Udupi District Coconut Growers Multi-Purpose Co-operative Society opens Sales outlet at Kallianpur [Video]
Kemmannu News Network, 27-08-2023 21:58:39
Udupi : Udupi District Coconut Growers Multi-Purpose Co-operative Society Ltd.,(Udupi Zilla Tengu Belegarara Vividhyosha Sahakari Sangha Niyamitha) inaugurated the Society Store at Olops Enclave, near Goretti Hospital, Kallianpur near here on Thursday, August 24.
The society sales outlet was inaugurated by founder member, Director and agriculturist John B Lewis Kemmannu by cutting the ribbon.
Baptist Dias, Agriculturist and member of Kallianpur Gram Panchayat gave information on how to manage coconut plantations. He said that due to low price of coconut, the coconut farmers are in financial distress and in difficulty. The farmers facing the fear that the coastal coconut plantations will be destroyed and coastal land will become barren in the future. Farmers opined that the government needs to wake up and implement support price or other schemes which helpful to the coconut growers.
Dr. Dhananjay, Senior Agricultural Scientist, Brahmavara was addressed the farmers and advised them to adopt other mixed crops and advised that other product units should be grown.
Mrs. Bhuvaneshwari, Director of Udupi Horticulture Department said that Our Udupi district is an important coastal area for coconut cultivation with 20900 hectares of coconut cultivation. It is a natural contribution of nature to protect the environment. The idea and message was please don’t neglect the coconut plantations.
For the last few years thousands of acres of coconut plantations are neglected because coconuts are not priced! Reasons for this are:
Crop destruction by rats and bats, recently rising prices of fertilizers, at present the labor cost of 800 rupees per worker is very difficult and impossible.
Unlike Kerala, Karnataka does not have factories for manufacturing coconut products such as coconut fiber, coconut virgin oil, lime water, bottled water, and ice cream.
Declining Soil Fertility Much of the fertile soil in our coastal riverine plantations has been washed away by rain and into the river. The depth of the rivers has increased due to the unprecedented over-sanding and the soil of the plantations is being eroded and entering the river. According to the elders, the coconut trees on our coast are only for shade and moon, and there is no income coming from the coconut plantations. Doubts that the beauty of coconut plantations will remain for the future generation? There is no doubt that the environment is out of balance!
Nagaraj Kundar, Kallianpur Gram Panchayat President, Smt Pushpalatha, member Kallianpur Gram Panchayat, T Sathish Shetty, President of Ganapathy Vyavasaya Sahakara Sangha, Narayana Ballal, President, Kodavur Vyavasaya Sahakara Sangha, Ramesh Shetty President Uppoor Vyavasaya Sahakara Sangha, Manjunath S K Director of Karnataka State Sauhardha United Cooperative Society, Bengaluru, HN Ramesh, Cooperatives Societies official, Richard Lewis, Building Owner, Ronald Menezes, President and others were present on the dais.
Raghavendra Amin welcomed the gathering and compered the stage programme. Damodhar Jathan delivered the vote of thanks.
ಉಡುಪಿ ಜಿಲ್ಲಾ ತೆಂಗು ಬೆಳೆಗಾರರ ವಿವಿಧೋದ್ದೇಶ ಸಹಕರಿ ಸಂಘ ನಿಯಮಿತ ಇವರ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭ ಓಲೋಪ್ಸ್ ಎನ್ಕ್ಲೇವ್ ಕಲ್ಯಾಣ್ಪುರದ ಗೊರಟಿ ಆಸ್ಪತ್ರೆಯ ಪಕ್ಕದಲ್ಲಿ ಇಂದು ತಾರೀಕು 24 ಅಗಸ್ತ 23ನೇ ಗುರುವಾರ ಸಮಯ ಬೆಳಿಗ್ಗೆ 10.30 ಕ್ಕೆ ಕೆಮ್ಮಣ್ಣಿನ ಜಾನ್ ಬಿ. ಲೂಯಿಸ್ ಅವರಿಂದ ಉದ್ಘಾಟನೆ ನಡೆಸಲಾಯಿತು.
ಈ ಮಾರಾಟ ಮಳಿಗೆಯಲ್ಲಿ ಅಗ್ಗದ ಬೆಲೆಗೆ ಎಲ್ಲಾ ಬಗೆಯ, ತೆಂಗಿನ ಉತ್ಪನ್ನಗಳ ಖರೀದಿ ಹಾಗೂ ಮಾರಾಟ, ಕೃಷಿ ಪರಿಕರಗಳು, ಗೊಬ್ಬರ ಹಾಗೂ ಯಂತ್ರೋಪಕರಣಗಳು ಲಭ್ಯವಿದ್ದು ಕಲ್ಯಾಣ್ಪುರ ಮೂಡುತೋನ್ಸೆ, ಕೆಮ್ಮಣ್ಣು ಪಡುತೋನ್ಸೆ, ಉಪ್ಪುರು ಪ್ರದೇಶದ ಕೃಷಿಕರಿಗೆ ಬಹಳಷ್ಟು ಅನುಕೂಲಕರವಾಗಲಿದೆ ಎಂದು ಮಾಜಿ ತೊನ್ಸೆ ಪಂಚಾಯತು ಅಧ್ಯಕ್ಷ ಕ್ರಷ್ಣ ಇವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಆಹ್ವಾನಿಸಲಾದ ಗಣ್ಯ ಅತಿಥಿಗಳಿಂದ ತೆಂಗು ಬೆಳೆ ಕಲ್ಪವೃಕ್ಷದ ಅಭಿವೃದ್ಧಿಗೆ ಬೇಕಾಗುವಂತಹ ಮಾಹಿತಿಯನ್ನು ನೀಡಲಾಯಿತು.
ಬ್ಯಾಪ್ಟಿಸ್ಟ್ ಡಯಾಸ್ ಇವರು ತೆಂಗಿನ ತೋಟಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ತಂಗಿಗೆ ಬೆಲೆ ಇಲ್ಲದೆ, ಕರಾವಳಿ ರೈತರ ಸಮಸ್ಯೆಯಾಗಿದೆ. ಇದು ಕರಾವಳಿ ರೈತರ ಅಳಲು!
ತೆಂಗು ಬೆಳೆಗೆ ತಗಲುವ ವೆಚ್ಚದ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸಿದ, ಆರ್ಥಿಕ ಪರಿಸ್ಥಿತಿಯ ಸಂಕಷ್ಟದಲ್ಲಿರುವ ರೈತರು ಇನ್ನು ಮುಂದಿ ದಿನಗಳಲ್ಲಿ ಕರಾವಳಿಯ ತೆಂಗಿನ ತೋಟಗಳು ನಶಿಸುವ, ಕರಾವಳಿ ಭೂ ಪ್ರದೇಶವು ಬರಡು ಬಂಜಾರಾಗುವ ಆತಂಕವನ್ನು ಎದುರಿಸುತ್ತಿದ್ದಾರೆ. ಸರಕಾರವು ಎಚ್ಚೆತ್ತುಕೊಳ್ಳಬೇಕಾಗಿದೆ ತಂಗಿಗೆ ಬೆಂಬಲ ಬೆಲೆ ಅಥವಾ ಇತರ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ ಎಂದು ರೈತರ ಅಭಿಪ್ರಾಯ.
ಉಪಸ್ಥಿತರಿದ್ದ ಕೃಷಿ ವಿಜ್ಞಾನಿಗಳು ಡಾ. ಧನಂಜಯ್ ರೈತರನ್ನು ಉದ್ದೇಶಿಸಿ ಇತರ ಮಿಶ್ರ ಬೆಳೆಗಳನ್ನು ಅಳವಡಿಸುವ ಸಲಹೆಯನ್ನು ನೀಡಿರುತ್ತಾರೆ. ಹಾಗೂ ಇತರ ಉತ್ಪನ್ನಗಳ ಘಟಕಗಳ ನಿರ್ಮಾಣ ಮಾಡಬೇಕಾಗಿದೆ ಎಂಬುದರ ಬಗ್ಗೆ ಸಲಹೆ ನೀಡಿದರು.
ಉಡುಪಿ ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಭುವನೇಶ್ವರಿ
20900 ಹೆಕ್ಟೇರು ತೆಂಗಿನ ಬೆಳೆ ಇರುವ ಈ ನಮ್ಮ ಉಡುಪಿ ಜಿಲ್ಲೆಯು ತೆಂಗು ಬೆಳೆಯ ಮಹತ್ವದ ಕರಾವಳಿ ಪ್ರದೇಶವಾಗಿದೆ. ಇದು ಪರಿಸರವನ್ನು ಸೌರಕ್ಷಿಸಲು ಒಂದು ಪ್ರಕೃತಿಯ ನೈಸರ್ಗಿಕ ಕೊಡುಗೆ ಆಗಿದೆ. ದಯವಿಟ್ಟು ತೆಂಗಿನ ತೋಟಗಳನ್ನು ನಿರ್ಲಕ್ಷಿಸಬೇಡಿ ಎಂಬ ಅಭಿಪ್ರಾಯ ಹಾಗೂ ಸಂದೇಶವು ಆಗಿತ್ತು.
ಇತ್ತೀಚಿನ ಕೆಲವು ವರ್ಷಗಳಿಂದ
ತೆಂಗಿಗೆ ಬೆಲೆ ಇಲ್ಲದ ಕಾರಣ ಸಾವಿರಾರು ಎಕರೆ ತೆಂಗಿನ ತೋಟಗಳನ್ನು ನಿರ್ಲಕ್ಷಿಸಲಾಗಿದೆ! ಇದರ ಕಾರಣಗಳಾದ:
ಇಲಿ ಹಾಗೂ ಬಾವಲಿಗಳಿಂದ ಬೆಳೆ ನಾಶ,
ಇತ್ತೀಚೆಗೆ ಏರುತ್ತಿರುವ ಗೊಬ್ಬರಗಳ ಬೆಲೆ,
ಪ್ರಸ್ತುತ 800 ರೂಪಾಯಿ ಪ್ರತಿ ಕಾರ್ಮಿಕರಿಗೆ ಕೂಲಿ ವೆಚ್ಚ ತುಂಬಾ ಕಷ್ಟ ಅಸಾಧ್ಯವಾಗಿದೆ.
ಕೇರಳದಂತೆ ಕರ್ನಾಟಕದಲ್ಲಿ ತೆಂಗಿನಕಾಯಿಯ ಉತ್ಪನ್ನಗಳ ತೆಂಗಿನ ನಾರು, ತೆಂಗಿನ ವರ್ಜಿನ ಎಣ್ಣೆ, ಕಲ್ಪಾರಸ ನೀರ, ಎಳನೀರು ಬಾಟಲಿ, ಹಾಗೂ ಐಸ್ ಕ್ರೀಮ್, ತೆಂಗಿನ ಉತ್ಪನ್ನಗಳು ತಯಾರಿಸುವ ಘಟಕಗಳು ಇಲ್ಲ,
ಮಣ್ಣಿನ ಫಲವತ್ತತೆ ಕುಸಿಯುತ್ತಿದೆ ನಮ್ಮ ಕರಾವಳಿಯ ನದಿ ತೀರದ ತೋಟಗಳ ಬಹಳಷ್ಟು ಫಲವತ್ತಾದ ಮಣ್ಣು ಮಳೆಯಿಂದಾಗಿ ಕೊಚ್ಚಿ ಸವೆದು ನದಿಗೆ ಸೇರುತಿದೆ. ಅನಾದಿಕೃತ ಮಿತಿಮೀರಿದ ಮರಳುಗಾರಿಕೆಯಿಂದ ನದಿಗಳ ಆಳ ಹೆಚ್ಚಾಗಿದ್ದು ತೋಟಗಳ ಮಣ್ಣು ಸವೆದು ನದಿಗೆ ಸೇರುತ್ತಾ ಇದೆ. ಹಿರಿಯರ ಪ್ರಕಾರ ತೆಂಗಿನ ಮರಗಳು ನಮ್ಮ ಕರಾವಳಿಯಲ್ಲಿ ಇಂದು ನೆರಳಿಗೆ ಹಾಗೂ ಚಂದಕ್ಕೆ ಮಾತ್ರ ತೆಂಗಿನ ತೋಟಗಳಿಂದ ಯಾವುದೇ ಆದಾಯವು ಬರುತ್ತಾ ಇಲ್ಲ . ಮುಂದಿನ ಭವಿಷ್ಯದ ಜನಾಂಗಕ್ಕೆ ತೆಂಗಿನ ತೋಟಗಳ ಸೌಂದರ್ಯ ಉಳಿಯುವುದೇ ಎಂಬ ಸಂಶಯ ಕಾಡುತ್ತಿದೆ?
ಪರಿಸರದ ಸಮತೋಲನ ತಪ್ಪುವುದರಲ್ಲಿ ಯಾವುದೇ ಸಂಶಯವಿಲ್ಲ!
ಉಡುಪಿ ಜಿಲ್ಲಾ ತೆಂಗು ಬೆಳೆಗಾರರ ವಿವಿಧೋದ್ದೇಶ ಸಹಕರಿ ಸಂಘ ಮಾರಾಟ ತೆರಿಗೆಯ ಸ್ಥಾಪನೆಗೆ ಸದಸ್ಯರುಗಳಾದ ಜೆಫ್ರಿ ಡಯಸ್, ರೊನಾಲ್ಡ್ ಮೆನೇಜಸ್, ದಾಮೋದರ, ಲುವಿಸ್ ಫರ್ನಾಂಡಿಸ್, ರಿಚರ್ಡ್ ಲುವಿಸ್ ಇವರ ಕೊಡುಗೆಯು ಅಪಾರವಾದದ್ದು.
ಇವರ ಶ್ರಮಕ್ಕೆ ದೇವರು ಉತ್ತಮವಾದ ಫಲ ದಯಪಾಲಿಸಲಿ ಹಾಗೂ ಕರಾವಳಿ ಉಡುಪಿಯ ತೆಂಗು ಬೆಳೆಗಾರರು ಸರ್ವತೋಮುಖ ಅಭಿವೃದ್ಧಿಯನ್ನು ಪಡೆಯಲಿ ಎಂಬುದೇ ಎಲ್ಲರ ಹಾರೈಕೆಯಾಗಿತ್ತು!
ರಿಚರ್ಡ್ ಕ್ರಾಸ್ಟೋ.
[Video]
Comments on this Article | |
Jossey Saldanha, Raheja Waterfront | Sat, August-26-2023, 9:13 |
Apart from Coconuts we would also like to have Beetle and Birinda in our Cooperative Society ... ![]() |
|
Jossey Saldanha, Raheja Waterfront | Fri, August-25-2023, 4:46 |
Apart from Coconuts we would also like to have Beetle Birinda in our Cooperative Society ... ![]() |
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Mount Rosary Church - Rozaricho Gaanch May 2025 Issue

Final Journey of Juliana Machado (93 years) | LIVE from Udyavara | Udupi

Final Journey of Charles Pereira (78 years) | LIVE from Kemmannu

Milarchi Laram, Milagres Cathedral, Kallianpur, Diocese of Udupi, Bulletin - April 2025

Holy Saturday | St. Theresa Church, Kemmannu

Good Friday 2025 | St. Theresa Church, Kemmannu

Way of Cross | St. Theresa Church, Kemmannu

Maundy Thursday | St. Theresa Church, Kemmannu

Palm Sunday | St. Theresa Church, Kemmannu

Final Journey of Albert Lewis (85years) | LIVE From St Theresa’s Church Kemmannu | Udupi

Final Journey of Gregory D’Souza (79 years) | LIVE from Kemmannu

Final Journey of Bernard G D’Souza | LIVE from Moodubelle

Final Journey of Jacintha Serrao (66 years) | LIVE From Sasthan

Earth Angels Kemmannu Unite: Supporting Asha Fernandes on Women’s Day

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಕಲ್ಯಾಣಪುರ ವಲಯ

Final Journey of Joseph Peter Fernandes (64 years) | LIVE From Milagres, Kallianpur, Udupi

ಕಾಜಾರಿ ಜೊಡ್ಯಾಂಚೊ ದೀಸ್ | ಸಾಂ. ಅಂತೊನ್ ಫಿರ್ಗಜ್, ಸಾಸ್ತಾನ್

Final Journey of Leo J. Crasto (97 years) | LIVE from Kemmannu, Udupi

Final Journey of Fedrick Lewis (67 years) | LIVE from Santhekatte

Final Journey of Mr. Charles D’Souza (63 years) | LIVE from Udyavar

Final Journey Of Richard Sequeira | Live From Barkur || Kemmannu channel

Milagres Cathedral, Kallianpur, Udupi - Parish Bulletin - January 2025 Issue

Rozaricho Gaanch 2024 December Issue - Mount Rosary Church, Santhekatte

0:24 / 2:30:40 NEW YEAR MASS 2025 | LIVE from Kemmannu | Diocese of Udupi

Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.

Naturya - Taste of Namma Udupi - Order NOW

Focus Studio, Near Hotel Kidiyoor, Udupi


Earth Angels - Kemmannu Since 2023

Click here for Kemmannu Knn Facebook Link
Sponsored Albums
Exclusive
A Saintly Shepherd of Our Times: A Tribute to Pope Francis

Servant of God – Fr Alfred Roche, Barkur -Closing ceremony of Birth Centenary Celebrations.

"Raav Sadanch" – A Konkani Musical Masterpiece by Young Prodigy Renish Tyson Pinto, Barkur Inspires Youth to Chase Their Passions.

Bishop Rt. Rev. Dr. Gerald Isaac Lobo, Offers the Solemn Thanksgiving Jubilee Mass, in Milagres Cathedral

GOLDEN YEARS, HAPPIER TOGETHER….by P. Archibald Furtado

Parish Level inaugural Badminton Little Flower Cup 2024 held in Kemmannu.

Udupi: Foundation stone laid for the SVP sponsored new house at Kemmannu

KAMBALA – A FORGOTTEN SPORT OF YESTER YEARS…..

Monti Phest: A Rich Heritage of South Canara - By Fr. Anush D’Cunha SJ
