ಉಡುಪಿ: ಒಬ್ಬ ಮಹನ ಮಹಿಳೆ ಮಾಯಮ್ಮ ಯಾರಿವಳು,


Richard Crasto
Kemmannu News Newtwork, 08-03-2020 08:40:23


Write Comment     |     E-Mail To a Friend     |     Facebook     |     Twitter     |     Print


ಉಡುಪಿ: ಒಬ್ಬ ಮಹನ ಮಹಿಳೆ ಮಾಯಮ್ಮ ಯಾರಿವಳು,

ಉಡುಪಿಯ  ಪಂದುಬೆಟ್ಟು ನಲ್ಲಿ ವಾಸಿಸುತಿದ್ದ ಶ್ರೀಮತಿ ಮಾಯಮ್ಮನವರು ಮೂಲತ ಗದಗ ಜಿಲ್ಲೆಯವರಾಗಿದ್ದು  ಕೂಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದರು
ಪಂದುಬೆಟ್ಟಿನ ಶೊಭ  ಪ್ರಭಾಕರವರು ತಮ್ಮ ಜಾಗದಲ್ಲೆ ಚಿಕ್ಕ ಗುಡಿಸಲು ದರ್ಮರ್ಥವಾಗಿ ಕೊಟ್ಟಿದ್ದರು. ಮೂರು ವರುಷಗಳ ಮುಂಚೆ  ಪತಿ ಕ್ಯಾನ್ಸರ್  ಕಾಯಿಲೆಯಿಂದ ಮರಣ ಹೊಂದಿದ  ನಂತರ ಮಾಯಮ್ಮನವರ  ಜೀವನ ಬಹಳ  ಕಷ್ಟಕರವಾಗಿತ್ತು ಕೂಲಿ ಕೆಲಸ ಮಾಡಿ ಒಂಟಿ ಜೀವನ ಸಾಗಿಸುತಿದ್ದ ಮಾಯಮ್ಮನವರಿಗು  ಕ್ಯಾನ್ಸರ ಕಾಯಿಲೆ ಬಂದು ರೋಗಗ್ರಸ್ತರಾದ ಇವರನ್ನು ಆಂಬಲಪಾಡಿ ಪಂಚಾಯತು ಸದಸ್ಯೆ  ದಯಾಸಿನಿ ಇವರ ಸಹಾಯದಿಂದ ಮಂಗಳೂರಿನ ಧರ್ಮಸ್ಥಳ ಅಯುರ್ವೆದ ಆಸ್ಪತ್ರೆ ವೆನಲಾಕ  ಆಸ್ಪತ್ರೆ, ಕೆ ಎಮ್ ಸಿ  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದ್ದು ಅಗತ್ಯವಿರುವ ರೇಷನ ಕಾರ್ಡ  ಬಿ ಪಿ ಎಲ್ ಕಾರ್ಡ್  ಆರೋಗ್ಯ ಕಾರ್ಡ  ದಯಸಿನಿಯವರು ಮಾಡಿಸಿಕೊಟ್ಟು ಸರಕಾರದಿಂದ ಸಿಗುವ  ಎಲ್ಲ ಸವಲತ್ತುಗಳನ್ನು ಕೊಡಿಸಿರುತ್ತಾರೆ.

ಮಾಯಮ್ಮನವರ ಕಾಯಿಲೆಯು ಅತೀ  ಗಂಭೀರ ಹಂತದಲ್ಲಿರುವಾಗ ಉಡುಪಿಯ  ಆರಕ್ಷಕ  ಠಾಣೆಯ ಸಹಾಯಕ ಅಧಿಕಾರಿ ಮುಕ್ತ, ಉಡುಪಿ ಜಿಲ್ಲ ಮಹಿಳ  ಮಂಡಳ  ಒಕ್ಕೂಟ ಅಧ್ಯಕ್ಷೆ  ಅಧ್ಯಕ್ಷೆ ಸರಳ  ಕಾಂಚನ, ಆಂಬಲಪಾಡಿ ಪಂಚಾಯತು ಸದಸ್ಯೆ ಶ್ರೀಮತಿ ದಯಾಸಿನಿ ಇವರು ಕಲ್ಯಾಣಪುರದ ಎಂಜೆಲ್  ಪೌಂಡೆಶನ  ಸಂಸ್ಥಾಪಕ ರೋಬರ್ಟ  ಡಿಸೋಜ  ಇವರನ್ನು ಭೇಟಿ ಮಾಡಿ ಕಲ್ಯಾಣಪುರದ ಸಿಂತಿಯ ಫೆರ್ನಾಂಡಿಸ್ ಕ್ಯಾನ್ಸರ್ ರೋಗಿಗಳ ಅಂತಿಮ ಹಂತದ ಚಿಕಿತ್ಸೆ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು
ಶ್ರೀ ರೋಬರ್ಟ ಡಿಸೋಜರವರು ಮಾಯಮ್ಮನವರನ್ನು ದಿನ 2 ಬಾರಿ ಭೇಟಿ ಮಾಡಿ ಅವರ ಶುಶ್ರುಷೆಗೆ ಬೇಕಾದ ಎಲ್ಲ ವಸ್ತುಗಳನ್ನು ಪೂರೈಸುತಿದ್ದು ಆರೋಗ್ಯದ ಬಗ್ಗೆ ವಿಚಾರಿಸಿ ಸಾಂತ್ವನವನ್ನು ನೀಡುತಿದ್ದರು.

ಮಾಯಮ್ಮನವರು ನಿಧಾನರಾಗುವ 15 ದಿನ ಮುಂಚೆ ತನ್ನ ಕೊನೆಯಗಳಿಗೆಯ ಆಸೆಯನ್ನು ವ್ಯಕ್ತಪಡಿಸಿ  ನ್ಯಾಯವಾದಿಗಳನ್ನು ಕರೆಸಿ ತನ್ನಲ್ಲಿದ್ದ ಉಳಿತಾಯದ ದುಡ್ಡು ಹಾಗು ಒಡವೆಗಳಿಂದ ಬರುವ  ಮೊತ್ತವನ್ನು ಕಾಯಿಲೆಯಿಂದ ಬಳಲುವವರಿಗು ಕಷ್ಟದಲ್ಲಿದ್ದವರಿಗು ಆನಾಥರಿಗು ಕೊಡಬೇಕಾಗಿ ಜವಾಬುದಾರಿಯನ್ನು ಉಡುಪಿ  ಮಹಿಳ  ಮಂಡಳ  ಅಧ್ಯಕ್ಷೆ ಇವರಿಗೆ ಕರಾರು ಪತ್ರ ಬರೆಸಿ ಕೊಟ್ಟರು.

17ನೇ ತಾರಿಕು  ಡಿಸೆಂಬರ  2020 ಶ್ರೀಮತಿ ಮಾಯಮ್ಮನವರು  ದಿವಂಗತರಾದರು ಶ್ರೀಮತಿ ಸರಳ ಕಾಂಚನ, ದಯಾಸಿನಿ, ರೊಬರ್ಟ ಡಿಸೋಜ, ವಿಜಯರಾಜ ಇವರು ಮಾಯಮ್ಮನವರ ಅಂತಿಮಕ್ರೀಯೆ  ಶವ ಸಂಸ್ಕಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ನೆರವೇರಿಸಲಾಯಿತು. ಮಾಯಮ್ಮನವರು ಕಷ್ಟದಿಂದ ದುಡಿದು 30 ವರುಷಗಳ    ಉಳಿತಾಯವನ್ನು ಮಾಯಮ್ಮನವರ ಇಚ್ಛೆಯ ಪ್ರಕಾರ ಉಡುಪಿಯ ಮಹಿಳ  ಮಂಡಳ ವಿಶ್ವ  ಮಹಿಳ  ದಿನದ  ಅಂಗವಾಗಿ 3,50,000 ರುಪಾಯಿಯನ್ನು ತಾ 07/03/2020 ರಂದು ಉಡುಪಿಯ ಬಾಲಭವನದಲ್ಲಿ ಜರುಗಿದ ಸಭೆಯಲ್ಲಿ ಅತ್ಯವಶ್ಯಕತೆ ಇರುವ ಬಡ ರೋಗಿಗಳಿಗೆ ಹಾಗು ಕಷ್ಟದಲ್ಲಿದ್ದವರಿಗೆ ಹಸ್ತಾಂತರಿಸಿದರು.
ಇದೊಂದು ಉತ್ತಮವಾದ ಆದರ್ಶ, ಗದಗ ಜಿಲ್ಲೆಯ ಮಾಯಮ್ಮ ಉಡುಪಿಯಲ್ಲಿ ಇವರ 30 ವರುಷಗಳ ತ್ಯಾಗ.

ಇಂದು ವಿಶ್ವ ಮಹಿಳ ದಿನಾಚರಣೆ ಸಂದರ್ಭ ಮಾಯಮ್ಮನವರಿಗೆ ನಮನ.

ಕಾರ್ಯಕ್ರಮದ ಉದ್ಘಾಟನೆ ...ಶೀಲಾ ಕೆ ಶೆಟ್ಟಿ..ಜಿಲ್ಲಾ ಪಂಚಾಯತ್ ಉಪಾದ್ಯಕ್ಷರು,ಕಾರ್ಯಕ್ರಮದ ಅಧ್ಯಕ್ಷತೆ ಸರಳಾ ಬಿ.ಕಾಂಚನ್ ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷರು

ಅತಿಥಿಗಳು..ಉಡುಪಿ ಜಿಲ್ಲಾ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ರಾವ್ ಕೊರಡ್ಕಲ್, ಉಡುಪಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ...ವಿಕಲಚೇತನರ ಮತ್ತು ಹಿರಿಯ‌ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಚಂದ್ರ ನಾಯ್ಕ್..ಎಂಜಲ್ಸ್ ಪೌಂಡೆಶನ್ ನ ರಾಬರ್ಟ ಡಿಸೋಜಾ..ಅಂಬಲಾಡಿ ಗ್ರಾಮ ಪಂಚಾಯತ್ ಸದಸ್ಯೆ ದಯಾಶೀಣಿಯವರು...ಉಪಸ್ಥಿತರಿದ್ದರು.

ನಿರೂಪಣೆ ...ಗಣೇಶ್ ನಾಯ್ಕ್ ಕೊಕ್ಕರ್ಣೆ...ಸ್ವಾಗತ... ವಸಂತಿರಾವ್ ಕೊರಡ್ಕಲ್ ರವರು ನೆರವೆರಿಸಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Rozaricho Gaanch - December 2020Rozaricho Gaanch - December 2020
Congratulations to Prathiksha Shetty, KemmannuCongratulations to Prathiksha Shetty, Kemmannu
Congratulations to the winners of Panchayat Elections from Kemmannu Parish.Congratulations to the winners of Panchayat Elections from Kemmannu Parish.
Milarchi Lara December 2020Milarchi Lara December 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Autobiography of Richard Carvalho, Barkur/Mumbai.Autobiography of Richard Carvalho, Barkur/Mumbai.
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte