DR. DEVID FRANK FERNANDES Chosen as INTL Vice-President of Jayashreekrishna Parisara Premi Samiti (NGO)


Sambram Digital
Kemmannu News Network, 08-10-2023 20:30:46


Write Comment     |     E-Mail To a Friend     |     Facebook     |     Twitter     |     Print


DR. DEVID FRANK FERNANDES Chosen as INTL Vice-President of Jayashreekrishna Parisara Premi Samiti (NGO)

Karnataka Sangha Dubai under the leadership of President Shashidhar Nagarajappa hosted an ‘Environmental Awareness’ meeting of a 23 years old NGO based in Mumbai & Coastal Karnataka named Jayashreekrishna Parisara Premi Samiti today the 7th October, 2023 in the Banquet Hall of Fortune Atrium Hotel, Karama, Dubai wherein Presidents, Executive Members of various Karnataka Association, Businessmen along with the supporter of environmental awareness assembled.

General Secretary of Karnataka Sangha Dubai, Mallikarjuna Gowda welcomed the Guests and introduced the Guests on to the Stage.  The Guests included Dharmapal Devadiga, JSKPP Samiti’s past President and President of Vishwa Devadiga Sangha, D.R. Raju, JSKPPS Udupi/Mangalore District Chairman & Ex-President of Karkala Billawa Samaja Seva Sangha, Praveen Kumar Shetty, President of Karnataka NRI Forum UAE & Chairman of Fortune Group of Hotels, Dubai & Dr. Devid Frank Fernandes, MD of Mosaco Shipping & now International Vice President of JSKPPS who were escorted on to the stage by Karnataka Sangha Dubai President Shashidhar Nagarajappa.  Vice President Daya Kirodian did the welcome speech.

Dharmapal Devadiga & D.R. Raju were felicitated with shawl by Karnataka Sangha Dubai in the midst of leaders of various associations and businessmen.

Speaking on the occasion Guest Dharmapal Devadiga thanked Karnataka Sangha Dubai for hosting the function, also said he is happy that Dr. Devid Frank Fernandes has been chosen to the International Vice President of JSKPPS and thanked all those people assembled from various multicultural associations in Dubai.  He briefed on how the JSKPPS was formed in the year 2000 and what elements made to the formation of this Samiti.  When they formed they have put together 29 various Community Organisations and formed this Samiti headed by Jayakrishna Shetty.  He then clarified that the name of the organization was given by the then Udupi Pejavar Mutt Swamijee and it has nothing to do with the founder’s name.

Further he said on their initial fight to retain Kudremukh Iron Ore Company Limited which was under the conspiracy of few other companies to close down and the worker’s complained on the threat.  So the JSKPPS took up the issue seriously along with the help of the then lawmaker George Fernandes and with the strong support of more than 11,000 people of all walks of life took up a morcha which compelled the then government to change the decision allowing KIOCL to continue operation to another 20 years.  This helped those poor workers retain their jobs.  He gave many more examples including Nagarjuna Power Project wherein JSKPPS took up initiative on saving some of the projects improving environmental issues boldly, even having the threat of underworld thugs. He then said that the Samiti which started in Mumbai expanded to Karnataka Coastal Districts and now because of the support they received from various organisations and community leaders for their continuous strive to protect the environment; have planned to take the JSKPPS to international level and thus Dr. Devid Frank Fernandes has been chosen.  Now the International Samiti headed by Frank will further arrange a meet after deciding on the Team whereby the Team of India will join the next meeting in Dubai for the final formation of the International Samiti.

D.R. Raju who is a businessman, leader, politician and the leader of District JSKPPS also spoke on the occasion.  He thanked Karnataka Sangha Dubai, Praveen Shetty, Frank Fernandes and all those who have supported in their effort in forming an international program of JKSPPS here in Dubai.  He also mentioned Jaya Suvarna whose support has to be remembered and also the names of Samithi’s founder Thonse Jayakrishna Shetty, President L.V. Amin and General Secretary Mundkur Surendra Salian who are the pillars of the organization.

He added that there were too many obstacles they had to face in various occasions fighting for the environmental issues in maintaining the oppose against the environmental maintenance.  He said that there are various businesses which can be opened up in these Districts which is favorable to environmental issues and can be sustained.  He promised that the Samiti can support in these issues and can support through Governmental bodies.

Maintaining the coastal areas from landslide and also the highways from landslides are some of the important agenda wherein the Samiti work with the state government to protect the areas and the people of coastal Karnataka thus protecting the environmental.  He also said the opening of the International Samiti will enhance and strengthen their agenda towards their current activities.

Praveen Shetty of NRI Forum, spoke on the event and welcomed the Samiti’s effort in opening up an International Branch.  He said that there are no such environmental issues in Dubai or UAE because this country takes all such measures seriously to support in whatever issues comes up.  This country is number one in the world when environment is concerned. We need to take up this in our Country wherein the government concerned is not bothered to support the NRI’s who are willing to develop their state or region.  He complained that he too had faced lot of problems when he wanted to put up Hotels as tourism hubs in our Coastal Karnataka.  He added that though the nature is supporting the project our government is not bothered.  He explained about the drainage system wherein instead of supporting in filtering, which will improve the plantation, the environmentalist will just stand against the project without understanding.  Environmentalist and the government always complain and go against the development instead of going deep into the exploration and take interest in studying the development.

At the end Dr. Devid Frank Fernandes spoke on the event and thanked all the management of JSKPPS for choosing him as the International Vice President of the Samiti. He also thanked the governing bodies of Karnataka Sangha Dubai and all those who attended the meeting. He said that the roots of the JKSPP Samiti in these 23 years have gone deep firmly in the ground and that no storm can uproot them.  He said he is happy to be associated with this organization which he has been supporting from long time as they are there for a good cause. He said we can unitedly positively fight for the cause with the support of local members, community organizations locally and then with the international bodies.  That is where the concept of having an international branch has emerged.  He also stressed that once International organisations are involved then there will be chances for the locals to get job opportunities. Confirming his support in his new role he confined that if we do good the result will be reflecting in our future breed.

On behalf of the audience Harish Sherigar spoke and said that the organization is doing a fantastic job and that we are ready to support the Samiti with whatever they need from the NRI’s.  He said that the Samiti should come forward in bringing in the programs in association with the government bodies for the development of our districts, especially in tourism, without any hindrance so that that confidence can be built and developed with our NRI’s.

In the concluding speech Shashidhar Nagarajappa President of Karnataka Sangha Dubai spoke on the event and said that it is nice to see so many people who attended the program and confirmed the support of the Sangha for all these kind of issues of Environmental issues raised by the Samiti.  Karnataka Sangha Dubai will always will be joining hands with the Samiti in these Karnataka related programs anytime in the future and all those related issues in the near future.

Nagaraj Rao, Treasurer of Karnataka Sangha Dubai concluded the event with the vote of thanks.

Light refreshments were served at the end.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ;

ಅಂತರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್

 

 

 

ದುಬಾಯಿ / ಮುಂಬಯಿ : ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಎರಡೂ ದಶಗಳಿಗೂ ಮಿಕ್ಕಿ ಕಾರ್ಯನಿರ್ವಹಿಸುತ್ತಿರುವ, ಮುಂಬಯಿಯಲ್ಲಿ ನೆಲೆಸಿರುವ ಹಾಗೂ ಕರಾವಳಿಯ ಎಲ್ಲಾ ಸಮುದಾಯದ ಗಣ್ಯರನ್ನು ಹೊಂದಿರುವ ಏಕೈಕ ಸರಕಾರೇತರ ಸಂಘಟನೆ, ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರ ಕನಸಿನ ಕೂಸು, "ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ"  ಈಗಾಗಲೇ ಜಿಲ್ಲೆಗಳಲ್ಲಿ ಸಮಿತಿಯನ್ನು ಸ್ಥಾಪಿಸಿದ್ದು ಇದೀಗ ಸಾಗರೋತ್ತರದಲ್ಲಿ ರುವ ಕರಾವಳಿಯ ನಾಗರಿಕರೊಂದಿಗೆ, ಕರ್ನಾಟಕ ಸಂಘ ದುಬೈ ಯ ಜಂಟಿ ಆಶ್ರಯದಲ್ಲಿ , ಅ.7 ರಂದು  ದುಬಾಯಿಯ ಫಾರ್ಚೂನ್ ಏಟ್ರಿಯಮ್ ಹೋಟೆಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ , ಪರಿಸರ ಸಂರಕ್ಷಣೆಯ ಬಗ್ಗೆ ವಿಚಾರ ಸಂಕಿರಣ ನಡೆಸಲಾಯಿತು.

 

ಸಮಿತಿಯ ಮಾಜಿ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಸಮಿತಿಯ ಜಿಲ್ಲಾಧ್ಯಕ್ಷ ಡಿ.ಆರ್. ರಾಜು, ಕರ್ನಾಟಕ ಸಂಘ ದುಬಾಯಿ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಸಂಘ ದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ , ಕರ್ನಾಟಕ ಎನ್‌ಆರ್‌ಐ ಫೋರಮ್ ಯುಎಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷರಾದ ಎಲ್ ವಿ. ಅಮೀನ್ ಇವರ ಮಾರ್ಗದರ್ಶನದಲ್ಲಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಕೋಶಾಧಿಕಾರಿ ತುಳಸಿದಾಸ್ ಅಮೀನ್ ಹಾಗೂ ಸಮಿತಿಯ ಮತ್ತು ಜಿಲ್ಲಾ ಸಮಿತಿಯ ಇತರ ಎಲ್ಲಾ ಪದಾಧಿಕಾರಿಗಳ  ಶುಭ ಹಾರೈಕೆಯೊಂದಿಗೆ ನಡೆದ ಸಭೆಯಲ್ಲಿ ದುಬಾಯಿಯ ಉಧ್ಯಮಿ ಸಮಿತಿಯಲ್ಲಿ ಹಲವಾರು ವರ್ಷಗಳಿಂದ ಕ್ರೀಯಾಶೀಲರಾಗಿದ್ದ ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ಇವರನ್ನು ಸಮಿತಿಯ ಪ್ರಥಮ ಅಂತರಾಷ್ಟ್ರೀಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಧರ್ಮಪಾಲ್ ದೇವಾಡಿಗ ಮತ್ತು ಡಿ.ಆರ್. ರಾಜು ಅವರನ್ನು ಕರ್ನಾಟಕ ಸಂಘ ದುಬಾಯಿಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಉದ್ಯಮಿಗಳ ಉಪಸ್ಥಿತಿಯಲ್ಲಿ ಶಾಲು ಹೊದಿಸಿ ಗೌರವಿಸಿದರು.

ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ ಅವರು ದುಬಾಯಿ ಕರ್ನಾಟಕ ಸಂಘಕ್ಕೆ ಧನ್ಯವಾದ ಅರ್ಪಿಸಿ, ಸಮಿತಿಯ ಅಂತರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.  2000ನೇ ಇಸವಿಯಲ್ಲಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ನೇತೃತ್ವದಲ್ಲಿ ರಚಿಸಿದ  ಸಮಿತಿಯ ಬಗ್ಗೆ ಅವರು ವಿವರಿಸುತ್ತಾ, 29 ವಿವಿಧ ಸಮುದಾಯ ಸಂಘಟನೆಗಳನ್ನು ಒಟ್ಟುಗೂಡಿಸಿ ಸಮಿತಿಯನ್ನು ರಚಿಸಿದ್ದು ಈ ಸಮಿತಿಯ ಹೆಸರನ್ನು ಅಂದಿನ ಉಡುಪಿ ಪೇಜಾವರ ಮಠದ ಸ್ವಾಮೀಜಿಯವರು ನೀಡಿದ್ದು, ಸಂಸ್ಥಾಪಕರ ಹೆಸರಿಗೂ ಸಂಘಟನೆಯ ಹೆಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಕುದುರೆಮುಖ ದ ತಮ್ಮ ಆರಂಭಿಕ ಹೋರಾಟದ ಬಗ್ಗೆ, ಸಮಿತಿಗೆ ರಾಜಕೀಯ ಧುರೀಣ ಜಾರ್ಜ್ ಫರ್ನಾಂಡಿಸ್ ಅವರ ಕೊಡುಗೆ ಬಗ್ಗೆ,  ನಾಗಾರ್ಜುನ ಪವರ್ ಪ್ರಾಜೆಕ್ಟ್ ಸೇರಿದಂತೆ ಕರಾವಳಿಯ ಅಭಿವೃದ್ದಿಗಾಗಿ, ಕರಾವಳಿಯಲ್ಲಿ ಮಾಲೀನ್ಯ ರಹಿತಿ ಉದ್ಯಮ ಸ್ಥಪನೆಯೊಂದಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಸಮಿತಿಯು ಕೈಗೊಂಡು ಕಾರ್ಯರೂಪಕ್ಕೆ ತಂದ ಹಲವಾರು ಯೋಜನೆ ಬಗ್ಗೆ  ಉದಾಹರಣೆ ಸಹಿತ ಮಾಹಿತಿಯಿತ್ತರು. ಮಂಗಳೂರು ವಿಮಾನ ನಿಲ್ಧಾಣದಲ್ಲಿ ರಾತ್ರಿ ವಿಮಾನ ಇಳಿಯುವಿಕೆ ಮತ್ತು ಮಂಗಳೂರು ವಿಮಾನ ನಿಲ್ಧಾಣವನ್ನು  ಅಂತರಾಷ್ಟ್ರೀಯ ವಿಮಾನ ನಿಲ್ಡಾಣವಾಗಿ ಮಾರ್ಪಡಿಸುವಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಮಹತ್ತರ ಪಾತ್ರವನ್ನು ವಹಿಸಿದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಂತರ ಮಾತನಾಡುತ್ತಾ ಅವರು, ಮುಂಬಯಿಯಲ್ಲಿ ಆರಂಭವಾದ ಸಮಿತಿಯು ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸಿದೆ ಮತ್ತು ಪರಿಸರ ಸಂರಕ್ಷಣೆಗೆ ನಿರಂತರ ಶ್ರಮಿಸುತ್ತಿರುವ ವಿವಿಧ ಸಂಘಟನೆಗಳು ಮತ್ತು ಸಮುದಾಯದ ಮುಖಂಡರಿಂದ ಅವರಿಗೆ ದೊರೆತ ಬೆಂಬಲದಿಂದಾಗಿ; ಸಮಿತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲಪಿಸುತ್ತಿದ್ದು ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರೊಂದಿಗೆ ಸಮಿತಿಯ ರಚನೆಗಾಗಿ ದುಬಾಯಿಯಲ್ಲಿ ಮುಂದಿನ ಸಭೆಯನ್ನು ಕರೆಯಲಿದ್ದೇವೆ ಎಂದರು.  

ಡಿ.ಆರ್. ರಾಜು ಮಾತನಾಡುತ್ತಾ ಯು.ಎ.ಇ.ಯಲ್ಲಿ ಕರ್ನಾಟಕ ಸಂಘ ದುಬಾಯಿ, ಪ್ರವೀಣ್ ಶೆಟ್ಟಿ, ಫ್ರಾಂಕ್ ಫೆರ್ನಾಂಡಿಸ್ ಇವರೊಂದಿಗೆ ಸಮಿತಿಯ ಅಂತರಾಷ್ಟ್ರೀಯ ಕಾರ್ಯಕ್ರಮವನ್ನು ರೂಪಿಸಲು ಸಹಕರಿಸಿದ ಎಲ್ಲರಿಗೂ  ಧನ್ಯವಾದ ಅರ್ಪಿಸುತ್ತಾ,  ಪರಿಸರ ಸಂರಕ್ಷಣೆಯ ವಿರುದ್ಧದ ವಿರೋಧವನ್ನು ಉಳಿಸಿಕೊಳ್ಳುವಲ್ಲಿ ಪರಿಸರ ಸಮಸ್ಯೆಗಳಿಗಾಗಿ ಹೋರಾಡುವ ಹಲವಾರು ಸಂದರ್ಭಗಳಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಕರಾವಳಿ ಪ್ರದೇಶಗಳನ್ನು ಮತ್ತು ಹೆದ್ದಾರಿಗಳನ್ನು ಭೂಕುಸಿತದಿಂದ ಕಾಪಾಡುವುದು ಕೆಲವು ಪ್ರಮುಖ ಕಾರ್ಯಸೂಚಿಗಳಾಗಿವೆ, ಇದರಲ್ಲಿ ಸಮಿತಿಯು ರಾಜ್ಯ ಸರ್ಕಾರದೊಂದಿಗೆ ಪ್ರದೇಶಗಳನ್ನು ಮತ್ತು ಕರಾವಳಿ ಕರ್ನಾಟಕದ ಜನರನ್ನು ರಕ್ಷಿಸಲು ಕೆಲಸ ಮಾಡುತ್ತದೆ ಮತ್ತು ಪರಿಸರವನ್ನು ರಕ್ಷಿಸುತ್ತದೆ. ಅಂತರಾಷ್ಟ್ರೀಯ ಸಮಿತಿಯ ಪ್ರಾರಂಭವು ಸಮಿತಿಯ ಪ್ರಸ್ತುತ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ತರಲಿದೆ ಎಂದು ಅವರು ಹೇಳಿದರು. 

ಎನ್‌ಆರ್‌ಐ ಫೋರಂನ ಪ್ರವೀಣ್ ಶೆಟ್ಟಿ ಮಾತನಾಡಿ, ಅಂತಾರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸುವಲ್ಲಿ  ಸಮಿತಿಯ ಪ್ರಯತ್ನವನ್ನು ಸ್ವಾಗತಿಸಿದರು. ತಮ್ಮ ರಾಜ್ಯ ಅಥವಾ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಿದ್ಧರಿರುವ ಅನಿವಾಸಿ ಭಾರತೀಯರನ್ನು ಬೆಂಬಲಿಸಲು ಸಂಬಂಧಪಟ್ಟ ಸರ್ಕಾರವು ಚಿಂತಿಸದಿರುವ ನಮ್ಮ ದೇಶದಲ್ಲಿ ನಾವು ಇದನ್ನು ಕೈಗೆತ್ತಿ ಕೊಳ್ಳಬೇಕಾಗಿದೆ. ನಮ್ಮ ಕರಾವಳಿ ಕರ್ನಾಟಕದಲ್ಲಿ ಹೋಟೆಲ್‌ಗಳನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಬಯಸಿದಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಯೋಜನೆಗೆ ಪ್ರಕೃತಿ ಬೆಂಬಲ ನೀಡುತ್ತಿದ್ದರೂ ನಮ್ಮ ಸರ್ಕಾರ ತಲೆಕೆಡಿಸಿಕೊಂಡಿಲ್ಲ . 

ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ಕಾರ್ಯಕ್ರಮದ ಕುರಿತು ಮಾತನಾಡಿ, ಸಮಿತಿಯ ಅಂತರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ಸಂಘ ದುಬಾಯಿಯ ಕಾರ್ಯಾಕಾರಿ ಸಮಿತಿಗೆ ಹಾಗೂ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ 23 ವರ್ಷಗಳಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೇರುಗಳು ನೆಲದಲ್ಲಿ ಭದ್ರವಾಗಿ ಹೋಗಿದ್ದು, ಯಾವ ಚಂಡಮಾರುತವೂ ಅವುಗಳನ್ನು ಕಿತ್ತು ಹಾಕಲು ಸಾಧ್ಯವಿಲ್ಲ ಎಂದರು. ಒಂದು ಒಳ್ಳೆಯ ಉದ್ದೇಶಕ್ಕಾಗಿ ಇರುವ ಈ ಸಂಸ್ಥೆಯನ್ನು ಬಹುಕಾಲದಿಂದ ಬೆಂಬಲಿಸುತ್ತಾ ಬಂದಿರುವುದಕ್ಕೆ ಸಂತಸವಾಗುತ್ತಿದೆ. ಸ್ಥಳೀಯ ಸದಸ್ಯರು, ಸ್ಥಳೀಯ ಸಮುದಾಯ ಸಂಘಟನೆಗಳು ಮತ್ತು  ಅಂತರರಾಷ್ಟ್ರೀಯ ಸಂಸ್ಥೆಗಳ ಬೆಂಬಲದೊಂದಿಗೆ ನಾವು ಒಗ್ಗಟ್ಟಿನಿಂದ ಸಕಾರಾತ್ಮಕವಾಗಿ ಹೋರಾಟ ಮಾಡಬಹುದು.  ಒಮ್ಮೆ ಅಂತರಾಷ್ಟ್ರೀಯ ಸಂಸ್ಥೆಗಳು ತೊಡಗಿಸಿಕೊಂಡರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲು ಅವಕಾಶವಿರುತ್ತದೆ ಎಂದು ಅವರು ಒತ್ತಿ ಹೇಳಿದರು.  

 

ಸಭಿಕರ ಪರವಾಗಿ ಉದ್ಯಮಿ, ಸಮಾಜ ಸೇವಕ ಹರೀಶ್ ಶೇರಿಗಾರ್ ಮಾತನಾಡಿ, ಸಮಿತಿಯು ಅದ್ಭುತವಾದ ಕೆಲಸವನ್ನು ಮಾಡುತ್ತಿದೆ ಮತ್ತು ಸಮಿತಿಗೆ ಅನಿವಾಸಿ ಭಾರತೀಯರಿಂದ ಏನು ಬೇಕೋ ಅದನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ಎಂದರು.  

ಕರ್ನಾಟಕ ಸಂಘ ದುಬಾಯಿಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾತನಾಡಿ, ಈ ಕಾರ್ಯಕ್ರಮಕ್ಕೆ ಹಲವಾರು ಮಂದಿ ಆಗಮಿಸಿ ಸಮಿತಿ ಎತ್ತಿರುವ ಪರಿಸರ ಸಮಸ್ಯೆಗಳಿಗೆ ಸಂಘದ ಬೆಂಬಲವನ್ನು ನೀಡಿರುವುದು ಸಂತಸ ತಂದಿದೆ. ಕರ್ನಾಟಕ ಸಂಘ ದುಬಾಯಿ ಯಾವಾಗಲೂ ಈ ಕರ್ನಾಟಕ ಸಂಬಂಧಿತ ಕಾರ್ಯಕ್ರಮಗಳಲ್ಲಿ ಸಮಿತಿಯೊಂದಿಗೆ ಕೈಜೋಡಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎನ್ನುತ್ತಾ ಸಮಿತಿಗೆ ಶುಭ ಹಾರೈಸಿದರು.

ಕರ್ನಾಟಕ ಸಂಘ ದುಬಾಯಿ ಉಪಾಧ್ಯಕ್ಷ ದಯಾ ಕಿರೋಡಿಯನ್ ಸ್ವಾಗತಿಸಿದರು. 

ಕರ್ನಾಟಕ ಸಂಘ ದುಬಾಯಿಯ ಕೋಶಾಧಿಕಾರಿ ನಾಗರಾಜ್ ರಾವ್ ವಂದನಾರ್ಪಣೆ ಮಾಡಿದರು.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




52nd UAE National Day 2023 - Abu Dhabi Fireworks.
View More

Rozaricho Gaanch April, 2024 - Ester issueRozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!

Creating a World of Peaceful Stay!

For the Future Perfect Life that you Deserve! Contact : Rohan Corporation, Mangalore.Invest Smart and Earn Big! <P>Creating a World of Peaceful Stay! <P>For the Future Perfect Life that you Deserve! Contact : Rohan Corporation, Mangalore.


Final Journey Of Joe Victor Lewis (46 years) | LIVE From Kemmannu | Organ Donor | Udupi |Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 IssueMilagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVEEaster Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVEWay Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | UdupiWay Of Cross on Good Friday 2024 | Live From | St. Theresa’s Church, Kemmannu, Udupi | LIVE
2 BHK Flat for sale on the 6th floor of Eden Heritage, Santhekatte, Kallianpur, Udupi2 BHK Flat for sale on the 6th floor of Eden Heritage,  Santhekatte, Kallianpur, Udupi.
Maundy Thursday 2024 | LIVE From St. Theresa’s Church, Kemmannu | Udupi |Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flatKemmennu for sale 1 BHK 628 sqft, Air Conditioned  flat
Symphony98 Releases Soul-Stirring Rendition of Lenten Hymn "Khursa Thain"Symphony98 Releases Soul-Stirring Rendition of Lenten Hymn
Palm Sunday 2024 at St. Theresa’s Church, Kemmannu | LIVEPalm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From KemmannuFinal Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu ChannelCarmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu ChannelFinal Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From KemmannuValentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, UdupiRozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of UdupiAn Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special IssueDiocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | UdupiFinal Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | UdupiEarth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, KemmannuConfraternity Sunday | St. Theresa’s Church, Kemmannu
Kemmannu Cricket Match 2024 | LIVE from KemmannuKemmannu Cricket Match 2024 | LIVE from Kemmannu
Naturya - Taste of Namma Udupi - Order NOWNaturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi