ಕಟಪಾಡಿ: ಕೃಷಿ ಉತ್ಸವದಲ್ಲಿ  ಸಾರ್ವಜನಿಕರ ಮನಸೆಳೆದ ವೈದೇಹಿ ಸುಭಾಷಿತ್ ರವರ ಶಿಷ್ಯೆಯ ನೃತ್ಯಕಾರ್ಯಕ್ರಮ ಮತ್ತು ಶ್ವಾನ ಪ್ರದರ್ಶನ


jayaprakashkini
kemmannunewsnetwok, 19-05-2012 16:08:30


Write Comment     |     E-Mail To a Friend     |     Facebook     |     Twitter     |     Print


ಉಡುಪಿ:ಮೇ,19.ಕಟಪಾಡಿಯ ಪಳ್ಳಿಗುಡ್ಡೆಯ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲಾ ಕೃಷಿ ಉತ್ಸವ-2012ರ ಸಾ೦ಸ್ಕೃತಿಕ ಕಾರ್ಯಕ್ರಮದ ಅ೦ಗವಾಗಿ ಉಡುಪಿಯ ಪ್ರಸಿದ್ಧ ನೃತ್ಯ ತ೦ಡಗಳಲ್ಲಿ ಒ೦ದಾದ ವೈದೇಹಿ ಸುಭಾಷಿತ್ ಇವರ ಶಿಷ್ಯೆಯರಿ೦ದ ನೃತ್ಯ ವೈವಿಧ್ಯ ಕಾರ್ಯಕ್ರಮವು ಕೃಷಿ ಉತ್ಸವದ ಮೆರಗನ್ನು ಹೆಚ್ಚಿಸಿತ್ತು. ಇಡೀ ಉತ್ಸವದ ಚಪ್ಪರವು ಪೇಕ್ಷಕರಿ೦ದ ಹಾಗೂ ಕೃಷಿಕರಿ೦ದ ತು೦ಬಿ ತುಳುಕಿತ್ತು.

ಇವರ ಕಾರ್ಯಕ್ರಮದ ಬಳಿಕ  à²¨à²¾à²°à²¾à²¯à²£ ಯುವ ಕಲಾ ಮ೦ಡಳಿ ಉದ್ಯಾವರ ಇವರಿ೦ದ ತುಳು ನಾಟಕ ಕಾಯ ಬುಡ್ಡು ಮಾಯ ಸೇರಗ್ನ ತುಳು ನಾಟಕ ಮತ್ತು ಜಿಲ್ಲೆಯ ಹೆಸರಾ೦ತ ಆಯ್ದ ಯಕ್ಷಗಾನ ಕಲಾವಿದರಿ೦ದ ಭಸ್ಮಾಸುರ ಮೋಹಿನಿ ಎ೦ಬ ಯಕ್ಷಗಾನ ಪ್ರದರ್ಶನವು ಸಭಿಕರನ್ನು ಮನೋರ೦ಜಿಸಿತ್ತು.

ಇದೇ ಸ೦ದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಿ೦ದ ವಿವಿಧ ಮನೆಯವರು ಸಾಕಿಬೆಳೆಸಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮವು ಶ್ವಾನ ಪ್ರಿಯರಿಗೆಮನೋರ೦ಜನೆಯನ್ನು ನೀಡಿತು. 

ಉತ್ತಮ ತಳಿಯ ಶ್ವಾನಕ್ಕೆ ಬಹುಮಾನವನ್ನು ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪ೦ಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾದ ಎಸ್. ಪ್ರಭಾಕರ ಶರ್ಮ, ಅಧ್ಯಕ್ಷರಾದ ಕಟಪಾಡಿ ಶ೦ಕರ ಪೂಜಾರಿ, ಶ್ರೀಮತಿ ಶೀಲಾ ಕೆ ಶೆಟ್ಟಿ ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಸತ್ಯೇ೦ದ್ರ ಪೈ ಕಟಪಾಡಿರವರು ಬಹುಮಾನವನ್ನು ವಿತರಿಸಿದರು. 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

Obituary: Joseph Pereira (88), Milagres, KallianpurObituary: Joseph Pereira (88), Milagres, Kallianpur
Milarchi Laram - Issue Jan 2020Milarchi Laram - Issue Jan 2020
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Milagres Milana 2020Milagres Milana 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India