ಕುಶಾಲನಗರದಲ್ಲಿ ಸತಿಪತಿಗಳಾದ ಉಡುಪಿಯ ಪ್ರೇಮಿಗಳು


Udayavani, 12-01-2014 06:28:49


Write Comment     |     E-Mail To a Friend     |     Facebook     |     Twitter     |     Print


ಕುಶಾಲನಗರ: ಪರಸ್ಪರ ಪ್ರೀತಿಸುತ್ತಿದ್ದ ಉಡುಪಿ ಮೂಲದ ಪ್ರೇಮಿಗಳಿಬ್ಬರು ಶನಿವಾರ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಸತಿಪತಿಗಳಾದರು.

ಉಡುಪಿ ತಾಲೂಕಿನ ಕರಂಬಳ್ಳಿ ಗ್ರಾಮದ ಅಶ್ರಫ್ ಹಾಗೂ ಫೌಸೀನಾ ಸತಿ ಪತಿಗಳಾದ ಯುವ ಪ್ರೇಮಿಗಳು.

ನೆರೆಹೊರೆಯರಾದ ಇವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರ ಪೋಷಕರು ಇವರ ಪ್ರೀತಿಗೆ ವಿರೋಧ ಒಡ್ಡಿದ ಕಾರಣ ಮಂಗಳೂರಿನಿಂದ ಶುಕ್ರವಾರ ಕುಶಾಲನಗರಕ್ಕೆ ಆಗಮಿಸಿ ಸ್ನೇಹಿತ ಕಬೀರ್‌ ಸಹಾಯದಿಂದ ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಯುವಕ ಹಾಗೂ ಯುವತಿಯ ಪೋಷಕರು ಇವರನ್ನು ಹಿಂಬಾಲಿಸಿ ಬಂದರಾದರೂ ಪ್ರೇಮಿಗಳ ಸ್ನೇಹಿತರು ಇವರಿಬ್ಬರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಬಳಿಕ ಪೊಲೀಸರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಪರಸ್ಪರ ಸಮ್ಮತಿ ಸೂಚಿಸುವ ಮುಚ್ಚಳಿಕೆ ಪತ್ರವನ್ನು ಬರೆದುಕೊಡುವ ಮೂಲಕ ಮದುವೆಯಾದರು. ಈ ಸಂದರ್ಭ ಪಟ್ಟಣದ ಹಲವರು ಸಾಕ್ಷಿಗಳಾದರು.

ಯುವತಿಯರು ನಾಪತ್ತೆ

ಹೆಬ್ರಿ: ಹೆಬ್ರಿ ಠಾಣಾ ವ್ಯಾಪ್ತಿಯ ನಾಲ್ಕೂರು ಯುವತಿ ಪ್ಯಾಕ್ಟರಿ ಕೆಲಸಕ್ಕೆಂದು ಮನೆಯಿಂದ ಹೋದವಳು ತನ್ನ ಸ್ನೇಹಿತೆಯೊಂದಿಗೆ ನಾಪತ್ತೆಯಾದ ಘಟನೆ ಜ.10ರಂದು ನಡೆದಿದೆ. ಜ.6 ರಂದು ನಾಲ್ಕೂರು ಗ್ರಾಮದ ಕಾಳು ನಾಯ್ಕ ಅವರ ಮಗಳು ಗುಲಾಬಿ(19) ಹಾಗೂ ಆಕೆಯ ಸ್ನೇಹಿತೆ ಮೀಯ್ನಾಲಿನ ದೀಪಾ(19) ಕಜೆR ಸುಪ್ರೀತಾ ಗೇರುಬೀಜ ಪ್ಯಾಕ್ಟರಿಯ ಕೆಲಸಕ್ಕೆಂದು ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ ಎಂದು ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ: ವೋಲ್ವೋ ಬಸ್‌ - ಟಿಪ್ಪರ್‌ ಡಿಕ್ಕಿ

ಉಡುಪಿ: ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಮತ್ತು ತ್ಯಾಜ್ಯ ವಿಲೇವಾರಿ ವಾಹನಗಳೆರಡು ಡಿಕ್ಕಿಯಾದ ಘಟನೆ ಉಡುಪಿ ಶಾರದಾ ಕಲ್ಯಾಣ ಮಂಟಪ ಸಮೀಪ ಶನಿವಾರ ಸಂಭವಿಸಿದೆ.
 
ಬೆಂಗಳೂರಿನಿಂದ ಮಣಿಪಾಲ ಮಾರ್ಗವಾಗಿ ಕುಂದಾಪುರ ಕಡೆಗೆ ಹೋಗುತ್ತಿದ್ದ  ಬಸ್‌. ಏಕಾಏಕಿಯಾಗಿ ಬರುತ್ತಿದ್ದ  ತ್ಯಾಜ್ಯ ವಿಲೇವಾರಿ  ಟಿಪ್ಪರ್‌ ಡಿಕ್ಕಿಯಾದ ಸಂದರ್ಭದಲ್ಲಿ  ಬಸ್‌ನ ಎದುರು ಭಾಗ ಸಂಪೂರ್ಣ ಜಖಂಗೊಂಡಿದೆ.

ಈ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿರುವ ವರದಿಯಾಗಿಲ್ಲ.
 
ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Udupi Diocesan Documentary
View More

Sairik Sangam in Udupi on 24th DecemberSairik Sangam in Udupi on 24th December
Obituary:

Fr. Wilson Andrade, Lucknow/Kemmannu.

[Comments]

Obituary:Fr. Wilson Andrade, Lucknow/Kemmannu.
Mount Rosary Church Annoucement for the weekMount Rosary Church Annoucement for the week
Konkani Sambhram will be held at Milagres College, Kallianpur on 17th. All are invited.Konkani Sambhram  will be held at Milagres College, Kallianpur on 17th. All are invited.
Now Open - Vegetarian Restaurant “Hotte Thumba” at Ekta Towers, Santhekatte CrossNow Open - Vegetarian Restaurant “Hotte Thumba” at Ekta Towers, Santhekatte Cross
House sites for sale at Pai Vaibhav, Hampankatte, Kemmannu.House sites for sale at Pai Vaibhav,  Hampankatte, Kemmannu.
Rozaricho Gaanch - September 2017Rozaricho Gaanch - September 2017
Souza’s Mega Festival SaleSouza’s Mega Festival Sale
Read online Uzvaad:<font color=red> Read online Uzvaad</font color=red>:
Visit Axis Bank Now open in Kallianpura, SanthekatteVisit Axis Bank Now open in Kallianpura, Santhekatte
For all your travel needs contact Sequeira TouristFor all your travel needs contact Sequeira Tourist
Become a professional or part time trader or take Forex Trading as a hobby. We will provide our assistance to you in your success. Click here to know more....Become a professional or part time trader or take Forex Trading as a hobby. We will provide our assistance to you in your success. Click here to know more....
Power Care Services, MoodubellePower Care Services, Moodubelle
Contact Little Flower Tours and TravelsContact Little Flower Tours and Travels
Ganapahti Co-operative Agricultural BankGanapahti Co-operative Agricultural Bank
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India
Mangalorean Fertility Physician in New York

 

Mangalorean Fertility Physician in New York

 

For information, please email nigelepereira.wcmc@gmail.com or contact Megi Zeku at 646-962-7499, prompt 3.

 

 

Thank you from Kemmannu.comContact for all your Travel, Tours and For Rent a Car

Contact Maria Travels  for all your Travel, Tours and For Rent a Car Mob: 9980889512 or 9819444307

Thanksgiving to St. Lawrance

Thanksgiving to St. Lawrance

SAHARA

Sponsored Albums