Agrar: Closing Ceremony of Konkani Traditional Songs Course.


Kemmannu News Network, 23-09-2019 08:38:41


Write Comment     |     E-Mail To a Friend     |     Facebook     |     Twitter     |     Print


Agrar: Closing Ceremony of Konkani Traditional Songs Course.

The Closing Ceremony of the Konkani Traditional Songs Course, organized by Mandd Sobhann in association with the Agrar Choir, was held on 22.09.2019. Mandd Sobhann Coordinator - Naveen Lobo and the Vice President of Agrar Parish Council - Pius Rodrigues handed over certificates to the participants who had completed the course, held at the Agrar Parish Hall.

work- Eric Ozario, Parish Council Secretary - Vincent Carlo and Choir President - Clementine Noronha, were present on the dais. Anita D’Sa emerged the best trainee and was awarded a cash prize of Rs. 1000/-. Alban D’Souza and Anita D’Sa  shared their experiences.
Mandd Sobhann Gurkar - ’Vishwa Konkani Kala Ratn’ Eric Ozario not only taught the participants various Konkani traditional songs, but also gave information about their importance, the way in which they evolved and the right way to sing them. 35 Konkani songs, which included - the Bantwal Manddo, gumott songs, dekhnni, medleys of songs composed by legendary Konkani singers, voviyos and verses and lullabies.Jaison Lobo, Dealle D’Souza and Olita Pinto assisted in singing, while Alron Rodrigues backed on the  keyboard.

Jasmine Lobo compered the programme while the Organiser - Pritha Sequeira, presented the vote of thanks. 98 participants from Agrar, Loretto and Farla benefited from the training.

This training has already been held at Mangalore, Honnavar and Kaikamba.

ಆಗ್ರಾರ್ : ಸಾಂಪ್ರದಾಯಿಕ ಹಾಡುಗಳ ತರಬೇತಿ ಸಮಾರೋಪ
ಮಾಂಡ್ ಸೊಭಾಣ್  ಹಾಗೂ ಆಗ್ರಾರ್ ಕೊಯರ್ ವತಿಯಿಂದ ನಡೆಯುತ್ತಿರುವ, ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಸರ್ಟಿಫಿಕೆಟ್ ಕೋರ್ಸ್ 22.09.19 ರಂದು ಸಂಪನ್ನಗೊಂಡಿತು.
ಆಗ್ರಾರ ಚರ್ಚ್ ಸಭಾಂಗಣದಲ್ಲಿ ನಡೆದ ತರಬೇತಿ ಸಂಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಮಾಂಡ್ ಸೊಭಾಣ್ ಸಂಘಟಕ ನವೀನ್ ಲೋಬೊ ಹಾಗೂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಪಿಯುಸ್ ರಾಡ್ರಿಗಸ್ ಪ್ರಮಾಣ ಪತ್ರ ವಿತರಿಸಿದರು.
ವೇದಿಕೆಯಲ್ಲಿ ತರಬೇತುದಾರ ಎರಿಕ್ ಒಝೆರಿಯೊ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೊ ಹಾಗೂ ಗಾಯನ ಮಂಡಳಿ ಅಧ್ಯಕ್ಷೆ ಕ್ಲೆಮೆಂಟಿನ್ ನೊರೊನ್ಹಾ ಉಪಸ್ಥಿತರಿದ್ದರು.
ಉತ್ತಮ ಶಿಬಿರಾರ್ಥಿಯಾಗಿ ಆಯ್ಕೆಯಾದ ಅನಿತಾ ಡೆಸಾರಿಗೆ ರೂ. ಒಂದು ಸಾವಿರ ಬಹುಮಾನ ದೊರೆಯಿತು. ಆಲ್ಬನ್ ಡಿಸೋಜ ಹಾಗೂ ಅನಿತಾ ಡೆಸಾ ಶಿಬಿರದ ತಮ್ಮ ಅನುಭವ ಹಂಚಿಕೊಂಡರು.
ಮಾಂಡ್ ಸೊಭಾಣ್ ಗುರಿಕಾರ, ವಿಶ್ವ ಕೊಂಕಣಿ ಕಲಾರತ್ನ ಬಿರುದಾಂಕಿತ ಎರಿಕ್ ಒಝೇರಿಯೊ ಕೊಂಕಣಿಯ ಹಾಡುಗಳ ವಿವಿಧ ಪ್ರಕಾರಗಳು, ಅವುಗಳ ಸಾಂಪ್ರದಾಯಿಕ ಹಿನ್ನಲೆ, ಅವು ಬೆಳೆದು ಬಂದ ಬಗೆ ಇತ್ಯಾದಿ ವಿವರಿಸಿ, ಶಾಸ್ತ್ರೀಯವಾಗಿ  ಹಾಡುವ ರೀತಿಯನ್ನು ಕಲಿಸಿದರು. ಎರಡು ಭಾನುವಾರಗಳ ಈ ತರಬೇತಿಯಲ್ಲಿ ಬಂಟವಾಳದ ಮಾಂಡೊ, ಗುಮಟೆ ಹಾಡುಗಳು, ದೆಖ್ಣಿ ಹಾಡುಗಳು, ಹಿರಿಯ ಗಾಯಕರ ಅಮರ ಹಾಡುಗಳ ಸರಣಿ,  ಮದುವೆ ಸೊಭಾನೆ ಹಾಡುಗಳು, ಶಿಶುಗೀತೆಗಳು ಹೀಗೆ 35 ಹಾಡುಗಳನ್ನು ಕಲಿಸಲಾಯಿತು.
ಎಲ್ರೋನ್ ರಾಡ್ರಿಗಸ್ ಕೀ ಬೊರ್ಡ್‍ನಲ್ಲಿ ಹಾಗೂ ಜೇಸನ್ ಲೋಬೊ, ಡಿಯಾಲ್ ಡಿಸೋಜ ಹಾಗೂ ಒಲಿಟಾ ಪಿಂಟೊ ಗಾಯನದಲ್ಲಿ ಸಹಕರಿಸಿದರು.
ಸಂಯೋಜಕಿ ಪ್ರೀತಾ ಸಿಕ್ವೇರಾ ಧನ್ಯವಾದವನ್ನಿತ್ತರು. ಜಾಸ್ಮಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಆಗ್ರಾರ್, ಲೊರೆಟ್ಟೊ ಹಾಗೂ ಫರ್ಲಾದ 98 ಜನ ಈ ಶಿಬಿರದ ಉಪಯೋಗ ಪಡೆದರು.
ಈ ತರಬೇತಿಯು ಇದುವರೆಗೆ ಕಲಾಂಗಣ-ಮಂಗಳೂರು, ಹೊನ್ನಾವರ ಹಾಗೂ ಕೈಕಂಬದಲ್ಲಿ ನಡೆದಿದೆ.
ಆಗ್ರಾರ್ :  ಸಾಂಪ್ರದಾಯಿಕ್ ಪದಾಂ ತರ್ಬೆತಿ ಸಂಪ್ಣಿಂ

ಮಾಂಡ್ ಸೊಭಾಣ್ ಆನಿ ಆಗ್ರಾರ್ ಕೊಯರ್ ಹಾಂಚ್ಯಾ ಜೋಡ್ ಆಸ್ರ್ಯಾಖಾಲ್ ಚಲುನ್ ಆಸ್ಚ್ಯಾ ಸಾಂಪ್ರದಾಯಿಕ್ ಪದಾಂಚ್ಯಾ ಸರ್ಟಿಫಿಕೆಟ್ ಕೊರ್ಸಾಚಿ ಸಂಪ್ಣಿ 22.09.19 ವೆರ್ ಚಲ್ಲಿ.
ಆಗ್ರಾರ್ ಇಗರ್ಜೆ ಸಭಾಂಗ್ಣಾಂತ್ ಚಲ್ಲಲ್ಯಾ ಹ್ಯಾ ಸಂಪ್ಣೆ ಕಾರ್ಯಾವೆಳಿಂ ಶಿಬಿರಾರ್ಥಿಂಕ್ ಮಾಂಡ್ ಸೊಭಾಣ್ ಸಂಘಟಕ್ ನವೀನ್ ಲೋಬೊ ಆನಿ ಫಿರ್ಗಜ್ ಉಪಾಧ್ಯಕ್ಷ್ ಪಿಯುಸ್ ರೊಡ್ರಿಗಸಾನ್ ಪ್ರಮಾಣ್ ಪತ್ರಾಂ ವಾಂಟ್ಲಿಂ.
 ವೆದಿರ್ ಎರಿಕ್ ಒಝೇರ್, ಕೊಯರ್ ಅಧ್ಯಕ್ಷಿಣ್ ಕ್ಲೆಮೆಂಟಿನ್ ನೊರೊನ್ಹಾ, ಫಿ.ಗೊ. ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೊ ಹಾಜರ್ ಆಸುಲ್ಲೆ.
ಉತ್ತೀಮ್ ಶಿಬಿರಾರ್ಥಿ ಜಾವ್ನ್ ವಿಂಚುನ್ ಆಯ್ಲಲ್ಯಾ ಅನಿತಾ ಡೆಸಾ ಹಿಕಾ ಏಕ್ ಹಜಾರ್ ರುಪಯ್ ಬಹುಮಾನ್ ಲಾಬ್ಲೆಂ. ಆಲ್ಬನ್ ಡಿಸೋಜ ಆನಿ ಅನಿತಾ ಡೆಸಾನ್ ಶಿಬಿರಾಂತ್ಲೊ ಆಪ್ಲೊ ಆನ್ಬೋಗ್ ವಾಂಟುನ್ ಘೆತ್ಲೊ.
ಮಾಂಡ್ ಸೊಭಾಣ್ ಗುರ್ಕಾರ್ ಎರಿಕ್ ಒಝೆರಿಯೊನ್ ವೆವೆಗ್ಳಿಂ ಸಾಂಪ್ರದಾಯಿಕ್ ಪದಾಂ, ತಾಂಚಿ ಪಾಟ್ ಭುಂಯ್ ಸಾಂಗುನ್ ತಾಳೊ ಆ£ ಗಾಂವ್ಚಿ ರೀತ್ ಶಿಕಯ್ಲಿಂ. ದೋನ್ ಆಯ್ತಾರಾಂಚ್ಯಾ ಹ್ಯಾ ತರ್ಬೆತೆಂತ್ ಬಂಟ್ವಾಳ್ಚೊ ಮಾಂಡೊ, ವೊವಿಯೊ ವೇರ್ಸ್, ಗುಮ್ಟಾ ಪದಾಂ, ಬಾಳ್ ಗಿತಾಂ, ಮ್ಹಾಲ್ಗಡ್ಯಾ, ಗಿತಾಂ ರಚ್ನಾರಾಂಚ್ಯಾ ಅಮರ್ ಪದಾಂಚಿ ಶಿಂಖಳ್, ದೆಖ್ಣಿ ಅಶೆಂ 35 ಪದಾಂ ಶಿಕಯ್ಲಿಂ. ಎಲ್ರೊನ್ ರೊಡ್ರಿಗಸಾನ್ ಕೀ ಬೊರ್ಡಾರ್ ಆ£ ಜೇಸನ್ ಲೋಬೊ, ಡಿಯಾಲ್ ಡಿಸೋಜ ಆನಿ ಒಲಿಟಾ ಪಿಂಟೊನ್ ಗಾಯಾನಾಂತ್ ಸಾಂಗಾತ್ ದಿಲೊ.
ಸಂಯೋಜಕಿ ಪ್ರೀತಾ ಸಿಕ್ವೇರಾನ್ ಆಭಾರ್ ಮಾಂದ್ಲೊ.  ಜಾಸ್ಮಿನ್ ಲೋಬೊನ್ ಕಾರ್ಯೆಂ ಚಲಯ್ಲೆಂ. ಆಗ್ರಾರ್, ಲೊರೆಟ್ಟೊ ಆನಿ  ಫರ್ಲಾ ಥಾವ್ನ್À 98 ಜಣಾಂನಿ ಹ್ಯಾ ಶಿಬಿರಾಚೊ ಫಾಯ್ದೊ ಜೊಡ್ಲೊ.
ಹಿ ತರ್ಬೆತಿ ಎದೊಳ್ ಕಲಾಂಗಣ್- ಮಂಗ್ಳುರ್, ಹೊನ್ನಾವರ್ ಆನಿ ಗುರ್ಪುರ್ ಚಲ್ಲ್ಯಾ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Vanamahotva by Prerana Swa-Sahaya Sangha, Mount Ro
View More

Veez Konkani Issue # 140Veez Konkani Issue # 140
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums