ಮಿಲಾಗ್ರಿಸ್‍ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂಡಲದ ಸದನ ಕಲಾಪದ ಅನುಭವ


Richard D’Souza
Kemmannu News Network, 16-02-2020 21:00:53


Write Comment     |     E-Mail To a Friend     |     Facebook     |     Twitter     |     Print


ಮಿಲಾಗ್ರಿಸ್‍ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂಡಲದ ಸದನ ಕಲಾಪದ ಅನುಭವ

ಕಲ್ಯಾಣಪುರ : ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳಲ್ಲಿ ನಡೆಯುವ ಕಾರ್ಯಕಲಾಪಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡುವುದನ್ನು ನಾವು ಕೇಳಿದ್ದೇವೆ. ಆದರೆತಾವೇ ಕಾರ್ಯಕಲಾಪದಲ್ಲಿ ಸಕ್ರೀಯವಾಗಿ ಭಾಗವಹಿಸಿ ನೈಜಅನುಭವ ಪಡೆಯುವುದಕ್ಕಿಂತ ವಿಭಿನ್ನಅನುಭವ ಬೇರೊಂದಿರದು. ಈ ನಿಟ್ಟಿನಲ್ಲಿಕಲ್ಯಾಣಪುರ ಮಿಲಾಗ್ರಿಸ್‍ಆಂಗ್ಲ ಮಾಧ್ಯಮ ಶಾಲೆಯು ಕಳೆದ ವರ್ಷದಿಂದ ಈ ವಿಶೇಷ ಅನುಭವಕ್ಕೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ.

 

ಈ ವರ್ಷದಶಾಲೆಯು ವಿದ್ಯಾರ್ಥಿ ಮಂಡಲಕ್ಕೆಎರಡುಕಲಾಪದಅನುಭವನ್ನು ನೀಡಿರುತ್ತದೆ.ಮೊದಲ ಸೆಮೆಸ್ಟರ್‍ನಲ್ಲಿಆಗಸ್ಟ್ ತಿಂಗಳಲ್ಲಿ ಕಲಾಪವನ್ನು ನಡೆಸಲಾಗಿತ್ತು.ಇತ್ತೀಚಿಗೆ ಫೆ.14 ರಂದುಎರಡನೇಅವಧಿಯಲ್ಲಿ ಕಲಾಪಕ್ಕೆ ಶಾಲಾ ಸಭಾಂಗಣದಲ್ಲಿಅವಕಾಶ ನೀಡಿದೆ.

ಮಂತ್ರಿ ಮಂಡಳದ ಚುನಾಯಿತಸದಸ್ಯರೆಲ್ಲರು ಆಡಳಿತ ಪಕ್ಷವಾಗಿಒಂದುಕಡೆ ಕುಳಿತುಕೊಂಡರೆ ಒಂಬತ್ತನೇ ಮತ್ತುಎಂಟನೇ ತರಗತಿಯ ಪ್ರತಿನಿಧಿಗಳು ವಿರೋಧ ಪಕ್ಷವಾಗಿಕಲಾಪದಲ್ಲಿಆಸೀನರಾಗಿದ್ದರು.ಆಡಳಿತ ಪಕ್ಷದ ನಾಯಕತ್ವವನ್ನು ಪ್ರಧಾನ ಮಂತ್ರಿಯಾದ ಮೊಹಮದ್ ನಶಾದ್ ಮತ್ತು ಉಪಪ್ರಧಾನಿಯಾದ ಕು.ರಕ್ಷಾಆರ್‍ವಹಿಸಿಕೊಂಡರು. ವಿರೋಧ ಪಕ್ಷದನಾಯಕಿಯಾಗಿ ಕು. ಸೌಜನ್ಯತಮ್ಮಕರ್ತವ್ಯ ನಡೇಸಿದರು.

ಸಭಾಪತಿಯಾಗಿ ಕು.ಮೇಧಾತಂತ್ರಿ ಮತ್ತು ಉಪಸಭಾಪತಿಯಾಗಿ ನೀರಜ್ ಉಪಸ್ಥಿತರಿದ್ದು ಕಲಾಪವನ್ನು ಸುಸೂತ್ರವಾಗಿ ನಡೆಸುವಲ್ಲಿ ಸಹಕರಿಸಿದರು.ಮೊದಲಿಗೆಆಡಳಿತ ಪಕ್ಷದಮಂತ್ರಿಗಳು ತಮ್ಮತಮ್ಮ ಇಲಾಖೆಯು ಕೈಗೊಂಡಕೆಲಸಕಾರ್ಯಗಳ ವಿವರವನ್ನುನೀಡಿದರು.ತದ ನಂತರ ವಿರೋಧ ಪಕ್ಷದವರುತಮ್ಮ ಹಸ್ತಕ್ಷೇಪಗಳನ್ನು ಸಭೆಯ ಮುಂದೆಇಟ್ಟುಚರ್ಚೆ ನಡೆಸಿದರು.

ಶಾಲಾ ಮಂತ್ರಿಮಂಡಳದ ಈ ಕಲಾಪವು ಸುಮಾರುಒಂದೂವರೆ ತಾಸಿಗೆ ನಡೆಯಿತು.ಕೊನೆಯಲ್ಲಿ ಸಭಾಪತಿಗಳು ಎಲ್ಲಿರಿಗೆಧನ್ಯವಾದ ಸಮರ್ಪಿಸಿದರು.ಮಂತ್ರಿಮಂಡಲದವಿದ್ಯಾರ್ಥಿಗಳಿಗೆ ಪೌಢಶಾಲಾ ಶಿಕ್ಷಕರಾದ ಶ್ರೀ ಪ್ರಶಾಂತ್ ಲೋಪೆಸ್ ಮತ್ತು ಕು.ಅನುಷಾ ಎನ್‍ರವರುತರಭೇತಿ ನೀಡಿ ಸಿದ್ಧಗೊಳಿಸಿದ್ದರು.

ವಿದ್ಯಾರ್ಥಿಗಳಿಗೆಇದು ಮರೆಯಲಾದ ಅನುಭವವಾಗಿ ಮೂಡಿಬಂತು. ಕೇವಲ ಭಾಷಣ, ನೃತ್ಯ, ಸಂಗೀತ, ಚರ್ಚೆತರಭೇತಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆಪಠ್ಯೇತರ ಚಟುವಟಿಕೆಗಳ ಸಂಗಮದ ಹಾಗೂ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಭಾಷಾಕೌಶಲ್ಯಕ್ಕೆಇದು ಒಳ್ಳೆಯ ಬುನಾದಿ ಮತ್ತು ವೇದಿಕೆ ಆಗಿದೆ, ಎಂದು ಶಾಲೆಯ ಮುಖ್ಯೋಪಧ್ಯಾಯರಾದ ಫಾ.ಲ್ಯಾನ್ಸಿ ಫೆರ್ನಾಂಡಿಸ್ ನುಡಿದರು.

ಶಾಲೆಯ ಇತರೆವಿದ್ಯಾರ್ಥಿಗಳುಕಲಾಪವನ್ನುಆತುರದಿಂದ ವೀಕ್ಷಿಸಿ ಹೊಸ ಅನುಭವವನ್ನು ಪಡೆದುಕೊಂಡರು.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.ನನ್ನ ಸ್ನೇಹಿತರಲ್ಲಿ ನನ್ನದೊಂದು ಅರಿಕೆ.
Veez Konkani Issue #122Veez Konkani Issue #122
Veez Konkani Weekly - Issue # 121Veez Konkani Weekly - Issue # 121
Smparka Feb 2020Smparka Feb 2020
Land for Sale at Neelavara, Udupi District.Land for Sale at Neelavara, Udupi District.
Milagres English Medium, School, KallianpurMilagres English Medium, School, Kallianpur
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India