ವಿವಿ ಕಾಲೇಜು: ಮರಿಯಂ ರಝಾನಾಗೆ ಗ್ಯಾಟ್‌- ಬಿ ಯಲ್ಲಿ 68ನೇ ರ‍್ಯಾಂಕ್‌ - ಮಂಗಳೂರು ವಿವಿ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಪದವಿವಿವಿ ಕಾಲೇಜು: ಮರಿಯಂ ರಝಾನಾಗೆ ಗ್ಯಾಟ್‌- ಬಿ ಯಲ್ಲಿ 68ನೇ ರ‍್ಯಾಂಕ್‌ - ವಿವಿ ಇತಿಹಾಸದಲ್ಲೇ ಈ ಸಾಧನೆ ವಿದ್ಯಾರ್ಥಿನಿ

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಂತಿಮ ಬಿಎಸ್ಸಿ ಪರೀಕ್ಷೆ ಬರೆದಿರುವ ಮರಿಯಂ ರಝಾನಾ ಅತ್ಯಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ರಾಷ್ಟ್ರ ಮಟ್ಟದ ಗ್ಯಾಟ್‌- ಬಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಅಥವಾ ವಿವಿ ಕಾಲೇಜಿನ ಇತಿಹಾಸದಲ್ಲೇ ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

ಕಲಬೆರಕೆ ಉತ್ಪನ್ನ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ ಜಿ. ಜಗದೀಶ್
ಕಲಬೆರಕೆ ಉತ್ಪನ್ನ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ : ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಮಾರಿಣಾಮ ಬೀರುವಂತಹ ಕಲ ಬೆರೆಕೆ ಉತ್ಪನ್ನಗಳ ತಯಾರಕರು ಸೇರಿದಂತೆ ಮಾರಾಟಗಾರರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷö್ಯಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಶಾದೀಪ ಯೋಜನೆಯ ಪ್ರಯೋಜನ ಪಡೆಯಿರಿ : ಜಿಲ್ಲಾಧಿಕಾರಿ ಜಿ.ಜಗದೀಶ್
ಆಶಾದೀಪ ಯೋಜನೆಯ ಪ್ರಯೋಜನ ಪಡೆಯಿರಿ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ: ಕರ್ನಾಟಕ ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು, ಉದ್ದಿಮೆಗಳ ಮಾಲೀಕರನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿರುವ ಆಶಾ ದೀಪ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಉದ್ದಿಮೆದಾರರು ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

BJP to organize training programme for party leaders in Udupi on Nov 12
BJP to organize training programme for party leaders in Udupi on Nov 12

Udupi : Bharatiya Janata Party(BJP) Mangaluru Division level is set to launch a day long workshop on various subjects to their leaders at Hotel Sharada International here on Thursday, November 12.

Bahrain mourns death of HRH Prime Minister Prince Khalifa bin Salman Al Khalifa
Bahrain mourns death of HRH Prime Minister Prince Khalifa bin Salman Al Khalifa

By order of His Majesty King Hamad bin Isa Al Khalifa, the Royal Court mourns His Royal Highness Prince Khalifa bin Salman Al Khalifa, the Prime Minister, who passed away this morning at Mayo Clinic Hospital in the United States of America. The burial ceremony will take place after the repatriation

Employment Fraud: Fake Railway Ticket Collector (TC) arrested
Employment Fraud: Fake Railway Ticket Collector (TC) arrested

Udupi : Police have arrested Ganesh Naik for allegedly claiming to be a railway employee who promising to give job in railways and claiming money from the people in the Udupi city.

ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ
ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

ನೂರು ವರ್ಷಗಳ ನಂತರ ದೇಶದಲ್ಲಿ ಪ್ರಕಟವಾಗಿರುವ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ ( ಸಂಸ್ಕೃತ , 24 ಸಂಪುಟಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ .

Manipal Academy of Higher Education unveils Roadmap & Directions
Manipal Academy of Higher Education unveils Roadmap & Directions

Manipal, Nov 10 : Manipal Academy of Higher Education, an Institution of Eminence and one of India’s leading academic and research institutions today unveiled its roadmap ahead on aligning the courses/curriculum to the National Education policy 2020 guidelines and also planning to set up new camp

ಸಂತೆಕಟ್ಟೆಯ ವಿಘ್ನೇಶ್ ಟವರ್ ಬಿಲ್ಡಿಂಗ್‌ನ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಸಂತೆಕಟ್ಟೆಯ ವಿಘ್ನೇಶ್ ಟವರ್ ಬಿಲ್ಡಿಂಗ್‌ನ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಉಡುಪಿ, ನವೆಂಬರ್ 10 : ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆಯ ವಿಘ್ನೇಶ್ ಟವರ್ ಬಿಲ್ಡಿಂಗ್‌ನ ಹಿಂಬದಿಯಲ್ಲಿ ಸುಮಾರು 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿರುತ್ತದೆ.

Tidal Captive Power Plant ready for installation at Kadige Seashore near Kemmannu
Tidal Captive Power Plant ready for installation at Kadige Seashore near Kemmannu

Udupi : A tidal captive power plant project to be installed at Kadike Seashore near Kemmannu here. It is a part of our revolution to adopt renewable forms of energy and save our planet earth, said Vijayakumar Hegde, Scientist, Researcher and founder of Susi Global Research Center.

ಐಸಿವೈಎಂ ಉದ್ಯಾವರ : 76 ಕೃಷಿ ಸಾಧಕರಿಗೆ ಸನ್ಮಾನ
ಐಸಿವೈಎಂ ಉದ್ಯಾವರ : 76 ಕೃಷಿ ಸಾಧಕರಿಗೆ ಸನ್ಮಾನ

ಉಡುಪಿ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು, ತನ್ನ 29ನೇ ಕಾರ್ಯಕ್ರಮವಾಗಿ ಉದ್ಯಾವರ, ಕಡೆಕಾರು-ಕುತ್ಪಾಡಿ, ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 76 ಕೃಷಿ ಕುಟುಂಬಗಳ ಸೇವೆಯನ್ನು ಗೌರವಿಸಿ, ಸನ್ಮಾನಿಸಿದರು.

Historic old Bridge across River Swarna in Kemmannu may collapse anytime - Need urgent attention towards Demolition.
Historic old Bridge across River Swarna in Kemmannu may collapse anytime - Need urgent attention towards Demolition.

The Historic old bridge across River Swarna in Kemmannu, Udupi District may collapse anytime. A part of it has already broken during the last rains. According to Mrs. Veronica Cornelio, Local leader and social worker, A delegation of local people met the authorities concerned demanding the demolition and the authorities have promised the action.

ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆ ತಪ್ಪದೇ ಪಾಲಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್
ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆ ತಪ್ಪದೇ ಪಾಲಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿ 2 ನೇ ಹಂತದ ಕೋವಿಡ್ ಹರಡದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ,ತಜ್ಞರ ಸಮಿತಿ ನೀಡುವಂತಹ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

How to avoid the second wave of COVID-19 in Udupi?
How to avoid the second wave of COVID-19 in Udupi?

COVID-19 cases are gradually lowering in Udupi. Hospital admissions, ICU admissions and deaths due to COVID-19 have significantly reduced.

Book Release of Dr. N Udupa’s book entitled ‘Establishment of Universities of Eminence in India’
Book Release of Dr. N Udupa’s book entitled ‘Establishment of Universities of Eminence in India’

Manipal, 9th November: Dr N. Udupa, Professor of Manipal College of Pharmaceutical Sciences and Former Director of Research, MAHE, Manipal authored, edited and published a book entitled ‘Establishment of Universities of Eminence in India’ recently. The book was released by Dr H S Ballal, Pro Chanc

ರೂ. 16 ಕೋಟಿ ವೆಚ್ಚದಲ್ಲಿ ಮಣಿಪಾಲ - ಪೆರಂಪಳ್ಳಿ - ಅಂಬಾಗಿಲು ಚತುಷ್ಪಥ ರಸ್ತೆ-ಶಾಸಕ ರಘುಪತಿ ಭಟ್ ಗುದ್ದಲಿ ಪೂಜೆ
ರೂ. 16 ಕೋಟಿ ವೆಚ್ಚದಲ್ಲಿ ಮಣಿಪಾಲ - ಪೆರಂಪಳ್ಳಿ - ಅಂಬಾಗಿಲು ಚತುಷ್ಪಥ ರಸ್ತೆ-ಶಾಸಕ ರಘುಪತಿ ಭಟ್ ಗುದ್ದಲಿ ಪೂಜೆ

ಉಡುಪಿ : ಉಡುಪಿಯ ಅತಿ ಹೆಚ್ಚು ವಾಹನ ಸಂಚಾರದ ಪ್ರಮುಖ ರಸ್ತೆ ಮಣಿಪಾಲ - ಪೆರಂಪಳ್ಳಿ - ಅಂಬಾಗಿಲು ರಸ್ತೆಯನ್ನು ಅಗಲೀಕರಣಗೊಳಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ರೂ. 16 ಕೋಟಿ ಮಂಜೂರಾಗಿದ್ದು, ಸದ್ರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 09-11-2020 ರಂದು ಶಾಸಕ ಶ್ರೀ ಕೆ ರಘುಪತಿ ಭಟ್ ನೆರವೇರಿಸಿದರು.

ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಅಂಗನವಾಡಿ ನೌಕರರ ಸಂಘ  ನ.26 ಅಖಿಲ ಭಾರತ ಮುಷ್ಕರ ಭಾಗವಾಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ
ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಅಂಗನವಾಡಿ ನೌಕರರ ಸಂಘ ನ.26 ಅಖಿಲ ಭಾರತ ಮುಷ್ಕರ ಭಾಗವಾಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ

ಉಡುಪಿ : ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ, ನ.26 ಅಖಿಲ ಭಾರತ ಮುಷ್ಕರ ಭಾಗವಾಗಿ ಇಂದು ನ.09.ರಂದು ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಯವರಿಗೆ ಮನವಿ ನೀಡಲಾಯಿತು.

ಕಲಾಜಗತ್ತಿಗೆ ನಲವತ್ತೊಂದರ ಸಂಭ್ರಮ, ವಿಶಿಷ್ಟತೆಯಿಂದ ಕೂಡಿದ ಕಾರ್ಯಕ್ರಮ
ಕಲಾಜಗತ್ತಿಗೆ ನಲವತ್ತೊಂದರ ಸಂಭ್ರಮ, ವಿಶಿಷ್ಟತೆಯಿಂದ ಕೂಡಿದ ಕಾರ್ಯಕ್ರಮ

ವರ್ಷದ ಮುನ್ನೂರ ಅರವತೈದು ದಿನಗಳೂ ಕೂಡ ಕಡಿಮೆಯೇ ಮುಂಬಯಿ ಎನ್ನುವ ಮಹಾನಗರಕ್ಕೆ.ಈ ಮಾಯಾನಗರಿಯಲ್ಲಿ ನಿತ್ಯ ಉತ್ಸವದ ತೇರಿನಂತೆ ಕಂಗೊಳಿಸಿ ನಡೆಯುವ ತುಳು ಕನ್ನಡ ಸಾಹಿತ್ಯ ಸಂಗೀತ ಸಂಸ್ಕೃತಿಗಳ ಜಾತ್ರೆಯ ಸೊಬಗನ್ನು ಬಣ್ಣಿಸುವುದೇ ಮಹದಾನಂದ. ಈ ಸಾಂಸ್ಕೃತಿಕ ನಗರ ಮೌನವಾಗಿದ್ದು ಸತ್ಯ.ಇನ್ನೇನು ಎಲ್ಲವೂ ಸ್ಥಬ್ಧವಾಗುತ್ತೇನೋ ಅನ್ನುವಾಗ ,ಸೋಲೊಪ್ಪದ ಸರದಾರರಂತೆ ಎದ್ದು ನಿಂ

ಕೊರೋನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ-ವಿಧಾನ‌ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ
ಕೊರೋನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ-ವಿಧಾನ‌ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ

ಕಾರ್ಕಳ :ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕಿನ JDS ನೂತನ ಪಕ್ಷ ಕಚೇರಿಯನ್ನು ವಿಧಾನ‌ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್.ಭೋಜೇಗೌಡರವರು ದಿನಾಂಕ 8.11.2020ರಂದು ನೆರವೇರಿಸಿ ಶುಭ ಹಾರೈಸಿದರು.ನಂತರ ಉದ್ಘಾಟನಾ ಭಾಷಣದಲ್ಲಿ ಕೊರೋನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ರಾ

Former IAS officer and DC of Dakshina Kannada Sasikanth Senthil to join Congress Party
Former IAS officer and DC of Dakshina Kannada Sasikanth Senthil to join Congress Party

Bengaluru : Former IAS officer Sasikanth Senthil is all set to join the Congress Party on Monday, November 9 at Tamil Nadu.

Welcome to Thonse Naturecure Hospital
View More

Congratulations to Rochelle D Souza.Congratulations to Rochelle D Souza.
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Donate Your Old Smart Phone this DiwaliDonate Your Old Smart Phone this Diwali
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
The Tablet - International Catholic WeeklyThe Tablet - International Catholic Weekly
GSB delicacies at Hotte Thumba Fish Court UdupiGSB delicacies at Hotte Thumba Fish Court Udupi
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Computerised Clinical Laboratory, Kemmannu.Computerised Clinical Laboratory, Kemmannu.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India