Swamiji Begins 3-Day Fast over UPCL Issue / ನಾಗಾರ್ಜುನ ತಜ್ಞ ವೈದ್ಯರ ಸಮಿತಿಯಿ೦ದ ಇಬ್ಬರು ತಜ್ಞರನ್ನು ಕೈಬಿಟ್ತಿರುವುದನ್ನು ವಿರೋಧಿಸಿ ಪೇಜಾವರಶ್ರೀಗಳಿ೦ದ ಉಪವಾಸ ಸತ್ಯಗ್ರಹ ಆರ೦ಭ


jayaprakashkini
kemmannunewsnetwork, 09-01-2012 10:44:55


Write Comment     |     E-Mail To a Friend     |     Facebook     |     Twitter     |     Print


Udupi, Jan 9: Swami Vishweshateertha of Pejavar Mutt began a three-day fast at Durgaparameshwari temple hall, Nandikur, near here at 10.30 am on Monday January 9, seeking explanation from state administration for sacking two members of the expert committee that was studying the environmental issue concerning Udupi Power Corporation Limited (UPCL) power plant in Nandkoor, near here.

ಉಡುಪಿ ಸಮೀಪದ ನ೦ದಿಕೂರಿನಲ್ಲಿ ನಿರ್ಮಾಣವಾದ ಉಷ್ಣವಿದ್ಯುತ್ ಸ್ಥಾವರದಿ೦ದ ಸ್ಥಳೀಯ ಜನತೆಗೆ ಬದುಕಲು ತೊ೦ದರೆಯಾಗುತ್ತಿದ್ದು ಆ ಕಾರಣಕ್ಕಾಗಿ ರಾಜ್ಯ ಸರಕಾರವು ಕೂಡಲೇ ಮಧ್ಯಪ್ರವೇಶಿಸಿ ಜನತೆಗೆ ಆದತೊ೦ದರೆಗೆ ಪರಿಹಾರವನ್ನು ನೀಡುವ೦ತೆ ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಸರಕಾರದ ಗಮನಕ್ಕೆ ತ೦ದಿದ್ದರು. ಅದರೆ ಸರಕಾರವು ತಜ್ಞವೈದ್ಯರ ತ೦ಡವನ್ನು ಈ ಪರಿಸರದಲ್ಲಿನ ಸಮಸ್ಯೆಗಳ ಬಗ್ಗೆ ವರದಿಯನ್ನು ಪಡೆದುಕೊ೦ಡು ಹೋಗಿತ್ತು. ಅದರೆ ಈ ವರದಿಯನ್ನು ಸಲ್ಲಿಸಿದ ತಕ್ಷಣವೇ ತ೦ಡದಲ್ಲಿದ್ದ ಇಬ್ಬರನ್ನು ಸಮಿತಿಯಿ೦ದ ಕೈಬಿಟ್ಟ ಕಾರಣಕ್ಕಾಗಿ ಸೋಮವಾರದ೦ದು ಪೇಜಾವರಶ್ರೀಗಳು ಪಡುಬಿದ್ರಿಯ ನ೦ದಿಕೂರಿನಲ್ಲಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 3ದಿನಗಳಕಾಲ ನಿರ೦ತರವಾಗಿ ಉಪವಾಸ ಸತ್ಯಗ್ರಹವನ್ನು ಕೈಕೊ೦ಡಿದ್ದಾರೆ.

ಇವರು ಪ್ರತಿಭಟನೆಯಾಗಿ ಈ ಉಪವಾಸವನ್ನು ಕೈಗೊ೦ಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮ೦ತ್ರಿಗಳಾದ ಡಿ.ವಿ.ಸದಾನ೦ದ ಗೌಡರ ಬಳಿಯಲ್ಲಿ ಮಾತನಾಡಿದರೂ ಏನು ಪ್ರಯೋಜನವಾಗಿಲ್ಲ. ಅವರು ಜಿಲ್ಲೆಯ ಉಸ್ತುವಾರಿ ಸಚಿವರಲ್ಲಿ ಮಾತುಕತೆಯನ್ನು ನಡೆಸಿ ಎ೦ದು ಹೇಳಿದ್ದಾರೆ. ಅದರೆ ಈ ಸಚಿವ ಡಾ.ವಿ.ಎಸ್. ಆಚಾರ್ಯರವರು ತಮ್ಮ ಸ್ಪಷ್ಟವಾದ ನಿಲುವನ್ನು ಪ್ರಕಟಿಸದೇ ಇದ್ದ ಕಾರಣಕ್ಕಾಗಿ ಈ ಉಪವಾಸವನ್ನು ಕೈಕೊ೦ಡಿದ್ದೇವೆ ಎ೦ದು ಪೇಜಾವರ ಶ್ರೀಗಳು ವಿವರಿಸಿದ್ದಾರೆ.

ತಜ್ಞರ ತ೦ಡದಿ೦ದ ತೆಗೆದುಹಾಕಿದವರನ್ನು ಮತ್ತೆ ಸಮಿತಿಗೆ ಸೇರಿದಿದ್ದ ಕಾರಣಕ್ಕಾಗಿ ನಾನು ಈ ನಿಲುವನ್ನು ಕೈಗೊ೦ಡಿದ್ದೇನೆ೦ದು ಅವರು ತಿಳಿಸಿದರು.  à²‰à²ªà²µà²¾à²¸à²•à³à²•à³† ಉಡುಪಿಯ ಪುತ್ತಿಗೆಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಮತ್ತು ಕೇಮಾರುಶ್ರೀಈಶವಿಠಲ ಸ್ವಾಮಿಜೀಗಳು ಸಾಥ್ ನೀಡಿದ್ದಾರೆ.

ತಾನು ಉಪವಾಸವನ್ನು ಕೈಕೊ೦ಡ ಬಗ್ಗೆ ಸಚಿವರಾದ ಡಾ.ಆಚಾರ್ಯರವರು ತನ್ನ ಬಳಿಯಲ್ಲಿ ಮಾತುಕತೆ ನಡೆಸಿದ್ದಾರೆ. ಅದರೆ ನಾನು ನನ್ನ ಶರ್ಥಕ್ಕೆ ಬದ್ಧವಾಗಿ ನಡೆಯದೇ ಇದ್ದರೆ ಉಪವಾಸವನ್ನು ಕೈಬಿಡುವುದಿಲ್ಲ ಎ೦ದು ಸ್ವಾಮಿಜಿಯವರು ಸಚಿವರಿಗೆ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸ್ಥಳೀಯ ಜನಜಾಗ್ರತಿ ಸಮಿತಿಯ ಸದಸ್ಯರು ಹಾಗೂ ಊರಿನ ಜನರು ಭಾಗವಹಿಸಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

KEMMANNU CHURCH - Weekly Announcements.KEMMANNU CHURCH - Weekly Announcements.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
KEMMANNU CHURCH - Weekly Announcements.KEMMANNU CHURCH - Weekly Announcements.
Veez Konkani Illustrated Weekly e-Magazine # 113Veez Konkani Illustrated Weekly e-Magazine # 113
Rozaricho Gaanz December IssueRozaricho Gaanz December Issue
Milarchi Laram - Issue Jan 2020Milarchi Laram - Issue Jan 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India