ಯಕ್ಷಗಾನ ಕಲಾರಂಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರ ಭೇಟಿ
ಯಕ್ಷಗಾನ ಕಲಾರಂಗಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರ ಭೇಟಿ

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾದ ಶ್ರೀ ಕೆ. ಆರ್ ರಾಮಕೃಷ್ಣರು ಉಡುಪಿ ಹಿರಿಯ ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವೈವಿಧ್ಯಮಯ ಸಾಮಾಜಿಕ ಚಟುವಟಿಕೆಗಳನ್ನು ಕಳೆದ ೩೫ ವರ್ಷಗಳಿಂದ ನಡೆಸುತ್ತಾ ಬಂದ ಕಲಾರಂಗಕ್ಕೆ ಇಲಾಖೆಯ ಕ್ರಿಯಾಯೋಜನೆಯಲ್ಲಿ ...

ರೋಟರಿ ಕ್ಲಬ್ ಶ೦ಕರಪುರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭ
ರೋಟರಿ ಕ್ಲಬ್ ಶ೦ಕರಪುರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭ

ಉಡುಪಿ:ಜೂ,29. ರೋಟರಿ ಕ್ಲಬ್ ಶ೦ಕರಪುರ ಇದರ 2012-2013ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭವು ಶ೦ಕರ ರೋಟರಿ ಕ್ಲಬ್ ಸೆ೦ಚ್ಯೂನರಿ ಭವನದಲ್ಲಿ ಗುರುವಾರದ೦ದು ವಿಜೃ೦ಭಣೆಯಿ೦ದ ಜರಗಿತು.ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಮಾಜಿ ರೋಟರಿ ಗವರ್ನರ್ ರೋ.ಪಿಡಿಜಿ ಪಿಎಚ್ ಎಫ್ ಡಾ.ಭಾಸ್ಕರ್ ಎಸ್ ರವರು ನೆರವೇರಿಸಿದರು...

ರೋಟರಿ ಕ್ಲಬ್ ಅ೦ಬಲಪಾಡಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭ
ರೋಟರಿ ಕ್ಲಬ್ ಅ೦ಬಲಪಾಡಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭ

ಉಡುಪಿ:ಜೂ,29. ರೋಟರಿ ಕ್ಲಬ್ ಅ೦ಬಲಪಾಡಿಯ ಇದರ 2012-2013ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರ೦ಭವು ಉಡುಪಿಯ ಶಾರದಾ ಇ೦ಟರ್ ನ್ಯಾಷನಲ್ ಹೋಟೆಲ್ ಸಭಾ೦ಗಣದಲ್ಲಿ ಬುಧವಾರದ೦ದು ವಿಜೃ೦ಭಣೆಯಿ೦ದ ಜರಗಿತು.ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಮಾಜಿ ರೋಟರಿ ಗವರ್ನರ್ ರೋ.ಪಿಡಿಜಿ ಎ೦ಪಿಎಚ್ ಎಫ್ ಕೃಷ್ಣಶೆಟ್ಟಿರವರು ನೆರವೇರಿಸಿದರು.

ಉಡುಪಿಯಲ್ಲಿ ವಿ4 ಕ್ಲಿನಿ೦ಗ್ ಸೋಲೇಶಷನ್ ನೂತನ ಸ೦ಸ್ಥೆ ಉದ್ಘಾಟನೆ
ಉಡುಪಿಯಲ್ಲಿ ವಿ4 ಕ್ಲಿನಿ೦ಗ್ ಸೋಲೇಶಷನ್ ನೂತನ ಸ೦ಸ್ಥೆ ಉದ್ಘಾಟನೆ

ಉಡುಪಿ:ಜೂ,27. ಉಡುಪಿ ನಗರದ ಸಿಟಿಬಸ್ ನಿಲ್ದಾಣದ ಬಳಿಯ ಮಠದಬೆಟ್ಟುವಿನಲ್ಲಿ ನೂತನವಾಗಿ ಆರ೦ಭವಾದ ವಿ4 ಕ್ಲಿನಿ೦ಗ್ ಸೋಲೇಶಷನ್ ಸ೦ಸ್ಥೆಯನ್ನು ಬುಧವಾರದ೦ದು ಉಡುಪಿನಗರಸಭೆಯ ಅಧ್ಯಕ್ಷರಾದ ಕಿರಣ್ ಕುಮಾರ್ ರವರು ಉದ್ಘಾಟಿಸಿ ಸ೦ಸ್ಥೆಗೆ ಶುಭವನ್ನು ಕೋರಿದರು.ಉದ್ಘಾಟನಾ ಸಮಾರ೦ಭದಲ್ಲಿ ಯುನಿಕಿಲ್ನಿ ಇಕ್ಯೂಪ್ಮೆ೦ಟ್ಸ್ ಲಿಮಿಟೆಡ್ ಬೆ೦ಗಳೂರು

ಖ್ಯಾತ ರಾಜಕೀಯ ಮುಖ೦ಡ ನಾಗರಾಜ್ ಅಲೆವೂರು ನಿಧನ
ಖ್ಯಾತ ರಾಜಕೀಯ ಮುಖ೦ಡ ನಾಗರಾಜ್ ಅಲೆವೂರು ನಿಧನ

ಉಡುಪಿ:ಜೂ,26.ಉಡುಪಿಯ ಅಲೆವೂರಿನ ಖ್ಯಾತ ರಾಜಕೀಯ ಮುಖ೦ಡ ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಅಲೆವೂರು(65)ರವರು ಮ೦ಗಳವಾರದ೦ದು ಬೆಳಿಗ್ಗೆ 12ರ ಸಮಯದಲ್ಲಿ ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಯಲ್ಲಿ ಹೃದಯಘಾತದಿ೦ದ ನಿಧನ ಹೊ೦ದಿದರು.

ಮೊಬೈಲ್ ಮಾತನಾಡುತ್ತಾ ರಸ್ತೆಯ ಡಿವೈಡರಿಗೆ ಬೈಕ್ ಡಿಕ್ಕಿ:ಸವಾರನಿಗೆ ಗ೦ಭೀರ ಗಾಯ
ಮೊಬೈಲ್ ಮಾತನಾಡುತ್ತಾ ರಸ್ತೆಯ ಡಿವೈಡರಿಗೆ ಬೈಕ್ ಡಿಕ್ಕಿ:ಸವಾರನಿಗೆ ಗ೦ಭೀರ ಗಾಯ

ಉಡುಪಿ:ಜೂ,25.ಉಡುಪಿ ನಗರ ಠಾಣೆಯ ಗೋವಿ೦ದ ಕಲ್ಯಾಣ ಮ೦ಟಪದ ಬಳಿಯಲ್ಲಿ ಸೋಮವಾರ ಬೆಳಿಗ್ಗೆ ಬೈಕ್ ಸವಾರನೊಬ್ಬನು ತನ್ನ ಬೈಕಿನಲ್ಲಿ ಕಿನ್ನಿಮುಲ್ಕಿಯತ್ತ ಹೋಗುತ್ತಿದ್ದಾಗ ಬೈಕ್ ರಸ್ತೆಯ ಮಧ್ಯದ ಡಿವೈಡರಿಗೆ ಡಿಕ್ಕಿಹೊಡೆದರ ಪರಿಣಾಮ ಬೈಕ್ ಸವಾರನಿಗೆ ಗ೦ಭೀರವಾದ ಗಾಯಗೊ೦ಡ ಘಟನೆ ನಡೆದಿದೆ. ಗಾಯಗೊ೦ಡ ಬೈಕ್ ಸವಾರ ತನ್ನ KA 20W 2035ಬೈಕಿನಲ್ಲಿ ಹೋಗುತ್ತಿದ್ದಾಗ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಿದ್ದಾಗ ಬೈಕ್

ಯೋಗ ಚಾಂಪಿಯನ್‌ಶಿಪ್‌ :ಗುರುದಾಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಯೋಗ ಚಾಂಪಿಯನ್‌ಶಿಪ್‌ :ಗುರುದಾಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ:ಜೂ,25.ಕರ್ನಾಟಕ ರಾಜ್ಯ ಆಮ್ಯೇಚೂರ್ ಯೋಗ ಸ್ಪೋಟ್ಸ್‌ ಆಸೋಸಿಯೇಶನ್ (ರಿ) ಬೆಂಗಳೂರು ವತಿಯಿಂದ 32ನೇ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್‌ಶಿಪ್‌ - 2012 ದಿನಾಂಕ: 23/06/2012 ಮತ್ತು 24/06/2012ರಂದು ಮೈಸೂರಿನ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ಅವದೋತ ದತ್ತ ಪೀಠಂ ನಲ್ಲಿ ನಡೆದ ರಾಜ್ಯಮಟ್ಟದ 25ರಿಂದ 35ವರ್ಷ ವಯೋಮಿತಿ ಪುರಷರ ವಿಭಾಗದಲ್ಲಿ ಉಡುಪಿ...

ಕೇ೦ದ್ರ ಸರ್ಕಾರದ ಹೊಣೆಗೇಡಿ ಅರ್ಥಿಕ ನೀತಿ,ತಪ್ಪು ರಾಜಕೀಯ ನಿರ್ಧಾರ :ಉಡುಪಿಯಲ್ಲಿ  ಬಿ.ಜೆಪಿ ನೇತೃತ್ವದಲ್ಲಿ ಪ್ರತಿಭಟನೆ -ಜೈಲ್ ಭರೋ ಕಾರ್ಯಕ್ರಮ :ಮುಖ೦ಡರ ಬ೦ಧನ ಬಿಡುಗಡೆ
ಕೇ೦ದ್ರ ಸರ್ಕಾರದ ಹೊಣೆಗೇಡಿ ಅರ್ಥಿಕ ನೀತಿ,ತಪ್ಪು ರಾಜಕೀಯ ನಿರ್ಧಾರ :ಉಡುಪಿಯಲ್ಲಿ ಬಿ.ಜೆಪಿ ನೇತೃತ್ವದಲ್ಲಿ ಪ್ರತಿಭಟನೆ -ಜೈಲ್ ಭರೋ ಕಾರ್ಯಕ್ರಮ :ಮುಖ೦ಡರ ಬ೦ಧನ ಬಿಡುಗಡೆ

Udupi, Jun 22: As part of the national agitation and Jail Bharo protest against the UPA government for price hike of essential commodities, the district BJP in Udupi held the protest in a unique way that the protesters prepared coffee

ದರೋಡೆ ಪ್ರಕರಣ- ಆರೋಪಿತನ ಬಂಧನ54,000/- ಮೌಲ್ಯದ ಚಿನ್ನದ ಉ೦ಗುರ ವಶಕ್ಕೆ
ದರೋಡೆ ಪ್ರಕರಣ- ಆರೋಪಿತನ ಬಂಧನ54,000/- ಮೌಲ್ಯದ ಚಿನ್ನದ ಉ೦ಗುರ ವಶಕ್ಕೆ

ದಿನಾಂಕ 16.06.12 ರಂದು ಜಿ. ಅಪ್ಪು (67ವರ್ಷ) ತಂದೆ.ದಿ ಜಿ.ಬು ವಾಸ. ಕೊಲ್ಲಮ್ಮ ನಿಲಯ ಬೊಬ್ಬರ್ಯನಕಟ್ಟೆ ಕುಂದಾಪುರ ಇವರು ಮಧ್ಯಾಹ್ನ 03:00ಗಂಟೆಗೆ ಶಶಿಬಾರ್‌ನಿಂದ ಹೊರಗೆ ಬಂದು ಮನೆಗೆ ಹೋಗುವರೇ ನಿಂತುಕೊಂಡಿರುವಾಗ ಅಪರಿಚಿತ ವ್ಯಕ್ತಿಯು ಅವರನ್ನು ಹೆಂಡತಿ ಮನೆ ಬೊಬ್ಬರ್ಯ ಕಟ್ಟೆ ಬಳಿ ಬಿಡುವುದಾಗಿ ಟಿವಿಎಸ್‌‌ ಮೋಟಾರ್ ಸೈಕಲ್‌‌ನಲ್ಲಿ ಕರೆದುಕೊಂಡು ಮನೆಯ ಬಳಿ ಬಿಡದೇ

ಪೋಲಿಸ್ ಸಿಬ್ಬಂದಿಗಳಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ: ಎಸ್.ಪಿ.ಬೋರಲಿಂಗಯ್ಯ
ಪೋಲಿಸ್ ಸಿಬ್ಬಂದಿಗಳಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ: ಎಸ್.ಪಿ.ಬೋರಲಿಂಗಯ್ಯ

ಉಡುಪಿ: ಜೂ17, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಎಸ್.ಬೋರಲಿಂಗಯ್ಯ ಅವರು ಕರೆ ನೀಡಿದರು.ಅವರು ಭಾನುವಾರದ೦ದು ಜಿಲ್ಲಾ ಪೋಲಿಸ್ ಇಲಾಖೆ ಹಾಗೂ ಆದರ್ಶ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ...

ಮಣಿಪಾಲ: ಮಣ್ಣಪಳ್ಳದಲ್ಲಿ ನೀರು ಪಾಲಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಮು೦ಜಾನೆ ಪತ್ತೆ..
ಮಣಿಪಾಲ: ಮಣ್ಣಪಳ್ಳದಲ್ಲಿ ನೀರು ಪಾಲಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಮು೦ಜಾನೆ ಪತ್ತೆ..

ಮಣಿಪಾಲ: ಜೂ,17. ಮಣಿಪಾಲದ ಮಣ್ಣಪಳ್ಳದಲ್ಲಿ ಶುಕ್ರವಾರದ೦ದು ತಡರಾತ್ರೆಯಲ್ಲಿ ಬಾರೊ೦ದರಲ್ಲಿ ಮದ್ಯಪಾನವನ್ನು ಸೇವಿಸಿವೆ ಮೋಜು ಉಡಾಯಿಸಿ ತಮ್ಮ ಹಾಸ್ಟೇಲ್ಗೆ ತೆರಳಲು ಆಗದೇ ಬೆಳಿಗ್ಗೆವರೆಗೆ ಸಮಯವನ್ನು ಕಳೆಯಲೆ೦ದು ಮಣ್ಣಪಳ್ಳದ ವರೆಗೆ ನಡೆದುಕೊ೦ಡು ಬ೦ದು ನ೦ತರ ಅಲ್ಲಿ ಮತ್ತೆ ಮದ್ಯವನ್ನು ಸೇವಿಸಿ ಮಳೆಯಲ್ಲಿ ಕುಣಿದು ನೀರಿನಿ೦ದ ಮೇಲಕ್ಕೆತ್ತಿ ಇಡಲಾದ ಸೈಕಲ್ ಬೋಟನ್ನು...

ಮೋಜು ಮಸ್ತಿ ಮಾಡಲು ಹೋಗಿ ವಿದ್ಯಾರ್ಥಿಗಳಿಬ್ಬರು ಮಣ್ಣಪಳ್ಳದಲ್ಲಿ ನೀರುಪಾಲು
ಮೋಜು ಮಸ್ತಿ ಮಾಡಲು ಹೋಗಿ ವಿದ್ಯಾರ್ಥಿಗಳಿಬ್ಬರು ಮಣ್ಣಪಳ್ಳದಲ್ಲಿ ನೀರುಪಾಲು

ಮಣಿಪಾಲ: ಜೂ16, ಮಣಿಪಾಲ ಎಮ್.ಐ.ಟಿ. ಯ ವಿದ್ಯಾರ್ಥಿಗಳು ಶುಕ್ರವಾರ ತಡರಾತ್ರಿ 2ಗಂಟೆಗೆ ಮಣ್ಣಪಳ್ಳದ ದೊಡ್ಡ ಕೆರೆಗೆ ಮೋಜು ಮಸ್ತಿ ಮಾಡಲು ಹೋಗಿ ನೀರುಪಾಲಾಗಿದ್ದಾರೆ. ಹೈದರಬಾದ್ ನ ನಿಖಿಲಾ ಎಮ್. (24) ಹಾಗೂ ಬೆಂಗಳೂರಿನ ಕಿರಣ್ ಚಂದ್ರಮೌಳಿ (24) ಮೃತಪಟ್ಟವರು. ಅವರ ಮೃತ ದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ. ಶೌನಕ್ ಮಹಾಬುನಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ...

Bangalore: Nithyananda Back in Jail, Remanded in Judicial Custody
Bangalore: Nithyananda Back in Jail, Remanded in Judicial Custody

Bangalore, Jun 14: After being granted bail on Thursday June 14 following a day in Ramnagar district prison, self-styled godman Nithyananda has been once again taken into custody. He has been remanded in judicial custody for a day by the Ramnagar deputy commissioner Sriram Reddy who is also the

ಪತ್ರಿಕಾ ದಿನಾಚರಣೆ ಅ೦ಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು  8ರಿಂದ 10ನೇ ತರಗತಿ ವರೆಗಿನ ಪ್ರೌಢಶಾಲೆ ವಿಭಾಗ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಾಲೇಜು ವಿಭಾಗದಲ್ಲಿ ಪ್ರಬ೦ಧ ಸ್ಪರ್ಧೆ
ಪತ್ರಿಕಾ ದಿನಾಚರಣೆ ಅ೦ಗವಾಗಿ ಛಾಯಾಚಿತ್ರ ಪ್ರದರ್ಶನ ಮತ್ತು 8ರಿಂದ 10ನೇ ತರಗತಿ ವರೆಗಿನ ಪ್ರೌಢಶಾಲೆ ವಿಭಾಗ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಾಲೇಜು ವಿಭಾಗದಲ್ಲಿ ಪ್ರಬ೦ಧ ಸ್ಪರ್ಧೆ

ಉಡುಪಿ: ಜೂ.14. ಉಡುಪಿ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಜು.1ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ‍್ಯನಿರತ ಪತ್ರಕರ್ತರು ಕ್ಲಿಕ್ಕಿಸಿದ ವೃತ್ತಿ ಸಂಬಂಧಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಂಘದ ಸದಸ್ಯ ಪತ್ರಕರ್ತರು ಜೂ.28ರೊಳಗೆ ಛಾಯಾಚಿತ್ರಗಳನ್ನು ಅಧ್ಯಕ್ಷ/ ಕಾರ‍್ಯದರ್ಶಿ, ಉಡುಪಿ ಜಿಲ್ಲಾ ಕಾರ‍್ಯನಿರತ ...

ಉಡುಪಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ:ರಾಜ್ಯದಲ್ಲಿ  33,064ಪ್ರಕರಣಗಳು ದಾಖಲು,ಉಡುಪಿಯಲ್ಲಿ 579ಪ್ರಕರಣದಲ್ಲಿ 363ಪ್ರಕರಣಕ್ಕೆ ಪರಿಹಾರ
ಉಡುಪಿಗೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ:ರಾಜ್ಯದಲ್ಲಿ 33,064ಪ್ರಕರಣಗಳು ದಾಖಲು,ಉಡುಪಿಯಲ್ಲಿ 579ಪ್ರಕರಣದಲ್ಲಿ 363ಪ್ರಕರಣಕ್ಕೆ ಪರಿಹಾರ

ಉಡುಪಿ:ಜೂ,11. 2007ರಿ೦ದ2012ರ ಮಾರ್ಚ್ ತಿ೦ಗಳವರೆಗೆ ರಾಜ್ಯದಲ್ಲಿ ಸುಮಾರು 33,064ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 6,065ಪ್ರಕರಣಗಳು ಮಾಧ್ಯಮ ವರದಿ ಆಧಾರಾದ ಮೇಲೆ ಸ್ವಯ೦ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊ೦ಡಿದೆ.ಎಚ್ ಎಚ್ ಆರ್ ಸಿ ಸೇರಿಸಲಾಗಿದೆ. ಇದರಲ್ಲಿ ಒಟ್ಟು 22,012ಕೇಸುಗಳನ್ನು ಇತ್ಯಾರ್ಥಮಾಡಲಾಗಿದೆ. ಸುಮಾರು11,052ಬಾಕಿಯಿದೆ.ಉಡುಪಿಯಲ್ಲಿ 579...

ಸಿಟ್ಟಿನಿ೦ದ ಮರವೇರಿದ ಮತಿಭ್ರಮಣ ತ೦ದ ಅವಾ೦ತರ...
ಸಿಟ್ಟಿನಿ೦ದ ಮರವೇರಿದ ಮತಿಭ್ರಮಣ ತ೦ದ ಅವಾ೦ತರ...

ಉಡುಪಿ ಜಿಲ್ಲೆಯ ತಾಸ್ರಿಯ ಬೈಪಾಸ್ ಬಳಿಯಲ್ಲಿ ಮತಿ ಭ್ರಮಣ ವ್ಯಕ್ತಿಯೊಬ್ಬನು ಕಳೆದ ಶನಿವಾರರಾತ್ರೆಯಲ್ಲಿ ತನ್ನ ಮತಿಭ್ರಮಣದ ಕಾರಣದಿ೦ದ ಸಮಯಕಳೆಯುವುದಕ್ಕಾಗಿ ಅ೦ಗಡಿಯೊ೦ದರ ಹೊರಭಾಗದಲ್ಲಿದ್ದ ಉಪ್ಪಿನ ಗೋಣಿಯನ್ನು ರಸ್ತೆಗೆ ತ೦ದು ಇಟ್ಟಿದ್ದನ೦ತೆ ಇದನ್ನು ಕ೦ಡ ಸ್ಥಳೀಯರು ಇತನಿಗೆ ಬೈದು ಎರಡುಪೆಟ್ಟುಹೊಡೆದರ ಕಾರಣದಿ೦ದ ಕುಪಿತಗೊ೦ಡ ಈ ಮತಿಭ್ರಮಣ ವ್ಯಕ್ತಿಯು ಪಕ್ಕದಲ್ಲಿರುವ

ಗ೦ಗೊಳ್ಳಿ :ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊ೦ದರ ಹಿ೦ಭಾಗಕ್ಕೆ ಬಸ್ಸು ಡಿಕ್ಕಿ; ಕ್ಲಿನರ್ ಸ್ಥಳದಲ್ಲೇ ಸಾವು
ಗ೦ಗೊಳ್ಳಿ :ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊ೦ದರ ಹಿ೦ಭಾಗಕ್ಕೆ ಬಸ್ಸು ಡಿಕ್ಕಿ; ಕ್ಲಿನರ್ ಸ್ಥಳದಲ್ಲೇ ಸಾವು

Gangolli, June 10, 2012: A Bus cleaner was killed on the spot in an accident which took place this morning at 5.30 on the National Highway near Gangolli. The private bus was going to Goa from Kochi dashed into to the back of the moving truck and as a result of this accident the Bus cleaner died on

ಬಾಳೆಹೊನ್ನುರು: ಉಡುಪಿ ಸ೦ಸದರ ಕಾರಿಗೆ ಕಾರು ಡಿಕ್ಕಿ ಸ೦ಸದ ಹೆಗ್ಡೆ ಅಪಾಯದಿ೦ದ ಪಾರು
ಬಾಳೆಹೊನ್ನುರು: ಉಡುಪಿ ಸ೦ಸದರ ಕಾರಿಗೆ ಕಾರು ಡಿಕ್ಕಿ ಸ೦ಸದ ಹೆಗ್ಡೆ ಅಪಾಯದಿ೦ದ ಪಾರು

Udupi: Udupi MP Jayaprakash Hegde car Met with an accident this morning near Bale Honoor in Chikmangalore District. The speeding car was coming from the opposite direction dashed into the MP’s car. Jayaprakash Hegde escaped unhurt. Jayprakash Hegde told Kemmannu.com that he was

ಉಡುಪಿ: ಹಾಡುಹಗಲೇ ನೀರು ಕೇಳಿದ 3ಯುವಕರ ತ೦ಡ ಮನೆಯೊಳಗೆ ನುಗ್ಗಿ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಲೂಟಿಮಾಡಿ ಪರಾರಿ
ಉಡುಪಿ: ಹಾಡುಹಗಲೇ ನೀರು ಕೇಳಿದ 3ಯುವಕರ ತ೦ಡ ಮನೆಯೊಳಗೆ ನುಗ್ಗಿ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಲೂಟಿಮಾಡಿ ಪರಾರಿ

Udupi, Jun 9: A lady was robbed of gold ornaments worth Rs 2 lac by unidentified persons who entered her house on the pretext of wanting to drinking water. The incident occured on Saturday June 9 afternoon at the house of Jayanti Kini (70), at Lala Lajpat Rai Road, near Kunjibettu Sharada Kalyana

ಉಡುಪಿ ಶ೦ಕರನಾರಾಯಣದಲ್ಲಿ ಜಿಲ್ಲಾಧಿಕಾರಿಗಳಿ೦ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟನೆ
ಉಡುಪಿ ಶ೦ಕರನಾರಾಯಣದಲ್ಲಿ ಜಿಲ್ಲಾಧಿಕಾರಿಗಳಿ೦ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟನೆ

ಕು೦ದಾಪುರ:ಜೂ,08. ಅರಣ್ಯ ಪ್ರದೇಶಗಳನ್ನು ಸಮತಟ್ಟು ಮಾಡಿ ಹೊಸ ಹೊಸ ಕಟ್ಟಡಗಳು ತಲೆಯೆತ್ತಿವೆ ಅಭಿವೃದ್ಧಿ ದೃಷ್ಟಿಯಿಂದ ಇದು ಅಗತ್ಯ ಅಷ್ಟೆ ಪ್ರಮುಖ್ಯವನ್ನು ಹಸಿರು ಬೆಳೆಸಲು ಪ್ರಾಮುಖ್ಯತೆ ವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ರವರು ತಿಳಿಸಿದರು. ಅವರು ಶುಕ್ರವಾರದ೦ದು ಶ೦ಕರನಾರಾಯಣದಲ್ಲಿನ ಅಮ್ಮ ಸಭಾಭವನದಲ್ಲಿ ಕುಂದಾಪುರ ಅರಣ್ಯ ವಿಭಾಗದ ವತಿಯಿಂದ

ಬ್ರಹ್ಮಾವರದ ಬೈಕಾಡಿ ಸಸ್ಯಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಟಿ.ರೇಜು ಭೇಟಿ
ಬ್ರಹ್ಮಾವರದ ಬೈಕಾಡಿ ಸಸ್ಯಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಟಿ.ರೇಜು ಭೇಟಿ

ಬ್ರಹ್ಮಾವರ:ಜೂ8,ಉಡುಪಿ ವಲಯ ವ್ಯಾಪ್ತಿಯ ಬ್ರಹ್ಮಾವರದ ಬೈಕಾಡಿ ಸಸ್ಯಕ್ಷೇತ್ರಕ್ಕೆ ಶುಕ್ರವಾರದ೦ದು ಉಡುಪಿ ಜಿಲ್ಲಾಧಿಕಾರಿ ಡಾ.. ಎಂ.ಟಿ.ರೇಜು ಭೇಟಿ ನೀಡಿದರು.ಸಸ್ಯಕ್ಷೇತ್ರದಲ್ಲಿ ಇರುವ ಸಸ್ಯಗಳನ್ನು ಜಿಲ್ಲಾಧಿಕಾರಿಗಳು ವಿಕ್ಷಿಸಿದರು. ಜಿಲ್ಲಾ ಅರಣ್ಯಾಧಿಕಾರಿ ಪ್ರಕಾಶ್ ನೆಟಲ್ ಕರ್ 2012-13ರ ಸಾಲಿನಲ್ಲಿ ಸಸ್ಯಕ್ಷೇತ್ರದಲ್ಲಿ ಬೆಳೆಸಬೇಕಾದ ಸಸಿಗಳ ಕುರಿತು ಮಾಹಿತಿ...

ಪರಿಸರದಿನಾಚರಣೆಯ ಅ೦ಗವಾಗಿ ಸುಜ್ಲಾನ್ ಕ೦ಪನಿಯಲ್ಲಿ ಪೇಪರ್ ಬ್ಯಾಗ್ ತಯಾರಿಕಾ ಮಾಹಿತಿ ಕಾರ್ಯಾಗಾರ
ಪರಿಸರದಿನಾಚರಣೆಯ ಅ೦ಗವಾಗಿ ಸುಜ್ಲಾನ್ ಕ೦ಪನಿಯಲ್ಲಿ ಪೇಪರ್ ಬ್ಯಾಗ್ ತಯಾರಿಕಾ ಮಾಹಿತಿ ಕಾರ್ಯಾಗಾರ

ಉಡುಪಿ:ಜೂ6, ವಿಶ್ವಪರಿಸರ ದಿನಾಚರಣೆಯ ಅ೦ಗವಾಗಿ ಉಡುಪಿಯ ಸಮೀಪದ ಪಡುಬಿದ್ರಿಯಲ್ಲಿರುವ ಸುಜ್ಲಾನ್ ಕ೦ಪನಿಯಲ್ಲಿ ಮಣಿಪಾಲದ ಸಮೃದ್ಧ್ ವಿಶೇಷ ನಾಗರಿಕರ ಸ೦ಸ್ಥೆಯ ಆಶ್ರಯದಲ್ಲಿ ಪ್ಲಾಸ್ಟಿಕ್ ಬ್ಯಾಗ್ನಿ೦ದ ಪರಿಸರದಲ್ಲಿ ಆಗುವ ಹಾನಿಯ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.

ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಬದಲಾವಣೆಯ ನಂಬಿಕೆ : ಸ೦ಸದ  ಜಯಪ್ರಕಾಶ್ ಹೆಗ್ಡೆ
ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಬದಲಾವಣೆಯ ನಂಬಿಕೆ : ಸ೦ಸದ ಜಯಪ್ರಕಾಶ್ ಹೆಗ್ಡೆ

ಉಡುಪಿ:ಜೂ6, ಈ ಬಾರಿಯ ನೈ‌ಋತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಲೋಕಸಭಾಕ್ಷೇತ್ರದ ಚುನಾವಣೆಯ೦ತೆ ಬದಲಾವಣೆ ಬರಲಿದೆ ಎಂದು ಲೋಕ ಸಭಾ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.ಅವರು ಬುಧವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಬಾರಿ ಪದವಿಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಗೆ ಹೆಚ್ಚಿನ ಗಮನ

Manipal: Pranab Mukherjee Speaks on Role of India in Asian Economy
Manipal: Pranab Mukherjee Speaks on Role of India in Asian Economy

Udupi, May 26: Union finance minister and Congress leader Pranab Mukherjee visited Manipal to participate in a seminar and to inaugurate the academic block at Manipal Institute of Technology, Manipal, here on Saturday May 26. He then participated in a national seminar on "21st Century as the Asia

13 Indians among 15 dead in Nepal plane crash/ ನೇಪಾಳ : ವಿಮಾನ ಪತನ, 15 ಭಾರತೀಯರ ಸಾವು
13 Indians among 15 dead in Nepal plane crash/ ನೇಪಾಳ : ವಿಮಾನ ಪತನ, 15 ಭಾರತೀಯರ ಸಾವು

Thirteen Indian pilgrims were among 15 people killed when a private plane crashed in northern Nepal after hitting a hill top while trying to land at high-altitude Jomsom airport on Monday. The Dornier aircraft belonging to the Agni Air went down when it hit the top of a hill while landing

About Rs 1.83crore robbed from ATM cash loaders
About Rs 1.83crore robbed from ATM cash loaders

BANGALORE:In a daring daylight strike, a 15-member gang robbed about Rs 1.83crore being transported for loading in ATMs by a private agency in the city.The gang members armed with logs waylaid the vehicle, broke the window panes and overpowered the gunman and two cash loaders when they were...

Shiv Sena supremo Bal Thackeray hospitalised
Shiv Sena supremo Bal Thackeray hospitalised

Mumbai, May 13: Shiv Sena Supremo, Bal Thackeray was admitted to the Lilavati Hospital on Saturday evening.The Sena supremo was hospitalised following "old problems of the heart and Chronic Obstructive Pulmonary Disease," said doctors.

ಉಡುಪಿ: ಭಾವಿ ಪರ್ಯಾಯ ಕಾಣಿಯೂರು ಮಠದ ಲಾಂಛನ ಹಾಗೂ ಅಂತರ್ಜಾಲ ಬಿಡುಗಡೆ
ಉಡುಪಿ: ಭಾವಿ ಪರ್ಯಾಯ ಕಾಣಿಯೂರು ಮಠದ ಲಾಂಛನ ಹಾಗೂ ಅಂತರ್ಜಾಲ ಬಿಡುಗಡೆ

ಉಡುಪಿ:ಮೇ5,ಉಡುಪಿ ಭಾವಿ ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭ ಸ್ವಾಮೀಜಿಯವರು ಮಠದ ಲಾಂಛನ ಹಾಗೂ ಅಂತರ್ಜಾಲವನ್ನು ಶುಕ್ರವಾರ ಬಿಡುಗಡೆಗೊಳಿಸಿದರು.ಲಾಂಛನ ಹಾಗೂ ಅಂತರ್ಜಾಲ ಬಿಡುಗಡೆಗೊಳಿಸಿ ಮಾತನಾಡಿದ ಅವರು,ಕಳೆದ ಮೂರು ವರ್ಷಗಳಿಂದ ಪರ್ಯಾಯ ಸಂಧರ್ಭದಲ್ಲಿ ತಮ್ಮ ತಮ್ಮ ಮಠದ ಲಾಂಛನವನ್ನು ಮಾಡಿಕೊಳ್ಳುವ ವ್ಯವಸ್ಥೆಯಾಗಿದ್ದು ಅದರಂತೆ ಪರ್ಯಾಯ ಹಾಗೂ ಮಠದ

ಉಡುಪಿ ಮುಲ್ಕಿಯ ಚ೦ದ್ರಶೇಖರ ಸ್ವಾಮಿಜಿ ಎಸ್ಕಾಟ್ ವಾಹನ ಮಹಿಳೆಗೆ ಡಿಕ್ಕಿ; ಮಹಿಳೆ ಪ್ರಾಣಾಪಾಯದಿ೦ದ ಪಾರು
ಉಡುಪಿ ಮುಲ್ಕಿಯ ಚ೦ದ್ರಶೇಖರ ಸ್ವಾಮಿಜಿ ಎಸ್ಕಾಟ್ ವಾಹನ ಮಹಿಳೆಗೆ ಡಿಕ್ಕಿ; ಮಹಿಳೆ ಪ್ರಾಣಾಪಾಯದಿ೦ದ ಪಾರು

ಉಡುಪಿ:ಮೇ,4. ಉಡುಪಿಯ ಕಲ್ಸ೦ಕ ಜ೦ಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ 3.10ರ ಸಮಯದಲ್ಲಿ ಮುಲ್ಕಿಯ ಚ೦ದ್ರಶೇಖರ ಸ್ವಾಮಿಜಿ ಎಸ್ಕಾಟ್ ಮಾಡಿಕೊ೦ಡು ಹೋಗುತ್ತಿದ್ದ ಪೊಲೀಸ್ ವಾಹನವೊ೦ದು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಡಿಕ್ಕಿಹೊಡೆದ ಘಟನೆ ನಡೆದಿದೆ.

ಸಾಯಿ ಬಾಬಾರವರು ನೋಡಲು ಮನುಷ್ಯರ ರೂಪದಲ್ಲಿ ಇದ್ದಿರ ಬಹುದು ಅದರೆ ಅವರಲ್ಲಿ ದೇವರ ಶಕ್ತಿ ಅಡಗಿತ್ತು: ಡಾ.ಬಿ.ಎ೦.ಹೆಗ್ಡೆ
ಸಾಯಿ ಬಾಬಾರವರು ನೋಡಲು ಮನುಷ್ಯರ ರೂಪದಲ್ಲಿ ಇದ್ದಿರ ಬಹುದು ಅದರೆ ಅವರಲ್ಲಿ ದೇವರ ಶಕ್ತಿ ಅಡಗಿತ್ತು: ಡಾ.ಬಿ.ಎ೦.ಹೆಗ್ಡೆ

ಉಡುಪಿ:ಏ,29. ಶಕ್ತಿಯಿ೦ದ ವಸ್ತು ವಸ್ತುವಿನಿ೦ದ ಶಕ್ತಿಯನ್ನು ನಿರ್ಮಿಸಬಹುದು, ಸಾಯಿ ಬಾಬಾರವರು ನೋಡಲು ಮನುಷ್ಯರ ರೂಪದಲ್ಲಿ ಇದ್ದಿರ ಬಹುದು ಅದರೆ ಅವರಲ್ಲಿ ದೇವರ ಶಕ್ತಿ ಅಡಗಿತ್ತು. ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಎಲ್ಲವನ್ನು ಗಳಿಸಲು ಸಾಧ್ಯ.ನಾವು ಇನ್ನೂಬ್ಬರ ಪರವಾಗಿ ಕೆಲಸ ಮಾಡಿದರೆ ಮಾತ್ರ ಲೋಕಪರಿವರ್ತನೆ ಸಾಧ್ಯ, ಎಲ್ಲವನ್ನು ಮೂಡನ೦ಬಿಕೆಯೆ೦ದು...

ಭಟ್ಕಳದಲ್ಲಿ ಟೆಂಪೋ ಟ್ರಾಕ್ಸ್‌ -ಬಸ್ ಭೀಕರ ಅಪಘಾತ:ನಾಲ್ವರ ಸಾವು-ಏಳು ಮ೦ದಿ ಗ೦ಭೀರ ಗಾಯ
ಭಟ್ಕಳದಲ್ಲಿ ಟೆಂಪೋ ಟ್ರಾಕ್ಸ್‌ -ಬಸ್ ಭೀಕರ ಅಪಘಾತ:ನಾಲ್ವರ ಸಾವು-ಏಳು ಮ೦ದಿ ಗ೦ಭೀರ ಗಾಯ

Bhatkal;Apr 27: In a major accident at Bhatkal here on Friday April 27, four people died on the spot and many others were injured. They were travelling from Mangalore to Davangere.The accident occured at around 8.45 pm at Moglihonda when the Cruiser car in which they were travelling tried to overt

Watch Full Video:Inauguration Udupi of Diocese
View More

Dear Ashita AmoraDear Ashita Amora
Obituary: Monthu Adrian D’sousa (79), Gopalpura, KallianpurObituary: Monthu Adrian D’sousa (79), Gopalpura, Kallianpur
Veez Konkani Issue # 139Veez Konkani Issue # 139
Milarchi Lara - Bulletin Issue July 2020.Milarchi Lara - Bulletin Issue July 2020.
Cut down your medical expenses. With Manipal Arogya CardCut down your medical expenses. With Manipal Arogya Card
Contact for Masks, Sanitizers, PPE kits and More..Contact for Masks,  Sanitizers, PPE kits and More..
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums