Roy Castelino Appointed as P.R.O. of Mangalore Diocese.
Kemmannu News Network, 04-11-2020 13:40:19
ROY CASTELINO APPOINTED P.R.O. OF MANGALORE DIOCESE
Rt. Rev. Dr. Peter Paul Saldanha, the Bishop of Mangalore Diocese, has appointed Mr. Ronald (Roy) Castelino as the Public Relations Officer of Mangalore Diocese for the term of 3 years, with effect from November 7, 2020.
The Pastoral Instruction Communio et Progressio issued by the Pontifical Council for Social Communications on May 23, 1971, highly recommends each diocese to have a public relations person or press officer or a spokesperson. The Diocese of Mangalore has a priest and a laity as P.R.O.. Mr. Marcel Monteiro has rendered his valuable service as P.R.O. of the Diocese for the past 24 years. Rev. Fr. Victor Vijay Lobo would be continuing his service as P.R.O. along with Mr. Roy.
A P.R.O. is responsible for establishing contacts with media and journalists at all levels, government offices and ministers, monitoring and responding to media reports on issues affecting the Diocese, organizing press conferences and press releases from time to time, preparing written statements and news releases, and so on.
About Roy:
Ronald Sebastian Agnelo Castelino is the full name of Mr. Roy Castelino.
Born on September 14, 1960. Pursued B.Sc. degree from St. Aloysius College. Started his business after working abroad for 3 years. Established Roy Constructions in the year 1985 which has gained popularity in the business field since the past 35 years. Conferred with Rachana Businessman Award in the year 2018. Wife – Dianisia D’Silva; daughter – Radhika Parveen. Residing at Makale, Kulshekar.
Presently serving as the Secretary of the Inter religious dialogue committee of Mangalore Diocese, Co-convenor of the Citizen’s Awareness Committee and Trustee of Sandesha Foundation. He has served as office bearer in various fields, such as language, culture, education and business. Founder President of Konkani Prachar Sanchalan (2006-14); President of Karnataka Konkani Sahitya Academy (2014-17), President of RACHANA for 2 terms (2002-04 and 2012-13) and President of the Lions Club Kulshekar. Pirjent of Mandd Sobhann, Director of Kalaangann Governing Body, President of Pragathi Co-operative Bank (2003-18), Treasurer of Jagotik Konknni Songhotton (2013-15).
ಮಂಗಳೂರು ಧರ್ಮಪ್ರಾಂತ್ಯದ ನೂತನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‍ಒ) ಆಗಿ ರೊಯ್ ಕ್ಯಾಸ್ತೆಲಿನೊ ನೇಮಕ
ಮುಂಬಯಿ (ಆರ್‍ಬಿಐ),ನ.04: ರೋಮನ್ ಕಾಥೋಲಿಕ್ ಮಂಗಳೂರು ಧರ್ಮಾಧ್ಯಕ್ಷರಾದ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರು ರೊನಾಲ್ಡ್ (ರೊಯ್) ಕ್ಯಾಸ್ತೆಲಿನೊ ಇವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಿದ್ದಾರೆ. ನ.07ರಿಂದ ಅನ್ವಯವಾಗುವಂತೆ ಈ ನೇಮಕ ಜಾರಿಗೆ ಬರಲಿದ್ದು ಮುಂದಿನ ಮೂರು ವರ್ಷಗಳ ಅವಧಿಯದ್ದಾಗಿರಲಿದೆ.
ಮಂಗಳೂರು ಧರ್ಮಪ್ರಾಂತ್ಯದಲ್ಲಿ ಇಬ್ಬರು ಪಿಆರ್‍ಒಗಳಿದ್ದು ವಂ| ವಿಕ್ಟರ್ ವಿಜಯ್ ಲೋಬೊ ಮುಂದುವರಿಯಲಿದ್ದಾರೆ. ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಾರ್ಸೆಲ್ ಮೊಂತೆರೊ ಸ್ಥಾನಕ್ಕೆ ರೊಯ್ ನೇಮಕ ಗೊಂಡಿದ್ದಾರೆ.
ಸಾರ್ವಜನಿಕರು ಹಾಗೂ ಧರ್ಮಪ್ರಾಂತ್ಯದ ಮಧ್ಯೆ ಉತ್ತಮ ಸಂಬಂಧ ರೂಪಿಸುವುದು, ಧರ್ಮಪ್ರಾಂತ್ಯದ ಕೆಲಸ ಕಾರ್ಯಗಳ ಮಾಹಿತಿಯನ್ನು ನೀಡುವುದು. ಮಾಧ್ಯಮ, ಸರಕಾರದ ಮುಖ್ಯಸ್ಥರು ಮತ್ತು ಅಧಿಕಾರಿ ವರ್ಗಗಳ ನಡುವೆ ಧರ್ಮಪ್ರಾಂತ್ಯದ ವತಿಯಿಂದ ಸಂವಹನ ನಡೆಸುವುದು. ಮಾಧ್ಯಮಗಳಿಗೆ ಮಾಹಿತಿ ನೀಡುವುದು, ಪತ್ರಿಕಾಗೋಷ್ಟಿ ನಡೆಸುವುದು. ಧರ್ಮಪ್ರಾಂತ್ಯದ ಕೆಲಸ ಕಾರ್ಯಗಳನ್ನು ಜನಮನಕ್ಕೆ ತಲುಪಿಸಿ ಧನಾತ್ಮಕ ಅಭಿಪ್ರಾಯ ರೂಪಿಸುವುದು ಇವರ ಜವಾಬ್ದಾರಿ.
ರೊಯ್ ಕ್ಯಾಸ್ತೆಲಿನೊ ಎಂದೇ ಚಿರಪರಿಚಿತ ಅರ್ವತ್ತರ ರೊನಾಲ್ಡ್ ಸೆಬಾಸ್ಟಿಯನ್ ಆಗ್ನೆಲ್ಲೊ ಕ್ಯಾಸ್ತೆಲಿನೊ ಸಂತ ಎಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸ್‍ಸಿ ಪದವಿ ಪಡೆದು ಮೂರು ವರ್ಷ ವಿದೇಶದಲ್ಲಿ ಕೆಲಸ. ತಾಯ್ನಾಡಿಗೆ ಹಿಂದಿರುಗಿ 1985ರಲ್ಲಿ ರೊಯ್ ಕನ್‍ಸ್ಟ್ರಕ್ಷನ್ ಕಟ್ಟಡ ನಿರ್ಮಾಣ ಸಂಸ್ಥೆ ಆರಂಭ. ಕಳೆದ 35 ವರ್ಷಗಳಿಂದ ಮಂಗಳೂರಿನಲ್ಲಿ ಈ ಸಂಸ್ಥೆ ಹೆಸರುವಾಸಿಯಾಗಿ ಬೆಳೆದಿದೆ. 2018ನೇ ಸಾಲಿನ ರಚನಾ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿರುವ ರೋಯ್ ಪತ್ನಿ ಡೈನಿಷಿಯಾ ಡಿಸಿಲ್ವಾ ಮಗಳು ರಾಧಿಕಾ ಪರ್ವಿನ್ ಜೊತೆ ಕುಲಶೇಖರದ ಮಕಾಳೆಯಲ್ಲಿ ವಾಸ್ತವ್ಯವಾಗಿದ್ದಾರೆ.
ಪ್ರಸ್ತುತ ಮಂಗಳೂರು ಧರ್ಮಪ್ರಾಂತ್ಯದ ಅಂತರ ಧರ್ಮಿಯ ಸಂವಾದ ಸಮಿತಿಯ ಕಾರ್ಯದರ್ಶಿಯಾಗಿ, ನಾಗರಿಕ ಜಾಗೃತಿ ಸಮಿತಿಯ ಸಹ ಸಂಚಾಲಕರಾಗಿ ಮತ್ತು ಸಂದೇಶ ಫಾಂವ್ಡೇಶನ್ ಇದರ ವಿಶ್ವಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಷೆ, ಸಂಸ್ಕೃತಿ, ಶಿಕ್ಷಣ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದು ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೊಂಕಣಿ ಪ್ರಚಾರ್ ಸಂಚಾಲನದ ಸ್ಥಾಪಕಾಧ್ಯಕ್ಷ (2006-14), ಕರ್ನಾಟಕ ಕೊಂಕ್ಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ (2014-17), ರಚನಾ ಕ್ರೈಸ್ತ ಉದ್ಯಮಿಗಳ ಸಂಘಟನೆಯ ಎರಡು ಅವಧಿಗೆ ಅಧ್ಯಕ್ಷ (2002-04 ಮತ್ತು 2012-13), ಮತ್ತು ಲಯನ್ಸ್ ಕ್ಲಬ್ ಕುಲಶೇಖರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಾಂಡ್ ಸೊಭಾಣ್ ಪಿರ್ಜೆಂತ್ ಆಗಿ, ಕಲಾಂಗಣ್ ಆಡಳಿತ ಸಮಿತಿಯ £ರ್ದೇಶಕರಾಗಿ, ಪ್ರಗತಿ ಸಹಕಾರಿ ಬ್ಯಾಂಕಿನ 2003-18 ಅವಧಿಯ ಅಧ್ಯಕ್ಷರಾಗಿ, ಜಾಗತಿಕ ಕೊಂಕಣಿ ಸಂಘಟನೆಯ ಖಜಾಂಚಿಯಾಗಿ (2013-15) ದುಡಿದಿರುವ ಅನುಭವಸ್ಥರು.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Rozaricho Gaanch - December 2020

Congratulations to Prathiksha Shetty, Kemmannu

Congratulations to the winners of Panchayat Elections from Kemmannu Parish.

Milarchi Lara December 2020

Flat for Rent at Gopalpura, Santhekatte, Udupi.

Autobiography of Richard Carvalho, Barkur/Mumbai.

Contact on Going Residential ProjectAl Nayaab Residency, Udupi

Choice Furniture vast household showroom opens at Santhekatte, Kallianpur

Focus Studio, Near Hotel Kidiyoor, Udupi

Canara Beach Restaurant, Hoode/Bengre, Udupi.

Delite Catering, Santhekatte


Kemmannu Channel -YouTube Click Here

Click here for Kemmannu Knn Facebook Link
Sponsored Albums
Exclusive
Kodi-Bengre @ CNN News: Ishita Malaviya, India’s first female surfer, is changing her country’s perception of the ocean

Obituary: Augustine Saldanha (90), Kambla Thotta, Kemmannu

Heavy rains continue to lash Udupi, 3 fishing boats capsize, water entered several houses. [Watch Video’s ]

Monthi Fest Konkani Mass and Celebration Live from St. Theresa’s Church, Kemmannu

Last Journey of Benedict P. D Souza (Benna Master)

Revisiting the lost cricketing glory of Kemmannu

Brahmakalabisheka, Maha Anna Santarpane and Religious meet at Bhadrakali Temple, Gudiyam Kemmannu.

Brief History of Christians in Kallianpur Varado:

Great Relief: Kemmannu road completed
