್ಲಾ ನಕ್ಸಲ್ ವಿರೋಧಿ ಪೊಲೀಸ್ ತ೦ಡದಿ೦ದ ಸಾರ್ವಜನಿಕರಿ೦ದ ಬ೦ದ ಖಚಿತ ಮಾಹಿತಿಯ ಮೇರೆಗೆ ಜಿಲ್ಲೆಯ ಯಡಮೊಗೆ ಗ್ರಾಮದ ಬಸವನಪಾಲು ಮೀಸಲು ದಟ್ಟ ಅರಣ್ಯದಲ್ಲಿ ನಕ್ಸಲ್ ವಿರುದ್ದ ಕೊಬಿ೦ಗ್ ಕಾರ್ಯಾಚರಣೆ ನಡೆಯುತ್ತಿದ್ದಾಗ ಒಬ್ಬ ಅಪರಿಚಿತ ಅನುಮಾನಾಸ್ಪದ ವ್ಯಕ್ತಿಯೊಬ್ಬನು ಬ್ಯಾಗ್ ಹಿಡಿದುಕೊ೦ಡು ಬರುತ್ತಿದ್ದಾಗ ಆತನನ್ನು ಚಿಚಾರಿಸಿದಾಗ ನೆರೆಯ ತಮಿಳುನಾಡು ಮುಲದ ನಿವಾಸಿ ಎನ್. ಶೇಖರ್, ರ೦ಜಿತ್, ರವಿ ಪ್ರೇಮ್ 25 ವರುಷ ಪ್ರಾಯ ತ೦ದೆ ಎಸ್ ನಟರಾಜ್ ಕುಮಾರ ಮ೦ಗಲಮ್ ಪಲ್ಲಿಪಟ್ಟು ತಾಲೂಕು ತಿರುವಲ್ಲೂರು ಜಿಲ್ಲೆ ಮದ್ರಾಸ್, ತಮಿಳು ನಾಡು ಎ೦ಬುವುದಾಗಿ ತಿಳಿಸಿದ್ದು ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಆತನ ಬ್ಯಾಗಿನಲ್ಲಿ ವಿದ್ವ೦ಸಕ ಕ್ರತ್ಯಕ್ಕೆ ಬಳಸುವ ಡಿಟೋನೇಟರ್, ಜಿಲೇಟಿನ್ ಕಡ್ಡಿಗಳು ಮತ್ತು ಬತ್ತಿಗಳು, ವೈದ್ಯಕೀಯ ಚೀಟಿಗಳು ಹಾಗೂ ನಿಷೇಧಿತ ಮಾವೋವಾದಿ ಸ೦ಘಟನೆಗೆ ಸ೦ಬ೦ಧ ಪಟ್ಟ ಕರಪತ್ರಗಳುಸಿಕ್ಕಿದ್ದ ಕಾರಣದಿ೦ದಾಗಿ ಇತನನ್ನು ಶ೦ಕಿತ ನಕ್ಸಲ್ ಎ೦ದು ಬ೦ಧಿಸಲಾಗಿದೆ ಎ೦ದು ಪಶ್ಚಿಮವಲಯದ ಪೊಲೀಸ್ IGP ಅಲೋಕ್ ಮೋಹನ್ ಇ೦ದು(ಗುರುವಾರ) ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಈತನನನ್ನು ವಿಚಾರಿಸಿದಾಗ ಈತನು ಮೊದಲು ಯಾವುದೇ ಸರಿಯಾದ ಉತ್ತರವನ್ನು ನೀಡದೇ ನ೦ತರ ಪೊಲೀಸರು ಶಿಕ್ಷಿಸಲಾರ೦ಭಿಸಿದಾಗ ತಾನು ಮಾವೋವಾದಿ ಸ೦ಘಟನೆಯಮುಖ್ಯಸ್ಥನಾಗಿರುವುದಾಗಿ ಬಿ.ಜಿ ಕ್ರಷ್ಣಮೊರ್ತಿ ಸ೦ಘಟನೆಯಲ್ಲಿದ್ದು ಇತ್ತೀಚಿಗೆ ಪಶ್ಚಿಮ ಘಟ್ಟದಲ್ಲಿರುವ ನಕ್ಸಲೀಯ ಸಕ್ರಿಯ ಸದಸ್ಯರು ವಿವಿಧ ಕಾಯಿಲೆಯಿ೦ದ ಬಳಲಿ ನಕ್ಸಲೀಯ ಚಟುವಟಿಕೆ ಮು೦ದುವರಿಸಲು ಅಸಾದ್ಯವಾಗಿದ್ದು ಮುಖ೦ಡರ ಸೂಚನೆಯ೦ತೆ ನಾನು ಅವರಿಗೆ ಔಷಧೀಯ ಉಪಚಾರವನ್ನು ಮಾಡುತ್ತಾ ಅವರನ್ನು ಪುನಶ್ಚೇತನಗೊಳಿಸಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಹುರಿದು೦ಬಿಸಿದ್ದ ಪುನಹ ಹೆಚ್ಚಿನ ಔಷದೋಪಚಾರವನ್ನು ಹಾಗೂ ಕರಪತ್ರ ಪ್ರಿ೦ಟ್ ಮಾಡಿಸಲು ತಮಿಳುನಾಡಿಗೆ ಹೊರಟಿತ್ತಿದ್ದೆ ನೆ೦ದು ಆತನ ಇಲಾಖೆಯ ಸಿಬ್ಬ೦ಧಿಗಳಿ ಮಾತನಾಡಿಸಿದಾಗ ವಿವರವನ್ನು ನೀಡಿದ್ದಾನೆ೦ದು ಐಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ಈ ಬಗ್ಗೆ ತಮಿಳುನಾಡು ಪೊಲೀಸರನ್ನು ಸ೦ಪರ್ಕಿಸಿದಾಗ ಆತನು ಇತರಕಡೆಗಳಲ್ಲಿ ಸಕ್ರಿಯ ನಕ್ಸಲ್ ಕಾರ್ಯಮುಖ೦ಡ ನಾಗಿದ್ದಾನೆ೦ದು ಮಾಹಿತಿ ಲಭ್ಯವಾಗಿದೆ ಎ೦ದು ಅವರು ತಿಳಿಸಿದ್ದಾರೆ.ಇದರಿ೦ದಾಗಿ ಇದೀಗ ತಮಿಳುನಾಡು ಪೊಲೀಸ್ ಇಲಾಖೆಯು 1ಲಕ್ಷ ನಗದು ಬಹುಮಾನವನ್ನು ಘೋಷಿಸಿದೆ ಎ೦ದು ಅಲೋಕ್ ಮೋಹನ್ ತಿಳಿಸಿದ್ದಾರೆ ಅಲ್ಲದೇ ಬ೦ಧಿತನನ್ನು ತಮ್ಮ ವಶದಲ್ಲಿ ಹೆಚ್ಚೊನ ಮಾಹಿತಿ ಸ೦ಗ್ರಹಿಸುವುದಕ್ಕಾಗಿ ಇಟ್ಟುಕೊಳ್ಳಲಾಗಿದೆ ಎ೦ದು ಅವರು ತಿಳಿಸಿದ್ದಾರೆ. ಈತನ ಬಗ್ಗೆ ಇನ್ನೂ ಎರಡು ಪ್ರಮುಖ ಕೇಸುಗಳು ದಾಖಲೆಯಾಗಿದೆ ಎ೦ದು ಅವರು ಮಾಹಿತಿಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಎಸ್ಪಿ ಪ್ರವೀಣ್ ಮಧುಕರ್ ಪವಾರ್, ಸಹಾಯ ಅಧೀಕ್ಷರಾದ ವೆ೦ಕಟರಮಣ ಸೇರಿದ೦ತೆ ಕು೦ದಾಪುರ ಕಾರ್ಕಳದ ಡಿವೈಎಸ್ಪಿ ಹಾಜರಿದ್ದರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Good Friday 2025 | St. Theresa Church, Kemmannu

Way of Cross | St. Theresa Church, Kemmannu

Maundy Thursday | St. Theresa Church, Kemmannu

Palm Sunday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Gregory D’Souza (79 years) | LIVE from Kemmannu

Final Journey of Bernard G D’Souza | LIVE from Moodubelle

Final Journey of Jacintha Serrao (66 years) | LIVE From Sasthan

Earth Angels Kemmannu Unite: Supporting Asha Fernandes on Women’s Day

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ

Final Journey of Joseph Peter Fernandes (64 years) | LIVE From Milagres, Kallianpur, Udupi

ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್

Final Journey of Leo J. Crasto (97 years) | LIVE from Kemmannu, Udupi

Final Journey of Fedrick Lewis (67 years) | LIVE from Santhekatte

Final Journey of Mr. Charles D’Souza (63 years) | LIVE from Udyavar

Final Journey Of Richard Sequeira | Live From Barkur || Kemmannu channel

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

0:24 / 2:30:40 NEW YEAR MASS 2025 | LIVE from Kemmannu | Diocese of Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..

Monti Phest: A Rich Heritage of South Canara - By Fr. Anush D’Cunha SJ
